ಕನ್ನಡ ಬೋಧನಾ ಶಾಸ್ತ್ರ
ಕನ್ನಡ ಬೋಧನಾ ವಿಧಾನಗಳ ಪಿಡಿಎಫ್.ಪುಸ್ತಕ.
ಶಿಕ್ಷಣ ಎಂಬ ವಿಷಯದೊಂದಿಗೆ ಅತ್ಯಂತ ಹತ್ತಿರದ ಸಂಬಂಧವನ್ನು ಹೊಂದಿರುವ ಪರಿಕಲ್ಪನೆಯೆಂದರೆ ಶಿಕ್ಷಕ. ಶಿಕ್ಷಕ ನಿಲ್ಲದ ಶಿಕ್ಷಣದ ಪ್ರಕ್ರಿಯೆ ಅಸಂಪೂರ್ಣ. ತಂತ್ರಜ್ಞಾನವು ಅತ್ಯಂತ ವಿಶಾಲವಾಗಿ ಬೆಳೆದಿರುವ ಇಂದಿನ ಪರಿಸ್ಥಿತಿಯಲ್ಲಿ ನಾವು ಶಿಕ್ಷಕರ ಪಾತ್ರವನ್ನು ಕಡೆಗಣಿಸುವಂತಿಲ್ಲ. ಶೈಕ್ಷಣಿಕ ಸಿದ್ಧಾಂತಗಳಿಗೆ, ಆಲೋಚನೆಗಳಿಗೆ, ತತ್ವಗಳಿಗೆ ಚಾಲನೆ ಕೊಡುವವನು ಶಿಕ್ಷಕನೇ. ಶಿಕ್ಷಣದ ಗುರಿ ಉದ್ದೇಶಗಳು, ಪಠ್ಯಕ್ರಮ , ಬೋಧನಾ ವಿಧಾನಗಳನ್ನು ನಿರ್ಧರಿಸುವುದೂ ಶಿಕ್ಷಕನ ಕೆಲಸವೇ ಆಗಿರುತ್ತದೆ.ಹಾಗಾಗಿ ಭವಿಷ್ಯದಲ್ಲಿ ಭಾಷಾ ಶಿಕ್ಷಕರಾಗಬಯಸುವವರಿಗೆ ಈ ಒಂದು ವಿಷಯ ತುಂಬಾ ಉಪಯುಕ್ತ ಹಾಗೂ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷಯ ಸಾಮಾನ್ಯ ಕನ್ನಡ ಪರೀಕ್ಷೆಗೂ ಕೂಡಾ ತುಂಬಾ ಉಪಯುಕ್ತ.
📚📚📚📚📚📚📚📚📚📚📚📚📚📚📚📚📚📚
👇👇👇👇 Click here 👇👇👇👇
Click here Download ಸಾಮಾನ್ಯ ಕನ್ನಡ ಬೋಧನಾ ವಿಧಾನಗಳು.pdf
👆Useful for TET Exam.
📚📚📚📚📚📚📚📚📚📚📚📚📚📚

1 Comments
Thank you
ReplyDelete