Ad Code

Ticker

6/recent/ticker-posts

Click Below Image to Join Our Telegram For Latest Updates

[GK] ಸಾಮಾನ್ಯ ಜ್ಞಾನ/General knowledge Question Answers For All Competitive Exams

[GK] ಸಾಮಾನ್ಯ ಜ್ಞಾನ/General knowledge Question Answers  For All Competitive Exams 

[GK] ಸಾಮಾನ್ಯ ಜ್ಞಾನ/General knowledge Question Answers  For All Competitive Exams

🌺🌺🌺

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸಾಮಾನ್ಯ ಜ್ಞಾನ ಎನ್ನುವುದು ಎಲ್ಲಾ ಪರೀಕ್ಷೆಯಲ್ಲಿ ಕಡ್ಡಾಯ ಪತ್ರಿಕೆ. ಹಾಗಾಗಿ ಎಲ್ಲ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತವಾಗುವಂತಹ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಇಂಪಾರ್ಟೆಂಟ್ ನೋಟ್ ಮಾಡಿಕೊಳ್ಳಿ .
🌺🌺🌺

[GK] ಸಾಮಾನ್ಯ ಜ್ಞಾನ/General knowledge Question Answers  For All Competitive Exams

1➤ ಸರ್ ಎಂ ವಿಶ್ವೇಶ್ವರಯ್ಯ ನವರು ಸ್ಥಾಪಿಸಿದ ಬ್ಯಾಂಕ್..?

2➤ "SAARC" ನ ಪ್ರಧಾನ ಕಚೇರಿ..?

3➤ ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿ..?

4➤ ಭಾರತದ "ಹತ್ತು ರೂಪಾಯಿ" ನೋಟಿನಲ್ಲಿ ಯಾರ ಸಹಿ ಇರುತ್ತದೆ..?

5➤ ಕಳಪೆ ಮಟ್ಟದ ವಸ್ತುಗಳು ಬೆಲೆ ಕುಸಿದರೆ ಅದರ ಬೇಡಿಕೆ..?

6➤ ನವರತ್ನ ವಿಭಾಗದಲ್ಲಿ ಎಷ್ಟು ಸಾರ್ವಜನಿಕ ವಲಯ ಕಟಕ ಗಳಿವೆ..? 

7➤ "ILO" ಪ್ರಧಾನ ಕಛೇರಿ ಇರುವುದು..?

8➤ “Wall Street” ಎಂದರೆ ಯಾವುದನ್ನು ಅರ್ಥೈಸಬಹುದು..?

9➤ ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಭಾರತಕ್ಕೆ ಮೊದಲು ಪರಿಚಯಿಸಿದವರು..?

10➤ ಭಾರತದಲ್ಲಿ ನೋಟುಗಳ ಮುದ್ರಣ ಹಾಗೂ ಪೂರೈಕೆಯಾಗುವುದು..?-

11➤ ಶೇರು ಸೂಚ್ಯಂಕದಲ್ಲಿ ಏರಿಕೆ ಎಂದರೆ..?-

12➤ 20ವರ್ಷಗಳ ಕಾರ್ಯಕ್ರಮವನ್ನು ಮೊದಲಿಗೆ ಜಾರಿಗೆ ತಂದವರು..?-

13➤ ಭಾರತೀಯ ಯೋಜನಾ ಆಯೋಗದ ಮೊದಲ ಅಧ್ಯಕ್ಷರಾಗಿದ್ದವರು..?-

14➤ “The Argumentative India” ಇದು ಯಾರ ಆತ್ಮಕಥನ..?-

15➤ ಯಾರನ್ನು ಹಸಿರು ಕ್ರಾಂತಿಯ ಪಿತಾಮಹ ಎಂದು ಕರೆಯುತ್ತಾರೆ..?-

16➤   “ಆಪರೇಷನ್ ಫಡ್” ಎಂಬುದು ಯಾವುದಕ್ಕೆ ಸಂಬಂಧಿಸಿದೆ..?-

17➤ ಹಣದ ಅಪಮೌಲ್ಯ ಎಂದರೆ..? –

18➤   "ಯುನಿಸೆಫ್"(UNICEF) ವಿಸ್ತರಣೆ..? –

19➤ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರ ಸಂಖ್ಯೆ ಎಷ್ಟು..?

20➤ ಭಾಗ್ಯಲಕ್ಷ್ಮಿ ಯೋಜನೆ ಎಂದರೆ..?

21➤ ನೀಲಿ ಕ್ರಾಂತಿ ಯಾವ ಪದಾರ್ಥದ ಉತ್ಪಾದನೆ ಬಗ್ಗೆ ಸೂಚಿಸುತ್ತದೆ..? –

22➤ ಭಾರತೀಯ ಆರ್ಥಿಕ ವರ್ಷ ಆರಂಭವಾಗುವುದು..?

23➤ ಜವಾಹರಲಾಲ್ ರೋಜಗಾರ್ ಯೋಜನೆ ಉದ್ದೇಶ..?

24➤ ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂದ ವರ್ಷ..?-

25➤ ಮಲೇಶಿಯಾ ದೇಶದ ಹಣದ ಹೆಸರು..?

26➤ ಭಾರತದಲ್ಲಿ ಅತಿ ದೊಡ್ಡ ಸಾರ್ವಜನಿಕ ರಂಗದ ಬ್ಯಾಂಕ್ ಯಾವುದು..? –

27➤ ಬ್ಯಾಂಕುಗಳ ಬ್ಯಾಂಕ್ ಎಂದು ಯಾವುದಕ್ಕೆ ಕರೆಯುತ್ತಾರೆ..? –

28➤ ಶ್ವೇತ ಕ್ರಾಂತಿ ಹರಿಕಾರ..? –

29➤ “ಸಂಪತ್ತು ಬರಿದಾಗಿ ಸುವಿಕೆ” ಸಿದ್ಧಾಂತ ಮುಖ್ಯ ಪ್ರವರ್ತಕ ಯಾರು..? –

30➤ ವಿಶ್ವ ಅಭಿವೃದ್ಧಿ ವರದಿಯನ್ನು ಯಾವ ಸಂಸ್ಥೆಯು ಪ್ರಕಟಿಸುತ್ತದೆ..? –

31➤ ಯಾವ ಸಂಸ್ಥೆಯು ವಿಶ್ವಸಂಸ್ಥೆಯ ಪ್ರಮುಖ ಅಂಗವಲ್ಲ..? –

32➤ ಯಾವುದು ರಾಜ್ಯಗಳ ಮುಖ್ಯ ಆದಾಯ..? –

33➤ ಭಾರತದ ಜನಗಳ ಮುಖ್ಯ ಉದ್ಯೋಗ..? –

34➤ ಸ್ವಚ್ಛ ಭಾರತ ಅಭಿಯಾನ ಜಾರಿಗೊಳಿಸಿದ ದಿನಾಂಕ..?

35➤ “ಬುಲ್ ಮತ್ತು ಬೇರಸ್” ಯಾವುದಕ್ಕೆ ಸಂಬಂಧಿಸಿದೆ..?

36➤ “ಕರಡಿ” ಮತ್ತು “ಗೂಳಿ” ಎಂಬ ಪದಗಳು ಯಾವುದರಲ್ಲಿ ಬಳಸುತ್ತಾರೆ..?

37➤ “ಜೀವ ನಿರೀಕ್ಷಿಸುವಿಕೆ” ಎಂದರೆ..?-

38➤ ವಿಶ್ವ ವ್ಯಾಪಾರ ಸಂಘಟನೆಯ ಮುಖ್ಯ ಕಚೇರಿ..? –

39➤ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಸಾಕ್ಷರತೆ ಹೊಂದಿರುವ ಜಿಲ್ಲೆ..? –

40➤ “ವೆಲ್ತ್ ಆಫ್ ನೇಷನ್ಸ್” ಅರ್ಥಶಾಸ್ತ್ರ ಗ್ರಂಥ ಪುಸ್ತಕ ಕರ್ತೃ ಯಾರು..? –

41➤ ಭಾರತದ ರಿಜರ್ವ್ ಬ್ಯಾಂಕಿನ ಗವರ್ನರ್ ಗಳ ಅಧಿಕಾರವಧಿ..? –

42➤ ಹೊಸ "2000" ರೂ ಕರೆನ್ಸಿಯ ನೋಟುಗಳ ಮೇಲೆ ಅದರ ಮೌಲ್ಯವನ್ನು ಎಷ್ಟು ಭಾಷೆಯಲ್ಲಿ ಬರೆದಿರುತ್ತಾರೆ..?

43➤ ಭಾರತೀಯ ಅರ್ಥವ್ಯವಸ್ಥೆಯಲ್ಲಿ ಕೃಷಿಯನ್ನು  ಸೇರಿಸಲಾಗಿದೆ..? –

44➤ ಹಣದುಬ್ಬರ ವೆಂದರೆ..? –

45➤ ಯಾವ ಬ್ಯಾಂಕು “ATM” ಅನ್ನು ಮೊದಲ ಬಾರಿಗೆ ಭಾರತಕ್ಕೆ ಪರಿಚಯಿಸಿತು..? –

46➤ "PAN" ನ ವಿಸ್ತರ ರೂಪ..?

47➤ ಕರ್ನಾಟಕ ರಾಜ್ಯದ ಪ್ರವಾಸೋದ್ಯಮ ಇಲಾಖೆ ಇರುವ ನಾಮಂಕಿತ..? –

48➤ ಯಾವುದು ಬಂಡವಾಳ ಮಾರುಕಟ್ಟೆಯ ನಿಯಂತ್ರಕ ಆಗಿರುತ್ತದೆ..? –

49➤ ಪ್ರಸ್ತುತ RBI ಗೌರ್ನರ್?

👩‍💻👩‍💻👩‍💻👩‍💻👩‍💻👩‍💻


Post a Comment

0 Comments

Important PDF Notes

Ad Code