[GK] ಸಾಮಾನ್ಯ ಜ್ಞಾನ/General knowledge Question Answers For All Competitive Exams
🌺🌺🌺
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .
🌺🌺🌺
[GK] ಸಾಮಾನ್ಯ ಜ್ಞಾನ/General knowledge Question Answers For All Competitive Exams
1➤ ಎಕ್ಸರ್ಸೈಸ್ ಧರ್ಮ ಗಾರ್ಡಿಯನ್ 2022 ಭಾರತವು ಯಾವ ದೇಶದೊಂದಿಗೆ ಮಿಲಿಟರಿ ತರಬೇತಿ ವ್ಯಾಯಾಮವಾಗಿದೆ?
2➤ ಭಾರತದ ವೇಟ್‌ಲಿಫ್ಟರ್ ___ ಸಿಂಗಾಪುರ್ ವೇಟ್‌ಲಿಫ್ಟಿಂಗ್ ಇಂಟರ್ನ್ಯಾಷನಲ್ 2022 ನಲ್ಲಿ 55 ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದಿದ್ದಾರೆ
3➤ ಇತ್ತೀಚೆಗೆ ರಾಷ್ಟ್ರೀಯ ಇ-ಆಡಳಿತ ವಿಭಾಗದ (NeGD) CEO ಆಗಿ ಯಾರು ನೇಮಕಗೊಂಡಿದ್ದಾರೆ?
4➤ ಅಂತರರಾಷ್ಟ್ರೀಯ ಏರ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಶನ್‌ನ ಪ್ರಧಾನ ಕಛೇರಿ ಎಲ್ಲಿದೆ?
5➤ ಎಂಎಸ್‌ಎಂಇ ಕೇಂದ್ರ ಸಚಿವ ನಾರಾಯಣ ರಾಣೆ ಅವರು ಎಂಎಸ್‌ಎಂಇ-ತಂತ್ರಜ್ಞಾನ ಕೇಂದ್ರವನ್ನು ರೂ. 200 ಕೋಟಿ, ___.* ನಲ್ಲಿ
6➤ 2022 ರ ಅಂತರರಾಷ್ಟ್ರೀಯ ಬೌದ್ಧಿಕ ಆಸ್ತಿ (IP) ಸೂಚ್ಯಂಕದಲ್ಲಿ ಈ ಕೆಳಗಿನ ಯಾವ ದೇಶವು ಅಗ್ರಸ್ಥಾನದಲ್ಲಿದೆ?
7➤ ಮೂಡೀಸ್ ಪ್ರಕಾರ 2022 ರ ಕ್ಯಾಲೆಂಡರ್ ವರ್ಷದಲ್ಲಿ ಭಾರತಕ್ಕೆ ಯೋಜಿತ GDP ಬೆಳವಣಿಗೆಯ ಮುನ್ಸೂಚನೆ ಏನು?
8➤ 36 ಅಂತಹ ವಿಮಾನಗಳನ್ನು ಸ್ವಾಧೀನಪಡಿಸಿಕೊಳ್ಳುವ ಒಪ್ಪಂದದ ಅಡಿಯಲ್ಲಿ ಭಾರತವು ಫ್ರಾನ್ಸ್‌ನಿಂದ ಇಲ್ಲಿಯವರೆಗೆ ಎಷ್ಟು ರಫೇಲ್ ಯುದ್ಧ ವಿಮಾನಗಳನ್ನು ಸ್ವೀಕರಿಸಿದೆ?
9➤ IBM ಇತ್ತೀಚೆಗೆ ಏಷ್ಯಾ ಪೆಸಿಫಿಕ್ (APAC) ಪ್ರದೇಶದಲ್ಲಿ ಸೈಬರ್‌ಟಾಕ್‌ಗಳನ್ನು ಪರಿಹರಿಸಲು ಹೊಸ ಸೈಬರ್ ಸೆಕ್ಯುರಿಟಿ ಹಬ್ ಅನ್ನು ಪ್ರಾರಂಭಿಸಿದೆ. ಹಬ್ ಎಲ್ಲಿದೆ
10➤ _ನೀವು style ನ್ನು ಯಾವುದಕ್ಕೆ ಬಳಸಬಹುದು_ ?
11➤ ಕ್ಲಿಪ್ ಬೋರ್ಡಿನಲ್ಲಿ ಪ್ರತಿ ಮಾಡಿಕೊಳ್ಳಲಾಗಿರುವ ಒಂದು ಅಪ್ಲಿಕೇಶನ್ ವಿಂಡೋ ಅಥವಾ ಇಡೀ ಪರದೆಯ ಬಿಂಬವನ್ನು ಹೀಗೆನ್ನುತ್ತಾರೆ?
12➤ ಯಾವ ನಿರೂಪಣಾ ವಿನ್ಯಾಸಗಳು ಪ್ರಸಾರಣ ಮಾದರಿಯದಾಗಿರುವುದಿಲ್ಲ_ ?
13➤ _CPU ಸ್ಮರಣೆ ಮತ್ತುಪರಿದಸ್ತಗಳ ನಡುವಿನ ಸಂವಹನ ಮಾರ್ಗವನ್ನು ಹೀಗೆನ್ನುತ್ತಾರೆ?
14➤ ಒಂದು ಸಮಸ್ಯೆ ಪರಿಹಾರಕ್ಕಾಗಿ ಅನುಸರಿಸಲಾಗುವ ಹಂತ ಹಂತವಾದ ವಿಧಾನವನ್ನು ಹೀಗೆ ಕರೆಯುತ್ತಾರೆ?
15➤ WAN ಹಾರ್ಡವೇರ್ ಯಾವುದನ್ನು ಒಳಗೊಂಡಿರುತ್ತದೆ_ ?
16➤ ಯಾವ ಕಂಪನಿಯು ತನ್ನ ವೈಯಕ್ತಿಕ ಕಂಪ್ಯೂಟರ್ ವಿಭಾಗವನ್ನು ಚೈನಾ ಆಧಾರಿತ ಕಂಪನಿಗೆ ಮಾರಿದೆ_ ?
17➤ _ಭೂಮಿ ಬಾಲಾಶ್ರಮ ಮತ್ತು ಮುಖ್ಯವಾಹಿನಿ ಇವುಗಳೆಲ್ಲ_ ?
18➤ _ನೆಟ್ ಸ್ಕೇಪ್ ನ್ಯಾವಿಗೇಟರ್ ಎನ್ನುವುದು ಒಂದು_ ?
19➤ MS-WORD ಒಂದು ಸಂಪೂರ್ಣ ದಸ್ತಾವೇಜನ್ನು ಆಯ್ಕೆಮಾಡಲು ನಾವು ಇದನ್ನು ಬಳಸಬಹುದು_ ?
20➤ _MS-WORD ನಲ್ಲಿನ ಬುಕ್ ಮಾರ್ಕ್?
21➤ _ಸೂಪರ್ ಸ್ಕ್ರಿಪ್ಟ್, ಸಬ್ ಸ್ಕ್ರಿಪ್ಟ್, ಔಟ್ ಲೈನ್. ಎಂಬಾಸ್. ಎನ್ ಗ್ರೇವ್ ಗಳನ್ನು ಹೀಗೆ ಕರೆಯುತ್ತಾರೆ_ ?
22➤ _potrait ಮತ್ತು Landscape ಗಳು_ ?
23➤ _ಸೆಲ್ BI ಆರಂಭವಾಗಿ G ಅಂಕಣಕ್ಕೆ ಹೋಗಿ ಅಲ್ಲಿಂದ10ನೆ ಶಾಲಿಗೆ ಹೋಗುವ ಸೆಲಗಳ ಶ್ರೇಣಿಯನ್ನು ಹೀಗೆ ಸೂಚಿಸಬೇಕು?_
24➤ _ದ್ವಿತೀಯ ಶೇಖರಣೆಯಿಂದ ದತ್ತಾಂಶವನ್ನು ಪಡೆದುಕೊಳ್ಳುವುದಕ್ಕೆ ಮುಖ್ಯವಾದ ಎರಡು ವಿಧಾನಗಳು ಅಥವಾ ಸಂಯೋಜನೆಗಳು ಯಾವವು_ ?
25➤ _ಒಂದು ಸೇಲ್ ನಲ್ಲಿ ಟ್ಯಾಬ್ ಕ್ಯಾರೆಕ್ಟರ್ ಅನ್ನು ಅಳವಡಿಸಲು ಏನು ಮಾಡಬೇಕು?_
26➤ _ಎರಡನೇ ಪೀಳಿಗೆಯ ಗಣಕಗಳು?
🌺🌺🌺🌺

![General knowledge Question Answers For KPSC Exams [GK] ಸಾಮಾನ್ಯ ಜ್ಞಾನ/General knowledge Question Answers For All Competitive Exams](https://blogger.googleusercontent.com/img/b/R29vZ2xl/AVvXsEjkPP8MnFNbtUe77J0KVTIdPefm_P60a31KHp_--W2ZfEGpjsBJCn_WEfsU8S_lZTyorj596tB_cjZPDv_iRkp-FLdqe0-TUJ4cGp_ZWV6w3acjTHasrJYl5GGQTMm9R7uv9HgERV4uikhoi5TrBOOK4ZAnQy8fcMUFGAJDZyvzXNaCLXNCl-vc0jRy0w/w400-h225/20220402_063801.jpg)
0 Comments