General Science One Liner Question Answers For All Competitive Exams/ ಸಾಮಾನ್ಯ ವಿಜ್ಞಾನ ಒಂದು ವಾಕ್ಯದ ಪ್ರಶ್ನೋತ್ತರಗಳು
🌺🌺🌺
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ವಿಜ್ಞಾನದ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .
🌺🌺🌺
General Science One Liner Question Answers For All Competitive Exams/ ಸಾಮಾನ್ಯ ವಿಜ್ಞಾನ ಒಂದು ವಾಕ್ಯದ ಪ್ರಶ್ನೋತ್ತರಗಳು
1➤ ಬರಿಗಣ್ಣಿಗೆ ಕಾಣದ ಜೀವಿಗಳು
2➤ ಸೂಕ್ಷ್ಮಾಣು ಜೀವಿಗಳನ್ನು ನೋಡಲು ಬಳಸುವ ಉಪಕರಣ
3➤ ಸೂಕ್ಷ್ಮಾಣುಜೀವಿಗಳ ಬಗ್ಗೆ ಅಧ್ಯಯನ ಮಾಡುವ ಜೀವಶಾಸ್ತ್ರದ ಶಾಖೆ
4➤ ಸೂಕ್ಷ್ಮಾಣುಜೀವಿಗಳನ್ನು ಅಳೆಯುವ ಜೀವಮಾನ
5➤ ಸೂಕ್ಷ್ಮಾಣು ಜೀವಶಾಸ್ತ್ರದ ಪಿತಾಮಹಾ
6➤ ಸೂಕ್ಷ್ಮಾಣು ಜೀವಿಗಳ ಬಗೆಗಳು
7➤ ಇವು ಸಜೀವಿ ಮತ್ತು ನಿರ್ಜೀವಿಗಳ ನಡುವಿನ ಕೊಂಡಿಯಾಗಿದ್ದು, ಅತ್ಯಂತ ಚಿಕ್ಕ ಸೂಕ್ಷ್ಮಾಣುಜೀವಿಗಳಾಗಿವೆ
8➤ ಜೀವಿಗಳ 5 ಸಾಮ್ರಾಜ್ಯಕ್ಕೆ ಸೇರದ ಜೀವಿಗಳು
9➤ ಒಂದು ವೈರಸ್ ಯಾವುದೇ ಜೀವಿಯ ಕೋಶದ ಸಂಪರ್ಕಕ್ಕೆ ಬಂದಾಗ ವೈರಸ್‍ನ ಇದು ಮಾತ್ರ ಪೋಷಕ ಜೀವಿಯೊಳಗೆ ಪ್ರವೇಶವಾಗುತ್ತದೆ
10➤ ವೈರಸ್‍ಗಳು ಯಾವ ಸೂಕ್ಷ್ಮದರ್ಶಕದ ಮೂಲಕ ಮಾತ್ರ ಕಾಣುತ್ತವೆ
11➤ ವೈರಸ್‍ಗಳ ಗಾತ್ರ
12➤ ವೈರಸ್‍ಗಳ ವಿಧಗಳು
13➤ ‘ಬ್ಯಾಕ್ಟೀರಿಯೋ ಪೇಜ್’ ಎಂದರೆ
14➤ ವೈರಸ್‍ಗಳಿಂದ ಉಂಟಾಗುವ ರೋಗಗಳು
15➤ ಬ್ಯಾಕ್ಟೀರಿಯಾಗಳ ಗಾತ್ರ
16➤ ಬ್ಯಾಕ್ಟೀರಿಯಾಗಳ ಕೋಶಭೀತ್ತಿ ಇವುಗಳಿಂದ ರಚಿತವಾಗಿದೆ
17➤ ಬ್ಯಾಕ್ಟೀರಿಯಾ ಶಾಸ್ತ್ರದ ಪಿತಾಮಹಾ
18➤ ಒಂದು ಬ್ಯಾಕ್ಟೀರಿಯಾ ವಿಭಜಿಸಿ 2 ಮರಿಕೋಶಗಳಾಗಲು ತೆಗೆದುಕೊಳ್ಳುವ ಸಮಯ
19➤ ಯಾವ ಅಂಶಗಳು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನೂಕೂಲವಾಗಿದೆ
20➤ ಮೊಸರಿನಲ್ಲಿರುವ ಬ್ಯಾಕ್ಟೀರಿಯಾ
21➤ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಅನೂಕೂಲವಾದ ಉಷ್ಣಾಂಶ
22➤ ಬ್ಯಾಕ್ಟೀರಿಯಾದ ಆಕಾರಗಳು
23➤ ಬ್ಯಾಕ್ಟೀರಿಯಾಗಳಿಂದ ಉಂಟಾಗುವ ರೋಗಗಳು
24➤ ಯಾವ ಬ್ಯಾಕ್ಟೀರಿಯಾ ಲೆಗ್ಯೂಮ್ ಸಸ್ಯಗಳಲ್ಲಿ ನೈಟ್ರೋಜನ್ ಸ್ಥೀರಿಕರಣ ಉಂಟುಮಾಡುವುದರ ಮೂಲಕ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತದೆ.
25➤ ಸತ್ತ ಜೀವಿಗಳ ದೇಹವನ್ನು ಮತ್ತು ಕೊಳೆಯುತ್ತಿರುವ ವಸ್ತುಗಳನ್ನು ವಿಘಟಿಸುವ ಸೂಕ್ಷ್ಮಾಣುಜೀವಿ
26➤ ಒಂದೇ ಒಂದು ಜೀವಕೋಶವನ್ನು ಹೊಂದಿರುವ ಜೀವಿಗಳು
27➤ ಏಕಕೋಶಜೀವಿಗಳ ಗಾತ್ರ
28➤ ಏಕಕೋಶ ಜೀವಿಗಳಿಗೆ ಉದಾ
29➤ ಏಕಕೋಶ ಜೀವಿಗಳಿಂದ ಬರುವ ರೋಗಗಳು
30➤ ಶೀಲಿಂಧ್ರಗಳ ಲಕ್ಷಣಗಳು
31➤ ಶೀಲಿಂಧ್ರಗಳ ವಿಧಗಳು
32➤ ಇದೊಂದು ಏಕಕೋಶ ಶೀಲಿಂಧ್ರವಾಗಿದೆ
33➤ ಯೀಸ್ಟ್ ಕೋಶದ ಕೋಶಭೀತ್ತಿಯು ಯಾವುದರಿಂದ ಮಾಡಲ್ಪಟ್ಟಿದೆ
34➤ ಬೇಕರಿ ಪದಾರ್ಥಗಳ ಉತ್ಪಾದನೆಯಲ್ಲಿ ಬಳಸುವ ಶೀಲಿಂಧ್ರ
35➤ ಶೀಲಿಂಧ್ರಗಳಿಂದ ಮಾನವನಲ್ಲಿ ಉಂಟಾಗುವ ರೋಗಗಳು
36➤ ಪೆನ್ಸಿಲಿನ್ ಜೀವನಿರೋಧಕವನ್ನು ಈ ಶೀಲಿಂಧ್ರದಿಂದ ತಯಾರಿಸಲಾಯಿತು.
37➤ ಆಹಾರವಾಗಿ ಬಳಸಲ್ಪಡುವ ಶೀಲಿಂಧ್ರ
38➤ ಶೈವಲಗಳ ಗಾತ್ರ
39➤ ಏಕಕೋಶಿಯ ಶೈವಲಕ್ಕೆ ಉದಾ
40➤ ಅಗಾರ್ ಮತ್ತು ಲಿನಿಕ್ ಆಮ್ಲಗಳನ್ನು ಯಾವುದರಿಂದ ತಯಾರಿಸುತ್ತಾರೆ
41➤ ಸಮುದ್ರದ ದಡದಲ್ಲಿ ಸುಮಾರು 60 ಮೀಟರ್‍ಗಳವರೆಗೆ ಬೆಳೆಯುವ ಕಂದು ಶೈವಲ
42➤ ಸಮುದ್ರದಲ್ಲಿ ಶೈವಲಗಳ ಪ್ರಮಾಣ ಹೆಚ್ಚಾದರೆ ಅವುಗಳನ್ನು ಹೀಗೆನ್ನುವರು
43➤ ನೈಟ್ರೋಜನ್ ಸ್ಥೀರಿಕರಣ ಕ್ರಿಯೆಯಲ್ಲಿ ಉಪಯುಕ್ತವಾದ ಶೈವಲಗಳು
44➤ ಯಾವ ವಿಧಧ ಶೈವಲಗಳನ್ನು ಚೀನಾ ಮತ್ತು ಜಪಾನ್ ದೇಶದವರು ಆಹಾರಕ್ಕಾಗಿ ಬಳಸುವರು
45➤ ಸಮುದ್ರದ ಜೈವಿಕ ಮೀನುಗಾರಿಕೆಗೆ ಕಾರಣವಾದ ಶೈವಲಗಳು
🌺🌺🌺

0 Comments