Ad Code

Ticker

6/recent/ticker-posts

Click Below Image to Join Our Telegram For Latest Updates

9th Standard Social Science 20 Question Answers Quiz in Kannada Part-03

9th Standard Social Science 20 Question Answers Quiz in Kannada Part-03
9th Standard Social Science


ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...🙏 ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ....💐💐

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಲೇಬಲ್ಸ್ ಲಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ. ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

ಸ್ನೇಹಿತರೇ ಚಾಣಕ್ಯ ಕಣಜ ಇತ್ತೀಚೆಗೆ ಕ್ವಿಜ್‌ ಕೂಡಾ ಮಾಡುತ್ತಿದೆ. ಅವುಗಳಲ್ಲಿ ಸಹ ಪಾಲ್ಗೊಂಡು ನಿಮ್ಮ ಅಭ್ಯಾಸ ಕ್ರಮವನ್ನು ಹೆಚ್ಚಿಸಿಕೊಳ್ಳಿ.ಏಕೆಂದರೆ "Practice Makes Man Perfect " ಎಂಬಂತೆ  ಸತತ ಅಭ್ಯಾಸದಿಂದ ಸಾಧನೆಯ ಮೆಟ್ಟಿಲನ್ನೇರಬಹುದು, ಹಾಗಾಗಿ ನಿಮ್ಮ ಚಾಣಕ್ಯ ಕಣಜ ಇಂದು KARTET & CET(GPSTR),PSTR ಸ್ಪರ್ಧಾತ್ಮಕ ಪರೀಕ್ಷೆಗಳತಯಾರಿಗೋಸ್ಕರ"9ನೇ ತರಗತಿ ಸಮಾಜ ವಿಜ್ಞಾನ ರಸಪ್ರಶ್ನೆಗಳು"  ಪ್ರತಿ ದಿನ ಅಪಲೋಡ ಮಾಡಲಾಗುತ್ತದೆ.ಈ ಕ್ವಿಜ್‌ನಲ್ಲಿ ಎಲ್ಲರೂ ಭಾಗವಹಿಸಿ ಅಭ್ಯಾಸ ಕ್ರಮವನ್ನ ಹೆಚ್ಚಿಸಿಕೊಳ್ಳಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಪೂರ್ಣ ಸಿದ್ಧಗೊಳ್ಳಿ. ಜೊತೆಗೆ KPSC ಮತ್ತು UPSC, IAS, KAS ಪರೀಕ್ಷೆಗಳ PDF ನೋಟ್ಸ್ ಗಳನ್ನ ಈಗಾಗಲೇ ಅಪಲೋಡ ಮಾಡಲಾಗಿದೆ,ಮಾಡಲಾಗುತ್ತಿದೆ ಕೂಡ, ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ. ಯಶಸ್ಸು ಸಧಾ ನಿಮ್ಮದಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.

ಈ ಒಂದು ಕ್ವಿಜ್ 9ನೇ ತರಗತಿ ಸಮಾಜ ವಿಜ್ಞಾನ ಕನ್ನಡ ಮಾಧ್ಯಮ ( ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ)ದ ಪ್ರಶ್ನೋತ್ತರಗಳನ್ನ ಒಳಗೊಂಡಿದೆ. ಎಲ್ಲರೂ ಕ್ವಿಜ್ ನಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಿ.

CLICK HERE TO 

PARTICIPATE IN QUIZ 

💥💥




Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Lesson-wise quiz for all competitive exams of the Europe Middle Ages and Modern Era/ಯೂರೋಪ್ : ಮಧ್ಯಯುಗ ಹಾಗೂ ಆಧುನಿಕ ಯುಗ ಅಧ್ಯಾಯದ ಮೇಲಿನ ಬಹು ಆಯ್ಕೆಯ ಪ್ರಶ್ನೋತ್ತರಗಳು
GK Quiz, Karnataka Budget 2026 Mcqs Very Useful For all Competitive Exams/ಕರ್ನಾಟಕ ಬಜೆಟ್ 2026 ಬಹು ಆಯ್ಕೆಯ ಪ್ರಶ್ನೆಗಳು
[PDF] HSTR CET Syllabus PDF For High School Teacher Aspirants
KARTET Educational Psychology Quiz Series-19/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-19
KAR-TET Social Science Quiz Series-10/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-10
Garuda Purana PDF in Kannada language/ಗರುಡ ಪುರಾಣ ಪಿಡಿಎಫ್
Buddhist Conference Quizzes are useful for competitive exams/ಸ್ಪರ್ಧಾತ್ಮಕ ಪರೀಕ್ಷೆಗೆ ಬೌದ್ಧ ಸಮ್ಮೇಳನ ಮೇಲೆ ಬರಬಹುದಾದ ಸಂಭವನೀಯ ರಸಪ್ರಶ್ನೆಗಳು
ಕರ್ವಾಲೋ ಪೂರ್ಣಚಂದ್ರ ತೇಜಸ್ವಿ ರವರ ಕಾದಂಬರಿ ಪಿಡಿಎಫ್ /Carvalho Purnachandra Tejaswi Novel PDF

Important PDF Notes

Ad Code