ಡಾ. ಕೆ.ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ PDF
📚📚📚📚📚📚📚📚📚
ಹಾಯ್, ಪ್ರಿಯ ಓದುಗರಿಗೆಲ್ಲ ನಮಸ್ಕಾರಗಳು....!!
ಚಾಣಕ್ಯ ಕಣಜ ವೆಬ್ ತಾಣಕ್ಕೆ ಸ್ವಾಗತ 💐💐💐🙏🙏🙏 ಚಾಣಕ್ಯ ಕಣಜ ವಿಶೇಷ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, RRB, KPSC, SSC, FDA, SDA, PDO, PSI, Police Constable, TET, CET, ಹೀಗೆ ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳ ನೋಟ್ಸ್ ಮತ್ತು PDF ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ಹಾಗೆ ಮಾಡಲಾಗುತ್ತದೆ ಕೂಡ.ಸ್ಪರ್ಧಾ ಮಿತ್ರರೆಲ್ಲರೂ ಅವುಗಳ ಸದುಪಯೋಗ ಪಡೆದುಕೊಳ್ಳಿ.
ಅಷ್ಟೇ ಅಲ್ಲದೆ ಕಥೆ, ಕಾದಂಬರಿ,ನೈತಿಕ ಕಥೆಗಳು, ಉತ್ತಮ ಲೇಖನಗಳು, Motivational Stories, ಮುಂತಾದವುಗಳ ನೋಟ್ಸ್, ಪಿಡಿಎಫ್ ನೋಟ್ಸ್ಗಳನ್ನು ಕೂಡ ಅಪಲೋಡ ಮಾಡಲಾಗುತ್ತಿದೆ. ಅವುಗಳ ಸದುಪಯೋಗ ಕೂಡಾ ಓದುವ ಹವ್ಯಾಸವುಳ್ಳ ಮಿತ್ರರು ಪಡೆದುಕೊಳ್ಳಿ.ಚಾಣಕ್ಯ ಕಣಜ ಇಂದು ಡಾ. ಶಿವರಾಮ ಕಾರಂತರ ಅದ್ಭುತವಾದ " ಮೂಕಜ್ಜಿಯ ಕನಸುಗಳು" ಕಾದಂಬರಿಯ ಪಿಡಿಎಫ್ ಅಪಲೋಡ ಮಾಡುತ್ತಿದೆ.ಕೆಳಗೆ ನಾವು ಕೊಡುವ ಲಿಂಕ್ ಮೂಲಕ ಪಡೆದುಕೊಳ್ಳಬಹುದು.ಹೀಗೆ ಅನೇಕ ಪಿಡಿಎಫ್ ನೋಟ್ಸ್ ಗಳಿಗಾಗಿ ಪ್ರತಿ ದಿನ ಚಾಣಕ್ಯ ಕಣಜಕ್ಕೆ ಬೇಟಿ ನೀಡಿ.
📚📚📚📚📚📚📚📚
ಡಾ. ಕೆ. ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕಾದಂಬರಿ PDF
PDF FILE DETAILS
0 Comments