ಭಾರತದ ಆರ್ಥಿಕ ವಲಯಗಳು.Economic Sector.
☘ಭಾರತದಲ್ಲಿ ಉದ್ಯೋಗಗಳನ್ನು ಮೂರು ರೀತಿಯಲ್ಲಿ ವಿಂಗಡಿಸಲಾಗುತ್ತದೆ .ಅವುಗಳನ್ನು ಮೂರು ವಲಯಗಳೆಂದು ಹೇಳಲಾಗುತ್ತದೆ ಅವುಗಳೆಂದರೆ .
🔹️ಅರ್ಥ ವ್ಯವಸ್ಥೆಯ ವಿವಿಧ ವಲಯಗಳು🔹️
1) ಪ್ರಾಥಮಿಕ ವಲಯ,
2) ಮಾಧ್ಯಮಿಕ ವಲಯ /ತಯಾರಿಕಾ ಕ್ಷೇತ್ರ,
3) ತೃತೀಯ ವಲಯ/ ಸೇವಾವಲಯ.
🌷ಪ್ರಾಥಮಿಕ ವಲಯ ದಲ್ಲಿ ಬರುವ ಅಂಶಗಳು.
# ಕೃಷಿ ,ಅರಣ್ಯ ,ಪಶುಸಂಗೋಪನೆ, ಹೈನುಗಾರಿಕೆ ,ನಾಟಾ ಕೈಗಾರಿಕೆ, ಮೀನುಗಾರಿಕೆ, ಗಣಿಗಾರಿಕೆ .
🌷ಮಾಧ್ಯಮಿಕ ವಲಯದಲ್ಲಿ ಬರುವ ಅಂಶಗಳು.
# ಕೈಗಾರಿಕೆ, ಕಟ್ಟಡ ನಿರ್ಮಾಣ ,ವಿದ್ಯುಚ್ಛಕ್ತಿ , ಸಣ್ಣ ಮತ್ತು ಗುಡಿ ಕೈಗಾರಿಕೆ, ಸಹಕಾರಿ ಉದ್ಯಮ.
🌷 ತೃತೀಯ ವಲಯದಲ್ಲಿ ಬರುವ ಅಂಶಗಳು.
# ಶಿಕ್ಷಣ, ಆರೋಗ್ಯ ,ಸಾರಿಗೆ - ಸಂಪರ್ಕ ,ಆಡಳಿತ ,ವಿಜ್ಞಾನ, ಸಂಶೋಧನೆ, ಬ್ಯಾಂಕಿಂಗ್, ವಿಮೆ ,ರಕ್ಷಣೆ ,ವ್ಯಾಪಾರ-,ವಾಣಿಜ್ಯ.
👉 ನೆನಪಿಡಿ 👇
● ಭಾರತದ ಆರ್ಥಿಕ ವರ್ಷ Fiscal year.
ಭಾರತದ ಆರ್ಥಿಕ ವರ್ಷವೂ ಆರಂಭವಾಗುವುದು ಪ್ರತಿ ವರ್ಷದ ಏಪ್ರಿಲ್ 1ರಿಂದ ಮಾರ್ಚ್ 31ರವರೆಗಿನ ಅವಧಿಯಾಗಿರುತ್ತದೆ ಇದನ್ನು" ಬಜೆಟ್ ವರ್ಷ ಅಥವಾ ಹಣಕಾಸಿನ ವರ್ಷ ಅಥವಾ ಆಯವ್ಯಯದ ವರ್ಷ" ಎಂದು ಕರೆಯುತ್ತಾರೆ.
● ಅರ್ಥಶಾಸ್ತ್ರದಲ್ಲಿ ನೋಬೆಲ್.
▪️ ಭಾರತದ ಅರ್ಥ ವಿಜ್ಞಾನಿ ನೊಬೆಲ್ ಪ್ರಶಸ್ತಿ ಪಡೆದವರು
👉 ಅಮರ್ತ್ಯಸೇನ( 1998)
▪️ 1969 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು
👉 ರಾಗ್ನರ್ ಪ್ರೀಶ್ ಮತ್ತು ಜಾನ್ ಟಿನ್ ಬರ್ಜಿನ್
▪️ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ
👉 ಎಲನರ್ ಆಸ್ಟ್ರೋಮ್ 2009
▪️ 2014 ರಲ್ಲಿ ನೊಬೆಲ್ ಪ್ರಶಸ್ತಿ ಪಡೆದವರು ಜಿನ್ ತಿರೋಲ್ ( ಪ್ರಾನ್ಸ್) ಮಾರುಕಟ್ಟೆ ಮತ್ತು ನಿಯಂತ್ರಣದ ವಿಶ್ಲೇಷಣೆ ಎಂಬ ವಿಷಯಕ್ಕೆ.
☘☘☘☘☘☘☘☘☘☘☘☘☘☘☘☘☘☘☘

0 Comments