Ad Code

Ticker

6/recent/ticker-posts

Click Below Image to Join Our Telegram For Latest Updates

Kamada Guttu Book PDF by Sri Gopalakrishna/ಕಾಮದ ಗುಟ್ಟು ವಿದ್ವಾನ್ ಶ್ರೀ ಗೋಪಾಲಕೃಷ್ಣ ರವರ ಕೃತಿ ಪಿಡಿಎಫ್

Kamada Guttu Book PDF by Sri Gopalakrishna

ಕಾಮದ ಗುಟ್ಟು ವಿದ್ವಾನ್ ಶ್ರೀ ಗೋಪಾಲಕೃಷ್ಣ ರವರ ಕೃತಿ ಪಿಡಿಎಫ್ 

Kamada Guttu Book PDF by Sri Gopalakrishna/ಕಾಮದ ಗುಟ್ಟು ವಿದ್ವಾನ್ ಶ್ರೀ ಗೋಪಾಲಕೃಷ್ಣ ರವರ ಕೃತಿ ಪಿಡಿಎಫ್


ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಈ ಪುಸ್ತಕದ ಗುಣವನ್ನು ಬಣ್ಣಿಸಲಿಕ್ಕಲ್ಲ ಈ ಬರಹ; ಅದರ ಅವಶ್ಯ ಕತೆಯನ್ನು ತೋರಿಸುವದಕ್ಕಾಗಿ ಮಾತ್ರ ಇದನ್ನು ಬರೆಯಬೇಕಾಗಿದೆ. ಅರ್ಥವಿಲ್ಲದ, ಅಷ್ಟೇ ಅಲ್ಲ, ಅನರ್ಥವನ್ನು ಸಹ ಉಂಟುಮಾಡುವ ನೂರಾರು ರೀತಿನೀತಿಗಳು ಪ್ರತಿ ಸಮಾಜದಲ್ಲಿಯೂ ಇವೆ. ಅವುಗಳಲ್ಲೊಂದನ್ನು ಹೇಳ ಬೇಕಾದರೆ ಜೀವಿತಕ್ಕೆ ಯಾವದರ ಜ್ಞಾನವು ಅತ್ಯವಶ್ಯಕವಾಗಿದೆಯೋ ಅದನ್ನು ಕೊಡುವದಕ್ಕೆ ಹಿಂಜರಿಯುವದು ಎಂದು ಹೇಳತಕ್ಕದ್ದು. ಜೀವಿಯ ಸಾಮಾನ್ಯಗುಣವೇ ಆಗಿರುವ ಆಹಾರ, ನಿದ್ರಾ, ಭಯ, ಮೈಥುನಗಳ ವಿವರವನ್ನೂ ಲಾಭ ನಷ್ಟಗಳನ್ನೂ ಉಪಯೋಗ ದುರುಪಯೋಗಗಳನ್ನೂ ಜೀವಿಗೆ ಚನ್ನಾಗಿ ಹೇಳಿಕೊಡುವದೇ ಮೊದಲನೆ ಧರ್ಮ ಎಂಬುದಕ್ಕೆ ಯಾವ ವಿವೇಕಿ ಯಾದರೂ ಒಪ್ಪದಿರಲಾರನು. ಹೀಗಿರುವಾಗ ಈ ಧರ್ಮವನ್ನು ನಡೆಸುವದಕ್ಕೆ ಹಿಂಜರಿಯುವದೆಂದರೇನು ? ಅದನ್ನು ತಪ್ಪಿಸುವದೇ ಅಧರ್ಮ, ಅನಾಡಿಗಳ ಹಾದಿ. 

ಎಲ್ಲ ಪ್ರಾಣಿಗಳಲ್ಲಿ ಜೀವವಿರುವವರೆಗೆ ಹಸಿವು ಬಾಯಾರಿಕೆ ನಿದ್ರೆ ಮೊದಲಾದ ಸಂವೇದನೆಗಳು ಇರತಕ್ಕವುಗಳೇ, ಅವುಗಳ ಅಪೇಕ್ಷೆಯನ್ನು ತಿರಸ್ಕರಿಸಿ ಯಾರೂ ಸುಖವಾಗಿ ಇರಲಾರರು; ಅಲ್ಲದೆ ಅವುಗಳು ಸ್ವಾಭಾ ವಿಕವಾಗಿ ಹುಟ್ಟದಿದ್ದರೂ ಪ್ರಾಣಿಗಳಿಗೆ ಸುಖವಿಲ್ಲ. ಆಗ ಅದು ರೋಗವೆನಿಸುವದು. ಕಾಮವು ಕೂಡ ಸ್ವಾಭಾವಿಕವಾದ ಒಂದು ಸಂವೇದನೆಯೇ ಆಗಿದೆ. ಎಲ್ಲರಲ್ಲಿಯೂ ಕಾಲಕ್ಕೆ ಸರಿಯಾಗಿ ಹುಟ್ಟಿತಕ್ಕದ್ದೇ ಅದು. ಮತ್ತು ಹಸಿವೆ ಬಾಯಾರಿಕೆಗಳಂತೆ ಅದೂ ತೃಪ್ತಿಯನ್ನೇ ಹೊಂದಲೆತ್ನಿಸುತ್ತದೆ. ಆಗ ಅದಕ್ಕೆ ತಕ್ಕ ಸಾಧನ ಸನ್ನಿವೇಶಗಳು ಸಿಕ್ಕದಿದ್ದರೆ ಅದು ಅಡ್ಡ ದಾರಿ ಹಿಡಿಯುತ್ತದೆ.

ಇದನ್ನು ಬರೆದವರು ಕನ್ನಡಿಗರಿಗೊಂದು ದೊಡ್ಡ ಉಪಕಾರವನ್ನು ಮಾಡಿರುತ್ತಾರೆ. ಇಂಗ್ಲಿಷ್ ಭಾಷೆಯಲ್ಲಿಯೂ ಈರೀತಿಯಿಂದ ಬರೆದ ಪುಸ್ತಕಗಳು ಅಪರೂಪವೇ ಎಂದೆನ್ನಬಹುದು. ಪ್ರಾಚೀನ ಅರ್ವಾಚೀನ ಶಾಸ್ತ್ರಗಳ ದೃಷ್ಟಿಯಿಂದಲೂ ಇವರು ವಿಷಯವನ್ನು ವಿವರಿಸಿದ್ದಾರೆ. ಬ್ರಹ್ಮ ಚರ್ಯವನ್ನೂ ಗಾರ್ಹಸ್ಯವನ್ನೂ ಸುಭಗವಾಗಿ ಸುಲಲಿತವಾಗಿ ಪೂರೈಸಿ ಮುಂದಿನ ಮೆಟ್ಟಲುಗಳನ್ನೇರಬೇಕೆಂದು ನಿಜವಾಗಿ ಇಚ್ಛಿಸುವವರಿಗೆ ಈ ಪುಸ್ತಕವು ಸುಲಭವಾದ ಪ್ರಶೋತ್ತರ ರತ್ನ ಮಾಲಿಕೆಯಾಗಿದೆ ಎಂದು ನಿಸ್ಸಂದೇಹವಾಗಿ ಹೇಳಬಹುದು.

Kamada Guttu Book PDF by Sri Gopalakrishna

ಕಾಮದ ಗುಟ್ಟು ವಿದ್ವಾನ್ ಶ್ರೀ ಗೋಪಾಲಕೃಷ್ಣ ರವರ ಕೃತಿ ಪಿಡಿಎಫ್ 

PDF FILE DETAILS


Download link: Given Below

File Language: Kannada/English

Which State: Karnataka

Published Date: 10 March 2025

File Format Type: PDF

File Size: 5.1 MB 

Total Pages: 82 Pages

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only

Post a Comment

0 Comments

ಕರ್ವಾಲೋ ಪೂರ್ಣಚಂದ್ರ ತೇಜಸ್ವಿ ರವರ ಕಾದಂಬರಿ ಪಿಡಿಎಫ್ /Carvalho Purnachandra Tejaswi Novel PDF
KAR-TET Paper-2 Maths and Science Quiz Questions Series-1/ಕರ್ನಾಟಕ ಟಿಇಟಿ ಪೇಪರ್-2 ಗಣಿತ ಮತ್ತು ವಿಜ್ಞಾನ ಪ್ರಶ್ನೆಗಳು ಸರಣಿ-1
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
7th standard Science Quiz Chapter-11 Light/7ನೇ ತರಗತಿ ವಿಜ್ಞಾನ ಕ್ವಿಜ್ ಅಧ್ಯಾಯ-11 ಬೆಳಕು
General Kannada Quiz For All Competitive Exams Part-68
7th standard Science Quiz Chapter- 8, 9 & 10 Very Useful for All Competitive Exams/7ನೇ ತರಗತಿ ವಿಜ್ಞಾನ ಕ್ವಿಜ್ ಅಧ್ಯಾಯ- 8,9 & 10 ನೇ ಅಧ್ಯಾಯದ ಮೇಲೆ ಕ್ವಿಜ್
7th standard Science Quiz Chapter-7 Transport in Animals and Plants/7ನೇ ತರಗತಿ ಅಧ್ಯಾಯ-7 ಪ್ರಾಣಿಗಳು ಮತ್ತು ಸಸ್ಯಗಳಲ್ಲಿ ಸಾಗಾಣಿಕೆ ವಿಜ್ಞಾನ ಕ್ವಿಜ್
7th standard Science Quiz Chapter 4 Acids, Bases and Salts /7ನೇ ತರಗತಿ ಅಧ್ಯಾಯ-4 ಆಮ್ಲಗಳು, ಪ್ರತ್ಯಾಮ್ಲಗಳು ಮತ್ತು ಲವಣಗಳು ವಿಜ್ಞಾನ ಕ್ವಿಜ್
6th Standard Social Science 50 Question Answers Quiz in Kannada Part-10
7th standard Science Quiz Chapter-5 Physical and Chemical Changes /7ನೇ ತರಗತಿ ಅಧ್ಯಾಯ-5 ಭೌತ ಮತ್ತು ರಾಸಾಯನಿಕ ಬದಲಾವಣೆಗಳು ವಿಜ್ಞಾನ ಕ್ವಿಜ್

Important PDF Notes

Ad Code