Kannada Sahitya Sinchana PDF For all Competitive Exams
ಕನ್ನಡ ಸಾಹಿತ್ಯ ಸಿಂಚನ ಪಿಡಿಎಫ್
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ.......!!
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
♣ ಸಾಹಿತ್ಯ ಸಿಂಚನ ಪಿಡಿಎಫ್ ಒಳಗೊಂಡ ವಿಷಯಗಳು
1. ಕರ್ನಾಟಕದ ಸಂಕ್ಷಿಪ್ತ ಇತಿಹಾಸ ಮತ್ತು ಸಾಹಿತ್ಯದ ಬೆಳವಣಿಗೆ
2. ಕನ್ನಡ ಸಾಹಿತ್ಯದ ಸಂಕ್ಷಿಪ್ತ ಚರಿತ್ರೆ
3. ಹಳೆಗನ್ನಡ ಸಾಹಿತ್ಯ - ಪಂಪ ಪೂರ್ವ ಯುಗ (ಕನ್ನಡ ಸಾಹಿತ್ಯದ ರಚನೆಗೆ ಪ್ರಮುಖ ಪ್ರೇರಣೆಗಳು ಮತ್ತು ಪ್ರಭಾವಗಳು, ಕನ್ನಡ ಸಾಹಿತ್ಯ ಪರಂಪರೆ ಮತ್ತು ರಾಜಾಶ್ರಯ ,ಕವಿರಾಜಮಾರ್ಗ ಮತ್ತು ವಡ್ಡಾರಾಧನೆ)
4. ಪಂಪ / ಚಂಪೂ ಯುಗದ ಕನ್ನಡ ಸಾಹಿತ್ಯ ಮತ್ತು ಪರಂಪರೆ (ಆದಿಕವಿ ಪಂಪ, ರನ್ನ, ಪೊನ್ನ, ಜನ್ನ, ಒಂದನೇ ನಾಗವರ್ಮ ಮತ್ತು ನಾಗಚಂದ್ರ, 10 ಮತ್ತು 11ನೇ ಶತಮಾನದ ಸಮಕಾಲೀನ ಪ್ರಮುಖ ಕವಿಗಳು)
5. ನಡುಗನ್ನಡ ಸಾಹಿತ್ಯ ವಚನ ಸಾಹಿತ್ಯ / ಬಸವ ಯುಗ (ವಚನ ಸಾಹಿತ್ಯದ ಬೆಳವಣಿಗೆಗೆ ಕಾರಣಗಳು ಮತ್ತು ಅದರ ಮಹತ್ವ, ಪ್ರಮುಖ ವಚನಕಾರರು ವಚನ ಸಾಹಿತ್ಯದಲ್ಲಿ ವೈಚಾರಿಕತೆ ಮತ್ತು ಕಾಯಕ ತತ್ತ್ವ)
6. ಕುಮಾರವ್ಯಾಸ ಯುಗ ಮತ್ತು ಸಾಹಿತ್ಯದ ಇತರೆ ರೂಪಗಳು (ರಗಳೆ - ಹರಿಹರ,ಷಟ್ನದಿ - ಕುಮಾರವ್ಯಾಸ, ಲಕ್ಷ್ಮೀಶ ಮತ್ತು ರಾಘವಾಂಕ ಸಾಂಗತ್ಯ - ರತ್ನಾಕರವರ್ಣಿ)
7. ದಾಸ ಸಾಹಿತ್ಯ / ಕೀರ್ತನೆಗಳು (ಪುರಂದರದಾಸರು, ಕನಕದಾಸರು ಮತ್ತು ಇತರೆ ಕೀರ್ತನೆಕಾರಾರು)
8 . ಇತರೆ ಸಾಹಿತ್ಯದ ಪ್ರಕಾರಗಳು (ತ್ರಿಪದಿ - ಸರ್ವಜ್ಞ,ಜಾನಪದ ಸಾಹಿತ್ಯ, ತತ್ತ್ವಪದಗಳು - ಶಿಶುನಾಳ ಶರೀಫರು)
9. ಮಹಿಳಾ ಸಾಹಿತ್ಯ : ಹೆಳವನಕಟ್ಟೆ ಗಿರಿಯಮ್ಮ ಮತ್ತು ಸಂಚಿಹೊನ್ನಮ್ಮ,
ಆಧುನಿಕ ಪೂರ್ವ ಕನ್ನಡ ಸಾಹಿತ್ಯ : ಕೆಂಪುನಾರಾಯಣ ಮತ್ತು ಮುದ್ರಣ
10. ಹಳೆಗನ್ನಡ ಮತ್ತು ನಡುಗನ್ನಡ ಸಾಹಿತ್ಯ ಚರಿತ್ರೆಯ ಒಂದು ಅವಲೋಕನ
Kannada Sahitya Sinchana PDF For all Competitive Exams
ಕನ್ನಡ ಸಾಹಿತ್ಯ ಸಿಂಚನ ಪಿಡಿಎಫ್
PDF FILE DETAILS
File Category: Kannada Sahitya Sinchana PDF For all Competitive Exams PDF Download Now
Download link: Given Below
File Language: Kannada/English
Which Department: Education
Which State: Karnataka
Published Date: 12 June 2025
File Format Type: PDF
File Size: 2.1 MB
Total Pages: 131 Pages
Download Link: Click Below Blue Color Link To Kannada Sahitya Sinchana PDF For all Competitive Exams PDF Download Now
Availability of Website Link: Yes
Scanned Copy: Yes
Editable text: No
Copy text: No
Print enables: yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
0 Comments