Ad Code

Ticker

6/recent/ticker-posts

Click Below Image to Join Our Telegram For Latest Updates

2023 Karnataka Rajyotsava Award Winners List PDF/2023 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪಿಡಿಎಫ್

 2023 Karnataka Rajyotsava Award Winners List PDF

2023 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪಿಡಿಎಫ್ 

2023 Karnataka Rajyotsava Award Winners List PDF/2023 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪಿಡಿಎಫ


ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ 💐💐🙏
ಎಲ್ಲರಿಗೂ ೬೮ನೇ  ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಪರೀಕ್ಷಾ ದೃಷ್ಟಿಯಿಂದ ಕರ್ನಾಟಕ ಇತಿಹಾಸದ ಬಗ್ಗೆ ಸಂಕ್ಷಿಪ್ತ ನೋಟ್ಸ್ .  ಕರ್ನಾಟಕ ರಾಜ್ಯದ  ಹಿಂದಿನ ಹೆಸರು ಮೈಸೂರು. ಕರ್ನಾಟಕ  ರಾಜ್ಯವಾಗಿ ಉದಯವಾಗಿದ್ದು 1956 ನಂಬರ್ 1ರಂದು. ಮೈಸೂರು ರಾಜ್ಯ ಉದಯವಾದಾಗ ಇದ್ದ  ಮುಖ್ಯಮಂತ್ರಿ ಚೆಂಗಲರಾಯ ರೆಡ್ಡಿ(K.C ರೆಡ್ಡಿ). 1973 ನಂಬರ್ 1 ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವಾಗಿ ಮರುನಾಮಕರಣ ಮಾಡಿದ್ದಾಗ ಇದ್ದ ಮುಖ್ಯಮಂತ್ರಿ ಡಿ. ದೇವರಾಜ್ ಅರಸ್.  1953ರಲ್ಲಿ ರಾಜ್ಯಗಳ ಪುನರ್ ರಚನೆ ಮಾಡುಲು  ನೇಮಿಸಿದ ಆಯೋಗ ಫಜಲ್ ಅಲಿ ಆಯೋಗ. ಕರ್ನಾಟಕದ ಮೊದಲ ರಾಜ್ಯಪಾಲ ಜಯಚಾಮರಾಜ ಒಡೆಯರು.ರಾಷ್ಟ್ರಪತಿಯಾದ ಮೊದಲ ಕನ್ನಡಿಗ ಬಿ,ಡಿ, ಜತ್ತಿಯವರು .ಪ್ರಧಾನಮಂತ್ರಿಯಾದ ಮೊದಲ ಕನ್ನಡಿಗ ಎಚ್.  ಡಿ . ದೇವೇಗೌಡರು. ಕರ್ನಾಟಕ ಏಕೀಕರಣ ಚಳುವಳಿಯನ್ನು ಮೊದಲು ಆರಂಭಿಸಿದವರು ಆಲೂರು ವೆಂಕಟರಾವ್ ರವರು.ಕರ್ನಾಟಕ ಏಕೀಕರಣದ ಮೊದಲ ಅಧ್ಯಕ್ಷ ಸಿದ್ದಪ್ಪ ಕಂಬಳಿ.ಕನ್ನಡ ನಾಡನ್ನು ಚಿನ್ನದ ನಾಡು, ಶ್ರೀಗಂಧದ ನಾಡು, ರೇಷ್ಮೆಯ ನಾಡು ಎಂದು ಕರೆಯುತ್ತಾರೆ.ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲು ಆರಂಭಿಸಿದ್ದು 1966ರಲ್ಲಿ.ಕನ್ನಡ ಧ್ವಜವನ್ನು ವಿನ್ಯಾಸಗೊಳಿಸಿದವರು ಮ. ರಾಮಮೂರ್ತಿ ಅವರು.1915 ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆ ಮಾಡಿದವರು ನಾಲ್ವಡಿ ಕೃಷ್ಣರಾಜ ಒಡೆಯರು. 

🔸 ಕರ್ನಾಟಕ ಗಾಂಧಿ= ಹರ್ಡೇಕರ್ ಮಂಜಪ್ಪ
🔹 ಕರ್ನಾಟಕದ ಭಗತ್ ಸಿಂಗ್= ಮೈಲಾರ ಮಹದೇವಪ್ಪ
🔸ಕನ್ನಡದ ಮೊದಲ ರಾಜ್ಯ ಮನೆತನ= ಕದಂಬ ಮನೆತನ
🔹 ಕನ್ನಡದ ಮೊದಲ ರಾಜ= ಮಯೂರವರ್ಮ
🔸 ಕರ್ನಾಟಕ ರಾಜ್ಯದ ರಾಜಲಾಂಛನ= ಗಂಡಬೇರುಂಡ
🔹 ಕರ್ನಾಟಕ ರಾಜ್ಯದ ಪಕ್ಷಿ= ನೀಲಕಂಠ
🔸 ಕರ್ನಾಟಕ ರಾಜ್ಯದ ಮರ= ಶ್ರೀಗಂಧ ಮರ
🔹ಕರ್ನಾಟಕ ರಾಜ್ಯದ ಗೀತೆ= ಜೈ ಭಾರತ ಜನನಿಯ ತನುಜಾತೆ( ಕುವೆಂಪು ರಚನೆ)
🔸 ಕರ್ನಾಟಕ ರಾಜ್ಯದ ನೃತ್ಯ= ಭರತನಾಟ್ಯ
🔸ಕರ್ನಾಟಕಕ್ಕೆ ವಿಶಿಷ್ಟವಾದ ಒಂದು ನೃತ್ಯಕಲೆ ಡೊಳ್ಳು ಕುಣಿತ, ಜಾನಪದ ನೃತ್ಯ
🔹 ಕರ್ನಾಟಕದ ಸಂಗೀತ ಪಿತಾಮಹ= ಪುರಂದರದಾಸರು
🔸 ಕರ್ನಾಟಕದ ರಾಜ್ಯ ಪ್ರಾಣಿ= ಆನೆ
🔸 ರಾಜ್ಯ ಚಿಟ್ಟೆ= ಸದರ್ನ್ ಬರ್ಡ್ ವಿಂಗ್ ಚಿಟ್ಟೆ
🔹 ಕನ್ನಡ ಭಾಷೆ ಶಾಸ್ತ್ರೀಯ ಸ್ಥಾನಮಾನ ಪಡೆದ ವರ್ಷ= 2008

💥 ಕನ್ನಡದ ಬಗ್ಗೆ ಕವಿ ನುಡಿಗಳು

1) ಕುವೆಂಪು
🔸 ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ
🔸 ಕನ್ನಡ ಎನೆ ಕುಣಿದಾಡುವುದೆನ್ನೆದೆ ಕನ್ನಡ ಎನೆ ಕಿವಿ ನಿಮಿರುವುದು
🔸 ಕನ್ನಡಕ್ಕೆ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುತ್ತದೆ

2) "ಹುಯಿಲಗೋಳ ನಾರಾಯಣರಾಯರು"
🔹ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು

3) "ಬಿ. ಎಂ.  ಶ್ರೀಕಂಠಯ್ಯ"
🔹 ಸಿರಿಗನ್ನಡಂ ಗೆಲ್ಗೆ,  ಸಿರಿಗನ್ನಡಂ ಬಾಳ್ಗೆ
🔹 ಕನ್ನಡ ತಾಯಿ ಭಾರತಾಂಬೆಯ ಹಿರಿಯ ಹೆಣ್ಣು ಮಗಳು

4) "ಗೋವಿಂದ ಪೈ"
🔹 ತನು ಕನ್ನಡ,  ಮನ ಕನ್ನಡ,  ನುಡಿ ಕನ್ನಡ

5) "ಜಿಪಿ ರಾಜರತ್ನಂ"
🔸 ಪರಪಂಚ ಇರೋತನಕ ಕನ್ನಡ ಪದಗಳು ನುಗ್ಲಿ 
🔸 ನರಕಕ್ಕಿಲ್ಸಿ,ನಾಲಿಗೆ ಸೀಳ್ಸಿ, ಬಾಯಿ ಒಲ್ಸಾಕಿದ್ರೋನ್ವೇ ಮೂಗ್ನೂಳ್ ಕನ್ನಡ ಪದವಾಡ್ತೀನಿ

💥ಮೇಲ್ಕಂಡ ಪಿಡಿಎಫ್ ಲಿಂಕ್ ಕೆಳಗೆ ನೀಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ.
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

2023 Karnataka Rajyotsava Award Winners List PDF

2023 ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪಿಡಿಎಫ್ 

PDF FILE DETAILS

File Category: 2023 Karnataka Rajyotsava Award Winners List PDF Notes Download Now

Download link: Given Below

File Language: Kannada/English

Which Department: Education

Which State: Karnataka

Published Date:  01 November 2023

File Format Type: PDF

File Size: 337 KB 

Total Pages: 4 Pages

Download Link: Click Below Blue Color Link To 2023 Karnataka Rajyotsava Award Winners List PDF Notes Download Now

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only

 

💢

💥

Post a Comment

0 Comments

Important PDF Notes

Ad Code