Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] GENERAL SCIENCE QUESTION ANSWERS VERY USEFUL FOR ALL COMPETITIVE EXAMS

GENERAL SCIENCE QUESTION ANSWERS 

VERY USEFUL FOR ALL COMPETITIVE EXAMS 


GENERAL SCIENCE QUESTION ANSWERS 

ಸಾಮಾನ್ಯ ವಿಜ್ಞಾನ ಪ್ರಶ್ನೋತ್ತರಗಳು


1.ಮನುಷ್ಯನ ದೇಹದಲ್ಲಿರುವ ಅತಿ ದೊಡ್ಡ ಗ್ರಂಥಿ ?
: ಲಿವರ್

2.1974 ರಲ್ಲಿ ಔಷಧಿ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ನೊಬೆಲ್
ಪ್ರಶಸ್ತಿ ಪಡೆದ ಜೀವ ವಿಜ್ಞಾನಿ?
: ಜಾರ್ಜ್ ಎಮಿಲ್ ಪಾಲಡೆ

3.ಎಲೆಕ್ಷಿಕ್ ಹೀಟರ್‌ನಲ್ಲಿ ಬಳಸುವ ಮೂಲವಸ್ತು?
: ನಿಕೋಮ್

4.ಆಲ್ಪಾವೈಲಟ್ ಕಿರಣಗಳನ್ನು ಹೀರಿಕೊಳ್ಳುವ ವಾತಾವರಣದಲ್ಲಿನ ಪದರು?
: ಓಜೋನ್

5.ತೇವಾಂಶ ಅಳೆಯಲು ಬಳಸುವ ಸಾಧನ?
: ಹೈಕ್ರೋಮೀಟರ್

6.ಭೂಮಿಯ ಸೂರ್ಯನ ಸುತ್ತ ತಿರುಗುತ್ತದೆ ಎಂಬುದನ್ನು
ಕಂಡುಹಿಡಿದ ವಿಜ್ಞಾನಿ?
: ನಿಕೋಲಸ್ ಕೋಪರ್‌ನಿಕಸ್

7.ವಿದ್ಯುತ್ ಪ್ರವಾಹದ ಏಕಮಾನ?
: ಆಂಪಿಯರ್

8.ಹಿತ್ತಾಳೆಯ ಮಿಶ್ರಲೋಹ?
: ತಾಮ್ರ ಮತ್ತು ಸತು

9.ಅತ್ಯಧಿಕ ಅಂತರ್ಗಮನ ಶಕ್ತಿಯನ್ನು ಹೊಂದಿರುವ ವಿಕಿರಣ?
:ಕ್ಷ-ಕಿರಣ

10.ಒಂದೇ ರೀತಿಯ ನ್ಯೂಟ್ರಾನ್ ಸಂಖ್ಯೆಗಳನ್ನು ಹೊಂದಿರುವ ಆದರೆ ಬೇರೆ ಬೇರೆ ಪರಮಾಣು ಸಂಖ್ಯ ಇರುವ ಪರಮಾಣುಗಳು?
: ಐಸೋಟೋನ್‌ಗಳು

11.ಸೌರವ್ಯೂಹದಲ್ಲಿ ಅತ್ಯಂತ ಸಾಂದ್ರವಾದ ಗ್ರಹ?
:ಭೂಮಿ

12.ಸೂಕ್ಷಾಣು ಜೀವಿಗಳಲ್ಲಿ ಅತಿ ಸಣ್ಣದು?
: ವೈರಸ್

13.ಎಸ್‌ಐ ಪದ್ಧತಿಯಲ್ಲಿ ಬಲದ ಮಾನ?
: ನ್ಯೂಟನ್

14.ಮೃತ ಶರೀರವನ್ನು ಕೆಡದಂತೆ ಕಾಪಾಡಲು ಬಳಸುವ ರಾಸಾಯನಿಕ?
: ಫಾರ್ಮಲೀಸ್

15.ಬೆಂಕಿ ಕಡ್ಡಿಯ ಉತ್ಪಾದನೆಯಲ್ಲಿ ಬಳಸುವ ಧಾತು?
: ಕೆಂಪು ರಂಜಕ

16.ಜೀವಕೋಶದೊಳಗಿನ ಲೋಳೆಯಂತಹ ವಸ್ತು?
: ಸೈಟೋಪ್ಲಾಸಂ

17.ಅಯೋಡಿನ್ ನ್ಯೂನತೆಯಿಂದ ಬರುವ ಕಾಯಿಲೆ?
: ಗಳಗಂಡ

18.ಮೂತ್ರ ಜನಕಾಂಗಗಳಲ್ಲಿರುವ ಕಲ್ಲುಗಳಿಗೆ ಕಾರಣವಾದ
ಲವಣಗಳು?
: ಕ್ಯಾಲ್ಸಿಯಂ ಆಕ್ಸಲೇಟ್

19.ಶಿಲೀಂಧ್ರಗಳಿಂದ ಉಂಟಾಗುವ ರೋಗಗಳಿಗಿರುವ ಹೆಸರು?
:ಮೈಕೋಸಿಸ್

20.ಸೂರ್ಯನ ಅಗಾಧ ಶಕ್ತಿಗೆ ಕಾರಣವಾಗುವ ಕ್ರಿಯೆ?
: ಬೈಜಿಕ ಸಮ್ಮಿಲನ




Post a Comment

0 Comments

Important PDF Notes

Ad Code