KAR-TET Social Science Quiz Series-01
ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
ಆತ್ಮೀಯ ಸ್ಪರ್ಧಾ ಮಿತ್ರರೆಲ್ಲರಿಗೂ ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ....!!🙏
ಆತ್ಮೀಯ ಸ್ಪರ್ಧಾಮಿತ್ರರೇ........ 
ನನ್ನಿಂದ ಸಾಧ್ಯವೇ? ಎಂಬ ಪ್ರಶ್ನೆಯನ್ನು ನನ್ನಿಂದ ಸಾಧ್ಯ ಎಂದು ಬದಲಾಯಿಸುವುದೇ ಯಶಸ್ಸಿನ ಮೊದಲ ಹೆಜ್ಜೆ. ಬಾವಿ ಶಿಕ್ಷಕರು ಈ ವಾಕ್ಯವನ್ನು ಅಳವಡಿಸಿಕೊಂಡರೆ ಖಂಡಿತ  ಯಶಸ್ಸುಗಳಿಸುತ್ತೀರಿ. ನಮ್ಮ ಉತ್ಸಾಹ ಕೇವಲ ಮಾತಾಗದೇ ಕೃತಿಯಾಗಬೇಕು. ಶಿಕ್ಷಕರಾಗುತ್ತೇವೆ ಎಂದು ನಾವು ನಿರ್ಧರಿಸಿದರೆ ಅದು ನಮ್ಮ ಅರ್ಧ ದಾರಿಯನ್ನೇ ಕ್ರಮಿಸಿದಂತಾಗುತ್ತದೆ. ನಂತರದಲ್ಲಿ ನಮ್ಮ ಪ್ರಯತ್ನಗಳು ಉಳಿದ ದಾರಿಯನ್ನು ಪೂರ್ಣಗೊಳಿಸುತ್ತದೆ. “ನಿಮ್ಮ ಭವಿಷ್ಯದ ಮೇಲೆ ನಂಬಿಕೆ ಇಡಬೇಡಿ, ನಿಮ್ಮ ಶ್ರಮದ ಮೇಲೆ ನಂಬಿಕೆ ಇಡಿ". ಎಂಬ ಡಾ. ಬಿ.ಆರ್.ಅಂಬೇಡ್ಕರವರ ಮಾತನ್ನು ನಮ್ಮ ಕಲಿಕೆಯಲ್ಲಿ ತೊಡಗಿಸಿಕೊಳ್ಳೋಣ. ಹಾಗಿದ್ದರೆ ಬನ್ನಿ  ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರಕ್ಕೆ  ಸಂಬಂದಿಸಿದ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಕ್ವಿಜ್ ಮೂಲಕ ನಿಮ್ಮ ಚಾಣಕ್ಯ ಕಣಜ ಪ್ರಸ್ತುತಪಡಿಸುತ್ತಿದೆ. 
ಆತ್ಮೀಯ ಟಿಇಟಿ ಸ್ಪರ್ಧಾ ಮಿತ್ರರೇ ಈ ಒಂದು ಕ್ವಿಜ್ ನಿಮಗೆ ತುಂಬಾನೇ ಉಪಯುಕ್ತ . ಇದು 2014ರ ಟಿಇಟಿ ಪೇಪರ್-2ರ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಪ್ರಶ್ನೆ ಪತ್ರಿಕೆಯಲ್ಲಿನ 60 ಪ್ರಶ್ನೋತ್ತರಗಳನ್ನ  ಕ್ವಿಜ್ ಮೂಲಕ ಅಪ್ಲೋಡ್ ಮಾಡಲಾಗಿದೆ. ಎಲ್ಲರೂ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಅಭ್ಯಾಸವನ್ನ ದೃಢ ಮಾಡಿಕೊಳ್ಳಿ. ಲಿಂಕ್ ಕೆಳಗೆ ಕೊಡಲಾಗಿದೆ ಆ ಲಿಂಕ ಮೂಲಕ ಎಲ್ಲರೂ ಕ್ವಿಜ್ ನಲ್ಲಿ ಭಾಗವಹಿಸಿ .  
KAR-TET Social Science Quiz Series-01
ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01

💥💥💥
 
 

![[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF](https://blogger.googleusercontent.com/img/b/R29vZ2xl/AVvXsEjPasPDAPPQJPAvMQE-Befa29jmCaZUHLQpVfqqILZyrrxjhkcluXrI1b6AVCiEokN_lz6q-_oD5n645eygpZk0v0RJMENoWt6rmvSnGMMzacxACF8fO0ogEzA6XF8i6DNgBBodcKBNQCdglOnM-QaqXe2imZEtN1jglTBOAerVHgGb_wLS1WKIUel8eA/w72-h72-p-k-no-nu/20220321_195051.jpg) 
![[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf](https://blogger.googleusercontent.com/img/b/R29vZ2xl/AVvXsEh7E9bkWw0iaeRST-AB_tJmXmN-Qbb1tCgJ2M7KQ9Tn5YBfBDPwf3HCLA3rKEe8ADOtAmXk4n2YMZhgEWy29XpnOXrRUtK6NtztKSNRLAj9Jhv8jtoGuNilj2t69cFekDE-JGn9zYIdzggf/w72-h72-p-k-no-nu/20210706_121956.jpg) 
 
 
 
 
 
 
 
![[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF](https://blogger.googleusercontent.com/img/b/R29vZ2xl/AVvXsEjPasPDAPPQJPAvMQE-Befa29jmCaZUHLQpVfqqILZyrrxjhkcluXrI1b6AVCiEokN_lz6q-_oD5n645eygpZk0v0RJMENoWt6rmvSnGMMzacxACF8fO0ogEzA6XF8i6DNgBBodcKBNQCdglOnM-QaqXe2imZEtN1jglTBOAerVHgGb_wLS1WKIUel8eA/w680/20220321_195051.jpg) 
![[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf](https://blogger.googleusercontent.com/img/b/R29vZ2xl/AVvXsEh7E9bkWw0iaeRST-AB_tJmXmN-Qbb1tCgJ2M7KQ9Tn5YBfBDPwf3HCLA3rKEe8ADOtAmXk4n2YMZhgEWy29XpnOXrRUtK6NtztKSNRLAj9Jhv8jtoGuNilj2t69cFekDE-JGn9zYIdzggf/w680/20210706_121956.jpg) 
 
 
 
![[PDF] GEOGRAPHY 1st PUC Geography Book PDF  ಪ್ರಥಮ ಪಿಯುಸಿ ಭೂಗೋಳಶಾಸ್ತ್ರ PDF ಪುಸ್ತಕ](https://blogger.googleusercontent.com/img/b/R29vZ2xl/AVvXsEg-GN6n5UVXrULY6TPRXzSvdD97OgfLV4qmcGQoAaq5llmwsQoUzwqgWqeppdQdaNUNuaj-5hxBZ-cbhnHosUIVPRDYrsR3J2RlANFzogeSlM7eaqxIFGMitqALcFxO6QMzpElPlAjhvvR4/w680/20210914_202746.jpg) 
![[PDF]ಭಾರತದ ಇತಿಹಾಸ/ Indian History PDF For All Competitive Exams](https://blogger.googleusercontent.com/img/b/R29vZ2xl/AVvXsEh_I4DilfTzEsShF0-L-0it4zJnEUtBu_EBmniKfXrI5j4WAxsQmAPL__CGdqQBTICFF8Yl00vzFQrcWc2O4ibVIx59blOP4jft9u6uGgsT_mYVOtHt5v-kFcyxem9j256RbuEmN3P1Xa8LFDhfhJOMamovRCGKK6w1v4DM5PKE4gQ7x4RhWJJq5qbQVw/w680/tempFileForShare_20220404-201815.jpg) 
 
 
0 Comments