Ad Code

Ticker

6/recent/ticker-posts

Click Below Image to Join Our Telegram For Latest Updates

24 FEBRUARY 2022 TOP 10 CURRENT AFFAIRS QUESTION ANSWERS FOR ALL COMPETITIVE EXAMS

24 FEBRUARY 2022 TOP 10 CURRENT AFFAIRS QUESTION ANSWERS FOR ALL COMPETITIVE EXAMS 

24 FEBRUARY 2022 TOP 10 CURRENT AFFAIRS QUESTION ANSWERS FOR ALL COMPETITIVE EXAMS

🥏🥏🥏

ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ...🙏💐 ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ....💐

ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
🥏🥏🥏

24 FEBRUARY 2022 TOP 10 CURRENT AFFAIRS QUESTION ANSWERS FOR ALL COMPETITIVE EXAMS 

24 FEBRUARY 2022 TOP 10 CURRENT AFFAIRS QUESTION ANSWERS FOR ALL COMPETITIVE EXAMS

🥏🥏🥏

24 ಫೆಬ್ರವರಿ 2022, ಪ್ರಚಲಿತ ವಿದ್ಯಮಾನಗಳು (Current_Affairs)

1. ಇತ್ತೀಚೆಗೆ ಭಾರತೀಯ ರೈಲ್ವೇಯು ದೇಶದ ಮೊದಲ ಕೇಬಲ್ ರೈಲು ಸೇತುವೆಯನ್ನು ಎಲ್ಲಿ ನಿರ್ಮಿಸುತ್ತಿದೆ?

➖ಜಮ್ಮು ಮತ್ತು ಕಾಶ್ಮೀರ

2. ಇತ್ತೀಚೆಗೆ 48ನೇ ಖಜುರಾಹೊ ನೃತ್ಯೋತ್ಸವವನ್ನು ಯಾವ ರಾಜ್ಯದಲ್ಲಿ ಪ್ರಾರಂಭಿಸಲಾಗಿದೆ? 

➖ಮಧ್ಯಪ್ರದೇಶ

3.ಇತ್ತೀಚೆಗೆ ಎಲ್ಲಾ ಫಾರ್ಮ್ಯಾಟ್‌ಗಳಿಂದ ನಿವೃತ್ತಿ ಘೋಷಿಸಿದ ಭಾರತೀಯ ಮಹಿಳಾ ಕ್ರಿಕೆಟಿಗ ಯಾರು?

➖ವಿ.ಆರ್ ವನಿತಾ

4. ಭಾರತ ಮತ್ತು ಯಾವ ದೇಶವು ಈಸ್ಟರ್ನ್ ಬ್ರಿಡ್ಜ್-VI ದ್ವಿಪಕ್ಷೀಯ ವಾಯು ವ್ಯಾಯಾಮವನ್ನು ಆಯೋಜಿಸಿದೆ?

➖ಓಮನ್

5. ಇತ್ತೀಚೆಗೆ NBA ಮಾನ್ಯತೆ ಪಡೆದ ಭಾರತದ ಮೊದಲ ವಿಶ್ವವಿದ್ಯಾಲಯ ಯಾವುದು? 

➖ಚಂಡೀಗಢ ವಿಶ್ವವಿದ್ಯಾನಿಲಯ
🥏🥏🥏

6. ಹಿಮಾಚಲ ಪ್ರದೇಶವು ಇತ್ತೀಚೆಗೆ ತನ್ನ ಮೊದಲ ಜೀವವೈವಿಧ್ಯ ಉದ್ಯಾನವನ್ನು ಎಲ್ಲಿ ಪಡೆಯಿತು? 

➖ಮಂಡಿ

7. ಇತ್ತೀಚೆಗೆ ಹೋಂಡಾ ಕಾರ್ಸ್ ಇಂಡಿಯಾದ ಹೊಸ ಅಧ್ಯಕ್ಷರು ಯಾರು?

➖ಟಕುಯಾ ತ್ಸುಮುರಾ

8. IOC ಅಥ್ಲೀಟ್‌ಗಳ ಆಯೋಗದ ಅಧ್ಯಕ್ಷರಾಗಿ ಇತ್ತೀಚೆಗೆ ಯಾರು ಮರು ಆಯ್ಕೆಯಾಗಿದ್ದಾರೆ? 

➖ಎಮ್ಮಾ ಟೆರ್ಹೋ

9.ಇತ್ತೀಚೆಗೆ ಯಾವ ರಾಜ್ಯದ ಮೇಲ್ಮಟ್ಟದ ಭದ್ರಾ ಯೋಜನೆಗೆ ರಾಷ್ಟ್ರೀಯ ಯೋಜನೆಯ ಸ್ಥಾನವನ್ನು ನೀಡಲಾಗಿದೆ?

➖ಕರ್ನಾಟಕ

10.ಇತ್ತೀಚೆಗೆ ಸಂಶೋಧಕರು ಪ್ಲೂಟೊದ ಮೇಲ್ಮೈಯಲ್ಲಿ ಎಷ್ಟು ವಾತಾವರಣದ ಒತ್ತಡವನ್ನು ಕಂಡುಕೊಂಡಿದ್ದಾರೆ? 

➖12.23 ಮೈಕ್ರೋಬಾರ್

🥏🥏🥏





Post a Comment

0 Comments

Important PDF Notes

Ad Code