Ad Code

Ticker

6/recent/ticker-posts

Click Below Image to Join Our Telegram For Latest Updates

ರಸ ಪ್ರಶ್ನೆಗಳು/ ಅರ್ಥಶಾಸ್ತ್ರದ ಒಂದು ವಾಕ್ಯದ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ರಸ ಪ್ರಶ್ನೆಗಳು/ ಅರ್ಥಶಾಸ್ತ್ರದ ಒಂದು ವಾಕ್ಯದ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 

ರಸ ಪ್ರಶ್ನೆಗಳು/ ಅರ್ಥಶಾಸ್ತ್ರದ ಒಂದು ವಾಕ್ಯದ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

💥💥💥

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಅರ್ಥಶಾಸ್ತ್ರದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .
💥💥💥
ರಸ ಪ್ರಶ್ನೆಗಳು/ ಅರ್ಥಶಾಸ್ತ್ರದ ಒಂದು ವಾಕ್ಯದ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 
1➤ ಅರ್ಥಶಾಸ್ತ್ರದ ಪಿತಾಮಹ ಯಾರು?

2➤ "The wealth of nation" ಕೃತಿಯ ಕರ್ತೃ ಯಾರು?

3➤ ಅರ್ಥಶಾಸ್ತ್ರ ಎಂಬ ಪದವನ್ನು ಮೊದಲು ಪರಿಚಯಿಸಿದವರು ಯಾರು_?

4➤ ಅರ್ಥಶಾಸ್ತ್ರದಲ್ಲಿ ಮೊಟ್ಟಮೊದಲ ಬಾರಿಗೆ ಯಾವ ವರ್ಷದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಯಿತು

5➤ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊಟ್ಟ ಮೊದಲ ಮಹಿಳೆ ಯಾರು_?

6➤ ಭಾರತಕ್ಕೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ತಂದುಕೊಟ್ಟ ಮೊದಲ ವ್ಯಕ್ತಿ ಯಾರು_?

7➤ ಸೂಕ್ಷ್ಮ ಮತ್ತು ವಿಶಾಲ ಅರ್ಥಶಾಸ್ತ್ರ ಎಂಬ ಪದವನ್ನು 1920 ರಲ್ಲಿ ಮೊದಲ ಬಾರಿಗೆ ಯಾರು ಪರಿಚಯಿಸಿದರು

8➤ ಪ್ರಪಂಚದಲ್ಲಿ ಪ್ರಥಮಬಾರಿಗೆ ಬಂಡವಾಳಶಾಹಿ ಅರ್ಥ ವ್ಯವಸ್ಥೆಯನ್ನು ಅಳವಡಿಸಿಕೊಂಡ ರಾಷ್ಟ್ರ ಯಾವುದು_?

9➤ ಸಮಾಜವಾದಿ ಅರ್ಥವ್ಯವಸ್ಥೆಯನ್ನು ಪರಿಚಯಿಸಿದವರು ಯಾರು_?

10➤ ಭಾರತವು ಯಾವ ತರಹದ ಅರ್ಥವನ್ನು ಹೊಂದಿದೆ_?

11➤ ಮೀನುಗಾರಿಕೆ ಯಾವ ಆರ್ಥಿಕ ವಲಯದಲ್ಲಿ ಬರುತ್ತದೆ_?

12➤ ಬ್ಯಾಂಕಿಂಗ್ ಸೇವೆ ಇದು ಯಾವ ಆರ್ಥಿಕ ವಲಯದಲ್ಲಿ ಬರುತ್ತದೆ_?

13➤ ವಿಶ್ವದಲ್ಲಿ ಸೇವಾವಲಯದಲ್ಲಿ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ರಾಷ್ಟ್ರ ಯಾವುದು_?

14➤ ಭಾರತದ ಜಿಡಿಪಿಯಲ್ಲಿ ಅತಿ ಹೆಚ್ಚು ಯೋಗದಾನ ಮಾಡುತ್ತಿರುವಂತಹ ವಲಯ ಯಾವುದು_?

15➤ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಪರಿಚಯಿಸಿದವರು ಯಾರು_?

16➤ ಭಾರತದ ವೃದ್ಧ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ_?

17➤ ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಮಂಡಿಸಿದವರು ಯಾರು_?

18➤ ರಾಷ್ಟ್ರೀಯ ಆದಾಯ ಸಮಿತಿಯನ್ನು ಜವಾಹರ್ ಲಾಲ್ ನೆಹರೂರವರು ಯಾವಾಗ ರಚಿಸಿದರು_?

19➤ ಭಾರತದ ಪ್ರಸ್ತುತ ಮೂಲಾಧಾರ ವರ್ಷ ಯಾವುದು..?

20➤ ಭಾರತದಲ್ಲಿ ಸ್ಥಾಪನೆಯಾದ ಮೊಟ್ಟ ಮೊದಲ ಬ್ಯಾಂಕ್ ಯಾವುದು_?

💥💥💥

Post a Comment

0 Comments

Important PDF Notes

Ad Code