Ad Code

Ticker

6/recent/ticker-posts

Click Below Image to Join Our Telegram For Latest Updates

ಸಾಮಾನ್ಯ ಜ್ಞಾನ/General knowledge Question Answers For All Competitive Exams

 ಸಾಮಾನ್ಯ ಜ್ಞಾನ

General knowledge Question Answers  For All Competitive Exams 

ಸಾಮಾನ್ಯ ಜ್ಞಾನ/General knowledge Question Answers  For All Competitive Exams

🌺🌺🌺

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .
🌺🌺🌺

 ಸಾಮಾನ್ಯ ಜ್ಞಾನ
General knowledge Question Answers  For All Competitive Exams
1➤ ಪ್ರಪಂಚದ ಮೊದಲ ತದ್ರುಪಿ ಪ್ರಾಣಿ ಯಾವುದು?

2➤ ಯಾತ್ರಿಕ ಶಕ್ತಿಯನ್ನು ವಿದ್ಯುತ್ ಶಕ್ತಿಯನ್ನಾಗಿ ಮಾಡುವುದು?

3➤ ಅವಗೆಂಪು ವಿಕಿರಣ ಕಂಡು ಹಿಡಿದವರು?

4➤ ಶತ್ರು ಶಿಬಿರ ಪತ್ತೆ ಹಚ್ಚಲು ಬಳಸುವ ವಿಕಿರಣ?

5➤ ವಿಲಿಯಂ ರಾಂಟ್ ಜನ್ ಗೆ ನೊಬೆಲ್ ದೊರೆತ ವರ್ಷ?

6➤ ಭಾರತದಲ್ಲಿಯೆ ನಿರ್ಮಿಸಿದ ದೂರ ಸಂವೇದಿ ಉಪಗ್ರಹ ಯಾವುದು?

7➤ ಅತೀ ಹೆಚ್ಚಿನ ಶಕ್ತಿ ಕಿರಣ?

8➤ ಪೋಲಿಸರು ವೇಗದ ಮೀತಿ ಮೀರಿ ಚಲಿಸುವ ವಾಹನಗಳನ್ನು ಪತ್ತೆಹಚ್ಚಲು ಬಳಸುವ ಉಪಕರಣ?

9➤ ಭೂಮಿಗೆ ಹತ್ತಿರ ವಿರುವ ಗ್ರಹ?

10➤ )ಯುರೆನಿಯಂ 238 ರ ಅರ್ಧಯುಷ್ಯ?

11➤ ಕೃತಕ ರತ್ನಗಳನ್ನು ಬಳಸುವ ವಿಕಿರಣ?

12➤ ತಾಮ್ರದ ಪರಮಾಣು ಸಂಖ್ಯೆ?

13➤ ಕಬ್ಬಿಣದ ಪರಮಾಣು ಸಂಖ್ಯೆ?

14➤ ಡಾ.ಸರೋಜಿನಿ ಮಹಿಷಿ ವರದಿ ಯಾವುದಕ್ಕೆ ಸಂಭಂದಿಸಿದೆ?

15➤ ರಿಮೋಟ್ ಕಂಟ್ರೊಲ್ ನಲ್ಲಿ ಬಳಸುವ ವಿಕಿರಣ?

16➤ ಆಂಗ್ ಸಾಕ್ ಸೂಕಿ ಯಾವ ದೇಶದವರು?

17➤ ಪರ್ಯಾಯ ವಿದ್ಯುತ್ ನ್ನು ನೇರ ವಿದ್ಯುತ್ ನ್ನಾಗಿ ಪರಿವರ್ತಿಸುವ ಸಾಧನ?

18➤ ಅತ್ಯಂತ ಪ್ರಕಾಶಮಾನವಾದ ನಕ್ಷತ್ರ?

19➤ )ಪಿ.ವಿ.ಸಿ ವಿಸ್ತರಿಸಿರಿ?

20➤ )ಗಾಜನ್ನು ನಿಧಾನವಾಗಿ ತಂಪು ಗೊಳಿಸುವ ಕ್ರಿಯೆ?

21➤ ಒಂದು ಪಾರ್ಸೆಕ್ ಎಂದರೆ?

22➤ ಒಂದೆ ಸಂಖ್ಯೆಯ ಪ್ರೊಟಾನ್ ಬೇರೆ ಬೇರೆ ನ್ಯೂಟ್ರಾನ್ ಹೊಂದಿರುವುದಕ್ಕೆ ಏನೆಂದು ಕರೆಯುವರು?

23➤ ಅತ್ಯಂತ ಸರಳ ಹೈಡ್ರೋಕಾರ್ಬನ್ ಯಾವುದು?

24➤ ಒಂದೆ ಅಣು ಸೂತ್ರ ಬೇರೆ ಬೇರೆ ರಚನಾ ವಿನ್ಯಾಸ ಹೊದಿರವುದಕ್ಕೆ .........ಎನ್ನುವರು?

25➤ ಎಲ್.ಪಿ.ಜಿ ಯ ಮುಖ್ಯ ಘಟಕ ಯಾವುದು?

26➤ ಹೈಡ್ರೊ ಕಾರ್ಬನ್ ನಲ್ಲಿ ಎಷ್ಟು ವಿಧ?

27➤ ಪ್ಲಾಸ್ಟಿಕ್ ನಲ್ಲಿ ಎಷ್ಟು ವಿಧ?

28➤ ಪ್ರಯೋಗಶಾಲ ಉಪಕರಣದಲ್ಲಿ ಬಳಸುವ ಗಾಜು?

29➤ ಪಿಂಗಾಣಿ ತಯಾರಿಕೆಯಲ್ಲಿ ಬಳಸುವ ವಸ್ತು?

🔷️🔷️


Post a Comment

0 Comments

Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Kannada Pedagogy PDF for TET Paper 1 and Paper 2/ಕನ್ನಡ ಬೋಧನಾಶಾಸ್ತ್ರ
Karnataka TET Mathematics Pedagogy Quiz Series-01/ಕರ್ನಾಟಕ ಟಿಇಟಿ ಗಣಿತ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
General Kannada Quiz For All Competitive Exams Part-59
ಶೈಕ್ಷಣಿಕ ಮನೋವಿಜ್ಞಾನ /Educational Psychology Quizzes For GPSTR,HSTR And TET Competitive Exams Part-6
Karnataka TET Social Science and Social Science Pedagogy Quiz Series-02/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
Karnataka TET Kannada Pedagogy Quiz Series-05/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-05
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
KARTET Educational Psychology Quiz Series-06/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-06

Important PDF Notes

Ad Code