Ad Code

Ticker

6/recent/ticker-posts

Click Below Image to Join Our Telegram For Latest Updates

IPL 2021 ಕ್ರೀಡಾ ಸುದ್ದಿ, ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK ಚೈನ್ನೈ ಸೂಪರ್ ಕಿಂಗ್ಸ್

 IPL  2021 ಕ್ರೀಡಾ ಸುದ್ದಿ

ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK ಚೈನ್ನೈ ಸೂಪರ್ ಕಿಂಗ್ಸ್



💎💎💎💎💎💎

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 

ಚಾಣಕ್ಯ ಕಣಜ ವೆಬ್ ತಾಣಕ್ಕೆ ಎಲ್ಲರಿಗೂ ಸ್ವಾಗತ. ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ.ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.


💎💎💎💎💎💎💎 

❇️IPL 2021 ಕ್ರೀಡಾ ಸುದ್ದಿ  ಓದಲೇಬೇಕಾದ ಮಾಹಿತಿ ಇದು

🏆🥇4ನೇ ಬಾರಿಗೆ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟ್ರೋಫಿ ಗೆದ್ದುಕೊಂಡಿದೆ. ಟ್ರೋಫಿ ಗೆದ್ದ ಚೆನ್ನೈ 20 ಕೋಟಿ ರೂಪಾಯಿ ಬಹುಮಾನ ಗೆದ್ದುಕೊಂಡಿದೆ. ಇದರೊಂದಿಗೆ ಚೆನ್ನೈ ತಂಡದ ರುತರಾಜ್ ಗಾಯಕ್ವಾಡ್(Ruturaj Gaikwad) ಸೇರಿದಂತೆ ಪ್ರಶಸ್ತಿ ಗೆದ್ದ ಕ್ರಿಕೆಟಿಗರ ಲಿಸ್ಟ್ ಇಲ್ಲಿದೆ.

🌹IPL 2021; ಚಾಂಪಿಯನ್ ಕಿರೀಟ ಮುಡಿಗೇರಿಸಿದ CSK; ಧೋನಿ ಸೈನ್ಯಕ್ಕೆ 4ನೇ ಟ್ರೋಫಿ ಬಂದಿದೆ!


🌹ಆರೇಂಜ್ ಕ್ಯಾಪ್ ಪ್ರಶಸ್ತಿ: ರುತುರಾಜ್ ಗಾಯಕ್ವಾಡ್(CSK)
16 ಪಂದ್ಯದಿಂದ 635 ರನ್, 1 ಶತಕ ಹಾಗೂ 4 ಅರ್ಧಶತಕ ಆಟ ಆಡಿದ್ದಾರೆ.


🌹ಪರ್ಪಲ್ ಕ್ಯಾಪ್ ಪ್ರಶಸ್ತಿ: ಹರ್ಷಲ್ ಪಟೇಲ್(RCB) 32 ವಿಕೆಟ್
ಬ್ರಾವೋ ಜೊತೆ ಸ್ಥಾನ ಹಂಚಿಕೊಂಡ ಪಟೇಲ್

🌹ಪವರ್ ಪ್ಲೇಯರ್ ಆಫ್ ದಿ ಸೀಸನ್:
ವೆಂಕಟೇಶ್ ಅಯ್ಯರ್

🌹ಗರಿಷ್ಠ ಸಿಕ್ಸರ್: ಕೆಎಲ್ ರಾಹುಲ್(ಪಂಜಾಬ್) 30 ಸಿಕ್ಸರ್

🌹ಗೇಮ್ ಚೇಂಜರ್ ಆಫ್ ದಿ ಸೀಸನ್: ಹರ್ಷಲ್ ಪಟೇಲ್(RCB)

🌹ಸೂಪರ್ ಸ್ಟೈಕರ್ ಆಫ್ ದಿ ಸೀನಸ್: ಶಿಮ್ರೊನ್ ಹೆಟ್ಮೆಯರ್- ಸ್ಟ್ರೈಕ್ ರೇಟ್ 168

🌹IPL 2021 Final:ಕೆಎಲ್ ರಾಹುಲ್ ದಾಖಲೆ ಮುರಿದು ಇತಿಹಾಸ ರಚಿಸಿದ ರುತುರಾಜ್!

🌹ಕ್ಯಾಚ್ ಆಫ್ ದಿ ಸೀಸನ್: ರವಿ ಬಿಶ್ನೋಯ್

🌹🌹ಫೇರ್ ಪ್ಲೇ ಪ್ರಶಸ್ತಿ: ರಾಜಸ್ಥಾನ ರಾಯಲ್ಸ್

🌹ಎಮರ್ಜಿಂಗ್ ಪ್ಲೇಯರ್ ಆಫ್ ದಿ ಸೀಸನ್: ರುತುರಾಜ್ ಗಾಯಕ್ವಾಡ್

❇️ಓದಲೇಬೇಕಾದ ಮಾಹಿತಿ ಇದು

💐 ಜಾಗತಿಕ ಹಸಿವು ಸೂಚ್ಯಂಕ ದಲ್ಲಿ‌ ಕೊನೆ ಸ್ಥಾನ ಪಡೆದ ದೇಶ - ಸೊಮಾಲಿಯಾ

💐 ಪಂಜಾಬ್ ಕಾಂಗ್ರೇಸ್ (ಪಿಸಿಸಿ) ಮುಖ್ಯಸ್ಥರಾಗಿ ನವಜ್ಯೋತ ಸಿಂಗ್  ಸಿದು  ಆಯ್ಕೆ.
(ಗಾರ್ಬಾ ನೃತ್ಯ - ಪಂಜಾಬ್)

💐 ಯಾವ ಜನ್ಮದ ಮೈತ್ರಿ ಕೃತಿ ಬರೆದವರು - ಚಿರಂಜೀವಿ ಸಿಂಗ್.


💎💎💎💎💎💎






Post a Comment

0 Comments

Important PDF Notes

Ad Code