ವಿದ್ಯಾಕಾಶಿ ಕರಿಯರ್ ಅಕಾಡೆಮಿಯ ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆ PDF
USEFUL FOR ALL COMPETITIVE EXAMS DOWNLOAD PDF
ಆತ್ಮೀಯ ಸ್ನೇಹಿತರೇ ಪುಸ್ತಕಗಳು ಯಾವತ್ತಿಗೂ ನಮಗೆ ಜ್ಞಾನ ಒದಗಿಸುವ ಮಹತ್ವದ ಆಕರಗಳು. ಪುಸ್ತಕಗಳನ್ನು ಪ್ರೀತಿಸಿದರೆ ಅವುಗಳು ನಮ್ಮ ಬದುಕನ್ನು ಪ್ರೀತಿಸುತ್ತವೆ. ಉತ್ತಮ ಪುಸ್ತಕಗಳು ಯಾವಾಗಲೂ ನಮ್ಮ ಉತ್ತಮ ಸಂಗಾತಿಗಳಾಗಿರಬೇಕು ಅಂದಾಗ ಮಾತ್ರ ನಾವು ಜ್ಞಾನವಂತರಾಗಲು ಸಾಧ್ಯ.
ಅಲ್ಲದೆ ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿರುವ ಉಚಿತ ಪಿಡಿಎಫ್ ನೋಟ್ಸ್ ಗಳನ್ನೂ ನಿಮ್ಮ ಅಧ್ಯಯನಕ್ಕೆ ಬಳಸಿಕೊಳ್ಳಿ. ಫೇಸ್‌ಬುಕ್ ನಲ್ಲಿ ಪಿಡಿಎಫ್ ಹಂಚಿಕೊಳ್ಳಲು ಸಾಧ್ಯವಾಗದಿರುವುದು ಮತ್ತು ವಾಟ್ಸಾಪ್ & ಟೆಲಿಗ್ರಾಮ್ ನಂತಹ ಆ್ಯಪ್ ಗಳಲ್ಲಿ ಪಿಡಿಎಫ್ ಹಂಚಿಕೊಳ್ಳುವುದರಿಂದ ಫೋನ್ ಸ್ಟೋರೇಜ್ ನಲ್ಲಿ ತೊಂದರೆಗಳು ಎದುರಾಗುವವು ಎಂಬ ಕಾರಣಕ್ಕೇನೇ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ವೆಬ್‌ಸೈಟ್ ನಲ್ಲಿ ಪಿಡಿಎಫ್ ನೋಟ್ಸ್ ಗಳನ್ನು ಹಾಕುವ ಇನ್ನೊಂದು ಮಹತ್ವದ ಉದ್ದೇಶ ಏನೆಂದರೆ ಇದು ಅಸಂಖ್ಯಾತ ಜನರಿಗೆ ತಲುಪ ಬಲ್ಲದು ಎಂಬುದೇ ಆಗಿದೆ. ಆದರೆ ವಾಟ್ಸಾಪ್ ನಲ್ಲಿ ಸಮೂಹದ ಸದಸ್ಯರಿಗೆ ಮಿತಿ ಇದೆ. ಆದ್ದರಿಂದ ಜ್ಞಾನ ಒಬ್ಬರ ಸ್ವತ್ತಾಗದೇ ಸರ್ವರ ಸ್ವತ್ತಾಗಲಿ ಎಂಬ ಉದ್ದೇಶದಿಂದಲೇ ವೆಬ್‌ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ.
ಈ ಎಲ್ಲ ಪ್ರಯತ್ನದ ಹಿಂದೆ ಒಂದು ಉದ್ದೇಶ ಇದೆ. ಅದು ನಿಮ್ಮ ಯಶಸ್ಸು, ನಿಮಗೊಂದು ಉದ್ಯೋಗ ಸಿಗಲಿ, ನಿಮ್ಮ ಕುಟುಂಬವೂ ಸಹ ಉತ್ತಮವಾಗಿ ಬೆಳಯಲಿ ಎಂಬ ಮಹದಾಸೆ.
ಈ ಒಂದು ವಿಷಯ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, IAS, KAS, PDO, PSI, Police Constable, TET, SDA and FDA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ. ಕೆಳಗೆ ಲಿಂಕ್ ಕೊಡಲಾಗಿದೆ.ಡೌನಲೋಡ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.
💮💮💮💮💮💮💮💮💮💮💮💮💮💮💮💮💮💮💮💮
ವಿದ್ಯಾಕಾಶಿ ಕರಿಯರ್ ಅಕಾಡೆಮಿಯ ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆ PDF
PDF FILE DETAILS
0 Comments