Ad Code

Ticker

6/recent/ticker-posts

Click Below Image to Join Our Telegram For Latest Updates

[NOTES] TOP 25 SCIENCE QUESTION AND ANSWERS NOTES IN KANNADA VERY USEFUL FOR ALL COMPETITIVE EXAMS

TOP 25 SCIENCE QUESTION AND ANSWERS NOTES IN KANNADA 

VERY USEFUL FOR ALL COMPETITIVE EXAMS 

[NOTES] TOP 25 SCIENCE QUESTION AND ANSWERS NOTES IN KANNADA VERY USEFUL FOR ALL COMPETITIVE EXAMS

💮💮💮

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏

ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ವಿಜ್ಞಾನ ವಿಷಯದ ಪ್ರಮುಖ ಟಾಪ್ 25  ಪ್ರಶ್ನೋತ್ತರಗಳನ್ನ ಅಪಲೋಡ ಮಾಡಲಾಗುತ್ತದೆ. ಮುಂಬರುವ ಹಲವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ನೋಟ್ ಮಾಡಿಕೊಳ್ಳಿ.
💮💮💮
TOP 25 SCIENCE QUESTION AND ANSWERS NOTES IN KANNADA 

ವಿಜ್ಞಾನಕ್ಕೆ ಸಂಬಂದಿಸಿದ ಪ್ರಶ್ನೋತ್ತರಗಳು
ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ 

Q:1)ಸೂರ್ಯನಿಂದ ಭೂಮಿ ಎಷ್ಟನೆಯ ಗ್ರಹ?
Ans:- ಮೂರನೇ

Q:2)ಒಂದು ಹಾರ್ಸ್ ಪವರ್ ಎಷ್ಟು ವ್ಯಾಟ್ ಸಮಾನ?
Ans:- 746 ವ್ಯಾಟ್ಸ್

Q:3)ಅತಿಸೂಕ್ಷ್ಮ ಪದಾರ್ಥವನ್ನು ಯಾವುದರಿಂದ ವೀಕ್ಷಿಸುತ್ತಾರೆ.
Ans:-ಮೈಕ್ರೋಸ್ಕೋಪ್

Q:4)ಚಂದ್ರ ಲೋಕದಲ್ಲಿ ಶಬ್ದಗಳು ಕೇಳಿಸುತ್ತವೆ.
Ans:-ಇಲ್ಲ

Q:5)ಪ್ರಪಂಚದಲ್ಲಿಯೇ ಅತಿ ದೊಡ್ಡ ಹೂವು?
Ans:-ರಪ್ಲೇಸಿಯಾ
💮💮💮
Q:6)ಮೈಸೂರಿನಲ್ಲಿ ಯಾವ ಮೂಲ ಪದಾರ್ಥವನ್ನು ಕಾಣ -ಬಹುದಾಗಿದೆ ?
Ans:-ಹೈಡ್ರೋಜನ್

Q:7)ಸೂರ್ಯನ ಸುತ್ತಲೂ ಗ್ರಹಗಳು ತಿರುಗುವುದಕ್ಕೆ ಮುಖ್ಯ ಕಾರಣ.
Ans:-ಗುರುತ್ವಾಕರ್ಷಣ ಶಕ್ತಿ

Q:8)ಮಾನವನ ದೇಹದಲ್ಲಿನ ರಕ್ತನಾಳಗಳ ಕೆಲಸ?
Ans:-ಶಬ್ದ ರಕ್ತದ ಸರಬರಾಜು

Q:9)ಜೀವಶಾಸ್ತ್ರದ ಪಿತಾಮಹ ಯಾರು?
Ans:-ಅರಿಸ್ಟಾಟಲ್

Q:10)ಶುದ್ಧ ಬಂಗಾರ ಎಷ್ಟು ಕ್ಯಾರೆಟ್ ಇರುತ್ತದೆ?
Ans:-24 ಕ್ಯಾರೆಟ್

Q:11)ಕಂಚು ಯಾವ ಲೋಹಗಳ ಮಿಶ್ರಣ?
Ans:-ತಾಮ್ರ & ಸೀಸ್

Q:12)ಹಿತ್ತಾಳೆ ಯಾವ ಲೋಹಗಳ ಮಿಶ್ರಣ?
Ans:-ತಾಮ್ರ ಮತ್ತು ಜಿಂಕ್

Q:13)ರಕ್ತವನ್ನು ಶುದ್ಧೀಕರಿಸುವ ವಿಧಾನಕ್ಕೆ ಏನೆಂದು ಕರೆಯುತ್ತಾರೆ?
Ans:-ಡಯಾಲಿಸಿಸ್

Q:14)ತಾಮ್ರದ ಸಲ್ಫೇಟ್ ಅಣುಸೂತ್ರ.
Ans:-CuSO4

Q:15)ಡೈನಮೋ ಕೆಲಸ ಮಾಡುವ ತತ್ವ.
Ans:-ವಿದ್ಯುತ್ಕಾಂತಿಯ ಪ್ರೇರಣೆ
💮💮💮
Q:16)ಮನುಷ್ಯನ ದೇಹದ ಒಂದು ಸೆಲ್ ನಲ್ಲಿರುವ ಕ್ರೋಮೋ -ಸೋಮುಗಳ ಸಂಖ್ಯೆ ಎಷ್ಟು?
Ans:-46

Q:17)ಪೆನ್ಸಿಲಿನ್ ಅನ್ನು ಕಂಡುಹಿಡಿದವರು ಯಾರು?
Ans:-ಅಲೆಗ್ಸಾಂಡರ್ ಫ್ಲೇಮಿಂಗ್

Q:18)ವಿದ್ಯುದ್ದೀಪವನ್ನು ಸಂಶೋಧಿಸಿದ ವಿಜ್ಞಾನಿ ಯಾರು?
Ans:-ಥಾಮಸ್ ಅಲ್ವಾ ಎಡಿಸನ್

Q:19)ಜೀವಿಗಳ ದೇಹವು ಯಾವುದರಿಂದ ರಚನೆಯಾಗಿದೆ?
Ans:-ಜೀವಕೋಶಗಳಿಂದ

Q:20)ಸಸ್ಯಗಳ ಹಸಿರು ಬಣ್ಣಕ್ಕೆ ಕಾರಣವೇನು?
Ans:- ಪತ್ರಹರಿತ್ತು

Q:21)ನೀರಿನಲ್ಲಿ ವಾಸಿಸುವ ಜೀವಿಗಳನ್ನು ಏನೆಂದು ಕರೆಯುವರು?
Ans:-ಜಲಚರ

Q:22)ಸೂರ್ಯನ ಸುತ್ತಲೂ ಅತಿವೇಗವಾಗಿ ತಿರುಗುವ ಗ್ರಹ?
Ans:- ಯುರೇನಸ್

Q:23)ದೇಹದ ಅತಿ ದೊಡ್ಡ ಮೂಳೆ?
Ans:-ಫೀಮರ್

Q:24)ದೇಹದ ಅತಿ ದೊಡ್ಡ ಒಳಗಿನ ಅಂಗ?
Ans:-ಪಿತ್ತಜನಕಾಂಗ

Q:25)ನುಣುಪಾಗಿ ಮೆರುಗುಗೊಳಿಸಿದ ಮೇಲ್ಮೈಯನ್ನು ಏನೆಂದು ಕರೆಯುತ್ತಾರೆ?
Ans:-ದರ್ಪಣ
💮💮💮





Post a Comment

0 Comments

Important PDF Notes

Ad Code