1) ಗಾಂಧೀಜಿ ಮತ್ತು ಅಂಬೇಡ್ಕರ್ ನಡುವೆ ಪೂನಾ ಒಪ್ಪಂದ ಏರ್ಪಟ್ಟ ವರ್ಷ?
A- ಸಪ್ಟಂಬರ್ 24 1932++++
B- 23 ಸಪ್ಟೆಂಬರ್ 1932
C- 25 ಸಪ್ಟೆಂಬರ್ 1922
D- 25 ಸಪ್ಟೆಂಬರ್ 1932
2) ದೆಹಲಿಯಲ್ಲಿ ಪೆಡರಲ್ ನ್ಯಾಯಾಲಯದ ಸ್ಥಾಪನೆ ಅವಕಾಶ ಮಾಡಿಕೊಟ್ಟ ಕಾಯ್ದೆ?
A- 1935 ಭಾರತ ಸರ್ಕಾರದ ಕಾಯ್ದೆ++++
B- 1773 ರೇಗುಲೇಟಿಂಗ್ ಕಾಯ್ದೆ
C- 1784 ಪಿಟ್ಸ್ ಇಂಡಿಯಾ ಕಾಯ್ದೆ
D- 1853 ಚಾರ್ಟರ್ ಕಾಯ್ದೆ
3) ದೆಹಲಿಯ ಪೆಡರಲ್ ನ್ಯಾಯಾಲಯವು ಯಾವಾಗ ಭಾರತದ ಸರ್ವೋಚ್ಛ ನ್ಯಾಯಾಲಯವಾಗಿ ಪರಿವರ್ತನೆಗೊಂಡಿತು?
A- 1947
B- 1937
C- 1950++++
D- 1952
4) ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಥಮ ನ್ಯಾಯಾಧೀಶರು?
A- ರೇನೇ ಡೆಕಾರ್ಟಿ
B- R k shanmugam
C- Sir maurice gwyer++++
D- Sir jhon mourice
5) ಭಾರತಕ್ಕೆ ಸ್ವತಂತ್ರ ದೊರೆತ ಸಂದರ್ಭದಲ್ಲಿ ಇಂಗ್ಲೆಂಡಿನ ಪ್ರಧಾನಮಂತ್ರಿ ಯಾಗಿದ್ದವರು?
A- ಕ್ಲಿಮೆಂಟ್ ಸ್ಟಾಲಿನ್
B- ಕ್ಲಿಮೆಂಟ್ ಅಟ್ಲಿ++++
C- ಕ್ಲಿಮೆಂಟ್ ಬ್ಲಾಸ್ಟ್ ಅಸ್ಕಿ
D- ಜಾನ್ ಕ್ಲಿಮೆಂಟ್
6)1946 ಕ್ಯಾಬಿನೆಟ್ ಮಿಷನ್ ಶಿಫಾರಸ್ಸಿನ ಪ್ರಕಾರ ಸಂವಿಧಾನ ರಚನಾ ಸಭೆಯ ಸದಸ್ಯರ ಸಂಖ್ಯೆ?
A- 219
B- 387
C- 349
D- 389++++
7) ಸರ್ ಸಿರಿಲ್ ರಾಡ್ ಕ್ಲಿಪ್ ರವರ ಅಧ್ಯಕ್ಷತೆಯಲ್ಲಿ ಬೌಂಡರಿ ಕಮಿಷನ್ ರಚನೆ?
A- ಭಾರತ ಮತ್ತು ಪಾಕಿಸ್ತಾನದ ವಿಭಜನೆ
B- ಭಾರತಕ್ಕೆ ಡೋಮಿನಿಯನ್ ಸರ್ಕಾರ ನೀಡಲು
C- ಭಾರತ ಮತ್ತು ಪಾಕಿಸ್ತಾನ ಗಡಿ ಗುರುತಿಸಲು++++
D- ಭಾರತಕ್ಕೆ ಸ್ವತಂತ್ರ ಹಸ್ತಾಂತರಿಸಲು
8) ಭಾರತದಲ್ಲಿ ಮಧ್ಯಂತರ ಸರ್ಕಾರ ರಚನೆ?
A- 2 ಸಪ್ಟೆಂಬರ್ 1946++++
B- 6 ಸಪ್ಟೆಂಬರ್ 1946
C- 9 ಸಪ್ಟೆಂಬರ್ 1947
D- 2 ಸಪ್ಟೆಂಬರ್ 1947
9)A ಪ್ರಥಮ ಲೋಕಸಭೆಯಲ್ಲಿ 491 ಸ್ಥಾನಗಳು ಇದ್ದವು B ಇದರಲ್ಲಿ 489 ಸ್ಥಾನಗಳಿಗೆ ಚುನಾವಣೆಗಳು ನಡೆದವು C ಪ್ರಥಮ ಲೋಕಸಭೆಯ ಸ್ಪೀಕರ್ ಆಗಿ ಶ್ರೀ ಜಿ ವಿ ಮಾವಳಕರ್ ಕಾರ್ಯನಿರ್ವಹಿಸಿದರು.
A- ಎ ಸರಿ ಬಿ ಮತ್ತು ಸಿ ತಪ್ಪು
B- ಬಿ ಮತ್ತು ಸಿ ಸರಿ-ಎ ತಪ್ಪು
C- ಎ ಬಿ ಸಿ ಸರಿ++++
D- ಎ ಮತ್ತು ಸಿ ಸರಿ ಬಿ -ತಪ್ಪು
10) 1947 ರಲ್ಲಿ ದೇಶೀಯ ಸಂಸ್ಥಾನಗಳಲ್ಲಿ ವಿದೇಶಿ ವ್ಯವಹಾರಗಳು ಮತ್ತು ಮಿಲಿಟರಿ ವಿಷಯಗಳಿಗೆ ಸಂಬಂಧಿಸಿದಂತೆ ಬ್ರಿಟಿಷರ ನಿಯಂತ್ರಣಕ್ಕೆ ಒಳಪಟ್ಟಿದ್ದವು ಇದನ್ನು.......?
A- ಪ್ಯಾರಾ ಗೌರ್ಮೆಂಟ್
B- ಬ್ರಿಟಿಷ್ ಪಾರ್ಲಿಮೆಂಟ್
C- ಪ್ಯಾರಾಮೌಂಟ್ಸಿ++++
D- ಮೇಲಿನ ಎಲ್ಲವೂ
11) ಭಾರತ ಸ್ವತಂತ್ರಗೊಂಡ ನಂತರ ಜುನಾಗಡ್ ರಾಜ್ಯದ ನವಾಬ ಆಗಿದ್ದವರು?
A- ಮಹಮ್ಮದ್ ಖಾನ್
B- ಯಾಕುತ್ ಖಾನ್
C- ಮಹಬ್ಬತ್ ಖಾನ್++++
D- ಯಾರು ಅಲ್ಲ
12) ಭಾರತದ ಸೇನೆಯು ಸಪ್ಟಂಬರ್ 1948 ಹೈದರಾಬಾದ್ ಪ್ರವೇಶಿಸಿ ಪೊಲೀಸ್ ಕಾರ್ಯಾಚರಣೆಯನ್ನು ನಡೆಸಿತು ಇದನ್ನು ಹೀಗೆ ಕರೆಯುತ್ತಾರೆ?
A- ಆಪರೇಷನ್ ಪಟೇಲ್ ಸ್ಕೀಮ್
B- ಸರ್ದಾರ್ ಪಟೇಲ್ ಸ್ಕೀಮ್
C- ಆಪರೇಷನ್ ಪೋಲೋ++++
D- ಆಪರೇಷನ್ ಭಾರತೀಯ ಸೇನೆ
13) ಮಹಾರಾಷ್ಟ್ರ ಮತ್ತು ಗುಜರಾತ್ ಎಂಬ ಪ್ರತ್ಯೇಕ ರಾಜ್ಯಗಳು ರಚನೆಯಾದವು?
A- 1966
B- 1960++++
C- 1956
D- 1964
14) ಎ ವರ್ಗದ ರಾಜ್ಯಗಳು?
A- ಅಸ್ಸಾಂ,ಬಿಹಾರ,ಬಾಂಬೆ++++
B- ಅಸ್ಸಾಂ,ಬಿಹಾರ್,ಅಜ್ಮೀರ್
C- ಭೂಪಾಲ್, ಕೊಚ್ಚಿನ್, ಬಿಹಾರ್
D- ಅಂಡಮಾನ,ನಿಕೋಬಾರ್ ಹೈದರಾಬಾದ್,
15) ಸಿ ವರ್ಗದ ರಾಜ್ಯಗಳು?
A- ಅಸ್ಸಾಂ,ಭೂಪಾಲ್, ದೆಹಲಿ
B- ದೆಹಲಿ, ಹಿಮಾಚಲ ಪ್ರದೇಶ, ಮಣಿಪುರ್++++
C- ತ್ರಿಪುರ,ವಿಂದ್ಯಾ ಪ್ರದೇಶ, ಸೌರಸ್ತ್ರ
D- ಯಾವುದು ಅಲ್ಲ
16) ಈ ವರ್ಗದ ರಾಜ್ಯಗಳನ್ನು ಲೆಫ್ಟಿನೆಂಟ್ ಗವರ್ನರ್ ಅಥವಾ ಚೀಫ್ ಕಮಿಷನರ್ ಅವರ ನೆರವಿನೊಂದಿಗೆ ಭಾರತದ ರಾಷ್ಟ್ರಪತಿಗಳು ಆಳುವರು?
A- ಎ ಮತ್ತು ಬಿ ವರ್ಗ
B- ಸಿ ಮತ್ತು ಡಿ ವರ್ಗ++++
C- ಬಿ ಮತ್ತು ಸಿ ವರ್ಗ
D- ಎ ಮತ್ತು ಡಿ ವರ್ಗ
17) ಈ ಕಾಯ್ದೆಯ ಪ್ರಕಾರ ಎ,ಬಿ,ಸಿ,ಡಿ ವರ್ಗದ ರಾಜ್ಯಗಳನ್ನು ರದ್ದುಪಡಿಸಲಾಯಿತು?
A- 1947 ಭಾರತದ ಸ್ವತಂತ್ರ ಕಾಯ್ದೆ
B- 1935 ಭಾರತ ಸರ್ಕಾರದ ಕಾಯ್ದೆ
C- 1956 ರಾಜ್ಯ ಪುನರ್ ರಚನಾ ಕಾಯ್ದೆ++++
D- 1946 ಕ್ಯಾಬಿನೆಟ್ ಮಿಷನ್
18) ಪ್ರತ್ಯೇಕ ಆಂಧ್ರ ರಾಜ್ಯ ರಚನೆಗಾಗಿ ಪೊಟ್ಟಿ ಶ್ರೀರಾಮುಲು ಎಷ್ಟು ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರು?
A- 48
B- 58++++
C- 88
D- 108
19) ರಾಜ್ಯ ಪುನರ್ ರಚನಾ ಸಮಿತಿ?
A- 1956
B- 1953++++
C- 1955
D- 1954
20) ರಾಜ್ಯ ಪುನರ್ ರಚನಾ ಕಾಯ್ದೆ?
A- 1965
B- 1953
C- 1957
D- ಯಾವುದು ಅಲ್ಲ++++
21) ರಾಜ್ಯ ಪುನರ್ ರಚನಾ ಕಾಯ್ದೆ ಪ್ರಕಾರ ಭಾರತದ ಒಕ್ಕೂಟ?
A- 14 ರಾಜ್ಯಗಳು 6 ಕೇಂದ್ರಾಡಳಿತ ಪ್ರದೇಶಗಳು++++
B- 14 ರಾಜ್ಯಗಳು 7 ಕೇಂದ್ರಾಡಳಿತ ಪ್ರದೇಶಗಳು
C- 16 ರಾಜ್ಯಗಳು 6 ಕೇಂದ್ರಾಡಳಿತ ಪ್ರದೇಶಗಳು
D- 16 ರಾಜ್ಯಗಳು 7ಕೇಂದ್ರಾಡಳಿತ ಪ್ರದೇಶಗಳು
22) ಪಂಜಾಬ್ ಪ್ರಾಂತ್ ವನ್ನು ಪಂಜಾಬ್ ಮತ್ತು ಹರಿಯಾಣ ಎಂಬ ಎರಡು ರಾಜ್ಯಗಳನ್ನಾಗಿ ವಿಂಗಡಿಸಲಾಯಿತು?
A- 1960
B- 1966++++
C- 1965
D- 1956
23) ಪ್ರಾಂತಗಳ ಏಕೀಕರಣದ ಮೂರು ಹಂತಗಳ ಪ್ರಕ್ರಿಯೆಯನ್ನು ಹೀಗೆ ಕರೆಯುತ್ತಾರೆ.?
A- ಆಪರೇಷನ್ ಪೋಲೋ
B- ಆಪರೇಷನ್ ಐಎನ್ಎ
C- ಪಟೇಲ್ ಸ್ಕೀಮ್++++
D- ಆಪರೇಷನ್ ಪಟೇಲ್
24) ಭಾರತ ಸ್ವತಂತ್ರಗೊಂಡ ಸಂದರ್ಭದಲ್ಲಿ ಹೈದರಾಬಾದ್ ಸಂಸ್ಥಾನದ ನಿಜಾಮ?
A- ಮಹಮ್ಮದ್ ಉಸ್ಮಾನ್ ಅಲಿಖಾನ್
B- ಅಸದ್ ಉಸ್ಮಾನ್ ಅಲಿಖಾನ್++++
C- ಉಸ್ಮಾನ್ ಮಮ್ಮದ್ ಅಲಿಖಾನ್
D- ಮೇಲಿನ ಯಾರೂ ಅಲ್ಲ
25) ಗುಂಪಿಗೆ ಸೇರದ ಪದವನ್ನು ಗುರುತಿಸಿ.
A- ಅಸ್ಸಾಂ
B- ಬಿಹಾರ್
C- ಯುನೈಟೆಡ್ ಪ್ರವೀನ್ಸಸ್
D- ರಾಜಸ್ಥಾನ್++++
26) ಬ್ರಿಟಿಷರ ಆಡಳಿತಕ್ಕೊಳಪಟ್ಟ ಪ್ರಾಂತ್ಯಗಳು ಆಗಿದ್ದವು?
A- ಎ ವರ್ಗದ ರಾಜ್ಯಗಳು++++
B- ಡಿ ವರ್ಗದ ರಾಜ್ಯಗಳು
C- ಬಿ ವರ್ಗದ ರಾಜ್ಯಗಳು
D- ಸಿ ವರ್ಗದ ರಾಜ್ಯಗಳು
27) ಬ್ರಿಟಿಷರ ಅಧೀನದಲ್ಲಿದ್ದ ದೇಶಿಯ ಪ್ರಾಂತ್ಯಗಳ ಆಗಿದ್ದವು?
A- ಸಿ ವರ್ಗದ ರಾಜ್ಯಗಳು
B- ಡಿ ವರ್ಗದ ರಾಜ್ಯಗಳು
C- ಬಿ ವರ್ಗದ ರಾಜ್ಯಗಳು++++
D- ಎ ಮತ್ತು ಸಿ ವರ್ಗದ ರಾಜ್ಯಗಳು
28) ಪ್ರಥಮ ಸಾರ್ವತ್ರಿಕ ಚುನಾವಣಾ ಕಣದಲ್ಲಿದ್ದ ಒಟ್ಟು ರಾಜಕೀಯ ಪಕ್ಷಗಳು?
A- ಸುಮಾರು 67
B- ಸುಮಾರು 70++++
C- ಸುಮಾರು 105
D- ಸುಮಾರು 28
29) ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಇದ್ದ ಒಟ್ಟು ಮತಗಟ್ಟೆಗಳ ಸಂಖ್ಯೆ?
A- 2,24,000++++
B- 224000
C- 22400
D- 22240
30) ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಗೆಲುವು ಸಾಧಿಸಿದ ಸ್ಥಾನಗಳು?
A- 364++++
B- 298
C- 409
D- 389
31) ಪ್ರಥಮ ಲೋಕಸಭೆಯಲ್ಲಿ ಎಷ್ಟು ಸ್ಥಾನಗಳಿಗೆ ಚುನಾವಣೆಗಳು ನಡೆದವು?
A- 389
B- 489++++
C- 789
D- 491
32) ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಬೆ ಕ್ಷೇತ್ರದಲ್ಲಿ ಕಜರೋಳ್ಕರ್ ಎಂಬುವರಿಂದ ಪರಾಭವಗೊಂಡರು?
A- ಬಾಲಗಂಗಾಧರ್ ತಿಲಕ್
B- ಮಹಾತ್ಮ ಗಾಂಧೀಜಿ
C- ಬಿ ಆರ್ ಅಂಬೇಡ್ಕರ್++++
D- ಸಿ ಎಚ್ ಬಾಬಾ
33) ಮೂರನೇ ದುಂಡು ಮೇಜಿನ ಸಮ್ಮೇಳನ ನಡೆದ ಸ್ಥಳ?
A- ವೆಲ್ಲಿಂಗ್ಟನ್
B- ಲಂಡನ್++++
C- ನ್ಯೂಯಾರ್ಕ
D- ಹ್ಯಾಮಿಲ್ಟನ್
34) ಬೆಂಗಳೂರಿನ ನಂತರ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತಿ ಹೆಚ್ಚು ಜನಸಂಖ್ಯೆ ಇದೆ?
A- ಬೆಳಗಾವಿ++++
B- ತುಮಕೂರು
C- ಬಳ್ಳಾರಿ
D- ದಕ್ಷಿಣ ಕನ್ನಡ
35) ಸದಸ್ಯ ನಲ್ಲದ ವ್ಯಕ್ತಿಯಾಗಿ ಸಂಸತ್ತಿನ ಕಲಾಪಗಳಲ್ಲಿ ಯಾರು ಭಾಗವಹಿಸಬಹುದು?
A- ಮುಖ್ಯ ನ್ಯಾಯಾಧೀಶ
B- ಮುಖ್ಯ ಚುನಾವಣಾ ಆಯುಕ್ತ
C- ಅಟಾರ್ನಿ ಜನರಲ್++++
D- ಉಪಾಧ್ಯಕ್ಷ
36) ಭಾಕ್ರಾನಂಗಲ್ ಅಣೆಕಟ್ಟು ಯಾವ ನದಿಯ ಮೇಲಿದೆ ?
A- ಚೀನಾಬ್
B- ಬಿಯಾಸ್
C- ರವಿ
D- ಸಟ್ಲೆಜ್++++
37) ಭಾರತೀಯ ಕಾಂಗ್ರೆಸ್ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು?
A- ಗೋಪಾಲಕೃಷ್ಣ ಗೋಖಲೆ
B- ಖಾನ್ ಅಬ್ದುಲ್ ಗಫಾರ್ ಖಾನ್
C- ಎ. ಓ. ಹ್ಯೋo++++
D- ಸುರೇಂದ್ರನಾಥ್ ಬ್ಯಾನರ್ಜಿ
38) ದೇಶದ ಮೊದಲ ಜಲವಿದ್ಯುತ್ ಸ್ಥಾವರ?
A- ಹಬ್ಬೆ ಫಾಲ್ಸ್
B- ಗೋಕಾಕ್ ಫಾಲ್ಸ್
C- ಶಿವನಸಮುದ್ರ ಫಾಲ್ಸ್++++
D- ಜೋಗ್ ಫಾಲ್ಸ್
39) ಮೂರು ಪ್ರಾಥಮಿಕ ಬಣ್ಣಗಳೆಂದರೆ?
A- ಹಳದಿ, ಕಿತ್ತಳೆ, ಕೆಂಪು
B- ನೀಲಿ, ಹಸಿರು, ಕೆಂಪು++++
C- ನೀಲಿ, ಹಳದಿ, ಕೆಂಪು
D- ನೆರಳೆ, ಬೂದು, ನೀಲಿ
40) ಕೆಳಗಿನ ಗ್ರಹಗಳಲ್ಲಿ ಯಾವುದು ಚಂದ್ರನನ್ನು ಹೊಂದಿರುವುದಿಲ್ಲ?
A- ಬುಧ ಮತ್ತು ನೆಪ್ಚೂನ್
B- ಬುಧ ಮತ್ತು ಗುರು
C- ಬುಧ ಮತ್ತು ಶುಕ್ರ++++
D- ಮಂಗಳ ಮತ್ತು ಶುಕ್ರ
41) ಭಾರತದಲ್ಲಿ ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯಗಳ ಹೊರಡಿಸಬಹುದಾದ ರಿಟ್ ಗಳು ಸಂಖ್ಯೆ?
A- 4
B- 3
C- 6
D- 5++++
42) ಕರ್ನಾಟಕದಲ್ಲಿ ಅಣು ವಿದ್ಯುತ್ ಸ್ಥಾವರಗಳು ಎಷ್ಟಿವೆ?
A- 3
B- 4
C- ಒಂದು++++
D- ಎರಡು
43) ಊರು ಕೇರಿ ಬರೆದವರು?
A- ದೇವನೂರು ಮಹಾದೇವ
B- ಸತ್ಯಾನಂದ ಪಾತ್ರೋಟ
C- ಸಿದ್ದಲಿಂಗಯ್ಯ++++
D- ಅರವಿಂದ್ ಮಾಲಗತ್ತಿ
44) ರಕ್ಷಣಾ ನಿರ್ವಹಣ ಶಿಕ್ಷಣ ಸಂಸ್ಥೆ ಯಲ್ಲಿದೆ?
A- ಬೆಂಗಳೂರು
B- ವೆಲ್ಡಿಂಗ್ ಟೆಂನ್
C- ಪುಣೆ
D- ಸಿಕಂದರಾಬಾದ್++++
45) ಸಿ.ವಿ. ರಾಮನ್ ರಿಗೆ ನೊಬೆಲ್ ಪ್ರಶಸ್ತಿ ದೊರೆಯಲು ಕಾರಣ?
A- ಗುರುತ್ವಾಕರ್ಷಣ ನಿಯಮಗಳು
B- ನ್ಯೂಕ್ಲಿಯರ್ ಬೀರಿದ
C- ಸಾಪೇಕ್ಷ ಸಿದ್ಧಾಂತ
D- ಪರಮಾಣುಗಳಿಂದ ಬೆಳಕಿನ ಚದುರುವಿಕೆ++++
46) ಕಳಸಾ-ಬಂಡೂರಿ ನಾಲಾ ಯೋಜನೆ ಈ ಎರಡು ರಾಜ್ಯಗಳ ಸಂಬಂಧಿಸಿದೆ?
A- ಕರ್ನಾಟಕ ಮತ್ತು ಗೋವಾ++++
B- ಕರ್ನಾಟಕ ಮತ್ತು ಮಹಾರಾಷ್ಟ್ರ
C- ಕೇರಳ ಮತ್ತು ಗೋವಾ
D- ಕರ್ನಾಟಕ ಮತ್ತು ಕೇರಳ
47) ಮೊಪ್ಲಾ ಚಳುವಳಿ ನಡೆದದ್ದು?
A- ಬಾಂಬೆ
B- ಕೇರಳ++++
C- ಉತ್ತರಪ್ರದೇಶ
D- ಬಂಗಾಳ
48) ವಲ್ಲಭಾಯಿ ಪಟೇಲರ "ಸರ್ದಾರ್" ಬಿರುದ್ದು ನೀಡಿದ್ದು ಯಾರು?
A- ಗಾಂಧಿ++++
B- ಸುಭಾಷ್ ಚಂದ್ರ ಬೋಸ್
C- ನೆಹರು
D- ಸಿ ರಾಜಗೋಪಾಲಚಾರಿ
49) ಭಾರತದಲ್ಲಿ ಅತಿ ಹೆಚ್ಚು ಗೋಡಂಬಿ ಬೆಳೆಯುವ ರಾಜ್ಯ ಯಾವುದು?
A- ಕೇರಳ++++
B- ಮಹಾರಾಷ್ಟ್ರ
C- ತಮಿಳುನಾಡು
D- ಕರ್ನಾಟಕ
50) ಬೆಲೆಕೇರಿ ಬಂದರು ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
A- ಉತ್ತರ ಕನ್ನಡ++++
B- ಉಡುಪಿ
C- ದಕ್ಷಿಣ ಕನ್ನಡ
D- ಬಳ್ಳಾರಿ
51) ಭಾರತದಲ್ಲಿ ಮೊದಲ ಆಂಗ್ಲ ಪ್ರತ್ರಿಕೆ?
A- ಡಿ ಬಾಂಬೆ ಹೇರ್ ಲಾಡ್
B- ದಿ ಕಲ್ಕತ್ತಾ ಬಜೆಟ್
C- ದಿ ಬೆಂಗಾಲ್ ಗೆಜೆಟ್++++
D- ದಿ ಬೆಂಗಲ್ ಜನರಲ್
52) ಕನ್ನಡದ ಮೊದಲ ವಾರ್ತಾ ಪತ್ರಿಕೆ ಯಾವುದು?
A- ಸಂಯುಕ್ತ ಕರ್ನಾಟಕ
B- ಮಂಗಳೂರು ಸಮಾಚಾರ++++
C- ಪ್ರಜಾವಾಣಿ
D- ಬೆಂಗಳೂರು ಸಮಾಚಾರ
53) ಇತ್ತೀಚಿಗೆ ನಿಧನರಾದ ಡಾಕ್ಟರ್ ವರ್ಗೀಸ್ ಕುರಿಯನ್ ಭಾರತದ ಯಾವುದರ ಪಿತಾಮಹ ಆಗಿದ್ದರು?
A- ಶ್ವೇತ ಕ್ರಾಂತಿ++++
B- ಹಸಿರು ಕ್ರಾಂತಿ
C- ಸ್ವರ್ಣ ಕ್ರಾಂತಿ
D- ನೀಲ ಕ್ರಾಂತಿ
54) ರಾಷ್ಟ್ರಪತಿ ಅವರಿಗೆ ಪ್ರಮಾಣ ವಚನ ವನ್ನು ಯಾರು ಬೋಧನೆ ಮಾಡುತ್ತಾರೆ?
A- ಭಾರತದ ಮುಖ್ಯ ನ್ಯಾಯಮೂರ್ತಿಗಳು++++
B- ಪ್ರಧಾನ ಮಂತ್ರಿಗಳು
C- ಲೋಕಸಭೆಯ ಸಭಾಧ್ಯಕ್ಷರು
D- ಉಪರಾಷ್ಟ್ರಪತಿಗಳು
55)ಸಾಮಾನ್ಯ ಬಳಕೆಯ ಸಾಂಬಾರ್ ವಸ್ತು ಲವಂಗ ದೊರೆಯುವುದು?
A- ಕಾಂಡ ದಿಂದ
B- ಹಣ್ಣಿನಿಂದ
C- ಬೇರಿನಿಂದ
D- ಮೊಗ್ಗಿನಿಂದ++++
56) ಕರ್ನಾಟಕದ ಕೆಳಗಿನ ಯಾವ ಜಿಲ್ಲೆ " ಕಾಲ್ದಳದ ತೊಟ್ಟಿಲು" ಎಂದು ಕರೆಯುತ್ತಾರೆ
A- ಬೆಂಗಳೂರು
B- ವಿಜಾಪುರ
C- ಬೀದರ
D- ಬೆಳಗಾವಿ++++
57) ಕೆಳಕಂಡ ವ್ಯಕ್ತಿಗಳಲ್ಲಿ ಭಾರತದಲ್ಲಿ ಸ್ಥಳೀಯ ಸರ್ಕಾರಗಳು ಪರಿಚಯಿಸಿದವರು ಯಾರು?
A- ಲಾರ್ಡ್ ರಿಪ್ಪನ್++++
B- ಲಾರ್ಡ್ ಮೌಂಟ್ ಬ್ಯಾಟನ್
C- ಲಾರ್ಡ್ ಕ್ಯಾನಿಂಗ್
D- ಲಾರ್ಡ್ ಮೆಕಾಲೆ
58) ಭಾರತದ ಕೊನೆಯ ವೈಸರಾಯ್ ಯಾರು?
A- ರಾಬರ್ಟ್ ಕ್ಲೈವ್
B- ಲಾರ್ಡ್ ಕಾರ್ನವಾಲಿಸ್
C- ಲಾರ್ಡ್ ಮೌಂಟ್ ಬ್ಯಾಟನ್++++
D- ಲಾರ್ಡ್ ಇರ್ವಿನ್
59) ಕರ್ನಾಟಕದ ಅತ್ಯಂತ ಎತ್ತರ ಗಿರಿ ಶಿಖರ ಯಾವುದು?
A- ಬಾಬಾಬುಡನಗಿರಿ
B- ಚಂದ್ರಗಿರಿ
C- ಮುಳ್ಳಯ್ಯನಗಿರಿ++++
D- ದೊಡ್ಡಬೆಟ್ಟ
60)ಶಬ್ದ ಅಳೆಯುವ ಪ್ರಮಾಣ ಯಾವುದು?
A- ಡೆಸಿಬಲ್++++
B- ವ್ಯಾಟ್
C- ನ್ಯೂಟನ್
D- ಯಾವುದು ಅಲ್ಲ
61) ತೇವಾಂಶ ಅಳೆಯಲು ಬಳಸುವ ಸಾಧನ?
A- ಹೈಡ್ರೋಮೀಟರ್++++
B- ಥರ್ಮಾಮೀಟರ್
C- ಹೈಗ್ರೋಮೀಟರ್
D- ಬ್ಯಾರೋಮೀಟರ್
62) ತುಕ್ಕು ಹಿಡಿಯುವುದರಿಂದ ಕಬ್ಬಿಣದ ತೂಕವು?
A- ಸಮಾನವಾಗಿ ಉಳಿಯುತ್ತದೆ
B- ನಿಖರವಾಗಿಲ್ಲ
C- ಹೆಚ್ಚಾಗುತ್ತದೆ++++
D- ಕಡಿಮೆಯಾಗುತ್ತದೆ
63)ಚಂಪಾರಣ್ಯ ಸತ್ಯಾಗ್ರಹ ವನ್ನು ಮಹಾತ್ಮ ಗಾಂಧೀಜಿ ಆರಂಭಿಸಿದ ವರ್ಷ?
A- 1919
B- 1917++++
C- 1920
D- 1915
64)ಎಷ್ಟು ಅವಧಿಗೆ ಸರ್ ಎಂ ವಿಶ್ವೇಶ್ವರಯ್ಯ ಅವರು ಮೈಸೂರು ದಿವಾನರಾಗಿ ದ್ದರು?
A- ನಾಲ್ಕು ವರ್ಷ
B- ಆರು ವರ್ಷ++++
C- 12 ವರ್ಷ
D- ಎಂಟು ವರ್ಷ
65)ಬಂಧನಕ್ಕೆ ಒಳಗಾದ ವ್ಯಕ್ತಿಯನ್ನು ಎಷ್ಟು ಗಂಟೆ ಒಳಗಿನ ನ್ಯಾಯ ಧೀಶರ ಮುಂದೆ ಹಾಜರುಪಡಿಸಬೇಕು?
A- ಒಂದು ವರ್ಷ
B- 24++++
C- 48
D- ಒಂದು ವಾರ
66)ಯಾವ ದೇಶವು SAARC ನಾ ಭಾಗವಾಗಿರುವುದಿಲ್ಲ?
A- ಮಯನ್ಮಾರ್++++
B- ನೇಪಾಳ
C- ಬಾಂಗ್ಲಾದೇಶ
D- ಅಪಘಾನಿಸ್ತಾನ
67)ಹಕ್ಕಿಯ ಹೃದಯದಲ್ಲಿ ಎಷ್ಟು ಕೋಣೆಗಳಿವೆ?
A- ಎರಡು
B- ಒಂದು
C- 4++++
D- 3
68)ಮದರ್ ತೆರೇಸಾ ರವರಿಗೆ ಯಾವ ವರ್ಷದಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಯಿತು?
A- 1982
B- 1981
C- 1979++++
D- 1975
69)ಈ ಕೆಳಗಿನವುಗಳಲ್ಲಿ ಮೂಲಭೂತ ಹಕ್ಕುಗಳನ್ನು ಯಾವುದು ಸಂರಕ್ಷಿಸುತ್ತದೆ?
A- ನ್ಯಾಯಾಂಗ++++
B- ಶಾಸಕಾಂಗ
C- ರಾಜಕೀಯ ಪಕ್ಷಗಳು
D- ಕಾರ್ಯಂಗ
70)1858 ರ ಭಾರತದ ಪ್ರಥಮ ಸ್ವತಂತ್ರ ಹೋರಾಟದಲ್ಲಿ ಪ್ರಥಮಬಾರಿಗೆ ಗುಂಡು ಹಾರಿಸಿದ ಮುಖಂಡ?
A- ಭಕ್ತ ಕಾನ್
B- ಮಂಗಲ್ ಪಾಂಡೆ++++
C- ರಾಣಿ ಲಕ್ಷ್ಮೀಬಾಯಿ
D- ಶಿವಾಜಿ
71)ಧರ್ಮಸ್ಥಳದ ಮೂಲದೈವ?
A- ಅಣ್ಣಪ್ಪ++++
B- ಧೂಮಾವತಿ
C- ಮಂಜುನಾಥ
D- ಕೋಟಿ ಚೆನ್ನಯ್ಯ
72)ಭಾರತದ ಪ್ರಜೆಯಾಗಲು ಈಗ ಕೆಳಗಿನ ಗೊಳಲ್ಲಿ ಯಾವ ನಿಯಮಗಳು ಅನ್ವಯಿಸುವುದಿಲ್ಲ?
A- ಜನನ
B- ಸಂತತಿ
C- ಆಸ್ತಿಗಳು++++
D- ಪರಕೀಯರಿಗೆ ಪ್ರಜಾ ಹಕ್ಕುಗಳು ಕೊಡುವುದು
73)ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆ ಇರುವ ನಗರ?
A- ಮೈಸೂರು++++
B- ಅಹಮಬಾದ್
C- ಬೆಂಗಳೂರು
D- ಮುಂಬೈ
74)ಈಗ ಕೆಳ ಕಂಡ ರಾಜ್ಯಗಳಲ್ಲಿ ಯಾವುದು ಪಾಕಿಸ್ತಾನದೊಂದಿಗೆ ಗಡಿರೇಖೆಯನ್ನು ಹೊಂದಿದೆ?
A- ಗುಜರಾತ್
B- ಎಲ್ಲವೂ ಹೊಂದಿವೆ++++
C- ಪಂಜಾಬ್
D- ರಾಜಸ್ಥಾನ್
75)ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದು?
A- ಕೊಲ್ಕತ್ತಾ
B- ಯಲಹಂಕ
C- ಮುಂಬೈ
D- ನವ ದೆಹಲಿ++++
76)ಪ್ಲಾಸಿ ಕದನದ ಯುದ್ಧಭೂಮಿ ಇರುವುದು?
A- ಪಂಜಾಬ್
B- ಹರಿಯಾಣ
C- ಪಶ್ಚಿಮ ಬಂಗಾಳ++++
D- ಬಿಹಾರ್
77)ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾದ ಯುದ್ಧ ಯಾವುದು?
A- ರಕ್ಕಸತಂಗಡಿ ಯುದ್ಧ++++
B- ಮೈಸೂರು ಯುದ್ಧ
C- ಪಾಣಿಪತ್ ಯುದ್ಧ
D- ವಿಜಯನಗರ ಯುದ್ಧ
78)ಹೆಸರಾಂತ ಕೃಷ್ಣರಾಜಸಾಗರ ಅಣೆಕಟ್ಟು ಎಲ್ಲಿದೆ?
A- ಮೈಸೂರು ಜಿಲ್ಲೆ
B- ಚಾಮರಾಜನಗರ ಜಿಲ್ಲೆ
C- ಹಾಸನ ಜಿಲ್ಲೆ
D- ಮಂಡ್ಯ ಜಿಲ್ಲೆ++++
79)ಆರ್ಯ ಸಮಾಜ ಸ್ಥಾಪಕ ಯಾರು?
A- ಗಾಂಧೀಜಿ
B- ದಯಾನಂದ್ ಸರಸ್ವತಿ++++
C- ಸ್ವಾಮಿ ವಿವೇಕಾನಂದ
D- ರಾಜಾರಾಮ್ ಮೋಹನ್ ರಾಯ್
80)ಭಾರತೀಯ ನಾಗರಿಕತ್ವ ಅಧಿನಿಯಮ ಯಾವ ವರ್ಷದಲ್ಲಿ ಜಾರಿಗೆ ಬಂದಿತ್ತು?
A- 1947
B- 1955++++
C- 1950
D- 1940
81)ಅಂಡಮಾನ್ ದ್ವೀಪಗಳಿಗೆ ಹೆಚ್ಚು ಹತ್ತಿರ ಇರುವ ವಿದೇಶಿಯ ರಾಷ್ಟ್ರ ಯಾವುದು?
A- ಶ್ರೀಲಂಕಾ
B- ಪಾಕಿಸ್ತಾನ
C- ಮಯನ್ಮಾರ್++++
D- ಇಂಡೋನೇಷಿಯಾ
82)ಪಂಚಾಯತ್ ರಾಜ್ ನ್ನು ಪ್ರಥಮವಾಗಿ ಪ್ರಾರಂಭಿಸಿದ್ದು?
A- ಆಂಧ್ರ ಪ್ರದೇಶ್
B- ರಾಜಸ್ಥಾನ್++++
C- ಕರ್ನಾಟಕ
D- ಗುಜರಾತ್
83)ಪುಲಿಟ್ಜರ್ ಪ್ರಶಸ್ತಿಯು ಇದಕ್ಕೆ ಸಂಬಂಧಿಸಿದೆ?
A- ಸಂಗೀತ
B- ಪತ್ರಿಕೋದ್ಯಮ++++
C- ಕ್ರೀಡೆಗಳು
D- ವಿಜ್ಞಾನ
84)ಶಿಶು ವಿವಾಹ ನಿಷೇಧ ಕಾನೂನು ಪದ್ಧತಿ ಜಾರಿಗೆ ತಂದವರು ಯಾರು?
A- ಸರ್ ಎಂ ವಿಶ್ವೇಶ್ವರಯ್ಯ
B- ದಿವಾನ ಪೂರ್ಣಯ್ಯ
C- ಸಿ ರಂಗಾಚಾರ್ಲು
D- ಕೆ ಶೇಷಾದ್ರಿ ಅಯ್ಯರ್++++
85)1913ರಲ್ಲಿ ಮೈಸೂರು ಬ್ಯಾಂಕ್ ಸ್ಥಾಪನೆ ಮಾಡಿದವರು ಯಾರು?
A- ಪಿ ಎಲ್ ಕೆ ಮೂರ್ತಿ
B- ಕೆ ಎಸ್ ಅಯ್ಯರ್
C- ಸರ್ ಎಂ ವಿ++++
D- ಸಿ ರಂಗಾಚಾರ್ಲು
86)1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಯಾರ ಕಾಲದಲ್ಲಿ ಆಗಿದೆ?
A- ಕೆ ಶೇಷಾದ್ರಿ ಅಯ್ಯರ್
B- ಸಿ ರಂಗಚಾರ್ಲು
C- ಬಿಪಿ ಮಾಧವರಾವ್
D- ಸರ್ ಎಂ ವಿಶ್ವೇಶ್ವರಯ್ಯ++++
87)1916ರಲ್ಲಿ ಯಾವ ದಿವಾನರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆಯಾಯಿತು?
A- ದಿವಾನ ಪೂರ್ಣಯ್ಯ
B- ಸರ್ ಎಂ ವಿಶ್ವೇಶ್ವರಯ್ಯ++++
C- ಕೆ ಶೇಷಾದ್ರಿ ಅಯ್ಯರ್
D- ಸಿ ರಂಗಾಚಾರ್ಲು
88)ಸಬರಮತಿ ಆಶ್ರಮ ದಲ್ಲಿರುವ ಗಾಂಧೀಜಿಯವರ ಖಾಸಗಿ ಕೋಣೆ ಯಾವುದು
A- ಹೃದಯ ಕುಂಜ++++
B- ಕುಸುಮ
C- ರಾಜ್ ಮಹಲ್
D- ಎಲ್ಲವೂ
89)ಬ್ರಿಟಿಷರು ಭಾರತದಲ್ಲಿ ಕಟ್ಟಿಸಿದ ಮೊದಲ ಕೋಟೆ ಯಾವುದು
A- ಸೇಂಟ್ ಪೀಟರ್ಸ್
B- ಸೇಂಟ್ ಜಾರ್ಜ್++++
C- ಫೋರ್ಟ್ ವಿಲಿಯಂ
D- ಮುಂಬೈ ಕೋಟಿ
90)ಕರ್ನಾಟಕ ರಾಜ್ಯದ ರಾಜ್ಯ ಪ್ರಾಣಿ ಯಾವುದು
A- ಗಂಡಭೇರುಂಡ
B- ಹುಲಿ
C- ಸಿಂಹ
D- ಆನೆ++++
91) ಹಂಟರ್ ಆಯೋಗ ರಚನೆ 1919 ಸೈಮನ್ ಆಯೋಗ ರಚನೆ__________
A- 1926
B- 1927++++
C- 1928
D- 1925
92)ಹಡಗಿನ ಮೂಲಕ ಭೂಪ್ರದಕ್ಷಿಣೆ ಮಾಡಿದ ಮೊದಲ ಭಾರತೀಯ
A- ಕೆಎಸ್ ರಾವ್++++
B- ರಾಮಸ್ವಾಮಿ ವಿ
C- ಆರ್ಕೆ ರಾಮನಾಥನ್
D- ಮೇಲಿನ ಯಾರೂ ಅಲ್ಲ
93) ಜಗತ್ತಿನ ಮೊದಲ ಪರಿಸರಸ್ನೇಹಿ ಮಸೀದಿ ಎಲ್ಲಿ ನಿರ್ಮಿಸಲಾಗಿದೆ
A- ಬಾಂಬೆ
B- ಸೌದಿ ಅರೇಬಿಯಾ
C- ದುಬೈ++++
D- ಇಂಡೋನೇಷಿಯಾ
94)The Indian war of independence ಕೃತಿಯ ಕರ್ತೃ ಯಾರು
A- ವಿ ಡಿ ಸಾವರ್ಕರ್++++
B- ಎಂ ಕೆ ಗಾಂಧಿ
C- ದಾದಾಬಾಯಿ ನವರೋಜಿ
D- ಸುರೇಂದ್ರನಾಥ್ ಬ್ಯಾನರ್ಜಿ
95)ವಿಶ್ವದ ಅತಿ ಎತ್ತರದ ಗಾಂಧಿ ಪ್ರತಿಮೆ ಎಲ್ಲಿದೆ
A- ಬಿಹಾರ್++++
B- ನೇಪಾಳ
C- ಪಶ್ಚಿಮ ಬಂಗಾಳ
D- ಗುಜರಾತ್
96) ತಾಳಿಕೋಟಿ ಕದನದಲ್ಲಿ ವಿಜಯನಗರವನ್ನು ಮುನ್ನಡೆಸಿದವರು
A- ತಿರುಮಲ ಸದಾಶಿವ ರಾಮರಾಯ
B- ತಿರುಮಲ ರಾಮರಾಯ ವೆಂಕಟಾದ್ರಿ++++
C- ವೆಂಕಟಾದ್ರಿ ರಾಮರಾಯ ಕೃಷ್ಣದೇವರಾಯ
D- ಕೃಷ್ಣದೇವರಾಯ ಸದಾಶಿವ ರಾಮರಾಯ
97) ಇಂಡಿಯನ್ ಇಂಡಿಪೆಂಡೆಂಟ್ ಲೀಗ್ ಸ್ಥಾಪಿಸಿದವರು ಯಾರು
A- ಖುದಿರಾಮ್ ಬೋಸ್
B- ಸುಭಾಷ್ ಚಂದ್ರ ಬೋಸ್
C- ರಾಸ್ ಬಿಹಾರಿ ಬೋಸ್++++
D- ಮೇಲಿನ ಎಲ್ಲರೂ
98) ಬ್ರಿಟಿಷರ ವಿರುದ್ಧ ಸತ್ಯಾಗ್ರಹ ನಡೆಸುವುದಕ್ಕೆ ಮೊದಲು ಒಂದು ವರ್ಷಕಾಲ ಬ್ರಿಟಿಷ್ ಭಾರತದಲ್ಲಿ ಪ್ರವಾಸಮಾಡಿ ಬರುವಂತೆ ಗಾಂಧೀಜಿಯವರಿಗೆ ತಿಳಿಸಿದವರು ಯಾರು
A- ಬಾಲಗಂಗಾಧರ ತಿಲಕ್
B- ಮಹಮ್ಮದ್ ಅಲಿ ಜಿನ್ನಾ
C- ಲಾಲಾ ಲಜಪತ್ ರಾಯ್
D- ಗೋಪಾಲಕೃಷ್ಣ ಗೋಖಲೆ++++
99)1857 ರಲ್ಲಿ ಭಾರತದ ವಿವಿಧ ಭಾಗಗಳ ನಾಯಕರು ಬ್ರಿಟಿಷರ ವಿರುದ್ಧ ಬಂಡೆದ್ದರು ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿ ಹೊಂದಿಕೆಯಾಗಿಲ್ಲ
A- ಕನ್ವರ್ ಸಿಂಗ್ __ಬಿಹಾರ್
B- ನಾನಾಸಾಹೇಬ್ __ನಾಗಪುರ++++
C- ಬಿರ್ಜಿಸ್ ಖದರ್__ ಲಕ್ನೋ
D- ಶಾ ಮಲ್ __ಬಾರೊಟ್
100)ಈ ಕೆಳಗಿನ ಯಾವ ಸಂಗತಿಗಳು ಆರ್ಯಭಟ ನಿಗೆ ತಿಳಿದಿದ್ದವು
A- ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ
B- ಸೂರ್ಯ ಮತ್ತು ಚಂದ್ರ ಗ್ರಹಣಕ್ಕೆ ಕಾರಣಗಳು
C- ಗ್ರಹಗಳು ಸೂರ್ಯನ ಸುತ್ತ ದೀರ್ಘ ವೃತ್ತಿಯ ಪಥದಲ್ಲಿ ಚಲಿಸುತ್ತವೆ
D- ಮೇಲಿನ ಎಲ್ಲವೂ++++
💥💥💥
0 Comments