Ad Code

Ticker

6/recent/ticker-posts

Click Below Image to Join Our Telegram For Latest Updates

[ರಸಪ್ರಶ್ನೆಗಳು] ಭೂಗೋಳಶಾಸ್ತ್ರದ 50 ರಸ ಪ್ರಶ್ನೆಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಭೂಗೋಳಶಾಸ್ತ್ರದ 50 ರಸ ಪ್ರಶ್ನೆಗಳು 

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ


ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 

ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

🔰🔰🔰

ಭೂಗೋಳಶಾಸ್ತ್ರದ 50 ರಸ ಪ್ರಶ್ನೆಗಳು 

1) ಯಾವ ದಿನದಂದು"ಅಪಿಲಿಯನ್" ಕಂಡುಬರುತ್ತದೆ?
◾ಜುಲೈ 4

2) ಅತ್ಯಂತ ಶೀತವಾದ ಗ್ರಹ ಯಾವುದು ?
◾ ನೆಪ್ಯೂನ್

3) ಸೂರ್ಯನಿಗೆ ಹತ್ತಿರವಿರುವ ನಕ್ಷತ್ರ....?
◾ಪ್ರಾಕ್ಸಿಮಾ ಸೆಂಟಾರಿ

4) ಟೈಟಾನ್ ಮತ್ತು ನೆರಿಡ'.ಇವು ಈ ಗ್ರಹದ ಉಪಗ್ರಹಗಳು ಆಗಿವೆ?
◾ ನೆಪ್ಯೂನ್

5) ಭೂಗೋಳ ಶಾಸ್ತ್ರದ ಪಿತಾಮಹ ?
◾ ಎರಟಾಸ್ತನಿಸ್

6) ಏಷ್ಯಾದಲ್ಲೇ ಮೊದಲ ಬಾರಿಗೆ ಮಂಗಳಯಾನ ಕೈಗೊಂಡ ಸಂಸ್ಥೆ ಯಾವುದು .?
◾ ಇಸ್ರೋ

7) ಅತಿ ಕಡಿಮೆ ಸಾಂದ್ರತೆ ಹೊಂದಿರುವ ಗ್ರಹ ಯಾವುದು?
◾ ಶನಿ

8) ವಿಶ್ವದ ಉಗಮ ಸ್ಥಿತಿ ಬಗ್ಗೆ ತಿಳಿಸುವ ವಿಜ್ಞಾನ-?
◾ ಕಾಸ್ಮೋಲಜಿ

9) ಅಂತರಾಷ್ಟ್ರೀಯ ಕಾಲಮಾನಕಿಂತ ಭಾರತದ ಕಾಲಮಾನ ಎಷ್ಟು ಗಂಟೆ ಮುಂದಿದೆ ?
◾ 5.1/2 ಗಂಟೆ

10) ನಾಸಾದವರು ಬುಧ ಗ್ರಹದ ಅಧ್ಯಯನ ಮಾಡಲು ಯಾವ ಕೃತಕ ಉಪಗ್ರಹವನ್ನು ಕಳುಹಿಸಲಾಯಿತು?
◾ಮೆಸೆಂಜರ್
🔰🔰🔰
11) ಅತಿ ಹೆಚ್ಚು ಪರಿಭ್ರಮಣ ಅವಧಿ ಯನ್ನು ಹೊಂದಿರುವ ಗ್ರಹ ಯಾವುದು, ?
◾ ನೆಪ್ಯೂನ್

12) ಕರ್ಕಾಟಕ ಸಂಕ್ರಾಂತಿ ವೃತ್ತ ಈ ರಾಜ್ಯದ ಮೇಲೆ ಹಾದು ಹೋಗಿಲ್ಲ.?
◾ ಅರುಣಾಚಲ ಪ್ರದೇಶ

13) ಸೂರ್ಯನಿಂದ ಅತ್ಯಂತ ದೂರವಿರುವ ಗ್ರಹ ಯಾವುದು?
◾ನೆಪ್ಯೂನ್

14) ಸೂರ್ಯನಲ್ಲಿ ಇರುವ ಜಲಜನಕ......... % ?
◾ 71%

15) ದಕ್ಷಿಣಾರ್ಧ ಗೋಳದ 234°ಅಕ್ಷಾಂಶವನ್ನು ಹೀಗೆನ್ನುವರು
◾ ಮಕರ ಸಂಕ್ರಾಂತಿ ವೃತ್ತ

16) ಸೂರ್ಯನಿಗೆ ಅತ್ಯಂತ ಸಮೀಪದ ಗ್ರಹ ಬುಧ,ಅದು ಎಷ್ಟು ದಶಲಕ್ಷ ಕಿಲೋಮೀಟರ್ ದೂರವಿದೆ.?
◾ 58 ದಶಲಕ್ಷ

17) ಆಸ್ಟ್ರೇಲಿಯಾದಲ್ಲಿರುವ ಉಲ್ಕೆಯ ಹೆಸರೇನು ?
◾ ಹೆನಚ್ಚುರಿ

18) ಭೂಮಿಯ ಪೂರ್ವದಿಂದ ಪಶ್ಚಿಮಕ್ಕೆ ಎಳೆಯಲು ಪಟ್ಟ
ರೇಖೆಗಳನ್ನು........... ಎನ್ನುವವರು?
◾ ಅಕ್ಷಾಂಶ

19) "ಉಂಬ್ರಿಯಾಲ್" ಇದು ಯಾವ ಗ್ರಹದ ಉಪಗ್ರಹವಾಗಿದೆ?
◾ಯುರೇನಸ್

20) 'ಜಿಯೋಗ್ರಫಿ' ಎಂಬ ಪದ ಯಾವ ಭಾಷೆಯಿಂದ ಬಂದಿದೆ?
◾ಗ್ರೀಕ್
🔰🔰🔰
21) ಭೂಮಿಯ ದ್ರುವಿಯ ಸುತ್ತಳತೆ.......?
◾ 40.008 km

22) ಭೂಮಿಯು ಸೂರ್ಯನಿಗಿಂತ ಎಷ್ಟರಷ್ಟು ಚಿಕ್ಕದಾಗಿದೆ ?
◾107%

23) ಸೂರ್ಯನ ಬೆಳಕು ಭೂಮಿಯನ್ನು ತಲುಪಲು ಎಷ್ಟು
ನಿಮಿಷ ಬೇಕು... ?
◾ 8.3 ನಿಮಿಷ

24) ಸೂರ್ಯನಿರುವ ಗೆಲಕ್ಸಿ ಯಾವುದು ?
◾ಮಿಲ್ಕಿ ವೇ

25) ಒಂದು ಪಾರ್ಸೆಕ್ ಎಂದರೆ?
◾3.26 ಜ್ಯೋತಿರ್ವರ್ಷ

26) ಪೊಬೊಸ್ ಮತ್ತು ಡಿಮೋಸ್' ಈ ಗ್ರಹದ ಉಪಗ್ರಹಗಳು
ಆಗಿವೆ ?
◾ ಮಂಗಳ

27) ಭೂಮಿಯ ಉಗಮವಾಗಿ, ಬಿಲಿಯನ್ ವರ್ಷಗಳಾಗಿವೆ ?
◾4.5 ಬಿಲಿಯನ್

28) ಸೂರ್ಯನಿಗೆ ಹತ್ತಿರವಾದ ನಕ್ಷತ್ರ ಪ್ರಾಕ್ಸಿಮಾ ಸೆಂಟಾರಿ ಇದು ಸೂರ್ಯನಿಂದ..... ಜ್ಯೋತಿರ್ವರ್ಷ ದೂರವಿದೆ ?
◾ 4.24

29) "ಅಂಗಾರಕ (ಕುಜ)"ಗ್ರಹವೆಂದು ಯಾವ ಗ್ರಹವನ್ನು
ಕರೆಯಲಾಗುತ್ತದೆ.?
◾ ಮಂಗಳ

30) ಸೌರವ್ಯೂಹದಲ್ಲಿ ಎರಡನೇ ದೊಡ್ಡ ಗ್ರಹ ಯಾವುದು?
◾ ಶನಿ
🔰🔰🔰
31) ಸಮಭಾಜಕ ವೃತ್ತದಿಂದ ಉತ್ತರಕ್ಕೆ 23.1/2° ಯನ್ನು.....
ಎನ್ನುತ್ತಾರೆ?
◾ಕರ್ಕಾಟಕ ಸಂಕ್ರಾಂತಿ ವೃತ್ತ

32) ಹ್ಯಾಲಿ ಧೂಮಕೇತು ಇನ್ನು ಮುಂದೆ ಯಾವ ವರ್ಷಕ್ಕೆ
ಕಾಣಿಸಿಕೊಳ್ಳುತ್ತದೆ ?
◾2061

33) ಸೂರ್ಯನ ಮೇಲ್ಮೈ ಭಾಗದಲ್ಲಿ ಉಂಟಾಗುವ ಉಷ್ಣಾಂಶ ಎಷ್ಟು... ?
◾6 ಸಾವಿರ ಡಿಗ್ರಿ ಸೆಲ್ಸಿಯಸ್

34) ಹ್ಯಾಲಿ ಧೂಮಕೇತು ಎಷ್ಟು ವರ್ಷಕ್ಕೊಮ್ಮೆ ಕಾಣಿಸುತ್ತದೆ ?
◾75 ವರ್ಷ

35) ಸೌರಮಂಡಲದ ಅತಿ ದೊಡ್ಡ ಉಪಗ್ರಹ ಯಾವುದು ?
◾ಗ್ಯಾನಿಮೇಡಾ

36) ಸೌರಮಂಡಲದ ಆಂತರಿಕ ಗ್ರಹಗಳು?
◾ಬುಧ ಶುಕ್ರ ಭೂಮಿ ಮಂಗಳ

37) ಅತ್ಯಂತ ಪ್ರಕಾಶಮಾನವಾದ ನಕ್ಷತ್ರ?
◾ಸೀರಿಯಸ್

38) ಈ ಗ್ರಹಗಳು ಉಪಗ್ರಹಗಳನ್ನು ಹೊಂದಿಲ್ಲ....?
◾ ಬುಧ ಶುಕ್ರ

39) ಗ್ಯಾನಿಮೇಡಾ,ಐಓ,ಯುರೋಪ್,ಕ್ಯಾಲಿಸ್ಕೂ ಈ ಗ್ರಹದ
ಉಪಗ್ರಹಗಳು ಆಗಿದೆ ?
◾ಗುರು

40) "ಸಿರಿಸ್, ಪಲ್ಲಾಸ,ಜೂನೋ,ವೆಸ್ತಾ" ಇವುಗಳು.......?
◾ಕ್ಷುದ್ರಗ್ರಹಗಳು
🔰🔰🔰
41) ಸೂರ್ಯನ ಅಕ್ಷಬ್ರಮಣವು..........ದಿನಗಳಾಗಿವೆ?
◾27 ದಿನ

42) ಯಾವ ಗ್ರಹ ಅತಿವೇಗದ ಅಕ್ಷಬ್ರಮಣ (9h, 5M) ಹೊಂದಿದೆ ?
◾ ಗುರು

43) ಮೊಟ್ಟ ಮೊದಲು ಭೂಮಿಯನ್ನು ಅಳತೆ ಮಾಡಿದವನು?
◾ಎರಟಾಸ್ತನಿಸ್

44) ಭೂಕೇಂದ್ರ ಸಿದ್ಧಾಂತ ಮಂಡಿಸಿದವರು ?
◾ಟಾಲಮಿ

45) ಸೂರ್ಯನ ಮೇಲ್ಮನಲ್ಲಿರುವ ಅತಿ ಉಷ್ಣಾಂಶ ಭಾಗವನ್ನು.........ಹೀಗೆನ್ನುವರು?
◾ಫ್ಲಕುಲಾ

46) ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ಯಾವುದು?
◾ಗುರು

47) ಈ ಗ್ರಹದಲ್ಲಿ ಗಂಟೆಗೆ 1800 ಕಿ.ಮೀ ವೇಗದಲ್ಲಿ ಬಿಸಿ ಮಾರುತಗಳು ಬೀಸುತ್ತವೆ ?
◾ ಶನಿ

48) ಕರ್ಕಾಟಕ ಸಂಕ್ರಾಂತಿ ವೃತ್ತ ಭಾರತದ ಎಷ್ಟು ರಾಜ್ಯಗಳ ಮೇಲೆ ಹಾದು ಹೋಗಿದೆ – ?
◾ 8 ರಾಜ್ಯ

49) ಉತ್ತರದ ಶೀತ ವಲಯವನ್ನು ಹೀಗೆನ್ನುವರು?
◾ ಆರ್ಟಿಕ್ ವಲಯ

50) ಮಿಲ್ಕಿವೆಗೆ ಹತ್ತಿರವಿರುವ ಮತ್ತೊಂದು ಗೆಲಕ್ಸಿ ?
◾ಆಂಡ್ರೊಮೇಡಾ

🔰🔰🔰

Also Participate 







🔰🔰🔰









Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಕನ್ನಡ ವ್ಯಾಕರಣ/ 10th Kannada Grammar PDF For All Competitive Exams
[PDF] HSTR CET Syllabus PDF For High School Teacher Aspirants
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
10ನೇ ತರಗತಿಯ ಕನ್ನಡ ಕವಿ ಮತ್ತು ಲೇಖಕರ ಪರಿಚಯ ಸಾಮಾನ್ಯ ಕನ್ನಡ ಸ್ಪರ್ಧಾತ್ಮಕ  ಪರೀಕ್ಷೆಗೆ ತುಂಬಾ ಉಪಯುಕ್ತ/Introduction to 10th Class Kannada Poets and Writers
[PDF]ಭಾರತದ ಇತಿಹಾಸ/ Indian History PDF For All Competitive Exams
Bhagavad Gita PDF in Kannada/ಕನ್ನಡದಲ್ಲಿ ಭಗವದ್ಗೀತಾ ಪಿಡಿಎಫ್
PU Lecturer Recruitment Syllabus PDF/ಪಿಯು ಉಪನ್ಯಾಸಕರ ನೇಮಕಾತಿ ಪಠ್ಯಕ್ರಮ ಪಿಡಿಎಫ್
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada

Important PDF Notes

Ad Code