TOP 10 GENERAL KNOWLEDGE MCQ'S FOR ALL KPSC COMPETITIVE EXAMS-01
🔰🔰🔰🔰
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಟಾಪ್ 10 ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ಅಪಲೋಡ ಮಾಡಲಾಗುತ್ತದೆ.ನೋಟ್ ಮಾಡಿಕೊಳ್ಳಿ. ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ.
🔰🔰🔰🔰
TOP 10 GENERAL KNOWLEDGE MCQ'S FOR ALL KPSC COMPETITIVE EXAMS-01
🔰🔰🔰🔰
1)ಕಳಚೂರಿ ರಾಜ ಮುದ್ರೆಯಲ್ಲಿರುವ ಚಿತ್ರ ಯಾವುದು?
A) ಮಕರ
B) ಗಜ
C )ನಂದಿ ✓✓✓
D) ಗರುಡ
2) ವೈಷ್ಣವ ಜನತೋ ರಚಿಸಿದ ಕವಿ ಯಾರು?
A) ಸೂರದಾಸ
B)ತುಳಸೀದಾಸ
C) ರಾಮದಾಸ್
D)ನರಸಿಮೇಹತ ✓✓✓
3) ಭಾರತದಲ್ಲಿ ಅತಿ ಕಡಿಮೆ ಅವಧಿಗೆ ರಾಷ್ಟ್ರಪತಿ ಆಗಿದ್ದವರು ಯಾರು ?
A)ಗ್ಯಾನಿ ಜೈಲ್ ಸಿಂಗ್
B) ಜಾಕಿರ್ ಹುಸೇನ್ ✓✓✓
C)ಫಕ್ರುದ್ದೀನ್ ಆಲಿ ಅಹ್ಮದ್
D) ಆರ್ ವೆಂಕಟರಾಮನ್
4) ಭಾರತದ ಮೊದಲ ಕೈಗಾರಿಕಾ ನೀತಿ 1948ರಲ್ಲಿ ಪ್ರಕಟವಾದಾಗ ಕೈಗಾರಿಕಾ ಸಚಿವರಾಗಿದ್ದವರು ಯಾರು?
A)ಡಾಕ್ಟರ್ ಬಿ.ಆರ್ ಅಂಬೇಡ್ಕರ್
B)ಸಿ.ಡಿ ದೇಶ್ಮುಖ್
C)ಸ್ಯಾಮ್ ಪ್ರಸಾದ್ ಮುಖರ್ಜಿ ✓✓✓
D) ಮಾಥಾಯ್
5) ಭಾರತದಲ್ಲಿ ನ್ಯಾಯಂಗದ ಪುನರ್ವಿಮರ್ಶೆ (judicial review) ನಿಯಂತ್ರಿತ ವಾಗಲು ಕಾರಣವೇನು?
A)ಶಾಸಕಾಂಗದ ಪ್ರಾಧನ್ಯತೆ
B)ಸಂವಿಧಾನದ ಪ್ರಾಧ್ಯಾನತೆ ✓✓✓
C)ಕಾರ್ಯಂಗದ ಪ್ರಾಧ್ಯಾನತೆ
D)ಮೇಲಿನ ಎಲ್ಲವೂ
🔰🔰🔰🔰
6) ಇಮ್ಮಡಿ ಪುಲಿಕೇಶಿ ತನ್ನ ಆಸ್ಥಾನದಲ್ಲಿ ಪರ್ಷಿಯಾದ ರಾಯಭಾರಿಗಳನ್ನು ಬರಮಾಡಿಕೊಳ್ಳುತ್ತಿರುವ ದೃಶ್ಯವನ್ನು ತೋರುವ ಚಿತ್ರ ಈ ಕೆಳಕಂಡ ಯಾವ ಸ್ಥಳದಲ್ಲಿದೆ?
A)ಐಹೊಳೆ
B)ಬಾದಾಮಿ
C)ಪಟ್ಟದಕಲ್ಲು
D)ಅಜಂತ ✓✓✓
7) ಮಿಚಿಗನ್ ಸರೋವರ ತಯಾರಿಕಾ ಕೈಗಾರಿಕೆಗಳು ಬಹುತೇಕವಾಗಿ ಈ ಪ್ರದೇಶದಲ್ಲಿ ಕೇಂದ್ರೀಕೃತವಾಗಿದೆ?
A)ಒಟ್ಟಾವ
B)ಬಫಲೋ
C)ಚಿಕಾಗೋ ✓✓✓
D)ದುಲತ್
8) ಸುಟ್ಟ ಸುಣ್ಣಕ್ಕೆ ನೀರನ್ನು ಸೇರಿಸಿದಾಗ ಆಗುವ ಸುಣ್ಣದ ತಿಳಿನೀರಿನ ರಾಸಾಯನಿಕ ಹೆಸರೇನು?
A)ಕ್ಯಾಲ್ಸಿಯಂ ಹೈಡ್ರಾಕ್ಸೈಡ್ ✓✓✓
B) ಪೋಟಸಿಯಂ ಹೈಡ್ರಾಕ್ಸಿದೆ
C)ಸೋಡಿಯಂ ಹೈಡ್ರಾಕ್ಸೈಡ್
D) ಅಮೋನಿಯಂ ಹೈಡ್ರಾಕ್ಸೈಡ್
9) ಚಿನ್ನ ಮತ್ತು ತಾಮ್ರ ಯಾವ ಶಿಲೆಯಲ್ಲಿ ದೊರೆಯುತ್ತದೆ?
A) ಹಳೆಯ ರೂಪಾಂತರ ಶಿಲೆ (old metamorphic rock)
B)ಹೊಸ ರೂಪಾಂತರ ಶಿಲೆ (new metamorphic rock)
C) ಪದರು ಶಿಲೆ (sedimentary Rock)
D) ಅಗ್ನಿಶಿಲೆ ( ignetious rock) ✓✓✓
B)ಹೊಸ ರೂಪಾಂತರ ಶಿಲೆ (new metamorphic rock)
C) ಪದರು ಶಿಲೆ (sedimentary Rock)
D) ಅಗ್ನಿಶಿಲೆ ( ignetious rock) ✓✓✓
10) ವನಸ್ಪತಿ ತುಪ್ಪವನ್ನು ತಯಾರಿಸಲು ಬಳಸುವ ಅನಿಲ ಯಾವುದು ?
A) ಸಾರಜನಕ
B) ಕ್ಲೋರಿನ್
C)ಕಾರ್ಬನ್ ಡೈಯಾಕ್ಸೈಡ್
D)ಜಲಜನಕ ✓✓✓
🔰🔰🔰🔰
0 Comments