[PDF]History of Emperor Ashoka and his Inscriptions PDF in Kannada
ಸಾಮ್ರಾಟ ಅಶೋಕ ಮತ್ತು ಅವನ ಶಿಲಾಶಾಸನಗಳ ಇತಿಹಾಸ PDF
ಈ ಒಂದು ವಿಷಯ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, IAS, KAS, PDO, PSI, Police Constable, TET, SDA and FDA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ. ಕೆಳಗೆ ಲಿಂಕ್ ಕೊಡಲಾಗಿದೆ.ಡೌನಲೋಡ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.
ಸಾಮ್ರಾಟ ಅಶೋಕನ ಶಾಸನಗಳು ಇಂದು ಸುಮಾರು 2300 ವರ್ಷಗಳ ಹಿಂದಿನ ಇತಿಹಾಸ ತಿಳಿಸುವ ಆಧಾರಗಳಾಗಿವೆ ಎಂದರೆ ತಪ್ಪಾಗಲಾರದು, ಸಾಮ್ರಾಟ ಅಶೋಕ ಖಡ್ಗದಿಂದ ಜನರನ್ನು ಗೆಲ್ಲುವುದಕ್ಕಿಂತ ಧರ್ಮದಿಂದ ಗೆಲ್ಲುವುದು ಶ್ರೇಷ್ಠವೆಂದು ಸಾರಿದನು. ನಲವತ್ತು ವರ್ಷಕಾಲ ದಂಡಶಸ್ತ್ರಗಳಿಲ್ಲದೇ ಅತೀ ದೊಡ್ಡ ಸಾಮ್ರಾಜ್ಯವನ್ನು ಆಳಿದನು. ಎಂತಲೇ ಆತನು ಪ್ರಿಯದರ್ಶಿ, ದೇವಾನಂಪ್ರಿಯ,ಧರ್ಮಾಶೋಕನೆಂದಾದನು.ಅಶೋಕನು ಮಾನವ ಧರ್ಮವನ್ನು ವಿಶ್ವಧರ್ಮವನ್ನಾಗಿ ಮಾಡಿದನು. ಜನರು ಧರ್ಮವನ್ನು ಪಾಲಿಸಿ ಸ್ವರ್ಗಸುಖ ಪಡೆಯಲಿ ಎಂದು ಹಾರೈಸಿದನು. ಪ್ರಜೆಗಳನ್ನು ತನ್ನ ಮಕ್ಕಳಂತೆ ಪ್ರೀತಿಸಿದನು. ತನ್ನ ಮಕ್ಕಳನ್ನು ಸಂಘಕ್ಕೆ ದಾನ ಕೊಟ್ಟನು.ಆತನು ನಿಷ್ಠಾವಂತ ಶಾಸಕನೂ, ದಕ್ಷ ಆಡಳಿತಗಾರನೂ, ನಿಷ್ಪಕ್ಷ ನ್ಯಾಯಾಧೀಶನೂ ಆಗಿದ್ದನು. ಅವರ ಸಮಗ್ರ ಇತಿಹಾಸದ PDF ನಿಮಗಾಗಿ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಶೋಕನ ಶಾಸನಗಳ ಬಗ್ಗೆ ಸಾಕಷ್ಟು ಪ್ರಶ್ನೆಗಳು ಬರುತ್ತವೆ ಹಾಗಾಗಿ ಪ್ರಿಯ ಮಿತ್ರರೇ ಕೆಳಗೆ PDF ಲಿಂಕನ್ನ ಕೊಡಲಾಗಿದೆ.ಡೌನಲೋಡ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.
ಸಾಮ್ರಾಟ ಅಶೋಕ ಮತ್ತು ಅವನ ಶಿಲಾಶಾಸನಗಳ ಇತಿಹಾಸ PDF
File Category: [PDF] History PDF Notes Download Now
Download link: Given Below
File Language: Kannada
Which Department: Education
Which State: Karnataka
Published Date: 13-11-2021
File Format Type: PDF
File Size: 6.1 MB
Total Pages: 46 Pages
Download Link: Click Below Blue Color Link To Download [PDF]History PDF Notes Download Now
Availability of Website Link: Yes
Scanned Copy: Yes
Editable text: No
Copy text: No
Print enables: yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
Also Read/ ಇದನ್ನು ಓದಿ, ಓದಲು ಅವುಗಳ ಮೇಲೆ ಕ್ಲಿಕ್ಕಿಸಿ👇👇👌
📚 ಸಮಗ್ರ ಭಾರತದ ಇತಿಹಾಸ PDF ಸ್ಪರ್ಧಾತ್ಮಕ ಪರೀಕ್ಷೆಗೆ ತುಂಬ ಉಪಯುಕ್ತ
📚 ಭಾರತ ಇತಿಹಾಸದ ಪ್ರಮುಖ ಘಟನೆಗಳ ಕಾಲಾನುಕ್ರಮ
📚 ಭಾರತಕ್ಕೆ ವಿಶೇಷ ಆಡಳಿತ ನೀಡಿದ ಗವರ್ನರಗಳು
🔶️📚🔶️
0 Comments