Chanakya Kanaja Kannada Grammar MCQ's For All General Kannada Competitive Exams
🏵🏵
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಸ್ಪರ್ಧಾ ಮಿತ್ರರೇ ಕನ್ನಡ ವ್ಯಾಕರಣಕ್ಕೆ ಸಂಬಂಧಿಸಿದ 80 ಬಹು ಆಯ್ಕೆಯ ಪ್ರಶ್ನೋತ್ತರಗಳು ಈ ವಿಷಯ ಎಲ್ಲ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ.ನೋಟ್ ಮಾಡಿಕೊಳ್ಳಿ ನಿರಂತರ ಅಧ್ಯಯನ ನಿರತರಾಗಿ.
🏵🏵
Chanakya Kanaja Kannada Grammar MCQ's For All General Kannada Competitive Exams
ಕನ್ನಡ ವ್ಯಾಕರಣ 80 ಬಹು ಆಯ್ಕೆಯ ಪ್ರಶ್ನೋತ್ತರಗಳು
[1] ಕಾನೂರು ಹೆಗ್ಗಡತಿ ಎಂಬ ಮಹಾಕಾವ್ಯವನ್ನು ಬರೆದ ಕವಿ
A- ದಾರಾ ಬೇಂದ್ರೆ
B- ದೇವನೂರು ಮಹಾದೇವ
C- ಶಿವರಾಂ ಕಾರಂತ್
D- ಕೆ ವಿ ಪುಟ್ಟಪ್ಪ+++
[2] ಕಾಲೇಜು ಈ ಪದವು ಕನ್ನಡಕ್ಕೆ ಯಾವ ಭಾಷೆಯಿಂದ ಬಂದಿದೆ
A- ಹಿಂದುಸ್ತಾನಿ+++
B- ಉರ್ದು
C- ಇಂಗ್ಲಿಷ್
D- ಸಂಸ್ಕೃತ
[3] ಅನ್ವರ್ಥನಾಮಕ್ಕೆ ಉದಾಹರಣೆ
A- ಕುಂಟ
B- ಕುರುಡ
C- ಪೂಜಾರಿ
D- ವಿದ್ಯಾರ್ಥಿ
E- ವಿದ್ವಾಂಸ
F- ಮೇಲಿನ ಎಲ್ಲವೂ+++
[4] ಬರೆದಾಳು ಈ ಪದ ಸೂಚಿಸುವ ಕ್ರಿಯಾರೂಪ
A- ವಿದ್ಯಾರ್ಥಕ
B- ಸಂಭವನಾರ್ಥಕ+++
C- ನಿಷೇಧಾರ್ಥಕ
D- ಅಖ್ಯಾತ ಪ್ರತ್ಯಯ
[6] ಕನ್ನಡದ ಮೊದಲ ಗದ್ಯ ಕೃತಿ
A- ಕವಿರಾಜಮಾರ್ಗ
B- ಆದಿಪುರಾಣ
C- ವಡ್ಡಾರಾಧನೆ+++
D- ಮಿತ್ರವಿಂದ ಗೋವಿಂದ
[7] 'ಇವರನ್ನೇಕೆ ಕೂಡಿಸಿಕೊಂಡಿದ್ದೀರಿ' ಈ ವಾಕ್ಯದ ಕೊನೆಯಲ್ಲಿ ಇರಬೇಕಾದ ಲೇಖನ ಚಿನ್ನೆ
A - ;
B - !
C - .
D - ?+++
E - :-
F - "
[8] ಮಾನವ ಪದದ ವಿರುದ್ಧ ಪದ
A- ನರ
B- ಕ್ರೂರಿ
C- ದಾನವ+++
D- ಅಮಾನವ
[9] ಕರ್ನಾಟಕ ಕವಿ ಕುಲ ತಿಲಕ ಎಂಬ ಬಿರುದನ್ನು ಹೊಂದಿರುವ ಕವಿ
A- ಕುವೆಂಪು
B- ಆಲೂರು ವೆಂಕಟರಾಯರು
C- ದಾರಾ ಬೇಂದ್ರೆ+++
D- ಬಿ ಎಂ ಶ್ರೀಕಂಠಯ್ಯ
[10] ಗುಂಪಿಗೆ ಸೇರದ ಪದ
A- ಇಳೆ
B- ಧರೆ
C- ವಸುಂಧರೆ+++
D- ಸುಖದೊರೆ
🏵🏵
[11] ಪಂಚಮಿ ವಿಭಕ್ತಿ ಪ್ರತ್ಯಯ ಇದರ ಕಾರಕ
A- ಸಂಬಂಧ+++
B- ಅಪಾದಾನ
C- ಅಧಿಕರಣ
D- ಸಂಪ್ರದಾನ
[12] ಅ ಆ ಕಾರಗಳಿಗೆ ಇ ಈ ಉ ಊ ಋ ಕಾರಗಳನ್ನು ಪರವಾದಾಗ ಕ್ರಮವಾಗಿ ಏ ಓ ಹಾಗೂ ಆರ್ ಕಾರಗಳು ಆದೇಶವಾಗಿ ಬರುವ ಸಂಧಿ
A- ಸವರ್ಣದೀರ್ಘ ಸಂಧಿ
B- ಗುಣಸಂಧಿ+++
C- ಜಸ್ವ ಸಂಧಿ ಸಂಧಿ
D- ವೃದ್ಧಿ ಸಂಧಿ
[13] ಗಿಡಮರಬಳ್ಳಿಯೂ ಈ ಪದದ ಸಮಾಸ
A- ಕರ್ಮಧಾರೆಯ ಸಮಾಸ
B- ದ್ವಂದ್ವ ಸಮಾಸ+++
C- ಗಮಕ ಸಮಾಸ
D- ಅಂಶಿ ಸಮಾಸ
[14] ಈ ಪದಗಳಲ್ಲಿ ದ್ವಿರುಕ್ತಿ ಪದವನ್ನು ಗುರುತಿಸಿ
A- ಢಣಢಣ
B- ಸತಿಪತಿ
C- ಗಜಪತಿ
D- ನಿಲ್ಲುನಿಲ್ಲು+++
[15] ತಂದೆಯಪ್ಪುದಂ ಈ ಪದದ ವಿಭಕ್ತಿ ಪ್ರತ್ಯಯ
A- ಪ್ರಥಮ
B- ದ್ವಿತೀಯ+++
C- ತೃತೀಯ
D- ಸಪ್ತಮಿ
[16] ರಾಷ್ಟ್ರಕವಿ ಕುವೆಂಪುರವರು ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆಯನ್ನು ಕಾವ್ಯನಾಮದಡಿಯಲ್ಲಿ ಬರೆದರು
A- ಕಿಶೋರ ಚಂದ್ರವಾಣಿ+++
B- ದೇವರು ರುಜು ಮಾಡಿದನು
C- ಕನ್ನಡ ಕನ್ನಡ ಸಿರಿಗನ್ನಡ
D- ಕಾಮನಬಿಲ್ಲಿನಂತೆ ಕನ್ನಡ
[17] ಕ್ರಿಯೆ ನಡೆಯುತ್ತಿರುವ ಕಾಲ
A- ಭೂತ
B- ವರ್ತಮಾನ+++
C- ಭವಿಷ್ಯತ್
D- ಅಭೂತ
[18] ಹದಿನಾಲ್ಕು ಸಾಲಿನ ಕವಿತೆ ಗೆ ಏನೆಂದು ಕರೆಯುತ್ತಾರೆ
A- ಷಟ್ಪದಿ
B- ದಶಪದಿ
C- ಅಷ್ಟಪದಿ
D- ಸಾನೆಟ್+++
[19] ಕೆರೆಗೆ ಹಾರ ಇದು
A- ಜನಪದ ಗೀತೆ
A- ದಾರಾ ಬೇಂದ್ರೆ
B- ದೇವನೂರು ಮಹಾದೇವ
C- ಶಿವರಾಂ ಕಾರಂತ್
D- ಕೆ ವಿ ಪುಟ್ಟಪ್ಪ+++
[2] ಕಾಲೇಜು ಈ ಪದವು ಕನ್ನಡಕ್ಕೆ ಯಾವ ಭಾಷೆಯಿಂದ ಬಂದಿದೆ
A- ಹಿಂದುಸ್ತಾನಿ+++
B- ಉರ್ದು
C- ಇಂಗ್ಲಿಷ್
D- ಸಂಸ್ಕೃತ
[3] ಅನ್ವರ್ಥನಾಮಕ್ಕೆ ಉದಾಹರಣೆ
A- ಕುಂಟ
B- ಕುರುಡ
C- ಪೂಜಾರಿ
D- ವಿದ್ಯಾರ್ಥಿ
E- ವಿದ್ವಾಂಸ
F- ಮೇಲಿನ ಎಲ್ಲವೂ+++
[4] ಬರೆದಾಳು ಈ ಪದ ಸೂಚಿಸುವ ಕ್ರಿಯಾರೂಪ
A- ವಿದ್ಯಾರ್ಥಕ
B- ಸಂಭವನಾರ್ಥಕ+++
C- ನಿಷೇಧಾರ್ಥಕ
D- ಅಖ್ಯಾತ ಪ್ರತ್ಯಯ
[6] ಕನ್ನಡದ ಮೊದಲ ಗದ್ಯ ಕೃತಿ
A- ಕವಿರಾಜಮಾರ್ಗ
B- ಆದಿಪುರಾಣ
C- ವಡ್ಡಾರಾಧನೆ+++
D- ಮಿತ್ರವಿಂದ ಗೋವಿಂದ
[7] 'ಇವರನ್ನೇಕೆ ಕೂಡಿಸಿಕೊಂಡಿದ್ದೀರಿ' ಈ ವಾಕ್ಯದ ಕೊನೆಯಲ್ಲಿ ಇರಬೇಕಾದ ಲೇಖನ ಚಿನ್ನೆ
A - ;
B - !
C - .
D - ?+++
E - :-
F - "
[8] ಮಾನವ ಪದದ ವಿರುದ್ಧ ಪದ
A- ನರ
B- ಕ್ರೂರಿ
C- ದಾನವ+++
D- ಅಮಾನವ
[9] ಕರ್ನಾಟಕ ಕವಿ ಕುಲ ತಿಲಕ ಎಂಬ ಬಿರುದನ್ನು ಹೊಂದಿರುವ ಕವಿ
A- ಕುವೆಂಪು
B- ಆಲೂರು ವೆಂಕಟರಾಯರು
C- ದಾರಾ ಬೇಂದ್ರೆ+++
D- ಬಿ ಎಂ ಶ್ರೀಕಂಠಯ್ಯ
[10] ಗುಂಪಿಗೆ ಸೇರದ ಪದ
A- ಇಳೆ
B- ಧರೆ
C- ವಸುಂಧರೆ+++
D- ಸುಖದೊರೆ
🏵🏵
[11] ಪಂಚಮಿ ವಿಭಕ್ತಿ ಪ್ರತ್ಯಯ ಇದರ ಕಾರಕ
A- ಸಂಬಂಧ+++
B- ಅಪಾದಾನ
C- ಅಧಿಕರಣ
D- ಸಂಪ್ರದಾನ
[12] ಅ ಆ ಕಾರಗಳಿಗೆ ಇ ಈ ಉ ಊ ಋ ಕಾರಗಳನ್ನು ಪರವಾದಾಗ ಕ್ರಮವಾಗಿ ಏ ಓ ಹಾಗೂ ಆರ್ ಕಾರಗಳು ಆದೇಶವಾಗಿ ಬರುವ ಸಂಧಿ
A- ಸವರ್ಣದೀರ್ಘ ಸಂಧಿ
B- ಗುಣಸಂಧಿ+++
C- ಜಸ್ವ ಸಂಧಿ ಸಂಧಿ
D- ವೃದ್ಧಿ ಸಂಧಿ
[13] ಗಿಡಮರಬಳ್ಳಿಯೂ ಈ ಪದದ ಸಮಾಸ
A- ಕರ್ಮಧಾರೆಯ ಸಮಾಸ
B- ದ್ವಂದ್ವ ಸಮಾಸ+++
C- ಗಮಕ ಸಮಾಸ
D- ಅಂಶಿ ಸಮಾಸ
[14] ಈ ಪದಗಳಲ್ಲಿ ದ್ವಿರುಕ್ತಿ ಪದವನ್ನು ಗುರುತಿಸಿ
A- ಢಣಢಣ
B- ಸತಿಪತಿ
C- ಗಜಪತಿ
D- ನಿಲ್ಲುನಿಲ್ಲು+++
[15] ತಂದೆಯಪ್ಪುದಂ ಈ ಪದದ ವಿಭಕ್ತಿ ಪ್ರತ್ಯಯ
A- ಪ್ರಥಮ
B- ದ್ವಿತೀಯ+++
C- ತೃತೀಯ
D- ಸಪ್ತಮಿ
[16] ರಾಷ್ಟ್ರಕವಿ ಕುವೆಂಪುರವರು ಜಯ ಭಾರತ ಜನನಿಯ ತನುಜಾತೆ ಎಂಬ ನಾಡಗೀತೆಯನ್ನು ಕಾವ್ಯನಾಮದಡಿಯಲ್ಲಿ ಬರೆದರು
A- ಕಿಶೋರ ಚಂದ್ರವಾಣಿ+++
B- ದೇವರು ರುಜು ಮಾಡಿದನು
C- ಕನ್ನಡ ಕನ್ನಡ ಸಿರಿಗನ್ನಡ
D- ಕಾಮನಬಿಲ್ಲಿನಂತೆ ಕನ್ನಡ
[17] ಕ್ರಿಯೆ ನಡೆಯುತ್ತಿರುವ ಕಾಲ
A- ಭೂತ
B- ವರ್ತಮಾನ+++
C- ಭವಿಷ್ಯತ್
D- ಅಭೂತ
[18] ಹದಿನಾಲ್ಕು ಸಾಲಿನ ಕವಿತೆ ಗೆ ಏನೆಂದು ಕರೆಯುತ್ತಾರೆ
A- ಷಟ್ಪದಿ
B- ದಶಪದಿ
C- ಅಷ್ಟಪದಿ
D- ಸಾನೆಟ್+++
[19] ಕೆರೆಗೆ ಹಾರ ಇದು
A- ಜನಪದ ಗೀತೆ
B- ಜನಪದ ಕಥನ ಗೀತೆ+++
C- ಜನಪದ ಮಹಾಕಾವ್ಯ
[20] ನೀ ಹಿಂಗ ನೋಡ ಬ್ಯಾಡ ನನ್ನ ನೀ ಹಿಂಗ ನೋಡಿದರೆ ನನ್ನ ತಿರುಗಿ ನಾ ಹೆಂಗ ನೋಡಲೇ ನಿನ್ನ
ಈ ಗೀತೆಯನ್ನು ಬರೆದ ಕವಿ
A- ನಿಸಾರ್ ಅಹಮದ್
B- ಜೆ ಪಿ ರಾಜರತ್ನಂ
C- ಶಿವರಾಮ ಕಾರಂತ್
D- ದಾರಾ ಬೇಂದ್ರೆ+++
🏵🏵
[21] ಪಾರಿಭಾಷಿಕ ಪದಗಳನ್ನು ಬಳಸುವಾಗ ಅನ್ಯ ಭಾಷೆಯ ಪದಗಳನ್ನು ಬಳಸುವಾಗ ಬಳಸಲಾಗುವ ಚಿನ್ಹೆ
A- ಉದ್ಧರಣ ಚಿಹ್ನೆ
B- ವಿವರಣಾತ್ಮಕ ಚಿಹ್ನೆ
C- ಆವರಣ ಚಿಹ್ನೆ
D- ವಾಕ್ಯವೇಷ್ಟನ ಚಿಹ್ನೆ+++
[22] ಹರಿಶ್ಚಂದ್ರ ಕಾವ್ಯದಲ್ಲಿ ಬಳಸಲಾಗಿರುವ ಷಟ್ಪದಿ
A- ಭಾಮಿನಿ ಷಟ್ಪದಿ
B- ವಾರ್ಧಕ ಷಟ್ಪದಿ+++
[23] ಇವರು ರಾಷ್ಟ್ರಕವಿ ಯಾಗಿದ್ದಾರೆ
A- ಕುವೆಂಪು
B- ಗೋವಿಂದ ಪೈ
C- ಜಿಎಸ್ ಶಿವರುದ್ರಪ್ಪ
D- ಮೇಲಿನ ಎಲ್ಲರೂ+++
[24] ಪಲ್ವಲ ಪದದ ಸಮನಾರ್ಥಕ ಪದ
A- ಪಲ್ಲವ
B- ಪಲ್ಲಟ
C- ಹೂವು
D- ಕೊಳ+++
[25] ಕೆಂಪಾದ+ತಾವರೆ=
A- ಕೆಂಪು ತಾವರೆ
B- ಕೆಂದು ತಾವರೆ
C- ಕೆಂದಾವರೇ
D- ಕೆಂದಾವರೆ+++
[26] ಬಾಲ ಪದದ ವಿರುದ್ಧ ಪದ
A- ದೊಡ್ಡ
B- ಗಟ್ಟಿ
C- ಕಾಲ
D- ವೃದ್ಧ+++
[27] ಚುಟುಕು ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ
A- ಪಂಜೆ ಮಂಗೇಶರಾಯ
B- ಪಗು ಹಳಕಟ್ಟಿ
C- ದಿನಕರ ದೇಸಾಯಿ+++
D- ಸರ್ವಜ್ಞ
[28] ದುರ್ಬಲ ಪದದ ವಿರುದ್ಧಾರ್ಥಕ ಪದ
A- ಸಬಲ+++
B- ಅಬಲ
C- ಬಲ
D- ನಿರ್ಬಲ
[29] ಬೆಟ್ಟದಾವರೆ ಇದು ಯಾವ ಸಂಧಿಗೆ ಉದಾಹರಣೆ
A- ಚುತ್ವ ಸಂಧಿ
B- ಜಸ್ತ್ವ ಸಂಧಿ
C- ಆದೇಶ ಸಂಧಿ+++
D- ವೃದ್ಧಿ ಸಂಧಿ
[30] ಇದು ವಿವರಣಾತ್ಮಕ ಚಿಹ್ನೆ
A - !
B - :-
C - " "
D - ' '
E - :+++
F - ;
🏵🏵
[31] ಕರ್ಮಣಿ ರೂಪದಲ್ಲಿರುವ ಕ್ರಿಯಾಪದ ಇದಾಗಿದೆ
A- ತಿನ್ನಲಿ
B- ಓದುತ್ತಾರೆ
C- ತಿನ್ನಲ್ಪಟ್ಟಿತು+++
D- ತಿಂದನು
[32] ಸರಿಯಾದ ರೂಪ ಗುರುತಿಸಿ
A- ಶೃತಿ
B- ಶ್ರುತಿ+++
C- ಶ್ರುಥಿ
D- ಶ್ರೃತಿ
[33] ಮಾಲಾ ಈ ಪದದ ತದ್ಭವ ರೂಪ
A- ಮಾಲಿ
B- ಮಾಲೆ+++
C- ಹಾರ
D- ಮಾಲೇ
[34] ಕನ್ನಡದ ಮೊದಲ ಅಲಂಕಾರಿಕ ಲಾಕ್ಷಣಿಕ ಗ್ರಂಥ
A- ವಡ್ಡಾರಾಧನೆ
B- ಶಬ್ದಮಣಿದರ್ಪಣ
C- ಕವಿರಾಜಮಾರ್ಗ+++
D- ಸಂಸಾರ ಸಾರೋದಯ
[35] ಇವು ಸ್ವರಗಳಾಗಿವೆ
A- ಅಆಇಈಉಊಋವಏಐಒಓಔ
B- ಯರಲವಶಷಸಹಳ
C- ಕಖಗಘಙಚಛಜಝಞಟ
D- ಅಆಇಈಉಊಋಎಏಐಒಓಔ+++
[36] ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುತ್ತದೆ
ಈ ವಾಕ್ಯವನ್ನು ಭವಿಷ್ಯತ್ಕಾಲ ಕ್ಕೆ ಬದಲಿಸಿದಾಗ ಆಗುವ ರೂಪ
A- ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುವುದು+++
B- ಕಲ್ಪನೆಯು ದೇಹಗಳ ಜಗತ್ತಿನಲ್ಲಿ ಹೊಳೆದಿದೆ
C- ಕಲ್ಪನೆಯು ದೇಯ ಜಗತ್ತಿನಲ್ಲಿ ಹೊಳೆಯುತ್ತದೆ
[37] ಇವು ದೀರ್ಘಸ್ವರಗಳು
A- ಆಈಊಏಇಐಓಔ
B- ಆಈಊಋಏಐಓಔ
C- ಆಈಊಎಏಐಓಔ
D- ಆಈಊಏಐಓಔ+++
[38] ನಾವೆಲ್ಲಾ ಈ ಪದದ ಸಂಧಿ
A- ಲೋಪ+++
B- ಆಗಮ
C- ಆದೇಶ ಸಂಧಿ
D- ಸವರ್ಣದೀರ್ಘ ಸಂಧಿ
[39] ರಾಮನಾಥ ಎಂಬ ಅಂಕಿತನಾಮ ಹೊಂದಿರುವವರು
A- ಜೇಡರ ದಾಸಿಮಯ್ಯ+++
B- ಅಲ್ಲಮಪ್ರಭು
C- ಅಂಬಿಗರ ಚೌಡಯ್ಯ
D- ಶ್ರೀಪಾದರಾಜರು
[40] ಕನ್ನಡ ನಾಡಗೀತೆಯನ್ನು ಕುವೆಂಪು ಇಷ್ಟರಲ್ಲಿ ರಚಿಸಿದರು
A- 1924+++
B- 1925
C- 1926
D- 1956
🏵🏵
[41] ಅಂಶಿ ಸಮಾಸಕ್ಕೆ ಉದಾಹರಣೆಯಾಗಿದೆ
A- ಈ ಶಾಲೆ
B- ಕೈಹಿಡಿ
C- ಕಾರ್ಮೋಡ
D- ಕುಡಿಹುಬ್ಬು+++
[42] ಧಾತುವಿಗೆ ಕೃತ್ ಪ್ರತ್ಯಯ ಸೇರಿದಾಗ ಆಗುವ ರೂಪ
A- ಕ್ರಿಯಾಪದ
B- ಕೃದಂತ+++
C- ತದ್ದಿತಾಂತ
D- ಅಖ್ಯಾತ ಪ್ರತ್ಯಯ
[43] ಕರ್ನಾಟಕದ ಶಿವಕಾಶಿ ಎಂದು ಪ್ರಸಿದ್ಧಿ ಪಡೆದ ಊರು
A- ವಿಜಯಪುರ
B- ಧರ್ಮಸ್ಥಳ
C- ಗದಗ+++
D- ಗೋಕರ್ಣ
[44] ಮಧ್ಯಮ ಪುರುಷ ಸರ್ವನಾಮಕ್ಕೆ ಉದಾಹರಣೆ
A- ಅವಳು
B- ಅದು
C- ನೀನು+++
D- ನಾನು
[45] ಚಂದ್ರಗಿರಿಯ ತೀರದಲ್ಲಿ ಎಂಬ ಕಥಾ ಸಂಕಲನ ಬರೆದ ಲೇಖಕರು
A- ಗೀತಾ ನಾಗಭೂಷಣ್
B- ವೈದೇಹಿ
C- ಸಾರಾ ಅಬೂಬಕರ್+++
D- ಸಂಚಿ ಹೊನ್ನಮ್ಮ
[46] ಸಮೀಪ ಪದದ ವಿರುದ್ಧಾರ್ಥಕ ಪದ
A- ಹತ್ತಿರ
B- ಅಸಮೀಪ
C- ದೂರ+++
D- ಪಾಮರ
[47] ಉತ್ತ, ದ, ವ ಈ ಪ್ರತ್ಯಯಗಳು ಏನನ್ನು ಸೂಚಿಸುತ್ತದೆ
A- ಅಖ್ಯಾತ ಪ್ರತ್ಯಯಗಳು
B- ಕೃತ್ ಪ್ರತ್ಯಯಗಳು
C- ಕಾಲಸೂಚಕ ಪ್ರತ್ಯಯಗಳು+++
D- ತದ್ದಿತಾಂತ ಪ್ರತ್ಯಗಳು
[48] ಅವಳು ಮನೆಯಿಂದ ಶಾಲೆಗೆ ಹೋಗುತ್ತಾಳೆ ಈ ವಾಕ್ಯದಲ್ಲಿರುವ ಕ್ರಿಯಾಪದ
A- ಅವಳು
B- ಮನೆಯಿಂದ
C- ಶಾಲೆಗೆ
D- ಹೋಗುತ್ತಾಳೆ+++
[49] ಸಾಬೂನು ತಂಬಾಕು ರಸೀದಿ ಇವು ಯಾವ ಭಾಷೆಗಳು
A- ಹಿಂದುಸ್ತಾನಿ
B- ಪೋರ್ಚುಗೀಸ್+++
C- ಪರ್ಷಿಯನ್
C- ಅರಬ್ಬಿ
[50] "ಓ ಕರ್ನಾಟಕ (P)
ಬಾರಿಸು(Q) ಹೃದಯಶಿವ(R) ಕನ್ನಡ ಡಿಂಡಿಮವ(S)
A- PSQR
B- RSPQ
C- QRPS
D- QSPR+++
🏵🏵
[51] ಇವುಗಳಲ್ಲಿ ಗುಣಸಂಧಿಗೆ ಉದಾಹರಣೆ
A- ರವೀಶ
B- ಅತ್ಯಂತ
C- ದೇವಾಲಯ
D- ಮಹರ್ಷಿ+++
[52] ಪ್ರಾಣಿವರ್ಗ ಹಾಗೂ ನಿರ್ಜೀವ ವಸ್ತುಗಳನ್ನು ಸೂಚಿಸುವ ನಾಮಪದಗಳಿಗೆ ಏನೆಂದು ಕರೆಯುವರು
A- ಪುಲ್ಲಿಂಗ
B- ದ್ವಿಲಿಂಗ
C- ಸ್ತ್ರೀಲಿಂಗ
D- ನಪುಂಸಕ ಲಿಂಗ+++
[53] ಅನುನಾಸಿಕ ಸಂಧಿಗೆ ಉದಾಹರಣೆ
A- ಸನ್ಮಾನ
B- ಚಿನ್ಮಯ
C- ಉನ್ಮಾದ
D- ಷಣ್ಮುಖ
E- ಮೇಲಿನ ಎಲ್ಲವೂ+++
[54] ಕಣ್ಣುಗಳು ಎನ್ನುವುದು ಯಾವ ವಚನ
A- ಏಕವಚನ
B- ಬಹುವಚನ+++
C- ಸಂಖ್ಯಾ ವಚನ
D- ಗುಣ ವಚನ
[55] ನಾಮಪದ ವಾಗಲು ನಾಮಪ್ರಕೃತಿ ಸೇರಬೇಕಾದ ಪ್ರತ್ಯಯ
A- ಕಾಲಸೂಚಕ ಪ್ರತ್ಯಯ
B- ವಚನ ಸೂಚಕ ಪ್ರತ್ಯಯ
C- ವಿಭಕ್ತಿ ಪ್ರತ್ಯಯ+++
D- ಅಖ್ಯಾತ ಪ್ರತ್ಯಯ
[56]ಆವು ಪದದ ಸಮನಾರ್ಥಕ ಪದ
A- ಹಾಡು
B- ಹಾವು
C- ಹಸು+++
D- ಕರಡಿ
[57] ಸೂನು ಪದದ ಅರ್ಥ
A- ಬೇಗ
B- ನಾಯಿ
C- ಮಗ+++
D- ಸೊಣಗ
[58] ಸರಿಯಾದ ರೂಪ ಗುರುತಿಸಿ
A- ಗ್ರಹ ಮಂಡಲಿ
B- ಗೃಹ ಮಂಡಳಿ
C- ಗ್ರಹ ಮಂಡಳಿ
D- ಗೃಹಮಂಡಲಿ+++
[59] ಮಳೆಯು ಪಟಪಟನೆ ಬಿದ್ದಿತ್ತು ಇದರಲ್ಲಿರುವ ಅನುಕರಣ ಅವ್ಯಯ
A- ಮಳೆ
B- ಬೀಳು
C- ಪಟ
D- ಪಟ ಪಟ+++
[60] ರೂಢನಾಮಕ್ಕೆ ಉದಾಹರಣೆ
A- ನೋಟ
B- ಹಲವು
C- ಅನೇಕ
D- ಮನುಷ್ಯ+++
🏵🏵
[61] ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ ಹೀಗೆಂದವರು
A- ಕನಕದಾಸರು
B- ಕುವೆಂಪು
C- ಪುರಂದರದಾಸರು+++
D- ರಾಜಕುಮಾರ
[62]Adviser ಈ ಪದವು ಏನನ್ನು ಸೂಚಿಸುತ್ತದೆ
A- ಸಲಹೆ ಕೊಡು
B- ಸಲಹೆಗಾರ+++
C- ಹೇಳಿಕೆ ಗಾರ
D- ಮಾರ್ಗದರ್ಶನ ಕಾರ
[63] ಪೃಥ್ವಿ ಪದದ ಸಮನಾರ್ಥಕ ಪದ
A- ಭೂಮಿ
B- ಪೊಡವಿ
C- ಮೇದಿನಿ
D- ಮೇಲಿನ ಎಲ್ಲವೂ+++
[64] ಇವುಗಳಲ್ಲಿ ಪ್ರಶ್ನಾರ್ಥಕ ಸರ್ವನಾಮ
A- ಅವರು
B- ತಾವು
C- ಯಾರು+++
D- ನೀನು
[65] ಇದು ಸಮನಾರ್ಥಕ ಚಿನ್ಹೆ
A - +
B - ()
C - :
D - ::
E - =+++
[66]ಗಿರೀಶ್ ಕಾರ್ನಾಡ್ ಅವರ ಪ್ರಮುಖ ನಾಟಕಗಳು
A- ಯಯಾತಿ ತುಘಲಕ್ ಹಯವದನ ತಲೆದಂಡ ನಾಗಮಂಡಲ ಸಿರಿಸಂಪಿಗೆ
B- ಯಾಯಾತಿ ತುಘಲಕ್ ಹಯವದನ ತಲೆದಂಡ ನಾಗಮಂಡಲ ಟಿಂಗರಬುಡ್ಡಣ್ಣ
C- ಯಾಯಾತಿ ,ತುಘಲಕ್, ಹಯವದನ, ತಲೆದಂಡ, ನಾಗಮಂಡಲ, ಅಗ್ನಿ ಮತ್ತು ಮಳೆ+++
D- ಮೇಲಿನ ಎಲ್ಲವೂ
[67]ಕಣ್ಣಿಗೆ ಕತ್ತಲು ಕಟ್ಟು ಈ ನುಡಿಗಟ್ಟಿನ ಅರ್ಥ
A- ಕಣ್ಣು ಮುಚ್ಚು
B- ಕಣ್ಣಿಗೆ ಬಟ್ಟೆ ಕಟ್ಟು
C- ದಿಕ್ಕು ತೋಚದಾಗು+++
D- ಕಣ್ಣು ಕುರುಡಾಗು
[68]ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು
A- ಕುವೆಂಪು
B- ಕೆ ವಿ ಪುಟ್ಟಪ್ಪ
C- ಕನ್ನಡದ ವುಡ್ಸವರ್ಥ್
D- ಮೇಲಿನ ಎಲ್ಲರೂ +++
[69]ಇದು ಜೋಡಿನುಡಿಯಾಗಿದೆ
A- ನಟ್ಟನಡುವೆ
B- ಜುಳುಜುಳು
C- ಸೊಪ್ಪುಸದೆ+++
D- ತುತ್ತತುದಿ
[70] ಬರುವುದು (p)
ನಂತರ (Q) ಮಳೆಗಾಲದ(R) ಚಳಿಗಾಲ(S)
A- RQPS+++
B- PQRS
C- RSQP
D- QSRP
🏵🏵
[71] ನಿತ್ಯೋತ್ಸವ ಕವಿ ಎಂದು ಯಾರನ್ನು ಕರೆಯುತ್ತಾರೆ
A- ಡಿ ಎಸ್ ಕರ್ಕಿ
B- ಜಿಎಸ್ ಶಿವರುದ್ರಪ್ಪ
C- ಕೆ ಎಸ್ ನಿಸಾರ್ ಅಹಮದ್+++
D- ಬಸವಪ್ಪ ಶಾಸ್ತ್ರಿ
[72] ಮಕ್ಕಳು ಹಾಲನ್ನು ಕುಡಿಯುತ್ತಾರೆ. ಆದರೆ ಅವರಿಗೆ ಕೊಡಲು ಸಾಕಷ್ಟು ಹಾಲಿಲ್ಲ
ಇದು ಯಾವ ವಾಕ್ಯ
A- ಮಿಶ್ರವಾಕ್ಯ
B- ಸಾಮಾನ್ಯ ವಾಕ್ಯ
C- ಜನಪದ ಮಹಾಕಾವ್ಯ
[20] ನೀ ಹಿಂಗ ನೋಡ ಬ್ಯಾಡ ನನ್ನ ನೀ ಹಿಂಗ ನೋಡಿದರೆ ನನ್ನ ತಿರುಗಿ ನಾ ಹೆಂಗ ನೋಡಲೇ ನಿನ್ನ
ಈ ಗೀತೆಯನ್ನು ಬರೆದ ಕವಿ
A- ನಿಸಾರ್ ಅಹಮದ್
B- ಜೆ ಪಿ ರಾಜರತ್ನಂ
C- ಶಿವರಾಮ ಕಾರಂತ್
D- ದಾರಾ ಬೇಂದ್ರೆ+++
🏵🏵
[21] ಪಾರಿಭಾಷಿಕ ಪದಗಳನ್ನು ಬಳಸುವಾಗ ಅನ್ಯ ಭಾಷೆಯ ಪದಗಳನ್ನು ಬಳಸುವಾಗ ಬಳಸಲಾಗುವ ಚಿನ್ಹೆ
A- ಉದ್ಧರಣ ಚಿಹ್ನೆ
B- ವಿವರಣಾತ್ಮಕ ಚಿಹ್ನೆ
C- ಆವರಣ ಚಿಹ್ನೆ
D- ವಾಕ್ಯವೇಷ್ಟನ ಚಿಹ್ನೆ+++
[22] ಹರಿಶ್ಚಂದ್ರ ಕಾವ್ಯದಲ್ಲಿ ಬಳಸಲಾಗಿರುವ ಷಟ್ಪದಿ
A- ಭಾಮಿನಿ ಷಟ್ಪದಿ
B- ವಾರ್ಧಕ ಷಟ್ಪದಿ+++
[23] ಇವರು ರಾಷ್ಟ್ರಕವಿ ಯಾಗಿದ್ದಾರೆ
A- ಕುವೆಂಪು
B- ಗೋವಿಂದ ಪೈ
C- ಜಿಎಸ್ ಶಿವರುದ್ರಪ್ಪ
D- ಮೇಲಿನ ಎಲ್ಲರೂ+++
[24] ಪಲ್ವಲ ಪದದ ಸಮನಾರ್ಥಕ ಪದ
A- ಪಲ್ಲವ
B- ಪಲ್ಲಟ
C- ಹೂವು
D- ಕೊಳ+++
[25] ಕೆಂಪಾದ+ತಾವರೆ=
A- ಕೆಂಪು ತಾವರೆ
B- ಕೆಂದು ತಾವರೆ
C- ಕೆಂದಾವರೇ
D- ಕೆಂದಾವರೆ+++
[26] ಬಾಲ ಪದದ ವಿರುದ್ಧ ಪದ
A- ದೊಡ್ಡ
B- ಗಟ್ಟಿ
C- ಕಾಲ
D- ವೃದ್ಧ+++
[27] ಚುಟುಕು ಬ್ರಹ್ಮ ಎಂದು ಯಾರನ್ನು ಕರೆಯುತ್ತಾರೆ
A- ಪಂಜೆ ಮಂಗೇಶರಾಯ
B- ಪಗು ಹಳಕಟ್ಟಿ
C- ದಿನಕರ ದೇಸಾಯಿ+++
D- ಸರ್ವಜ್ಞ
[28] ದುರ್ಬಲ ಪದದ ವಿರುದ್ಧಾರ್ಥಕ ಪದ
A- ಸಬಲ+++
B- ಅಬಲ
C- ಬಲ
D- ನಿರ್ಬಲ
[29] ಬೆಟ್ಟದಾವರೆ ಇದು ಯಾವ ಸಂಧಿಗೆ ಉದಾಹರಣೆ
A- ಚುತ್ವ ಸಂಧಿ
B- ಜಸ್ತ್ವ ಸಂಧಿ
C- ಆದೇಶ ಸಂಧಿ+++
D- ವೃದ್ಧಿ ಸಂಧಿ
[30] ಇದು ವಿವರಣಾತ್ಮಕ ಚಿಹ್ನೆ
A - !
B - :-
C - " "
D - ' '
E - :+++
F - ;
🏵🏵
[31] ಕರ್ಮಣಿ ರೂಪದಲ್ಲಿರುವ ಕ್ರಿಯಾಪದ ಇದಾಗಿದೆ
A- ತಿನ್ನಲಿ
B- ಓದುತ್ತಾರೆ
C- ತಿನ್ನಲ್ಪಟ್ಟಿತು+++
D- ತಿಂದನು
[32] ಸರಿಯಾದ ರೂಪ ಗುರುತಿಸಿ
A- ಶೃತಿ
B- ಶ್ರುತಿ+++
C- ಶ್ರುಥಿ
D- ಶ್ರೃತಿ
[33] ಮಾಲಾ ಈ ಪದದ ತದ್ಭವ ರೂಪ
A- ಮಾಲಿ
B- ಮಾಲೆ+++
C- ಹಾರ
D- ಮಾಲೇ
[34] ಕನ್ನಡದ ಮೊದಲ ಅಲಂಕಾರಿಕ ಲಾಕ್ಷಣಿಕ ಗ್ರಂಥ
A- ವಡ್ಡಾರಾಧನೆ
B- ಶಬ್ದಮಣಿದರ್ಪಣ
C- ಕವಿರಾಜಮಾರ್ಗ+++
D- ಸಂಸಾರ ಸಾರೋದಯ
[35] ಇವು ಸ್ವರಗಳಾಗಿವೆ
A- ಅಆಇಈಉಊಋವಏಐಒಓಔ
B- ಯರಲವಶಷಸಹಳ
C- ಕಖಗಘಙಚಛಜಝಞಟ
D- ಅಆಇಈಉಊಋಎಏಐಒಓಔ+++
[36] ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುತ್ತದೆ
ಈ ವಾಕ್ಯವನ್ನು ಭವಿಷ್ಯತ್ಕಾಲ ಕ್ಕೆ ಬದಲಿಸಿದಾಗ ಆಗುವ ರೂಪ
A- ಕಲ್ಪನೆಯು ಧ್ಯೇಯಗಳ ಜಗತ್ತಿನಲ್ಲಿ ಹೊಳೆಯುವುದು+++
B- ಕಲ್ಪನೆಯು ದೇಹಗಳ ಜಗತ್ತಿನಲ್ಲಿ ಹೊಳೆದಿದೆ
C- ಕಲ್ಪನೆಯು ದೇಯ ಜಗತ್ತಿನಲ್ಲಿ ಹೊಳೆಯುತ್ತದೆ
[37] ಇವು ದೀರ್ಘಸ್ವರಗಳು
A- ಆಈಊಏಇಐಓಔ
B- ಆಈಊಋಏಐಓಔ
C- ಆಈಊಎಏಐಓಔ
D- ಆಈಊಏಐಓಔ+++
[38] ನಾವೆಲ್ಲಾ ಈ ಪದದ ಸಂಧಿ
A- ಲೋಪ+++
B- ಆಗಮ
C- ಆದೇಶ ಸಂಧಿ
D- ಸವರ್ಣದೀರ್ಘ ಸಂಧಿ
[39] ರಾಮನಾಥ ಎಂಬ ಅಂಕಿತನಾಮ ಹೊಂದಿರುವವರು
A- ಜೇಡರ ದಾಸಿಮಯ್ಯ+++
B- ಅಲ್ಲಮಪ್ರಭು
C- ಅಂಬಿಗರ ಚೌಡಯ್ಯ
D- ಶ್ರೀಪಾದರಾಜರು
[40] ಕನ್ನಡ ನಾಡಗೀತೆಯನ್ನು ಕುವೆಂಪು ಇಷ್ಟರಲ್ಲಿ ರಚಿಸಿದರು
A- 1924+++
B- 1925
C- 1926
D- 1956
🏵🏵
[41] ಅಂಶಿ ಸಮಾಸಕ್ಕೆ ಉದಾಹರಣೆಯಾಗಿದೆ
A- ಈ ಶಾಲೆ
B- ಕೈಹಿಡಿ
C- ಕಾರ್ಮೋಡ
D- ಕುಡಿಹುಬ್ಬು+++
[42] ಧಾತುವಿಗೆ ಕೃತ್ ಪ್ರತ್ಯಯ ಸೇರಿದಾಗ ಆಗುವ ರೂಪ
A- ಕ್ರಿಯಾಪದ
B- ಕೃದಂತ+++
C- ತದ್ದಿತಾಂತ
D- ಅಖ್ಯಾತ ಪ್ರತ್ಯಯ
[43] ಕರ್ನಾಟಕದ ಶಿವಕಾಶಿ ಎಂದು ಪ್ರಸಿದ್ಧಿ ಪಡೆದ ಊರು
A- ವಿಜಯಪುರ
B- ಧರ್ಮಸ್ಥಳ
C- ಗದಗ+++
D- ಗೋಕರ್ಣ
[44] ಮಧ್ಯಮ ಪುರುಷ ಸರ್ವನಾಮಕ್ಕೆ ಉದಾಹರಣೆ
A- ಅವಳು
B- ಅದು
C- ನೀನು+++
D- ನಾನು
[45] ಚಂದ್ರಗಿರಿಯ ತೀರದಲ್ಲಿ ಎಂಬ ಕಥಾ ಸಂಕಲನ ಬರೆದ ಲೇಖಕರು
A- ಗೀತಾ ನಾಗಭೂಷಣ್
B- ವೈದೇಹಿ
C- ಸಾರಾ ಅಬೂಬಕರ್+++
D- ಸಂಚಿ ಹೊನ್ನಮ್ಮ
[46] ಸಮೀಪ ಪದದ ವಿರುದ್ಧಾರ್ಥಕ ಪದ
A- ಹತ್ತಿರ
B- ಅಸಮೀಪ
C- ದೂರ+++
D- ಪಾಮರ
[47] ಉತ್ತ, ದ, ವ ಈ ಪ್ರತ್ಯಯಗಳು ಏನನ್ನು ಸೂಚಿಸುತ್ತದೆ
A- ಅಖ್ಯಾತ ಪ್ರತ್ಯಯಗಳು
B- ಕೃತ್ ಪ್ರತ್ಯಯಗಳು
C- ಕಾಲಸೂಚಕ ಪ್ರತ್ಯಯಗಳು+++
D- ತದ್ದಿತಾಂತ ಪ್ರತ್ಯಗಳು
[48] ಅವಳು ಮನೆಯಿಂದ ಶಾಲೆಗೆ ಹೋಗುತ್ತಾಳೆ ಈ ವಾಕ್ಯದಲ್ಲಿರುವ ಕ್ರಿಯಾಪದ
A- ಅವಳು
B- ಮನೆಯಿಂದ
C- ಶಾಲೆಗೆ
D- ಹೋಗುತ್ತಾಳೆ+++
[49] ಸಾಬೂನು ತಂಬಾಕು ರಸೀದಿ ಇವು ಯಾವ ಭಾಷೆಗಳು
A- ಹಿಂದುಸ್ತಾನಿ
B- ಪೋರ್ಚುಗೀಸ್+++
C- ಪರ್ಷಿಯನ್
C- ಅರಬ್ಬಿ
[50] "ಓ ಕರ್ನಾಟಕ (P)
ಬಾರಿಸು(Q) ಹೃದಯಶಿವ(R) ಕನ್ನಡ ಡಿಂಡಿಮವ(S)
A- PSQR
B- RSPQ
C- QRPS
D- QSPR+++
🏵🏵
[51] ಇವುಗಳಲ್ಲಿ ಗುಣಸಂಧಿಗೆ ಉದಾಹರಣೆ
A- ರವೀಶ
B- ಅತ್ಯಂತ
C- ದೇವಾಲಯ
D- ಮಹರ್ಷಿ+++
[52] ಪ್ರಾಣಿವರ್ಗ ಹಾಗೂ ನಿರ್ಜೀವ ವಸ್ತುಗಳನ್ನು ಸೂಚಿಸುವ ನಾಮಪದಗಳಿಗೆ ಏನೆಂದು ಕರೆಯುವರು
A- ಪುಲ್ಲಿಂಗ
B- ದ್ವಿಲಿಂಗ
C- ಸ್ತ್ರೀಲಿಂಗ
D- ನಪುಂಸಕ ಲಿಂಗ+++
[53] ಅನುನಾಸಿಕ ಸಂಧಿಗೆ ಉದಾಹರಣೆ
A- ಸನ್ಮಾನ
B- ಚಿನ್ಮಯ
C- ಉನ್ಮಾದ
D- ಷಣ್ಮುಖ
E- ಮೇಲಿನ ಎಲ್ಲವೂ+++
[54] ಕಣ್ಣುಗಳು ಎನ್ನುವುದು ಯಾವ ವಚನ
A- ಏಕವಚನ
B- ಬಹುವಚನ+++
C- ಸಂಖ್ಯಾ ವಚನ
D- ಗುಣ ವಚನ
[55] ನಾಮಪದ ವಾಗಲು ನಾಮಪ್ರಕೃತಿ ಸೇರಬೇಕಾದ ಪ್ರತ್ಯಯ
A- ಕಾಲಸೂಚಕ ಪ್ರತ್ಯಯ
B- ವಚನ ಸೂಚಕ ಪ್ರತ್ಯಯ
C- ವಿಭಕ್ತಿ ಪ್ರತ್ಯಯ+++
D- ಅಖ್ಯಾತ ಪ್ರತ್ಯಯ
[56]ಆವು ಪದದ ಸಮನಾರ್ಥಕ ಪದ
A- ಹಾಡು
B- ಹಾವು
C- ಹಸು+++
D- ಕರಡಿ
[57] ಸೂನು ಪದದ ಅರ್ಥ
A- ಬೇಗ
B- ನಾಯಿ
C- ಮಗ+++
D- ಸೊಣಗ
[58] ಸರಿಯಾದ ರೂಪ ಗುರುತಿಸಿ
A- ಗ್ರಹ ಮಂಡಲಿ
B- ಗೃಹ ಮಂಡಳಿ
C- ಗ್ರಹ ಮಂಡಳಿ
D- ಗೃಹಮಂಡಲಿ+++
[59] ಮಳೆಯು ಪಟಪಟನೆ ಬಿದ್ದಿತ್ತು ಇದರಲ್ಲಿರುವ ಅನುಕರಣ ಅವ್ಯಯ
A- ಮಳೆ
B- ಬೀಳು
C- ಪಟ
D- ಪಟ ಪಟ+++
[60] ರೂಢನಾಮಕ್ಕೆ ಉದಾಹರಣೆ
A- ನೋಟ
B- ಹಲವು
C- ಅನೇಕ
D- ಮನುಷ್ಯ+++
🏵🏵
[61] ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಲಿ ಬೇಡಿ ಹುಚ್ಚಪ್ಪಗಳಿರಾ ಹೀಗೆಂದವರು
A- ಕನಕದಾಸರು
B- ಕುವೆಂಪು
C- ಪುರಂದರದಾಸರು+++
D- ರಾಜಕುಮಾರ
[62]Adviser ಈ ಪದವು ಏನನ್ನು ಸೂಚಿಸುತ್ತದೆ
A- ಸಲಹೆ ಕೊಡು
B- ಸಲಹೆಗಾರ+++
C- ಹೇಳಿಕೆ ಗಾರ
D- ಮಾರ್ಗದರ್ಶನ ಕಾರ
[63] ಪೃಥ್ವಿ ಪದದ ಸಮನಾರ್ಥಕ ಪದ
A- ಭೂಮಿ
B- ಪೊಡವಿ
C- ಮೇದಿನಿ
D- ಮೇಲಿನ ಎಲ್ಲವೂ+++
[64] ಇವುಗಳಲ್ಲಿ ಪ್ರಶ್ನಾರ್ಥಕ ಸರ್ವನಾಮ
A- ಅವರು
B- ತಾವು
C- ಯಾರು+++
D- ನೀನು
[65] ಇದು ಸಮನಾರ್ಥಕ ಚಿನ್ಹೆ
A - +
B - ()
C - :
D - ::
E - =+++
[66]ಗಿರೀಶ್ ಕಾರ್ನಾಡ್ ಅವರ ಪ್ರಮುಖ ನಾಟಕಗಳು
A- ಯಯಾತಿ ತುಘಲಕ್ ಹಯವದನ ತಲೆದಂಡ ನಾಗಮಂಡಲ ಸಿರಿಸಂಪಿಗೆ
B- ಯಾಯಾತಿ ತುಘಲಕ್ ಹಯವದನ ತಲೆದಂಡ ನಾಗಮಂಡಲ ಟಿಂಗರಬುಡ್ಡಣ್ಣ
C- ಯಾಯಾತಿ ,ತುಘಲಕ್, ಹಯವದನ, ತಲೆದಂಡ, ನಾಗಮಂಡಲ, ಅಗ್ನಿ ಮತ್ತು ಮಳೆ+++
D- ಮೇಲಿನ ಎಲ್ಲವೂ
[67]ಕಣ್ಣಿಗೆ ಕತ್ತಲು ಕಟ್ಟು ಈ ನುಡಿಗಟ್ಟಿನ ಅರ್ಥ
A- ಕಣ್ಣು ಮುಚ್ಚು
B- ಕಣ್ಣಿಗೆ ಬಟ್ಟೆ ಕಟ್ಟು
C- ದಿಕ್ಕು ತೋಚದಾಗು+++
D- ಕಣ್ಣು ಕುರುಡಾಗು
[68]ಕನ್ನಡಕ್ಕೆ ಮೊದಲ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟವರು
A- ಕುವೆಂಪು
B- ಕೆ ವಿ ಪುಟ್ಟಪ್ಪ
C- ಕನ್ನಡದ ವುಡ್ಸವರ್ಥ್
D- ಮೇಲಿನ ಎಲ್ಲರೂ +++
[69]ಇದು ಜೋಡಿನುಡಿಯಾಗಿದೆ
A- ನಟ್ಟನಡುವೆ
B- ಜುಳುಜುಳು
C- ಸೊಪ್ಪುಸದೆ+++
D- ತುತ್ತತುದಿ
[70] ಬರುವುದು (p)
ನಂತರ (Q) ಮಳೆಗಾಲದ(R) ಚಳಿಗಾಲ(S)
A- RQPS+++
B- PQRS
C- RSQP
D- QSRP
🏵🏵
[71] ನಿತ್ಯೋತ್ಸವ ಕವಿ ಎಂದು ಯಾರನ್ನು ಕರೆಯುತ್ತಾರೆ
A- ಡಿ ಎಸ್ ಕರ್ಕಿ
B- ಜಿಎಸ್ ಶಿವರುದ್ರಪ್ಪ
C- ಕೆ ಎಸ್ ನಿಸಾರ್ ಅಹಮದ್+++
D- ಬಸವಪ್ಪ ಶಾಸ್ತ್ರಿ
[72] ಮಕ್ಕಳು ಹಾಲನ್ನು ಕುಡಿಯುತ್ತಾರೆ. ಆದರೆ ಅವರಿಗೆ ಕೊಡಲು ಸಾಕಷ್ಟು ಹಾಲಿಲ್ಲ
ಇದು ಯಾವ ವಾಕ್ಯ
A- ಮಿಶ್ರವಾಕ್ಯ
B- ಸಾಮಾನ್ಯ ವಾಕ್ಯ
C- ಸಂಯೋಜಿತ ವಾಕ್ಯ+++
D- ನಿಷೇಧಾರ್ಥಕ ವಾಕ್ಯ
[73] ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ ಈ ಹಾಡು ಬರೆದ ಕವಿ
A- ಸಿ ಅಶ್ವಥ್
B- ಡಿ ಎಸ್ ಕರ್ಕಿ
C- ಜಿಎಸ್ ಶಿವರುದ್ರಪ್ಪ+++
D- ಜಿ ಪಿ ರಾಜರತ್ನಂ
[74]ಕಸೂತಿ ಈ ಪದದ ಸರಿಯಾದ ರೂಪವು
A- ಕ್+ಕ್+ಅ+ಸ್+ಊ+ತಿ
B- ಕ್+ಸ್+ತ್
C- ಕ್+ಅ+ಸ್+ಉ+ತ್+ಇ
D- ಕ್+ಅ+ಸ್+ಊ+ತ್+ಇ+++
[75] ಗುಂಪಿಗೆ ಸೇರದ ಪದ
A- ಚುನಾವಣೆ
B- ಆಸ್ಪತ್ರೆ+++
C- ಮುಖ್ಯಮಂತ್ರಿ
D- ಭಾಷಣ
[76]ಕನ್ನಡ ಭಾಷೆಯು ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ವರ್ಷ
A- 2005
B- 2006
C- 2007
D- 2008+++
[77]ಮುಗ್ಧ ಪದದ ವಿರುದ್ಧ ಪದ
A- ಅಮುಗ್ಧ
B- ಶಾಂತ
C- ಕಪಟ+++
D- ಸಿಟ್ಟು
[78] ಬಲ್ಲವನೇ (P)
ಬೆಲ್ಲದ (Q) ಬಲ್ಲ (R) ರುಚಿಯ (S)
A- SQRP
B- QSRP
C- PRQS+++
D- PRSQ
[79]ಭರತೇಶ ವೈಭವ ಎಂಬ ಕೃತಿಯನ್ನು ಬರೆದ ಕವಿ
A- ಲಕ್ಷ್ಮೀಶ
B- ಕುಮಾರವ್ಯಾಸ
C- ರತ್ನಾಕರವರ್ಣಿ+++
D- ರನ್ನ
[80]ಕ್ರಿಯಾಪದದ ಮೂಲ ರೂಪ
A- ಕ್ರಿಯಾಪದ
B- ನಾಮಪ್ರಕೃತಿ
C- ನಾಮದಾತು
D- ಧಾತು+++
D- ನಿಷೇಧಾರ್ಥಕ ವಾಕ್ಯ
[73] ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮುಳ್ಳುಗಳ ಗುಡಿಯೊಳಗೆ ಈ ಹಾಡು ಬರೆದ ಕವಿ
A- ಸಿ ಅಶ್ವಥ್
B- ಡಿ ಎಸ್ ಕರ್ಕಿ
C- ಜಿಎಸ್ ಶಿವರುದ್ರಪ್ಪ+++
D- ಜಿ ಪಿ ರಾಜರತ್ನಂ
[74]ಕಸೂತಿ ಈ ಪದದ ಸರಿಯಾದ ರೂಪವು
A- ಕ್+ಕ್+ಅ+ಸ್+ಊ+ತಿ
B- ಕ್+ಸ್+ತ್
C- ಕ್+ಅ+ಸ್+ಉ+ತ್+ಇ
D- ಕ್+ಅ+ಸ್+ಊ+ತ್+ಇ+++
[75] ಗುಂಪಿಗೆ ಸೇರದ ಪದ
A- ಚುನಾವಣೆ
B- ಆಸ್ಪತ್ರೆ+++
C- ಮುಖ್ಯಮಂತ್ರಿ
D- ಭಾಷಣ
[76]ಕನ್ನಡ ಭಾಷೆಯು ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ವರ್ಷ
A- 2005
B- 2006
C- 2007
D- 2008+++
[77]ಮುಗ್ಧ ಪದದ ವಿರುದ್ಧ ಪದ
A- ಅಮುಗ್ಧ
B- ಶಾಂತ
C- ಕಪಟ+++
D- ಸಿಟ್ಟು
[78] ಬಲ್ಲವನೇ (P)
ಬೆಲ್ಲದ (Q) ಬಲ್ಲ (R) ರುಚಿಯ (S)
A- SQRP
B- QSRP
C- PRQS+++
D- PRSQ
[79]ಭರತೇಶ ವೈಭವ ಎಂಬ ಕೃತಿಯನ್ನು ಬರೆದ ಕವಿ
A- ಲಕ್ಷ್ಮೀಶ
B- ಕುಮಾರವ್ಯಾಸ
C- ರತ್ನಾಕರವರ್ಣಿ+++
D- ರನ್ನ
[80]ಕ್ರಿಯಾಪದದ ಮೂಲ ರೂಪ
A- ಕ್ರಿಯಾಪದ
B- ನಾಮಪ್ರಕೃತಿ
C- ನಾಮದಾತು
D- ಧಾತು+++
🏵🏵
0 Comments