ಜೀವಕೋಶದ ಕಣದಂಗಗಳು ಹಾಗೂ ಅವುಗಳ ಕ್ರಿಯೆಗಳು.
Cell granules and their functions.
⛔ ಮೈಟೋಕಾಂಡ್ರಿಯ
ಇದು ಜೀವಕೋಶದ ಉಸಿರಾಟ ಕೇಂದ್ರ ಹಾಗೂ ಶಕ್ತಿಯನ್ನು ಬಿಡುಗಡೆ ಮಾಡುವ ನಿವೇಶನ.
⛔ ಲೈಸೋಸೋಮ್
ಇದು ಅನುಪಯುಕ್ತ ವಸ್ತುಗಳ ಹಾಗೂ ಮುರಿ ಕೋಶಗಳ ನಾಶ ಮಾಡುವಿಕೆ.
⛔ ರೈಬೋಸೋಮ್
ಇದು ಪ್ರೋಟೀನುಗಳ ಸಂಸ್ಲೇಷಣೆ ಹಾಗೂ ಸಸಾರಜನಕ ತಯಾರಾಗುವ ನಿವೇಶನವಾಗಿದೆ.
⛔ ಪ್ಲಾಸ್ಮಾ ಪೊರೆ
ಇದು ಉಪಯುಕ್ತವಾದ ವಸ್ತುಗಳನ್ನು ಆರಿಸಿ ಕೋಶದೊಳಗೆ ಬಿಡುತ್ತದೆ.
⛔ ಗಾಲ್ಗಿ ಸಂಕೀರ್ಣ
ಇದು ಶ್ರವಣ ಕ್ರಿಯೆಗೆ ಸಂಬಂಧಿಸಿದ ಹಾಗೂ ಲೈಸೋಸೋಮ್ ಉಗಳ ಉತ್ಪತ್ತಿ.
⛔ ಕೋಶಬೀಜ ಪೊರೆ
ಇದು ಕೋಶ ಬೀಜವನ್ನು ಕೋಶ ರಸದಿಂದ ಬೇರ್ಪಡಿಸುತ್ತದೆ.
⛔ ವರ್ಣ ಗ್ರಾಹಕ ಜಾಲ
ಇದು ಅನುವಂಶೀಯ ಸಂದೇಶವಾಹಕ ವಾಗಿದೆ ರಸದಾನಿಗಳು ಇವು ವಸ್ತುಗಳ ಸಂಗ್ರಹಣೆ ಮಾಡುತ್ತವೆ.
⛔ ಕಿರು ಕೋಶಕೇಂದ್ರ
ಇದು ಸಾರಜನಕ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸಜ್ಜುಗೊಳಿಸುತ್ತದೆ.
⛔ ಕ್ಲೋರೋಪ್ಲಾಸ್ಟ
ಇದು ಹಸಿರು ಸಸ್ಯಗಳಲ್ಲಿ ದ್ಯುತಿಸಂಶ್ಲೇಷಣೆ ಯ ಕೇಂದ್ರವಾಗಿದೆ.
⚛⚛⚛⚛⚛⚛⚛⚛⚛⚛⚛⚛⚛⚛⚛⚛⚛⚛⚛

0 Comments