Geography Quiz For All Competitive Exams
ಭೂಗೋಳಶಾಸ್ತ್ರದ ರಸಪ್ರಶ್ನೆಗಳು-01
💠💠
ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...🙏💐 ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ....💐
ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
ಸ್ನೇಹಿತರೇ ಚಾಣಕ್ಯ ಕಣಜ ಇತ್ತೀಚೆಗೆ ಕ್ವಿಜ್ ಕೂಡಾ ಮಾಡುತ್ತಿದೆ. ಅವುಗಳಲ್ಲಿ ಸಹ ಪಾಲ್ಗೊಂಡು ನಿಮ್ಮ ಅಭ್ಯಾಸ ಕ್ರಮವನ್ನು ಹೆಚ್ಚಿಸಿಕೊಳ್ಳಿ.ಏಕೆಂದರೆ "Practice Makes Man Perfect " ಎಂಬಂತೆ ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು TET & CET ಸ್ಪರ್ಧಾತ್ಮಕ ಪರೀಕ್ಷೆಗಳತಯಾರಿಗೋಸ್ಕರ"ಭೂಗೋಳಶಾಸ್ತ್ರದ ವಿಷಯ " ಕ್ವಿಜ್‌ನ ಮೂಲಕ ನಿಮ್ಮ ಮುಂದೆ ತರುತ್ತಿದೆ.ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ.ಈ ಕ್ವಿಜ್‌ನಲ್ಲಿ ಎಲ್ಲರೂ ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ KPSC ಮತ್ತು UPSC, IAS, KAS ಪರೀಕ್ಷೆಗಳ PDF ನೋಟ್ಸ್ ಗಳನ್ನ ಈಗಾಗಲೇ ಅಪಲೋಡ ಮಾಡಲಾಗಿದೆ,ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
💠💠
ಭೂಗೋಳಶಾಸ್ತ್ರದ ರಸಪ್ರಶ್ನೆಗಳು-01
[1] ದಕ್ಷಿಣ ಭಾರತದ ಅತ್ಯುನ್ನತ ಶಿಖರ ಯಾವುದು?
A- ಆನೈಮುಡಿ++++
B- ದೊಡ್ಡಬೆಟ್ಟ
C- ನೀಲಗಿರಿ
D- ಆರ್ಮಕೊಂಡ
[2] ಸಾಂಬರ್ ಸರೋವರ ಕಂಡುಬರುವ ರಾಜ್ಯ ಯಾವುದು?
A- ಗುಜರಾತ
B- ಮಧ್ಯಪ್ರದೇಶ
C- ರಾಜಸ್ಥಾನ++++
D- ಬಿಹಾರ
[3] ಶಿವಾಲಿಕ್ಸ್ ಬೆಟ್ಟಗಳು ಕಂಡುಬರುವುದು...
A- ಪಶ್ಚಿಮ ಘಟ್ಟಗಳಲ್ಲಿ
B- ಪೂರ್ವ ಘಟ್ಟಗಳಲ್ಲಿ
C- ಹಿಮಾಲಯ ಪರ್ವತಗಳಲ್ಲಿ++++
D- ಅರಾವಳಿ ಬೆಟ್ಟಗಳಲ್ಲಿ
[4] ಭಾರತದ ಅತಿ ದೊಡ್ದ ಸರೋವರ ಯಾವುದು?
A- ಚಿಲ್ಕಾ++++
B- ಪುಲಿಕೇಟರ್
C- ದಾಲ್
D- ಚುಂಬಿ
[5] ಭಾರತದ ಕರಾವಳಿಯ ಒಟ್ಟು ಉದ್ದ ಎಷ್ಟು?
A- 94
B- 5120
C- 8315
D- 7516++++
💧💧
[6] ನರ್ಮದಾ ಮತ್ತು ತಪತಿ ನದಿಗಳ ಮಧ್ಯೆ ಕಂಡುಬರುವ ಪರ್ವತ ಯಾವುದು?
A- ಸಾತ್ಪುರಾ
B- ವಿಂಧ್ಯಾ++++
C- ಅರಾವಳಿ
D - ಅಜಂತ
[7] ಅತಿ ಉದ್ದದ ಕರಾವಳಿ ತೀರವನ್ನು ಯಾವ ರಾಜ್ಯವು ಹೊಂದಿದೆ?
A- ಆಂಧ್ರಪ್ರದೇಶ
B- ಕರ್ನಾಟಕ
C- ಗುಜರಾತ್++++
D- ಮಹಾರಾಷ್ಟ್ರ
[8] ಪತ್ಕಾಯಿ ನಾಗಾ ಬೆಟ್ಟಗಳ ಸಾಲು ಭಾರತವನ್ನು ಇದರಿಂದ ಪ್ರತ್ಯೇಕಿಸುತ್ತದೆ...
A- ಟಿಬೆಟ್
B- ಪಾಕಿಸ್ತಾನ++++
C- ಬರ್ಮಾ
D- ಚೀನಾ
[9] ಕೊಂಕಣ ತೀರ ಪ್ರದೇಶ ಈ ರಾಜ್ಯದಲ್ಲಿದೆ...
A- ಮಹಾರಾಷ್ಟ್ರ++++
B- ಆಂಧ್ರಪ್ರದೇಶ
C- ಕೇರಳ
D- ತಮಿಳುನಾಡು
[10] ಭಾರತದ ಅತಿ ಹಳೆಯ ಪರ್ವತ ಯಾವುದು?
A- ಹಿಮಾಲಯ
B- ಮೈಕಲ್ ಬೆಟ್ಟ
C- ಸಾತ್ಪುರಾ
D- ಅರಾವಳಿ ಬೆಟ್ಟಗಳು++++
💧💧
[11] ಗಿರ್ ಅರಣ್ಯವು ಕಂಡುಬರುವ ರಾಜ್ಯ ಯಾವುದು?
A- ಮಹಾರಾಷ್ಟ್ರ
B- ಕೇರಳ
C- ಆಸ್ಸಾಂ
D- ಗುಜರಾತ್++++
[12] ಭಾರತದ ಅತ್ಯಂತ ಎತ್ತರವಾದ ಶಿಖರ ಯಾವುದು?
A- ಅರಾವಳಿ
B- ಮೈಕಲ್ ಬೆಟ್ಟ
C- ಕಾಂಚನಚುಂಗಾ
D- ಗಾಡ್ವಿನ್ ಆಸ್ಟಿನ್++++
[13] ಲಡಾಕ್ ಮೈದಾನವು ಕಾಶ್ಮೀರದ ಯಾವ ಭಾಗವನ್ನು ಆಕ್ರಮಿಸಿದೆ?
A- ಉತ್ತರ
B- ಈಶಾನ್ಯ++++
C- ವಾಯುವ್ಯ
D- ಯಾವುದೂ ಅಲ್ಲ
[14] ರಾಜಸ್ಥಾನದ ಖೇತ್ರೀ ಯಾವುದಕ್ಕೆ ಪ್ರಾಮುಖ್ಯೆತೆ ಪಡೆದಿದೆ?
A- ತಾಮ್ರ++++
B- ಕಬ್ಬಿಣ
C- ಕಲ್ಲಿದ್ದಲು
D- ಯಾವುದೂ ಅಲ್ಲ
[15] ಹಿಮಾಲಯದ ಪಾದ ಬೆಟ್ಟಗಳು ಎಂದು ಕರೆಯಲಾಗುವ ಬೆಟ್ಟಗಳು ಯಾವವು?
A- ಸಿವಾಲಿಕ್++++
B- ನಂದಾದೇವಿ
C- ಗಾರೋ
D- ಮಿಜೋ
💧💧
[16] ಅರಾವಳಿ ಬೆಟ್ಟದ ಮೇಲಿನ ಈ ಸ್ಥಳ ಪ್ರಸಿದ್ಧ ಗಿರಿಧಾಮವಾಗಿದೆ...
A- ನೈನಿತಾಲ್
B- ಡಾರ್ಜಿಲಿಂಗ್
C- ಮಸ್ಸೂರಿ
D- ಮೌಂಟ್ ಅಬು++++
[17] ಪಶ್ಚಿಮಘಟ್ಟದಲ್ಲಿಯ ನೀಲಗಿರಿ ಬೆಟ್ಟದಲ್ಲಿರುವ ಗಿರಿಧಾಮ ಯಾವುದು?
A- ಮೌಂಟ ಅಬು
B- ಪಚಮರಿ
C- ಊಟಿ++++
D- ಮಾಥೆರಾನ್
[18] ಮಹಾದೇವ ಬೆಟ್ಟಗಳಲ್ಲಿರುವ ಪ್ರಸಿದ್ಧ ಗಿರಿಧಾಮ ಯಾವುದು?
A- ನೈನಿತಲ್
B- ಪಚಮರಿ++++
C- ಡಾರ್ಜಿಲಿಂಗ್
D- ಯಾವುದೂ ಅಲ್ಲ
[19] ದಕ್ಷಿಣದಲ್ಲಿ ಪೂರ್ವ ಕರಾವಳಿ ತೀರವನ್ನು ಹೀಗೆ ಕರೆಯುತ್ತಾರೆ...
A- ಕೋರಮಂಡಲ++++
B- ಕೊಂಕಣ
C- ಮಲಬಾರ್
D-ಕೆನರಾ
[20] ಪೂರ್ವ ಮತ್ತು ಪಶ್ಚಿಮ ಘಟ್ಟಗಳು ಈ ಬೆಟ್ಟಗಳಲ್ಲಿ ಸಂಧಿಸುತ್ತವೆ...
A- ಅಣ್ಣಮಲೈ
B- ಪಳನಿ
C- ಕಾರ್ಡಮಮ್
D- ನೀಲಗಿರಿ++++
💧💧
[21] ಈ ಶಿಖರವು ದಕ್ಷಿಣ ಭಾರತದ ಉನ್ನತ ಶಿಖರವಾಗಿದೆ...
A- ನೀಲಗಿರಿ
B- ಪಳನಿ
C- ಆನೈಮುಡಿ++++
D- ಶಬರಿಮಲೈ
[22] ಚಿರಾಪುಂಜಿ ಯಾವ ರಾಜ್ಯದಲ್ಲಿದೆ?
A- ಮಿಜೋರಾಂ
B- ಆಸ್ಸಾಂ
C- ಮೇಘಾಲಯ++++
D- ಮಣಿಪುರ
[23] ಯಾವ ನದಿಯು ಉತ್ತರದ ಕಡೆಗೆ ಹರಿದು ಗಂಗಾನದಿಯನ್ನು ಸೇರುವುದು?
A- ಸಿಂಧೂ
B- ನರ್ಮದಾ
C- ಚಂಬಲ್++++
D- ತೀಸ್ತಾ
[24] ಲೂನಿ ನದಿ ಯಾವ ರಾಜ್ಯದಲ್ಲಿದೆ?
A- ರಾಜಸ್ಥಾನ++++
B- ಉತ್ತರಪ್ರದೇಶ
C- ಬಿಹಾರ
D- ಹಿಮಾಚಲಪ್ರದೇಶ
[25] ಭಾರತ ಪರ್ಯಾಯ ದ್ವೀಪದ ಅತ್ಯಂತ ಉದ್ಧವಾದ ನದಿ ಯಾವುದು?
A- ಬ್ರಹ್ಮಪುತ್ರ++++
B- ಭೀಮಾ
C- ತುಂಗಭದ್ರಾ
D- ಗೋದಾವರಿ
💧💧
[26] ಸ್ವತಂತ್ರ ಭಾರತದ ಮೊದಲನೆ ವಿವಿದೋದ್ಧೇಶ ನದಿ ಕಣಿವೆ ಯೋಜನೆ ಯಾವುದು?
A- ಹಿರಾಕುಡ್ ಯೋಜನೆ++++
B- ದಾಮೋದರ್ ಯೋಜನೆ
C- ಬಾಕ್ರಾನಂಗಲ್ ಯೋಜನೆ
D- ಚಂಬಲ್ ಯೋಜನೆ
[27] ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಯಾವುದು?
A- ಹಿರಾಕುಡ್
B- ಬಾಕ್ರಾನಂಗಲ್
C- ಚಂಬಲ್
D- ದಾಮೋದರ್++++
[28] ಭಾಕ್ರಾನಂಗಲ್ ಆಣೆಕಟ್ಟನ್ನು ಯಾವ ನದಿಗೆ ಕಟ್ಟಲಾಗಿದೆ?
A- ಬಿಯಾಸ್
B- ರಾವಿ
C- ಯಮುನಾ
D- ಸಟ್ಲೆಜ್++++
[29] ಹೊಗೆಸೊಪ್ಪು ಯಾವ ಮಣ್ಣಿನಲ್ಲಿ ಹೆಚ್ಚಾಗಿ ಬೆಳೆಯುತ್ತದೆ?
A- ಕಪ್ಪು
B- ಕೆಂಪು++++
C- ಜಂಬಿಟ್ಟಿಗೆ
D- ರೇವೆ
[30] ಇವುಗಳಲ್ಲಿ ನಿತ್ಯಹರಿದ್ವರ್ಣದ ಅರಣ್ಯಗಳನ್ನು ಹೊದಿರುವ ಪ್ರದೇಶ ಯಾವುದು?
A- ಪೂರ್ವಘಟ್ಟ
B- ಪಶ್ಚಿಮ ಘಟ್ಟ++++
C- ವಿಂಧ್ಯ ಪರ್ವತ
D- ಛೋಟಾನಾಗಪೂರ ಪ್ರಸ್ಥಭೂಮಿ
💧💧
[31] ಗಂಧದ ಮರ ಕಂಡುಬರುವ ಅರಣ್ಯ ಪ್ರಕಾರ ಯಾವುದು?
A- ನಿತ್ಯಹರಿದ್ವರ್ಣ
B- ಎಲೆಯುದುರುವ ಮಾನ್ಸೂನ್ ಅರಣ್ಯ++++
C- ಎಲೆ ಮೊನೆಚಾದ ಅರಣ್ಯ
D- ಮ್ಯಾಂಗ್ರೋವ್ ಅರಣ್ಯ
[32] ಪೆರಿಯಾರ್ ವನ್ಯ ಪ್ರಾಣಿಧಾಮವು ಯಾವ ರಾಜ್ಯದಲ್ಲಿದೆ?
A- ಕೇರಳ++++
B- ತಮಿಳುನಾಡು
C- ಪಾಂಡಿಚೇರಿ
D- ಆಂಧ್ರಪ್ರದೇಶ
[33] ವನಮಹೋತ್ಸವ ಆರಂಭವಾದ ವರ್ಷ ಯಾವುದು?
A- 1950++++
B- 1940
C- 1947
D- 1952
[34] ನಿತ್ಯಹರಿದ್ವರ್ಣ ಕಾಡುಗಳಲ್ಲಿ ಅಧಿಕವಾಗಿ ಕಂಡುಬರುವ ಮರಗಳು ಯಾವವು?
A- ಶ್ರೀಗಂಧದ ಮರಗಳು
B- ಬಿದಿರು ಮರಗಳು
C- ಸುಂದರಿ ಮರಗಳು
D- ಮಹಾಗನಿ ಮರಗಳು++++
[35] ಹಿಮಾಲಯ ಪರ್ವತಗಳಲ್ಲಿ ಕಂಡುಬರುವ ಸಸ್ಯವರ್ಗ ಯವುದು?
A- ಮನ್ಸೂನ್
B- ಆಲ್ಫೈನ್++++
C- ಮ್ಯಾಂಗ್ರೋವ್
D- ಟಂಡ್ರಾ
💧💧
[36] ಭಾರತವು ತನ್ನ ಶೇ. 75 ರಷ್ಟು ಮಳೆಯನ್ನು ಯಾವ ಕಾಲದಲ್ಲಿ ಪಡೆಯುತ್ತದೆ?
A- ಬೇಸಿಗೆಯ ಕಾಲ
B- ಚಳಿಗಾಲ
C- ಮಾನ್ಸೂನ್ ಮಾರುತಗಳ ನಿರ್ಗಮನ ಕಾಲ
D- ನೈರುತ್ಯ ಮಾನ್ಸೂನ್ ಮಾರುತಗಳ ಕಾಲ++++
[37] ಚಳಿಗಾಲದಲ್ಲಿ ಅತಿ ಹೆಚ್ಚು ಮಳೆ ಪಡೆಯುವ ರಾಜ್ಯ ಯಾವುದು?
A- ಕರ್ನಾಟಕ
B- ತಮಿಳುನಾಡು++++
C- ಕೇರಳ
D- ಓರಿಸ್ಸಾ
[38] ಭಾರತದ ವಾಯುಗುಣವನ್ನು ನಿರ್ಧರಿಸುವ ಮುಖ್ಯ ಅಂಶವೆಂದರೆ...
A- ಮಳೆ
B- ಉಷ್ಣತೆ
C- ಮಾನ್ಸೂನ ಮಾರುತಗಳು++++
D- ಆರ್ದ್ರತೆ
[39] ಕೋರಮಂಡಲ ತೀರಕ್ಕೆ ಈ ಮಾರುತಗಳು ಮಳೆಯನ್ನು ತರುತ್ತವೆ...
A- ವಾಯುವ್ಯ
B- ಈಶಾನ್ಯ++++
C- ಆವರ್ತ
D- ಪ್ರತ್ಯಾವರ್ತ
[40] ಕರ್ನಾಟಕದ ಯಾವ ನಗರದಲ್ಲಿ ಹೊಸ ತೈಲ ಶುದ್ಧೀಕರಣ ಘಟಕವನ್ನು ಸ್ಥಾಪಿಸಲಾಗಿದೆ?
A- ಬೆಂಗಳೂರು
B- ಮಂಗಳೂರು++++
C- ಮೈಸೂರು
D- ಹುಬ್ಬಳ್ಳಿ
💧💧
[41] ಇದನ್ನು ಅಚ್ಚರಿಯ ಲೋಹ ಎನ್ನುತ್ತಾರೆ...
A- ಕಬ್ಬಿಣ
B- ತಾಮ್ರ
C- ಸೀಸ
D- ಅಲ್ಯೂಮಿನಿಯಂ++++
[42] ಉಕ್ಕನ್ನು ಉತ್ಪಾದಿಸಲು ಕಬ್ಬಿಣಕ್ಕೆ ಸೇರಿಸುವ ಖನಿಜ ಯಾವುದು?
A- ಮ್ಯಾಂಗನೀಸ್++++
B- ಅಲ್ಯೂಮಿನಿಯಂ
C- ತವರ
D- ಸತು
[43] ಭಾರತದಲ್ಲಿ ಅತಿ ಹೆಚ್ಚು ಮಳೆಯಾಗುವ ಪ್ರದೇಶ ಯಾವುದು?
A- ಚಿರಾಪುಂಜಿ
B- ಮೌಸಿನರಾಮ್++++
C- ಕೇರಳ
D- ತಮಿಳುನಾಡು
[44] ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ ಯಾವುದು?
A- ಗಂಗಾನಗರ
B- ರೂಯ್ಲಿ++++
C- ಚಿರಾಪುಂಜಿ
D- ರಾಜಸ್ಥಾನ
[45] ಭಾರತದಲ್ಲಿ ಗರಿಷ್ಟ ಉಷ್ಣಾಂಶವನ್ನು ಹೊಂದಿರುವ ಪ್ರದೇಶ ಯಾವುದು?
A- ಬೀದರ್
B-ಮುಂಬೈ
C- ಗಂಗಾನಗರ++++
D- ಚೆನ್ನೈ
💧💧
[46] ಭಾರತವು ಹೇರಳವಾಗಿ ಆಮದು ಮಾಡಿಕೊಳ್ಳುವ ವಸ್ತು ಯಾವದು?
A- ಮ್ಯಾಂಗನೀಸ್ ಅದಿರು
B- ಕಬ್ಬಿಣದ ಅದಿರು
C- ಕಚ್ಚಾ ತೈಲ++++
D- ಟೀ ಮತ್ತು ಕಾಫಿ
[47] ಭಾರತದಲ್ಲಿ ಅತಿ ಹೆಚ್ಚಾಗಿ ಬಳಸುವ ಶಕ್ತಿಯ ಮೂಲ ಯಾವುದು?
A- ಕಲ್ಲಿದ್ದಲು++++
B- ಸೌರಶಕ್ತಿ
C- ನೈಸರ್ಗಿಕ ಅನಿಲ
D- ನೈಸರ್ಗಿಕ ತೈಲ
[48] ಭಾರತದಲ್ಲಿ ಅತಿ ಹೆಚ್ಚು ಜಲವಿದ್ಯುತ್ ಉತ್ಪಾದಿಸುವ ರಾಜ್ಯ ಯಾವುದು?
A- ಕರ್ನಾಟಕ
B- ತಮಿಳುನಾಡು
C- ಮಹಾರಾಷ್ಟ್ರ
D- ಆಂಧ್ರಪ್ರದೇಶ++++
[49]ಕಕ್ರಪಾರ್ ಜಲವಿದ್ಯುತ್ ಯೋಜನೆ ಈ ರಾಜ್ಯದಲ್ಲಿದೆ?
A- ಬಿಹಾರ್
B- ಗುಜರಾತ್++++
C- ಮಹಾರಾಷ್ಟ್ರ
D- ಓರಿಸ್ಸಾ
[50] ಭಾರತದಲ್ಲಿ ಮೊಟ್ಟಮೊದಲು ಪೆಟ್ರೋಲಿಯಂ ಕಂಡುಹಿಡಿದ ಸ್ಥಳ ಯಾವುದು?
A- ಹಲ್ದಿಯಾ
B- ದಿಗ್ಬಾಯ್++++
C- ಬಾಂಬೆ ಹೈ
D- ಕೊಯಾಲಿ
💧💧
0 Comments