Ad Code

Ticker

6/recent/ticker-posts

Click Below Image to Join Our Telegram For Latest Updates

KARTET Educational Psychology Quiz Series-13/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13

KARTET Educational Psychology Quiz Series-13

ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13

KARTET Educational Psychology Quiz /ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್

ಆತ್ಮೀಯ ಸ್ಪರ್ಧಾ ಮಿತ್ರರೆಲ್ಲರಿಗೂ ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ....!!🙏
ಆತ್ಮೀಯ ಸ್ಪರ್ಧಾಮಿತ್ರರೇ........ 
ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದೇ ಯಶಸ್ಸಿನ ಮೊದಲ ಹೆಜ್ಜೆ. ಬಾವಿ ಶಿಕ್ಷಕರು ಈ ವಾಕ್ಯವನ್ನು ಅಳವಡಿಸಿಕೊಂಡರೆ ಖಂಡಿತ  ಯಶಸ್ಸು ಗಳಿಸುತ್ತೀರಿ. ನಮ್ಮ ಉತ್ಸಾಹ ಕೇವಲ ಮಾತಾಗದೇ ಕೃತಿಯಾಗಬೇಕು. ಶಿಕ್ಷಕರಾಗುತ್ತೇವೆ ಎಂದು ನಾವು ನಿರ್ಧರಿಸಿದರೆ ಅದು ನಮ್ಮ ಅರ್ಧ ದಾರಿಯನ್ನೇ ಕ್ರಮಿಸಿದಂತಾಗುತ್ತದೆ. ನಂತರದಲ್ಲಿ ನಮ್ಮ ಪ್ರಯತ್ನಗಳು ಉಳಿದ ದಾರಿಯನ್ನು ಪೂರ್ಣಗೊಳಿಸುತ್ತದೆ. “ನಿಮ್ಮ ಭವಿಷ್ಯದ ಮೇಲೆ ನಂಬಿಕೆ ಇಡಬೇಡಿ, ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ". ಎಂಬ ಡಾ. ಬಿ.ಆರ್.ಅಂಬೇಡ್ಕ‌ರವರ ಮಾತನ್ನು ನಮ್ಮ ಕಲಿಕೆಯಲ್ಲಿ ತೊಡಗಿಸಿಕೊಳ್ಳೋಣ. ಹಾಗಿದ್ದರೆ ಬನ್ನಿ  ಶೈಕ್ಷಣಿಕ ಮನೋವಿಜ್ಞಾನಕ್ಕೆ ಸಂಬಂದಿಸಿದ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಕ್ವಿಜ್ ಮೂಲಕ ನಿಮ್ಮ ಚಾಣಕ್ಯ ಕಣಜ ಪ್ರಸ್ತುತಪಡಿಸುತ್ತಿದೆ. 

ಆತ್ಮೀಯ ಟಿಇಟಿ ಸ್ಪರ್ಧಾ ಮಿತ್ರರೇ ಈ ಒಂದು ಕ್ವಿಜ್ ನಿಮಗೆ ತುಂಬಾನೇ ಉಪಯುಕ್ತ .ಇದು 2022ರ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನೆ ಪತ್ರಿಕೆ 2 ರಲ್ಲಿನ  30 ಪ್ರಶ್ನೋತ್ತರಗಳನ್ನ ಕ್ವಿಜ್ ಮೂಲಕ ಅಪ್ಲೋಡ್ ಮಾಡಲಾಗಿದೆ.  ಎಲ್ಲರೂ ಭಾಗವಹಿಸಿ ನಿಮ್ಮ ಅಭ್ಯಾಸವನ್ನ ದೃಢ ಮಾಡಿಕೊಳ್ಳಿ. ಲಿಂಕ್ ಕೆಳಗೆ ಕೊಡಲಾಗಿದೆ ಆ ಲಿಂಕ ಮೂಲಕ ಎಲ್ಲರೂ ಕ್ವಿಜ್ ನಲ್ಲಿ ಭಾಗವಹಿಸಿ .  
 
KARTET Educational Psychology Quiz Series-13
ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-13

💥💥💥

Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
ಶ್ರೀ ದೇವಿ ಮಹಾತ್ಮೆ ಪುರಾಣ ಪಿಡಿಎಫ್/Shri Devi Mahatme Purana PDF
ದೇವಿ ಮಹಾತ್ಮೆ ಆದ್ಯಾತ್ಮ ಗ್ರಂಥಾವಳಿ ಪಿಡಿಎಫ್ /Devi Mahatme Adhyatma Granthavali PDF
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
PU Lecturer Recruitment Syllabus PDF/ಪಿಯು ಉಪನ್ಯಾಸಕರ ನೇಮಕಾತಿ ಪಠ್ಯಕ್ರಮ ಪಿಡಿಎಫ್
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Social Science Pedagogy Quiz For Karnataka TET Competitive Exam Part-01/ಟಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಕ್ವಿಜ್ ಭಾಗ-01
9th Standard Social Science 20 Question Answers Quiz in Kannada Part-01

Labels

Important PDF Notes

Ad Code