Ad Code

Ticker

6/recent/ticker-posts

Click Below Image to Join Our Telegram For Latest Updates

Karnataka TET English Pedagogy Quiz Series-08/ಕರ್ನಾಟಕ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-08

Karnataka TET English Pedagogy Quiz Series-08

ಕರ್ನಾಟಕ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ  ರಸಪ್ರಶ್ನೆಗಳು ಸರಣಿ-08

Karnataka TET English Pedagogy Quiz /ಕರ್ನಾಟಕ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ ರಸಪ್ರಶ್ನೆ

ಆತ್ಮೀಯ ಸ್ಪರ್ಧಾ ಮಿತ್ರರೆಲ್ಲರಿಗೂ ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ....!!🙏
ಆತ್ಮೀಯ ಸ್ಪರ್ಧಾಮಿತ್ರರೇ........ 
ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದೇ ಯಶಸ್ಸಿನ ಮೊದಲ ಹೆಜ್ಜೆ. ಬಾವಿ ಶಿಕ್ಷಕರು ಈ ವಾಕ್ಯವನ್ನು ಅಳವಡಿಸಿಕೊಂಡರೆ ಖಂಡಿತ  ಯಶಸ್ಸುಗಳಿಸುತ್ತೀರಿ. ನಮ್ಮ ಉತ್ಸಾಹ ಕೇವಲ ಮಾತಾಗದೇ ಕೃತಿಯಾಗಬೇಕು. ಶಿಕ್ಷಕರಾಗುತ್ತೇವೆ ಎಂದು ನಾವು ನಿರ್ಧರಿಸಿದರೆ ಅದು ನಮ್ಮ ಅರ್ಧ ದಾರಿಯನ್ನೇ ಕ್ರಮಿಸಿದಂತಾಗುತ್ತದೆ. ನಂತರದಲ್ಲಿ ನಮ್ಮ ಪ್ರಯತ್ನಗಳು ಉಳಿದ ದಾರಿಯನ್ನು ಪೂರ್ಣಗೊಳಿಸುತ್ತದೆ. “ನಿಮ್ಮ ಭವಿಷ್ಯದ ಮೇಲೆ ನಂಬಿಕೆ ಇಡಬೇಡಿ, ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ". ಎಂಬ ಡಾ. ಬಿ.ಆರ್.ಅಂಬೇಡ್ಕ‌ರವರ ಮಾತನ್ನು ನಮ್ಮ ಕಲಿಕೆಯಲ್ಲಿ ತೊಡಗಿಸಿಕೊಳ್ಳೋಣ. ಹಾಗಿದ್ದರೆ ಬನ್ನಿ  ಇಂಗ್ಲಿಷ್ ಬೋಧನಾಶಾಸ್ತ್ರಕ್ಕೆ  ಸಂಬಂದಿಸಿದ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಕ್ವಿಜ್ ಮೂಲಕ ನಿಮ್ಮ ಚಾಣಕ್ಯ ಕಣಜ ಪ್ರಸ್ತುತಪಡಿಸುತ್ತಿದೆ. 

ಆತ್ಮೀಯ ಟಿಇಟಿ ಸ್ಪರ್ಧಾ ಮಿತ್ರರೇ ಈ ಒಂದು ಕ್ವಿಜ್ ನಿಮಗೆ ತುಂಬಾನೇ ಉಪಯುಕ್ತ . ಇದು 2021ರ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ ಪ್ರಶ್ನೆ ಪತ್ರಿಕೆ 1 ರಲ್ಲಿನ 30 ಪ್ರಶ್ನೆಗಳ ಪೈಕಿ 15 ಇಂಗ್ಲಿಷ್ ಬೋಧನಾಶಾಸ್ತ್ರ ಪ್ರಶ್ನೋತ್ತರಗಳನ್ನ  ಕ್ವಿಜ್ ಮೂಲಕ ಅಪ್ಲೋಡ್ ಮಾಡಲಾಗಿದೆ. ಇನ್ನುಳಿದ 15 ಪ್ರಶ್ನೋತ್ತರಗಳು ಪ್ಯಾರಾಗ್ರಾಫ್ ಪ್ರಶ್ನೋತ್ತರಗಳು ಇರುತ್ತವೆ. ಹಾಗಾಗಿ 15 ಇಂಗ್ಲಿಷ್ ಬೋಧನಾಶಾಸ್ತ್ರ  ಪ್ರಶ್ನೋತ್ತರಗಳನ್ನ ಮಾತ್ರ ಅಪ್ಲೋಡ್ ಮಾಡಲಾಗಿದೆ. ಎಲ್ಲರೂ ಭಾಗವಹಿಸಿ ನಿಮ್ಮ ಅಭ್ಯಾಸವನ್ನ ದೃಢ ಮಾಡಿಕೊಳ್ಳಿ. ಲಿಂಕ್ ಕೆಳಗೆ ಕೊಡಲಾಗಿದೆ ಆ ಲಿಂಕ ಮೂಲಕ ಎಲ್ಲರೂ ಕ್ವಿಜ್ ನಲ್ಲಿ ಭಾಗವಹಿಸಿ .  
 
Karnataka TET English Pedagogy Quiz Series-08
ಕರ್ನಾಟಕ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-08


💥💥💥

Post a Comment

0 Comments

ಕರ್ವಾಲೋ ಪೂರ್ಣಚಂದ್ರ ತೇಜಸ್ವಿ ರವರ ಕಾದಂಬರಿ ಪಿಡಿಎಫ್ /Carvalho Purnachandra Tejaswi Novel PDF
7th standard Science Quiz Chapter 2 Nutrition in animals/7ನೇ ತರಗತಿ ಪ್ರಾಣಿಗಳಲ್ಲಿ ಪೋಷಣೆ ವಿಜ್ಞಾನ ಕ್ವಿಜ್
9th Standard Social Science 20 Question Answers Quiz in Kannada Part-03
KAR-TET Paper-2 Maths and Science Quiz Questions Series-1/ಕರ್ನಾಟಕ ಟಿಇಟಿ ಪೇಪರ್-2 ಗಣಿತ ಮತ್ತು ವಿಜ್ಞಾನ ಪ್ರಶ್ನೆಗಳು ಸರಣಿ-1
7th standard Science Quiz Chapter 3 Heat /7ನೇ ತರಗತಿ ಅಧ್ಯಾಯ-3 ಉಷ್ಣ ವಿಜ್ಞಾನ ಕ್ವಿಜ್
KARTET Educational Psychology Quiz Series-14/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-14
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
9th Standard Social Science 20 Question Answers Quiz in Kannada Part-01
7th standard Science Quiz Chapter-11 Light/7ನೇ ತರಗತಿ ವಿಜ್ಞಾನ ಕ್ವಿಜ್ ಅಧ್ಯಾಯ-11 ಬೆಳಕು
7th standard Science Quiz Chapter 4 Acids, Bases and Salts /7ನೇ ತರಗತಿ ಅಧ್ಯಾಯ-4 ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು ವಿಜ್ಞಾನ ಕ್ವಿಜ್

Important PDF Notes

Ad Code