Ad Code

Ticker

6/recent/ticker-posts

Click Below Image to Join Our Telegram For Latest Updates

Kannada Folklore Stories PDF/ಕನ್ನಡ ಜನಪದ ಕಥೆಗಳು ಪಿಡಿಎಫ್

Kannada Folklore Stories PDF

ಕನ್ನಡ ಜನಪದ ಕಥೆಗಳು ಪಿಡಿಎಫ್

Kannada Folklore Stories PDF/ಕನ್ನಡ ಜನಪದ ಕಥೆಗಳು ಪಿಡಿಎಫ್

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!!  ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ.......!! 
ಜನಪದ ಗೀತೆ ಮೊದಲು ಹುಟ್ಟಿತೋ ಅಥವಾ ಜನಪದ ಕಥೆ ಮೊದಲು ಹುಟ್ಟಿತೋ ಎಂದು ಪ್ರಶ್ನಿಸಿದರೆ ಉತ್ತರಿಸುವುದು ಕಷ್ಟ. ಆದರೆ ಊಹಿಸಬಹುದು. ಗೀತೆ ಹುಟ್ಟಲು, ಗುನುಗಿಕೊಳ್ಳಲು ಒಬ್ಬನೇ ಸಾಕು. ಕೇಳುವುದಕ್ಕೆ ಯಾರಿಲ್ಲದಿದ್ದರೂ ತನ್ನಷ್ಟಕ್ಕೆ ತಾನೇ ಹಾಡಿಕೊಳ್ಳಬಹುದು. ತನ್ನಷ್ಟಕ್ಕೆ ತಾನೇ ಹಾಡಿಕೊಂಡರೆ ಯಾರೂ ಅಪಹಾಸ್ಯ ಮಾಡುವುದಿಲ್ಲ. ಆದರೆ ಕಥೆಯ ವಿಷಯ ಹಾಗಲ್ಲ. ಯಾವುದಾದರೂ ಒಂದು ಅನುಭವವನ್ನು ಕಥೆಯಾಗಿ ನಿರೂಪಿಸಬೇಕಾದರೆ ಹೇಳುಗನ ಮುಂದೆ ಒಬ್ಬ ಕೇಳುಗನಿರಬೇಕು. ಕೇಳಿದವನು ಹೂಂಗುಡುತ್ತಿದ್ದರೇನೇ ಕಥೆ ಹೇಳುವವನಿಗೆ ಉತ್ಸಾಹ. ಈ ಹಿನ್ನೆಯಲ್ಲಿ ಆಲೋಚಿಸಿದರೆ ಒಬ್ಬನಲ್ಲಿ ಏಕಾಂತದಲ್ಲಿ ಹುಟ್ಟಬಹುದಾದ ಗೀತೆ ಮೊದಲು ಹುಟ್ಟಿರಬಹುದೆಂದೂ ಒಬ್ಬನಿಗಿಂತ ಹೆಚ್ಚು ಜನರ ನಡುವೆ ಹುಟ್ಟಿ ಬೆಳೆಯುವ ಕಥೆ ಅನಂತರ ಹುಟ್ಟಿರಬಹುದೆಂದೂ ಹೇಳಬಹುದು. ಎರಡೂ ಸಂದರ್ಭದಲ್ಲೂ ಮೌಖಿಕ ಪರಂಪರೆ, ನವ ಮೌಖಿಕ ಪರಂಪರೆ ಪ್ರಧಾನವಾಗಿರುತ್ತದೆ. ಜನಪದ ಕಥೆ ಹಾಗೂ ಜನಪದ ಕಥನಕಾವ್ಯದ ಹುಟ್ಟು, ಬೆಳವಣಿಗೆ, ಪ್ರಸಾರ ಒಂದೇ ರೀತಿಯದಾಗಿರುತ್ತದೆ. ಜನಪದ ಕಥೆ ಅಂಕುರವಾಗಿ ಹುಟ್ಟಿ ಹಾಸುಬೀಸಾಗಿಯೋ ಅಕರಾಳ ವಿಕರಾಳವಾಗಿಯೋ ಬೆಳೆಯುವ ಕಥನಕ್ರಿಯೆ ವಿಸ್ಮಯಕಾರಿಯಾಗಿರುತ್ತದೆ. ಯಾವುದೇ ವ್ಯಕ್ತಿ ವಸ್ತು ವಿಶೇಷ ಕಥೆಯ ವಸ್ತುವಾಗಬಹುದು. ಎಲ್ಲಾ ಸಂದರ್ಭದಲ್ಲೂ ಬೆಳೆಯುವ ಕ್ರಿಯೆ ಕಥೆಯ ಮುಖ್ಯ ಹೂರಣವಾಗುತ್ತದೆ. ಕಥೆ ಕಟ್ಟುವ, ಕಥೆಹೇಳುವ ಕ್ರಿಯೆ. ಮನುಕುಲದಲ್ಲಿ ಪ್ರಾಚೀನ ಕಾಲದಿಂದ ರೂಢಿಯಲ್ಲಿದೆ. ಮನುಕುಲದಲ್ಲಿ ಕಲ್ಪನೆ ಅಂಕುರಗೊಂಡಾಗಲೇ ಕಥೆ ಹುಟ್ಟಿಕೊಂಡಿದೆ. ಜನಪದ ಕಥೆಯ ಹುಟ್ಟು ನೆನ್ನೆ ಮೊನ್ನೆಯದಲ್ಲ.
ವಾಸ್ತವಿಕ ಘಟನೆಯ ಪ್ರೇರಣೆಯಿಂದಲೋ ಕಲ್ಪನೆಯ ಹೊಳಹಿನಿಂದಲೋ ಸೃಜನಶೀಲತೆಯ ಕುತೂಹಲದಿಂದಲೋ ಕಲೆಗಾರಿಕೆಯ ಮೋಡಿಯಿಂದಲೋ ಕಥೆ ಹುಟ್ಟಬಹುದು. ಜನರಿಂದ, ಜನರ ನಡುವೆ, ಜನರಿಗೋಸ್ಕರ ಅಂಕುರಗೊಳ್ಳುವ ಕಥೆ ಮೌಖಿಕವಾಗಿ ಮುಂದುವರಿಯುತ್ತಿರುತ್ತದೆ. ಕಾಲಾಂತರದಲ್ಲಿ ರೂಪಾಂತರಗೊಂಡರೂ ಮೂಲ ಆಶಯ ಜೀವಂತವಾಗಿರುತ್ತದೆ; ಸಮೂಹದ ಸ್ವತ್ತಾಗಿ ಬೆಳೆಯುತ್ತಿರುತ್ತದೆ; ಸಾಮೂಹಿಕ ಒಪ್ಪಿಗೆಯೊಡನೆ ಊರ್ಜಿತವಾಗುತ್ತಿರುತ್ತದೆ; ಜಗತ್ತಿನಲ್ಲೆಲ್ಲಾ ಹರಡುತ್ತಿರುತ್ತಿದೆ. ನಿಜ ಹೇಳಬೇಕಾದರೆ ಜನಪದ ಕಥೆ ವಿಶ್ವ ಕುಟುಂಬಿ.ಕನ್ನಡ ಜನಪದ ಕಥೆಗಳ ಪಿಡಿಎಫ್ ಲಿಂಕ್ ಕೆಳಗೆ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ.

Kannada Folklore Stories PDF

ಕನ್ನಡ ಜನಪದ ಕಥೆಗಳು ಪಿಡಿಎಫ್

PDF FILE DETAILS

File Category: Kannada Folklore Stories PDF Download Now

Download link: Given Below

File Language: Kannada/English

Which Department: Education

Which State: Karnataka

Published Date:   01 October 2025

File Format Type: PDF

File Size: 16 MB 

Total Pages: 260 Pages

Download Link: Click Below Blue Color Link To Kannada Folklore Stories PDF Download Now

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only 

 
💥💥💥💥



Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
Health And Value Education in Kannada PDF For CET/GPSTR Aspirants
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
[PDF] 6 ರಿಂದ 8 ಪದವಿದರ ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ಮೌಲ್ಯ ಶಿಕ್ಷಣ ಪಿಡಿಎಫ್ GPSTR ಸ್ಪರ್ಧಾರ್ಥಿಗಳಿಗಾಗಿ
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] HSTR CET Syllabus PDF For High School Teacher Aspirants
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
Yoga, Health And Value Education PDF
Educational Psychology Quiz Useful for PSTR/GPSTR/HSTR Competitive Exams Part-02/ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code