ಸಾಮಾನ್ಯ ಜ್ಞಾನ
General knowledge Question Answers For All Competitive Exams
🌺🌺🌺
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .
🌺🌺🌺
ಸಾಮಾನ್ಯ ಜ್ಞಾನ
General knowledge Question Answers For All Competitive Exams
1➤ ಗುಂಡು ನೀರೊಧಕ ವಾಹನಗಳಲ್ಲಿ ಬಳಸುವ ಗಾಜು?
2➤ ಭಾರತದಲ್ಲಿ ಅತಿ ಮ್ಯಾಂಗನೀಸ್ ಉತ್ಪಾದಿಸುವ ರಾಜ್ಯ?
3➤ ಟೈಪಾಯಿಡ್ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯ?
4➤ ಕಾಲರ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯಾ?
5➤ ಪ್ಲೇಗ್ ರೋಗಕ್ಕೆ ಕಾರಣವಾದ ಬ್ಯಾಕ್ಟಿರಿಯಾ?
6➤ ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ?
7➤ ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ?
8➤ ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ?
9➤ ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ?
10➤ 'ಬೆತ್ಲಹೆಂ' ಯಾವ ದೇಶದಲ್ಲಿದೆ?
11➤ ಕುರಾನ್ ಯಾವ ಭಾಷೆಯಲ್ಲಿದೆ?
12➤ ಇಸ್ಲಾಂ ಪದದ ಅರ್ಥವೇನು?
13➤ ಮುಸ್ಲಿಂ ಎಂದರೆ -----.
14➤ ಮಹಮ್ಮದ್ ರ ಉತ್ತರಾಧಿಕಾರಿಗಳನ್ನು ----- ಎನ್ನುವರು?
15➤ ಪ್ಯಾಲೆಸ್ತೈನ್ ದ ರಾಜಧಾನಿ ಯಾವುದು?
16➤ ಹಿಜರಿ ಶಕೆಯ ----- ರಿಂದ ಪ್ರಾರಂಭ.
17➤ "ಕಂಡರಾಯ ಮಹಾದೇವ ಮಂದಿರ" ಎಲ್ಲಿದೆ?
18➤ "ಗುಲಾಬಿ ನಗರ" ಎಂದು ಯಾವುದನ್ನು ಕರೆಯುತ್ತಾರೆ?
19➤ "ಭಾರತದ ಕೋಟೆಗಳ ಕೊರಳ ಹಾರದ ಮುತ್ತು" ಎಂದು ಯಾವ ಕೋಟೆಯನ್ನು ಕರೆಯುತ್ತಾರೆ?
20➤ ರಾಜಸ್ಥಾನದಲ್ಲೇ ದೊಡ್ಡದಾದ ಅರಮನೆ ಯಾವುದು?
21➤ ಪುಷ್ಕರ್ ದಲ್ಲಿ ಯಾವ ಜಾತ್ರೆ ನಡೆಯುತ್ತದೆ?
22➤ ರಜಪೂತರ ಕಾಲಾವಧಿ ತಿಳಿಸಿ?
23➤ ಕನ್ನಡ ಗ್ರಂಥಗಳಲ್ಲಿ ಅತ್ಯಂತ ಪ್ರಾಚೀನವಾದದ್ದು ಯಾವುದು?
24➤ "ಕೈಲಾಸ ದೇವಾಲಯ" ಎಲ್ಲಿದೆ?
25➤ ಎಲ್ಲೋರ ಮತ್ತು ಎಲಿಪೆಂಟಾ ಯಾವ ರಾಜ್ಯದಲ್ಲಿವೆ?
26➤ ಅಮೋಘವರ್ಷ ನೃಪತುಂಗನ ತಂದೆಯ ಹೆಸರೇನು?
27➤ "ಹೊಯ್ಸಳರ" ವಿಶ್ವವಿಖ್ಯಾತ ದೇವಾಲಯ ಯಾವುದು?
28➤ "ಚೆನ್ನಕೇಶವ ದೇವಾಲಯ" ಎಲ್ಲಿದೆ?
29➤ "ಕೇಶವ ದೇವಾಲಯ" ಎಲ್ಲಿದೆ?
30➤ "ಗಿರಿಜಾ ಕಲ್ಯಾಣ" ಕೃತಿಯ ಕರ್ತೃ ಯಾರು?
31➤ "ಕಬ್ಬಿಗರ ಕಾವಂ" ಕೃತಿಯ ಕರ್ತೃ ಯಾರು?
32➤ "ಬೃಹದೀಶ್ವರ ದೇವಾಲಯವು" ಯಾವ ರಾಜನ ಕೊಡುಗೆಯಾಗಿದೆ?
33➤ ಶಿವಗುರು ಮತ್ತು ಆರ್ಯಾಂಭ ಯಾರ ತಂದೆ-ತಾಯಿ?
34➤ ಬದರಿ ಯಾವ ರಾಜ್ಯದಲ್ಲಿದೆ?
35➤ "ಚೆಲುವ ನಾರಾಯಣ ದೇವಾಲಯ" ಎಲ್ಲಿದೆ?
36➤ ಬಸವೇಶ್ವರರು ಯಾವ ಜಿಲ್ಲೆಯ ಬಸವನ ಬಾಗೇವಾಡಿಯವರು?
37➤ ಬಸವತತ್ವವನ್ನು ------- ಎಂದು ಕರೆಯುತ್ತಾರೆ?
38➤ "ದೇಹವೇ ದೇಗುಲ" ಎಂದವರು ಯಾರು?
39➤ ಮದ್ವಾಚಾರ್ಯರು ಎಲ್ಲಿ ಅಷ್ಟ ಮಠಗಳನ್ನು ಸ್ಥಾಪಿಸಿದರು?
40➤ ಭಾರತದ ಮೇಲೆ ದಾಳಿ ಮಾಡಿದ ಮೊದಲಿಗರೆಂದರೆ ಯಾರು?
41➤ "ಕುತುಬ್ ಮೀನಾರ್" ಯಾರ ಕಾಲದಲ್ಲಿ ಪೂರ್ಣಗೊಂಡಿತು?
42➤ ದಿಲ್ಲಿಯಲ್ಲಿ ಸಿರಿ ಎಂಬ ಕೋಟೆಯನ್ನು ಕಟ್ಟಿಸಿದವನು ಯಾರು?
43➤ "ಅಲೈ ದರ್ವಾಜಾ" ಎಲ್ಲಿದೆ?
44➤ ದಿಲ್ಲಿ ಸುಲ್ತಾನರ ಕಾಲದ ಬೃಹತ್ ಉದ್ಯಮ ಯಾವುದು?
45➤ ಉರ್ದುವಿನಲ್ಲಿ "ಪದ್ಮಾವತ್" ಎಂಬ ಸೂಫಿ ಕಾವ್ಯ ಬರೆದವನು ಯಾರು?
💢💢

0 Comments