Ad Code

Ticker

6/recent/ticker-posts

Click Below Image to Join Our Telegram For Latest Updates

General Knowledge Quiz In Kannada For All Competitive Exams Part-15

General Knowledge Quiz In Kannada For All Competitive Exams-15

General Knowledge Quiz In Kannada For All Competitive Exams


ಹಾಯ್ ಸ್ಪರ್ಧಾ ಮಿತ್ರರಿಗೆಲ್ಲರಿಗೂ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 🙏💐💐💐

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA, FDA, PDO, UPSC, RRB, KPSC,SSC ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

"Practice Makes Man Perfect " ಎಂಬಂತೆ  ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೋಸ್ಕರ  ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳನ್ನ ಕ್ವಿಜ್‌ನ ಮೂಲಕ ನಿಮ್ಮ ಮುಂದೆ ತರುತ್ತಿದೆ.ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ.ಈ ಕ್ವಿಜ್‌ನಲ್ಲಿ ಎಲ್ಲರೂ ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ KPSC ಮತ್ತು UPSC, IAS, KAS ಪರೀಕ್ಷೆಗಳ PDF  ನೋಟ್ಸ್ ಗಳನ್ನ ಈಗಾಗಲೇ ಅಪಲೋಡ ಮಾಡಲಾಗಿದೆ,ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.



CLICK HERE TO PARTICIPATE IN QUIZ 

💥💥💥💥

1➤ ಚೆನ್ನೈ ಮೂಲದ ಚೆಸ್ ಪ್ರಾಡಿಜಿ ___ ರೊಮೇನಿಯಾದಲ್ಲಿ ಪಂದ್ಯಾವಳಿಯನ್ನು ಗೆಲ್ಲುವ ಮೂಲಕ ಭಾರತದ 75 ನೇ ಗ್ರ್ಯಾಂಡ್ ಮಾಸ್ಟರ್ ಆದರು.

1 point

2➤ ......ರಂದು ಆಗಸ್ಟ್ ಕ್ರಾಂತಿ ದಿನ ಅಥವಾ ಭಾರತ ಬಿಟ್ಟು ತೊಲಗಿ ಚಳುವಳಿಯ 80 ನೇ ವಾರ್ಷಿಕೋತ್ಸವ.

1 point

3➤ ಕಾಮನ್‌ವೆಲ್ತ್ ಗೇಮ್ಸ್ 2022 ರಲ್ಲಿ ಮಹಿಳೆಯರ 53 ಕೆಜಿ ವಿಭಾಗದ V ಯಾರು ಚಿನ್ನದ ಪದಕವನ್ನು ಗೆದ್ದಿದ್ದಾರೆ?

1 point

4➤ ಮೂಲಭೂತ ಹಕ್ಕುಗಳ ಮ್ಯಾಗ್ನಾಕಾರ್ಟ್ ಎಂದು ಈ ಕೆಳಗಿನ ಯಾವ ಸಂಸ್ಥೆಯನ್ನು ಕರೆಯುತ್ತಾರೆ?

1 point

5➤ ಭಾರತದಲ್ಲಿ ಪೋಲಿಯೋ ವಿರುದ್ದ ಲಸಿಕೆ ಹಾಕುವ ಕಾರ್ಯಕ್ರಮವನ್ನು ಯಾವ ವರ್ಷದಲ್ಲಿ ಜಾರಿಗೆ ತರಲಾಯಿತು?

1 point

6➤ ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ಯಾವ ರಾಜ್ಯದಲ್ಲಿ ಕಂಡು ಬಂದಿತ್ತು?

1 point

7➤ ಪ್ರಖ್ಯಾತ ದೇಶಭಕ್ತಿ ಗೀತೆಯಾದ ‘ಏ ಮೇರೆ ವತನ್ ಕೀ ಲೋಗೊ’ ಅನ್ನು ಬರೆದವರು ಯಾರು?

1 point

8➤ ಈ ಕೆಳಗಿನ ಯಾವ ನಗರವು ವಿಶ್ವದ ಅತಿ ಮಾಲಿನ್ಯ ನಗರವೆಂಬ ಅಪಖ್ಯಾತಿಗೆ ಒಳಗಾಗಿದೆ?

1 point

9➤ ವಿಶ್ವದಲ್ಲೇ ಮೊದಲ ಬಾರಿಗೆ ಸಂಪೂರ್ಣವಾಗಿ ಪ್ಲಾಸ್ಟಿಕ್ ನೋಟುಗಳನ್ನು ಪರಿಚಯಿಸಿದ ದೇಶ ಯಾವುದು?

1 point

10➤ ಭಾರತದ ಮೊದಲ ಪ್ರನಾಳ ಶಿಶುವಿನ ಹೆಸರೇನು?

1 point

You Got

💧💧💧

Post a Comment

0 Comments

Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
General Kannada Quiz For All Competitive Exams Part-59
ಶೈಕ್ಷಣಿಕ ಮನೋವಿಜ್ಞಾನ /Educational Psychology Quizzes For GPSTR,HSTR And TET Competitive Exams Part-6
Karnataka TET Mathematics Pedagogy Quiz Series-01/ಕರ್ನಾಟಕ ಟಿಇಟಿ ಗಣಿತ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Kannada Pedagogy PDF for TET Paper 1 and Paper 2/ಕನ್ನಡ ಬೋಧನಾಶಾಸ್ತ್ರ
Karnataka TET Social Science and Social Science Pedagogy Quiz Series-02/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
Karnataka TET Kannada Pedagogy Quiz Series-05/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-05
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
KARTET Educational Psychology Quiz Series-06/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-06

Important PDF Notes

Ad Code