Ad Code

Ticker

6/recent/ticker-posts

Click Below Image to Join Our Telegram For Latest Updates

GK One Liner Question Answers For All Competitive Exams-15

GK One Liner Question Answers For All Competitive Exams-15

GK One Liner Question Answers For All Competitive Exams

🌺


ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .ಭಾರತದ ಹಾಗೂ ಕರ್ನಾಟಕದ ಇತಿಹಾಸಕ್ಕೆ ಸಂಬಂಧಪಟ್ಟ 50 ಕೀ ಪಾಯಿಂಟ್ ಗಳನ್ನು ಕೆ.ಪಿ.ಎಸ್. ಸಿ. ಪರೀಕ್ಷೆಗೆ ಉಪಯುಕ್ತವಾಗುವಂತಹ ರೀತಿಯಲ್ಲಿ ಸಂಪಾದಿಸಲಾಗಿದೆ.ಇದರ ಸಹಾಯದಿಂದ ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಉತ್ತಮ ಅಂಕಗಳನ್ನು ಪಡೆಯಬಹುದು.
🌺
GK One Liner Question Answers For All Competitive Exams-15
1➤ IAS ಅಧಿಕಾರಿಯಾದ ಮೊದಲ ಭಾರತೀಯ ಮಹಿಳೆ......

2➤ ಭಾರತದ ಪ್ರಥಮ ರಾಷ್ಟ್ರಪತಿ......

3➤ ಸೇನಾ ಪಡೆಯ ಪ್ರಥಮ ಮುಖಸ್ಥ......

4➤ ಭಾರತದ ಮೊದಲ ಗವರ್ನರ್ ಜನರಲ್......

5➤ ಭಾರತದ ಮೊದಲ ಉಪ ರಾಷ್ಟ್ರಪತಿ..........

6➤ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್.......

7➤ ಭಾರತದ ಮೊದಲ ಗಗನ ಯಾತ್ರಿ......

8➤ ಭಾರತದ ಮೊದಲ ಮುಖ್ಯ ನ್ಯಾಯಾಧೀಶರು........

9➤ ಭಾರತದ ಮೊದಲ ಪೈಲೆಟ್........

10➤ ಎವೆರೆಸ್ಟ್ ಏರಿದ ಮೊದಲ ಭಾರತೀಯ.........

11➤ ಭಾರತ ರತ್ನ ಪಡೆದ ಮೊದಲ ವ್ಯಕ್ತಿ.......

12➤ ಭಾರತದ ರಾಷ್ಟ್ರಾಧ್ಯಕ್ಷರಾಗಿದ್ದ ಪ್ರಥಮ ಮುಸ್ಲಿಂ ವ್ಯಕ್ತಿ.......

13➤ ಮ್ಯಾಗ್ಸೆ ಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ......

14➤ ಆಸ್ಕರ್ ಪ್ರಶಸ್ತಿ ಪಡೆದ ಮೊದಲ ಭಾರತದ ಮಹಿಳೆ........

15➤ ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷಿಣಿ ........

16➤ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾದ ಪ್ರಥಮ ಭಾರತದ ಮಹಿಳೆ........

17➤ ಪ್ರಥಮ ಮಹಿಳಾ ಗವರ್ನರ್.........

18➤ ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ.........

19➤ IPS ಅಧಿಕಾರಿಯಾದ ಮೊದಲ ಮಹಿಳೆ.........

20➤ ಭಾರತದ ಪ್ರಥಮ ವಿಮಾನ ಚಾಲಕಿ..........

21➤ ಪ್ರಥಮ ಮಹಿಳಾ ಪ್ರಧಾನಿ.............

22➤ ವಿಶ್ವ ಸುಂದರಿ ಆದ ಮೊದಲ ಭಾರತದ ಮಹಿಳೆ..........

23➤ M.A.ಮುಗಿಸಿದ ಮೊದಲ ಭಾರತದ ಮಹಿಳೆ............

24➤ ಭಾರತದ ಪ್ರಥಮ ಮಹಿಳಾ ರಾಯಭಾರಿ............

25➤ ಪ್ರಥಮ ಮಹಿಳಾ ಮುಖ್ಯಮಂತ್ರಿ...........

26➤ ಭಾರತದ ಪ್ರಥಮ ಮಹಿಳಾ ರಾಷ್ಟ್ರಪತಿ..........

27➤ ಗಗನ ಯಾತ್ರೆ ಮಾಡಿದ ಮೊದಲ ಭಾರತದ ಮಹಿಳೆ..........

28➤ ವಾಯು ಸೇನೆಯ ಪ್ರಥಮ ಮಹಿಳಾ ಏರ್ ಮಾರ್ಷಲ್........

29➤ ಒಲಂಪಿಕ್ಸ್ ಪಂದ್ಯದಲ್ಲಿ ಪದಕ ಪಡೆದ ಮೊದಲ ಭಾರತದ ಮಹಿಳೆ...........

30➤ ಭಾರತದ ಪ್ರಥಮ ಮಹಿಳಾ ಲೋಕಸಭಾಧ್ಯಕ್ಷರು...........

31➤ ಪ್ರಂಪಚದಲ್ಲಿ ಅತಿ ದೊಡ್ಡ ಸರೋವರ ಯಾವುದು?

32➤ ಪ್ರಪಂಚದಲ್ಲಿ ಅತಿ ದೊಡ್ಡ ಸಿಹಿ ನೀರಿನ ಸರೋವರ ಯಾವುದು?

33➤ ಭಾರತದ ಅತಿ ದೊಡ್ಡ ಸರೋವರ ಯಾವುದು?

34➤ ಭಾರತದ ಎರಡು ಪ್ರಸಿದ್ಧ ಉಪ್ಪು ನೀರಿನ ಸರೋವರಗಳು ಯಾವುವು?

35➤ ಸರೋವರಗಳ ಬಗ್ಗೆ ಅಧ್ಯಯನ ಮಾಡುವ ಶಾಖೆಯನ್ನು ಎನೆಂದು ಕರೆಯುತ್ತಾರೆ?

36➤ ಭಾರತದ ಸಿಹಿನೀರಿನ ಸರೋವರಗಳು ಯಾವುದು?

37➤ ಪ್ರಸಿದ್ಧ ಪಕ್ಷಿಧಾಮವಾಗಿರುವ ಸಿಹಿನೀರಿನ ಸರೊವರ ಯಾವುದು?

38➤ ಧಾರವಾಢದ ಬಳಿ ಇರುವ ಸಿಹಿನೀರಿನ ಸರೋವರ ಯಾವುದು?

39➤ ಭಾರತದ ಅತಿ ಹೆಚ್ಚು ಲವಣಾಂಶ ಹೋಂದಿರುವ ಸರೋವರ ಯಾವುದು?

40➤ ಪ್ರಪಂಚದ ಜ್ವಾಲಾಮುಖಿ ಸರೋವರ?

41➤ ಭಾರತದ ಜ್ವಾಲಾಮುಖಿ ಸರೋವರ ಯಾವುದು?

42➤ ಪ್ರಪಂಚದ ಅತ್ಯಂತ ಆಳದ ಸರೋವರ ಯಾವುದು?

43➤ ಸಹಸ್ರ ಸರೋವರಗಳ ನಾಡು ಎ0ದು ಕರೆಯುವ ದೇಶ ಯಾವುದು?

44➤ ಭಾರತದ ಸರೋವರಗಳ ನಾಡು ಎನ್ನುವಪ್ರದೇಶ ಯಾವುದು?

45➤ ಪ್ರಪಂಚದ ಅತ್ಯಂತ ದೊಡ್ಡ ಕೃತಕ ಸರೋವರ ಯಾವುದು?

46➤ ಭಾರತದ ಅತ್ಯಂತ ದೊಡ್ಡ ಕೃತಕ ಸರೋವರ ಯಾವುದು?

47➤ "ಶ್ರೀನಗರದ ರತ್ನ" ಎಂದೇ ಖ್ಯಾತವಾದ ಸರೋವರ ಯಾವುದು?

48➤ ಕಾಶ್ಮೀರದಲ್ಲಿರುವ ಸಿಹಿನೀರಿನ ಸರೋವರಗಳು ಯಾವುವು?

49➤ ಭಾರತದ ಅಹಮದಾಬಾದನಲ್ಲಿರುವ ಸಿಹಿನೀರಿನ ಸರೋವರ ಯಾವುದು?

50➤ ಆಂಧ್ರಪ್ರದೇಶದಲ್ಲಿರುವ ಪ್ರಮುಖ ಸರೋವರ ಯಾವುದು?

51➤ ಆಫ್ರಿಕಾ ಖಂಡದ ಅತಿ ದೊಡ್ಡ ಸರೋವರ ಯಾವುದು?

💥

Post a Comment

0 Comments

Important PDF Notes

Ad Code