Ad Code

Ticker

6/recent/ticker-posts

Click Below Image to Join Our Telegram For Latest Updates

Geography MCQ's With Answers For All Competitive Exams

Geography MCQ's With Answers For All Competitive Exams 

50 ಭೂಗೋಳಶಾಸ್ತ್ರದ ಬಹು ಆಯ್ಕೆಯ ಪ್ರಶ್ನೋತ್ತರಗಳು

Geography MCQ's With Answers For All Competitive Exams

🏵🏵

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸ್ನೇಹಿತರೇ 50 ಭೂಗೋಳಶಾಸ್ತ್ರದ ಬಹು ಆಯ್ಕೆಯ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ. ನೋಟ್ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ.
🏵🏵

Geography MCQ's With Answers For All Competitive Exams 

50 ಭೂಗೋಳಶಾಸ್ತ್ರದ ಬಹು ಆಯ್ಕೆಯ ಪ್ರಶ್ನೋತ್ತರಗಳು


[1] ಸಮುದಾಯ ಅರಣ್ಯಗಾರಿಕೆ ಪ್ರಾರಂಭಿಸಿದ ಮೊದಲ ದೇಶ
A- ಅಮೆರಿಕ
B- ಚೀನಾ+++
C- ಭಾರತ
D- ರಷ್ಯಾ


[2] ಪೂರ್ವ ಘಟ್ಟ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಪ್ರಮುಖ ಘಾಟ್
A- ತಾಲ್ ಗಾಟ್
B- ಬೋರ್ ಘಾಟ್
C- ಶಿರಾಡಿ ಘಾಟ್
D- ಪಾಲ್ಗಾಟ್+++[3] Indian institute of soil science ಇರುವುದು
A- ಡೆಹರಾಡೂನ್
B- ಭೂಪಾಲ್+++
C- ನವದೆಹಲಿ
D- ಬೆಂಗಳೂರು[4] ಪಶ್ಚಿಮ ಘಟ್ಟಗಳು ಯುನೆಸ್ಕೊ ಪರಂಪರೆಯ ಪಟ್ಟಿಗೆ ಸೇರಿದ್ದು
A- 2012 ಜುಲೈ 10
B- 2011 ಜುಲೈ 10
C- 2012 ಜುಲೈ 01+++
D- 2013 ಜುಲೈ 10


[5] ಅಂಡಮಾನ್ ನಿಕೋಬಾರ್ ನ ಎತ್ತರವಾದ ಶಿಖರ
A- ದುಗ್ಪಾಗರ್
B- ಅಮರಕಂಟಕ
C- ಸಾರಾಮತಿ ಶಿಖರ
D- ಸಾಡುಲ್ ಶಿಖರ+++
💥💥
[6] ಯುನೆಸ್ಕೋದ ಮಿಶ್ರ ಪರಂಪರೆ ಪಟ್ಟಿ ಗೆ ಸೇರಿದ ಭಾರತದ ಏಕೈಕ ಸ್ಥಳ
A- ನಂದ ಪರ್ವತ
B- ನಂದಾದೇವಿ
C- ಪಶ್ಚಿಮ ಘಟ್ಟಗಳು
D- ಕಾಂಚನಜುಂಗಾ+++


[7] ನೈರುತ್ಯ ಮಾನ್ಸೂನ್ ಮಾರುತ ಜೂನ್ 1ರಂದು ಮೊದಲು ಪಡೆಯುವ ಪ್ರದೇಶ
A- ಕೊಂಕಣ
B- ಕೆನರ
C- ಮಲಬಾರ್+++


[8] IFS ತರಬೇತಿ ಕೇಂದ್ರ
A- ನೈನಿತಾಲ್
B- ಮಸೂರಿ
C- ಶಿಲ್ಲಾಂಗ್
D- ಡೆಹರಾಡೂನ್+++


[9] ಭಾರತದ ಪ್ರಾಚೀನ ಮಣ್ಣು
A- ಮೆಕ್ಕಲು ಮಣ್ಣು
B- ಕಪ್ಪು ಮಣ್ಣು
C- ಜಂಬಿಟ್ಟಿಗೆ ಮಣ್ಣು
D- ಕೆಂಪು ಮಣ್ಣು+++


[10] ಚಹಾದ ಚಾಂಪಿಯನ್ ಎಂದು ಪ್ರಸಿದ್ಧವಾದದ್ದು
A- ನೈನಿತಾಲ್
B- ಡಾರ್ಜಿಲಿಂಗ್+++
C- ಲಡಾಕ್
D- ಖರಗಪುರ್
💥💥
[11] ಭಾರತೀಯ ಭೂಗೋಳ ಶಾಸ್ತ್ರದ ಪಿತಾಮಹ
A- ವಾರ್ನ್ ಅಬೌಟ್
B- ಎರಟಾಸ್ತನಿಸ್
C- ಕಲನ
D- ಜೇಮ್ಸ್ ರೆನ್ನೆಲ್+++


[12] ಸರೋವರಗಳ ಜಿಲ್ಲೆ
A- ನೈನಿತಾಲ್+++
B- ಉದಯಪುರ
C- ಡೆಹರಾಡೂನ್
D- ಡಾರ್ಜಿಲಿಂಗ್


[13] ವೈಷ್ಣವ ಜನತೋ ಎಂಬ ಗೀತೆ ರಚಿಸಿದವರು
A- ಮಹಮ್ಮದ್ ಇಕ್ಬಾಲ್
B- ಬಂಕಿಮ್ ಚಂದ್ರ ಚಟರ್ಜಿ
C- ರವೀಂದ್ರನಾಥ್ ಟ್ಯಾಗೋರ್
D- ನರಸಿಂಹ ಮೆಹ್ತಾ+++


[14] ಕೊಲ್ಲೂರ್ ಗಾಟ್ ಕಂಡುಬರುವುದು
A- ಮಂಗಳೂರು ಟು ಶಿವಮೊಗ್ಗ
B- ಶಿರೂರು  to ಬೈಂದೂರು+++
C- ಶಿರೂರ್ ಟು ಕುಂದಾಪುರ
D- ಬೈಂದೂರ್ ಟು ಕುಂದಾಪುರ


[15] ಜಗತ್ತಿನ ದೊಡ್ಡ ದ್ವೀಪ
A- ಗ್ರೀನ್ಲ್ಯಾಂಡ್+++
B- ನ್ಯೂಗಿನಿಯ
C- ಗ್ರೇಟ್ ಬ್ರಿಟನ್
D- ಅಂಡಮಾನ್ ನಿಕೋಬಾರ್
💥💥
[16] ಭಾರತೀಯ ಎಷ್ಟು ನೃತ್ಯಗಳಿಗೆ ಶಾಸ್ತ್ರೀಯ ಸ್ಥಾನಮಾನ ನೀಡಲಾಗಿದೆ
A- 8+++
B- 10
C- 6
D- 22


[17] ಭಾರತದ ಮೊದಲ ಜೈವಿಕ ಸಂರಕ್ಷಣಾ ತಾಣ
A- ಗುಲ್ಫ್ ಅಫ್ ಮನ್ನಾರ್ ಖಾರಿ
B- ನೀಲಗಿರಿ+++
C- ಪೂರ್ವ ಘಟ್ಟಗಳು
D- ಗುಲ್ಫ್ ಅಫ್ ಕಚ್

[18] ಯುನೆಸ್ಕೋ ಪಟ್ಟಿಗೆ ಸೇರಿರುವ ಭಾರತೀಯ ಒಟ್ಟು ರಾಷ್ಟ್ರೀಯ ಉದ್ಯಾನವನಗಳು
A- 6
B- 10
C- 14+++
D- 4


[19] ಪ್ರಪಂಚದ ಅತಿ ದೊಡ್ಡ ಹವಳದ ದ್ವೀಪ
A- ನ್ಯೂಗಿನಿಯ
B- ಗ್ರೀನ್ಲ್ಯಾಂಡ್
C- ಗ್ರೇಟ್ ಬ್ಯಾರಿಯರ್+++
D- ಜಾವ


[20] ಅನೈಮುಡಿ ಶಿಖರ (2695m) ವನ್ನು ಏರಿದ ಮೊದಲ ವ್ಯಕ್ತಿ
A- ಹೆನ್ರಿ ಡೇವಿಡ್ ಕ್ಯಾಮರೂನ್
B- ಡೊಗ್ಲಾಸ್ ಹ್ಯಾಮಿಲ್ಟನ್+++
C- ಸರ್ ಕುಮೊನ್
D- ಸರ್ಪ ತೆನ್ಸಿಂಗ್
💥💥
[21] ಭಾರತದ ಏಕೈಕ ನಿತ್ಯಹರಿದ್ವರ್ಣ ಕಾಡು ಸಂರಕ್ಷಣಾ ಕೇಂದ್ರ
A- ಭಾಗಮಂಡಲ
B- ಕುದುರೆಮುಖ
C- ಆಗುಂಬೆ+++
D- ಹುಲಿಕಲ್


[22] ನಾಗ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ
A- ಅಮರಕಂಟಕ
B- ಸಾರಾಮತಿ+++
C- ಸಾದುಲ್
D- ದುಗ್ಪಾಗಾರ್


[23] ಮೌಂಟ್ ಅಬು ನಲ್ಲಿರುವ ದಿಲ್ವಾರ್ ದೇವಾಲಯಗಳನ್ನು ನಿರ್ಮಿಸಿದವರು
A- ಒಂದನೇ ಚಂದ್ರದೇವ
B- ಒಂದನೇ ಇಂದ್ರದೇವ
C- ಒಂದನೇ ಭೀಮದೇವ+++
D- ಒಂದನೇ ಸೋಮದೇವ


[24] ಭಾರತದ ಅತಿ ದೊಡ್ಡ ದ್ವೀಪ
A- ಉತ್ತರ ಅಂಡಮಾನ್
B- ಮಧ್ಯ ಅಂಡಮಾನ್+++
C- ಪಶ್ಚಿಮ್ ಅಂಡಮಾನ್
D- ಪೂರ್ವ ಅಂಡಮಾನ್


[25] ಸೂರ್ಯ ಮುಳುಗುವ ಸ್ಥಳ
A- ಸರಮಾತಿ
B- ಉದಂಪೂರ್
C- ಅಮರಕಂಟಕ
D- ಡುಗ್ಪಾಗಾರ್+++
💥💥
[26] ಅತಿ ಉದ್ದದ ಕರಾವಳಿ ತೀರ ಹೊಂದಿರುವ ದೇಶ
A- ಕೆನಡಾ+++
B- ಅಮೆರಿಕ
C- ಇಂಡೋನೇಷ್ಯಾ
D- ರಷ್ಯಾ


[27] ಭಾರತದಲ್ಲಿ ಅತಿ ಕಡಿಮೆ ಕರಾವಳಿ ಹೊಂದಿರುವ ರಾಜ್ಯ
A- ಹರಿಯಾಣ
B- ಸಿಕ್ಕಿಂ
C- ಗೋವಾ+++
D- ಕರ್ನಾಟಕ


[28] ಪ್ರಪಂಚದ ಅತ್ಯಂತ ಉದ್ದವಾದ ಕಣಿವೆ -  " ಪುಷ್ಪಕಣಿವೆ " ಕಂಡುಬರುವುದು
A- ಪಶ್ಚಿಮ ಬಂಗಾಳ
B- ಜಮ್ಮು ಕಾಶ್ಮೀರ
C- ಓಡಿಸಾ
D- ಉತ್ತರ ಕಂಡ+++ 


[29] ಖಾಸಿ ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ
A- ಲುಮ ಶೀಲಂಗ್+++
B- ಸಾರಮತಿ
C- ಪಾವ್ನಃಪೂಯಿ
D- ಸಿಜೂ


[30] ಬ್ರಹ್ಮಾಂಡದ ಉಗಮ ಮತ್ತು ಕಪ್ಪು ರಂದ್ರ ಸಿದ್ದಾಂತ ನೀಡಿದವರು
A- ಐನ್ಸ್ಟೀನ್
B- ಚಾರ್ಲ್ಸ್ ಡಾರ್ವಿನ್
C- ರೋನಲ್ಡ್ ರೋಸ್
D- ಸ್ಟೀಫನ್ ಹಾಕಿಂಗ್+++
💥💥
[31] ಅರಬ್ಬಿ ಸಮುದ್ರದ ರಾಜ
A- ಟುಟಿಕೊರಿನ್
B- ವಿಶಾಖಪಟ್ಟಣ
C- ಕೊಲ್ಲಂ+++
D- ಕೊಚ್ಚಿ


[32] ಪ್ರಪಂಚದ ಅತಿ ದೊಡ್ಡ ಮ್ಯಾಂಗ್ರೋವ್ ಕಾಡು ಹೊಂದಿರುವ ಎರಡನೇ ಸ್ಥಾನದಲ್ಲಿರುವ ಪ್ರದೇಶ
A- ಡೆಹರಾಡೂನ್
B- ಸುಂದರ್ ಬನ್ಸ್
C- ಪಿಚವರಂ+++


[33] ದಕ್ಷಿಣ ಏಷ್ಯಾದಲ್ಲಿಯೇ ಅತಿ ದೊಡ್ಡ ರಾಷ್ಟ್ರೀಯ ಉದ್ಯಾನವನ
A- ಹೇಮಿಸ್+++
B- ನಂದಾದೇವಿ
C- ಜಿಮ್ ಕಾರ್ಬೆಟ್
D- ಸಲೀಮ್ ಅಲಿ


[34] ಅತಿ ಹೆಚ್ಚು ಮಳೆ ತರುವ ಮೋಡಗಳು
A- ಉಣ್ಣೆಯ ಗುಡ್ಡೆ ಮೊಡಗಳು
B- ರಾಶಿ ವೃಷ್ಟಿ  ಮೋಡಗಳು+++
C- ಹಿಮಕಣ ಮೋಡಗಳು
D- ರಾಶಿ ಮೋಡಗಳು


[35] ಆಗುಂಬೆಯನ್ನು ಕಾಳಿಂಗ ಸರ್ಪದ ರಾಜಧಾನಿ ಎಂದು ಕರೆದವರು
A- V a smith
B- ಪರ್ಸಿಬ್ರೌನ್
C- ರೌಲಸ್ ವೊಯ್ತೇಕರ್+++
D- ಶಿವರಾಮ ಕಾರಂತರ
💥💥
[36] The tiger man of India ಎಂದು ಪ್ರಸಿದ್ಧರಾದವರು
A- ನಾಗಾರ್ಜುನ
B- ಜಿಮ್ ಕುಮೋನ್
C- ಕೈಲಾಸ್ ಸಂಕಾಲ್+++
D- ಜಿಮ್ ಕಾರ್ಬೆಟ್


[37] ಭಾರತದೊಂದಿಗೆ ಜಲ ಮತ್ತು ಭೂಗಡಿ ಎರಡು ಹೊಂದಿರುವ  ದೇಶಗಳು.....
A- 4
B- 2
C- 3+++
D- 6


[38] ಮೀಜೋ  ಬೆಟ್ಟಗಳಲ್ಲಿ ಅತ್ಯಂತ ಎತ್ತರವಾದ ಶಿಖರ
A- ಸಿಜು
B- ಸರಮತಿ
C- ಪವನಗ್ಪುಯಿ+++
D- ಲಂ ಶಿಲಾಂಗ್

[39] ಕರ್ನಾಟಕದಲ್ಲಿ ಮ್ಯಾಂಗ್ರೋವ್ ಕಾಡುಗಳು ಕಂಡುಬರುವ ಏಕೈಕ ಪ್ರದೇಶ
A- ಗೋಕರ್ಣ
B- ಬೈಂದೂರ್
C- ಮರವಂತೆ
D- ಕುಂದಾಪುರ+++


[40] ವಾತಾವರಣದ ತೇವಾಂಶದ -- ಹೈಗ್ರೋಮೀಟರ್  ಕಂಡುಹಿಡಿದವರು
A- ಫೆಡ್ರಿಕ್ ಡೇನಿಯಲ್+++
B- ವಾಡ್ಲಿಮರ್ ಕೋಪನ್
C- ತರಸೆಲ್ಲಿ
D- ಅಲಬರ್ಟಿ
💥💥
[41] ಮಣ್ಣಿನಲ್ಲಿರುವ ಆಮ್ಲ
A- ಹುಮಿಕ್ ಆಮ್ಲ+++
B- ಪೋಲಿಕ್ ಆಮ್ಲ
C- ಮಾಲಿಕ್ ಆಮ್ಲ
D- ಟಾರ್ಟಾರಿಕ್ ಆಮ್ಲ


[42] ಭಾರತದ ವೃದ್ಧ ಬೆಟ್ಟ
A- ಪಶ್ಚಿಮ ಬೆಟ್ಟ
B- ಹಿಮಾಲಯ
C- ಶಿವಾಲಿಕ್
D- ಅರಾವಳಿ+++[43] ಸಾತ್ಪುರ ಬೆಟ್ಟಗಳಲ್ಲಿ ಎತ್ತರವಾದ ಶಿಖರ
A- ಡುಗ್ಪಾಗರ್+++
B- ನಂದಿಬೆಟ್ಟ
C- ಅಮರಕಂಟಕ
D- ದೊಡ್ಡಬೆಟ್ಟ


[44] ವಿಂದ್ಯಾ ಪರ್ವತ ಗಳಲ್ಲಿ ಅತ್ಯಂತ ಎತ್ತರವಾದ ಶಿಖರ
A- ದುಗ್ಪಾಗರ
B- ಅಮರಕಂಟಕ+++
C- ಸಾರಾಮತಿ


[45] ಪಶ್ಚಿಮ ಘಟ್ಟಗಳು ಈ ಕೆಳಗಿನ ಯಾವ ರಾಜ್ಯದಲ್ಲಿ ಕಂಡು ಬರುವುದಿಲ್ಲ
A- ಗುಜರಾತ
B- ಮಹಾರಾಷ್ಟ್ರ
C- ಗೋವಾ
D- ರಾಜಸ್ಥಾನ+++
💥💥
[46] ಪೂರ್ವ ಘಟ್ಟಗಳಲ್ಲಿ ಎತ್ತರವಾದ ಆರ್ಮಕೊಂಡ ಬೆಟ್ಟ  ಕಂಡುಬರುವುದು
A- ಒಡಿಸ್ಸಾ+++
B- ತಮಿಳುನಾಡು
C- ಆಂಧ್ರಪ್ರದೇಶ
D- ಪಶ್ಚಿಮ ಬಂಗಾಳ


[47] Marbel city...
A- ಬೂಪಾಲ್
B- ಜಸ್ಮೈಲರ್
C- ಜಬ್ಬಲ್ಪುರ+++
D- ಖರಗಪೂರ್


[48] ಗಾಳಿಯ ವೇಗ -- ಅನಿಮೋಮೀಟರ್  ಕಂಡುಹಿಡಿದವರು
A- ಫೆಡ್ರಿಕ್ ಡ್ಯಾನಿಯಲ್
B- Taraselly
C- ವಾಡ್ಲಿಮಾರ್ ಕೋಪನ್
D- ಅಲ್ಬರ್ಟಿ+++


[49] ಪ್ರಪಂಚದಲ್ಲೇ ಅರಣ್ಯ ನೀತಿ ರೂಪಿಸಿದ ಮೊದಲ ದೇಶ
A- ರಷ್ಯಾ
B- ಕೆನಡಾ
C- ಭಾರತ+++
D- ಚೀನಾ


[50] ಜಗತ್ತಿನ ಅತಿ ದೊಡ್ಡ ನದಿ ದ್ವೀಪ
A- ಜಾವಾ
B- ಮಜುಲಿ+++
C- ಗ್ರೇಟ್ ಬ್ಯಾರಿಯರ್
D- ನ್ಯೂಗಿನಿಯ

🏵🏵Post a Comment

0 Comments

Important PDF Notes

Ad Code