Ad Code

Ticker

6/recent/ticker-posts

Click Below Image to Join Our Telegram For Latest Updates

[PDF] 8th standard Social Science PDF Notes./ 8ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ.pdf (ಹೊಸ ಪಠ್ಯನುಸಾರ)

 8ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ.pdf (ಹೊಸ ಪಠ್ಯನುಸಾರ)

[PDF] 8th standard Social Science PDF  Notes./ 8ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ.pdf (ಹೊಸ ಪಠ್ಯನುಸಾರ) 

💥💥

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏

ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💥💥

ಜ್ಞಾನ. knowledge:ವಿಷಯಗಳ ಗ್ರಹಣ ತಿಳುವಳಿಕೆ ಬುದ್ಧಿಶಕ್ತಿ ಇವೆಲ್ಲವುಗಳನ್ನು ಒಳಗೊಂಡ ಮನಸ್ಸು ಮಾಡುವ ಪ್ರಕ್ರಿಯೆ ಜ್ಞಾನ. 

ವಿಜ್ಞಾನ. science:ಜ್ಞಾನದ ಕ್ರಮಬದ್ಧವಾದ ಅಧ್ಯಯನವೇ ವಿಜ್ಞಾನ.  

ವಿಜ್ಞಾನದ ಎರಡು ಶಾಖೆಗಳು. 

1.ನೈಸರ್ಗಿಕ ವಿಜ್ಞಾನ. natural science. 

2.ಸಮಾಜ ವಿಜ್ಞಾನ. social science. 

ಸಮಾಜ ವಿಜ್ಞಾನ. social science:ಸಾಮಾಜಿಕ ಪರಿಸರಕ್ಕಾಗಿ ಸಾಮಾಜಿಕ ಪರಿಸರದ ಮೂಲಕ ಸಾಮಾಜಿಕ ಪರಿಸರದ ಅಧ್ಯಯನವೇ ಸಮಾಜ ವಿಜ್ಞಾನ.

💥💥

ಸಮಾಜ ವಿಜ್ಞಾನದ ಶಾಖೆಗಳು ಮತ್ತು ಅವುಗಳ ಪಿತಾಮಹರು. 

ಇತಿಹಾಸ ➖ ಹೆರೋಡೋಟಸ್. 

ಪೌರನೀತಿ ➖ ಬೆಂಜಮಿನ್  ಫ್ರಾಂಕ್ಲಿನ್

ರಾಜ್ಯಶಾಸ್ತ್ರ ➖ ಅರಿಸ್ಟಾಟಲ್. 

ಭೋಗೋಳ ಶಾಸ್ತ್ರ ➖ ಎರಟೋ ಸ್ತನೀಸ್.

ಸಮಾಜಶಾಸ್ತ್ರ ➖ ಆಗಸ್ಟ್ ಕಾಮ್ಟೆ. 

ಅರ್ಥಶಾಸ್ತ್ರ  ➖ ಆಡಂಸ್ಮಿತ್. 

ಇತಿಹಾಸ. history: ಗತಕಾಲದಲ್ಲಿ ಗತಿಸಿಹೋದ ಘಟನೆಗಳ ಕ್ರಮಬದ್ಧ ದಾಖಲೆಯೇ ಇತಿಹಾಸ. 

ಪೌರನೀತಿ. civics:ಮಾನವನ ಅಂತರಗತ ಶಕ್ತಿಗಳ ಅವನ ಕಾರ್ಯಗಳ ಒಟ್ಟು ಲಾಭವು ತನ್ನ ಸಹಚರರಿಗೆ ದೊರಕುವಂತೆ ಮಾಡುವ ಪೌರನ ಹಕ್ಕು ಮತ್ತು ಕರ್ತವ್ಯಗಳ ಕುರಿತ ಕ್ರಮಬದ್ಧ ಅಧ್ಯಯನ.

ರಾಜ್ಯಶಾಸ್ತ್ರ. political science:ಮಾನವನ ರಾಜಕೀಯ ಚಟುವಟಿಕೆಗಳು ಮತ್ತು ರಾಜ್ಯದ ರೂಪುರೇಷೆಗಳಿಗೆ ಸಂಬಂಧಿಸಿದ ಕ್ರಮಬದ್ಧ ಅಧ್ಯಯನ. 

ಭೂಗೋಳಶಾಸ್ತ್ರ. geography: ಭೂ ಮೇಲ್ಮೈ ಲಕ್ಷಣಗಳು ಮತ್ತು ಭೂಮಿಯ ಮೇಲಿನ ಮಾನವನ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ.

ಅರ್ಥಶಾಸ್ತ್ರ. economics:ಮಾನವನ ಯೋಗಕ್ಷೇಮ ಭೌತಿಕ ಸುಖ ಮತ್ತು ಅವನ ಆರ್ಥಿಕ ಚಟುವಟಿಕೆಗಳ ವೈಜ್ಞಾನಿಕ ಅಧ್ಯಯನ. 

ಸಮಾಜಶಾಸ್ತ್ರ. sociology:ಮಾನವನ ಸಾಮಾಜಿಕ ಚಟುವಟಿಕೆಗಳು ಸಾಮಾಜಿಕ ಸಮಸ್ಯೆಗಳ ಕುರಿತ ವೈಜ್ಞಾನಿಕ ಅಧ್ಯಯನ. 

ವ್ಯವಹಾರ ಅಧ್ಯಯನ. Business Study:ಮಾನವನ ದಿನನಿತ್ಯದ ವ್ಯವಹಾರಿಕ ಚಟುವಟಿಕೆಗಳ ಕ್ರಮಬದ್ಧ ಅಧ್ಯಯನ.

💥💥

ಪಿಡಿಎಫ್ ಒಳಗೊಂಡ ವಿಷಯಗಳು 

ಇತಿಹಾಸ. 

1.ಆಧಾರಗಳು. 

2.ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ.

3.ಭಾರತದ ಪ್ರಾಚೀನ ನಾಗರಿಕತೆಗಳು. 

4.ಜಗತ್ತಿನ ಪ್ರಾಚೀನ ನಾಗರಿಕತೆಗಳು. 

5.ಗ್ರೀಕ್ ರೋಮನ್ ಹಾಗೂ ಅಮೆರಿಕದ ನಾಗರಿಕತೆ. 

6.ಜೈನ ಮತ್ತು ಬೌದ್ಧ ಧರ್ಮಗಳ ಉದಯ.

ರಾಜ್ಯಶಾಸ್ತ್ರ 

1.ರಾಜ್ಯಶಾಸ್ತ್ರದ ಅರ್ಥ ಮತ್ತು ಪ್ರಾಮುಖ್ಯತೆ .

2.ಸಾರ್ವಜನಿಕ ಆಡಳಿತ. 

ಸಮಾಜಶಾಸ್ತ್ರ 

1.ಸಮಾಜಶಾಸ್ತ್ರದ ಪರಿಚಯ .

2.ಸಂಸ್ಕೃತಿ. 

ಭೂಗೋಳ ವಿಜ್ಞಾನ 

1.ಭೂಮಿ ನಮ್ಮ ಜೀವಂತ ಗ್ರಹ .

2.ಶಿಲಾಗೋಳ. 

ಅರ್ಥಶಾಸ್ತ್ರ 

1.ಅರ್ಥಶಾಸ್ತ್ರದ ಪರಿಚಯ .

2.ಅರ್ಥ ವ್ಯವಸ್ಥೆಯ ಅರ್ಥ ಮತ್ತು ಪ್ರಕಾರಗಳು. 

ವ್ಯವಹಾರ ಅಧ್ಯಯನ 

1.ವಾಣಿಜ್ಯ ಅಧ್ಯಯನದ ಘಟಕಗಳು.

💥💥

PDF FILE DETAILS

File Category: [PDF]8th Social Science PDF Notes Download Now

Download link: Given Below

File Language: Kannada

Which Department: Education

Which State: Karnataka

Published Date: 30
-06-2022

File Format Type: PDF

File Size: 2.1MB

Total Pages: 47 Pages

Download Link: Click Below Blue Color Link To Download [PDF] 8th Social Science PDF Notes Download Now
🔰🔰
Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only

🔰🔰

 

🏵🏵🏵🏵🏵🏵🏵🏵

🔛 click here to download, 8ನೇ ತರಗತಿಯ ಸಮಾಜ ವಿಜ್ಞಾನ ಪ್ರಶ್ನೋತ್ತರ ಮಾಲಿಕೆ.pdf

💥💥





Post a Comment

2 Comments

  1. ಭೂಮಿ ನಮ್ಮ ಜೀವಂತ ಗ್ರಹ .

    ReplyDelete
    Replies
    1. ಭೂಮಿ ನಮ್ಮ ಜೀವಂತ ಗ್ರಹ .

      Delete

Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
Kannada Pedagogy PDF for TET Paper 1 and Paper 2/ಕನ್ನಡ ಬೋಧನಾಶಾಸ್ತ್ರ
Karnataka TET Mathematics Pedagogy Quiz Series-01/ಕರ್ನಾಟಕ ಟಿಇಟಿ ಗಣಿತ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
General Kannada Quiz For All Competitive Exams Part-59
Karnataka TET Kannada Pedagogy Quiz Series-05/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-05
ಶೈಕ್ಷಣಿಕ ಮನೋವಿಜ್ಞಾನ /Educational Psychology Quizzes For GPSTR,HSTR And TET Competitive Exams Part-6
Karnataka TET Social Science and Social Science Pedagogy Quiz Series-02/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
KARTET Educational Psychology Quiz Series-06/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-06

Important PDF Notes

Ad Code