ಸಮಾಜ ವಿಜ್ಞಾನ ಬೋಧನಾ ಶಾಸ್ತ್ರ. [PDF]
ಆತ್ಮೀಯ ಸ್ಪರ್ಧಾ ಸ್ನೇಹಿತರೆ ಈ ಮೇಲಿನ ವಿಷಯ ಟಿಇಟಿ ಪೇಪರ-2 ಬರೆಯುವ ಅಭ್ಯರ್ಥಿಗಳಿಗೆ ಉಪಯುಕ್ತ. ಈ ವಿಷಯದ ನೋಟ್ಸ್ ನ್ನು ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ ಪಿಡಿಎಫ್ ಓಪನ್ ಆಗುತ್ತೆ, ಡೌನಲೋಡ ಮಾಡಿಕೊಂಡ ಓದಿ ಯಶಸ್ವಿಯಾಗಿ ಎಂದು ಆಶಿಸುವೆ.
ಆತ್ಮೀಯ ಸ್ಪರ್ಧಾ ಮಿತ್ರರೇ ಈ ಸಂಪನ್ಮೂಲ pdf ಪುಸ್ತಕದಲ್ಲಿ ಹಿರಿಯ ಪ್ರಾಥಮಿಕ ತರಗತಿಗಳಿಗೆ ಸಮಾಜ-ವಿಜ್ಞಾನ ಕಲಿಸುವುದಕ್ಕೆ ಅವಶ್ಯಕವಾದ ತಾತ್ವಿಕ ಹಾಗೂ ಪ್ರಾಯೋಗಿಕ ಅಂಶಗಳ ವಿವರಗಳಿವೆ. ಸಮಾಜ ವಿಜ್ಞಾನ ಕಲಿಕೆಯ ಮಹತ್ವ, ಬೋಧನಾ ವಿಧಾನಗಳು, ಬಳಸಬಹುದಾದ ಕಲಿಕಾ ಸಾಮಗ್ರಿಗಳು, ಬೋಧನಾ ಉಪಕರಣಗಳು, ಮೌಲ್ಯಮಾಪನ ತಂತ್ರಗಳನ್ನು ಒಳಗೊಂಡಂತೆ ಪಠ್ಯವಸ್ತು ಆಧಾರಿತವಾದ ಎಲ್ಲ ವಿವರಗಳು ಇವೆ.
ಈ ಮೇಲಿನ ಲಿಂಕನ್ನ ಕ್ಲಿಕ್ಕಿಸಿದಾಗ ನಿಮಗೆ ಮೇಲ್ಕಂಡ ವಿಷಯ ದೊರೆಯುತ್ತದೆ.
Useful for TET paper-ll Exam.
💐💐💐💐💐💐💐💐💐💐💐
0 Comments