Ad Code

Ticker

6/recent/ticker-posts

Click Below Image to Join Our Telegram For Latest Updates

Sri Guru Raghavendra Spiritual Book PDF/ಮಂತ್ರಾಲಯದ ಮುನೀಂದ್ರರು ಶ್ರೀ ಗುರು ರಾಘವೇಂದ್ರ ಆಧ್ಯಾತ್ಮಿಕ ಗ್ರಂಥ ಪಿಡಿಎಫ್

Sri Guru Raghavendra Spiritual Book PDF

ಮಂತ್ರಾಲಯದ ಮುನೀಂದ್ರರು ಶ್ರೀ ಗುರು ರಾಘವೇಂದ್ರ ಆಧ್ಯಾತ್ಮಿಕ ಗ್ರಂಥ ಪಿಡಿಎಫ್

Sri Guru Raghavendra Spiritual Book PDF

'ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ| ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
"ದೇವರೆಂದರೆ ತಿರುಪತಿಯ ತಿಮ್ಮಪ್ಪ, ಗುರುವೆಂದರೆ ಮಂಚಾಲೆಯ ರಾಘಪ್ಪ'' ಎಂಬ ನಾನ್ನುಡಿಯು ಪರಮಸತ್ಯವೆಂಬುದು ಎಲ್ಲ ಭಕ್ತರ ಅನುಭವಕ್ಕೂ ಬಂದಿರುವ ವಿಷಯ.
"ಕಂಡ ಕಂಡಲ್ಲಿ ವಿಶ್ವರೂಪ ಕಾಂಬುವರೋ", ಕಣ್ಣುಗಳಿರುವುದು ನೋಡಲಿಕ್ಕಾಗಿ, ಜ್ಞಾನಿಯು ಸಹ ನೋಡುತ್ತಾನೆ. ವಸ್ತುವನ್ನು ಮಾತ್ರ ನೋಡುವುದಿಲ್ಲ. ವಸ್ತುವಿನೊಟ್ಟಿಗೆ ವಸ್ತುವಿಗೆ ಸತ್ತಾಪ್ರದನಾದ ಶ್ರೀವಿಷ್ಣುವನ್ನೂ ಕಾಣುತ್ತಾನೆ. ಶ್ರೀಹರಿ ಎಲ್ಲೆಲ್ಲಿ ನೋಡಲಲ್ಲಲ್ಲೆ ಇರುತಿಪ್ಪ, ಜ್ಞಾನಿ ತಾನು ನೋಡುವ ಎಲ್ಲಾ ಪದಾರ್ಥಗಳಲ್ಲೂ, ಮಾಡುವ ಎಲ್ಲಾ ಕೆಲಸಗಳಲ್ಲೂ, ಆಡುವ, ಕೇಳುವ ಎಲ್ಲಾ ಶಬ್ದಗಳಲ್ಲೂ ಪರಬ್ರಹ್ಮನನ್ನು ಕಾಣುವನು. ತಾನು ಕಂಡ ಪದಾರ್ಥಗಳನ್ನು ಪೂಜಾಸಾಮಗ್ರಿಗಳನ್ನಾಗಿ, ಮಾಡುವ ಕೆಲಸವನ್ನು ಶ್ರೀಹರಿಸೇವೆಯನ್ನಾಗಿ, ಶಬ್ದಗಳನ್ನು ಮಂತ್ರಗಳನ್ನಾಗಿ ಭಾವಿಸಿ ಮೋದಿಸುವನು. ಇದು ಭಾರತೀಯರ ಆಧ್ಯಾತ್ಮಜೀವನದ ಸರಣಿ. ಮಂತ್ರಾಲಯದ ಮುನೀಂದ್ರರು ಶ್ರೀ ಗುರು ರಾಘವೇಂದ್ರ ಆಧ್ಯಾತ್ಮಿಕ ಗ್ರಂಥ ಪಿಡಿಎಫ್ ಅಪ್ಲೋಡ್  ಮಾಡಲಾಗಿದೆ  ಕೆಳಗೆ ಪಿಡಿಎಫ್ ಲಿಂಕ್ ಕೊಡಲಾಗಿದೆ ಡೌನ್ಲೋಡ್ ಮಾಡಿಕೊಳ್ಳಿ.

Sri Guru Raghavendra Spiritual Book PDF

ಮಂತ್ರಾಲಯದ ಮುನೀಂದ್ರರು ಶ್ರೀ ಗುರು ರಾಘವೇಂದ್ರ ಆಧ್ಯಾತ್ಮಿಕ ಗ್ರಂಥ ಪಿಡಿಎಫ್

PDF FILE DETAILS

File Category: Sri Guru Raghavendra Spiritual Book PDF Download Now

Download link: Given Below

File Language: Kannada/English

Which State: Karnataka

Published Date:   05 October 2025

File Format Type: PDF

File Size: 6.8 MB 

Total Pages: 101 Pages

Download Link: Click Below Blue Color Link To Sri Guru Raghavendra Spiritual Book PDF Download Now

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only 

 
💥💥💥💥



Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Garuda Purana PDF in Kannada language/ಗರುಡ ಪುರಾಣ ಪಿಡಿಎಫ್
KSET Kannada Old Question Paper PDF/ಕೆ_ಸೆಟ್ ಕನ್ನಡ ಹಳೆಯ ಪ್ರಶ್ನೆ ಪತ್ರಿಕೆ ಪಿಡಿಎಫ್
[PDF]GPSTR ಸಾಮಾನ್ಯ ಪತ್ರಿಕೆ-1 ನೋಟ್ಸ್ & ವಿವರಣಾತ್ಮಕವಾದ ಉತ್ತರಗಳೊಂದಿಗೆ ಪರೀಕ್ಷಾ ಮಾರ್ಗದರ್ಶಿ ಪಿಡಿಎಫ್
ಶ್ರೀ ದೇವಿ ಮಹಾತ್ಮೆ ಪುರಾಣ ಪಿಡಿಎಫ್/Shri Devi Mahatme Purana PDF
Social Science Pedagogy Quiz For Karnataka TET Competitive Exam Part-01/ಟಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಕ್ವಿಜ್ ಭಾಗ-01

Important PDF Notes

Ad Code