Ad Code

Ticker

6/recent/ticker-posts

Click Below Image to Join Our Telegram For Latest Updates

Chanakya Kanaja Geography MCQ's For All Competitive Exams

Chanakya Kanaja Geography MCQ's For All Competitive Exams 
Chanakya Kanaja Geography MCQ's For All Competitive Exams

💠💠
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಸ್ನೇಹಿತರೇ 60 ಭೂಗೋಳಶಾಸ್ತ್ರದ ಬಹು ಆಯ್ಕೆಯ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ ವಿಷಯವಾದ್ದರಿಂದ ಅಪಲೋಡ ಮಾಡಲಾಗುತ್ತದೆ. ನೋಟ್ ಮಾಡಿಕೊಂಡು ನಿರಂತರ ಅಧ್ಯಯನ ನಿರತರಾಗಿ.
💠💠
Chanakya Kanaja Geography MCQ's For All Competitive Exams 
60 ಭೂಗೋಳಶಾಸ್ತ್ರದ ಬಹು ಆಯ್ಕೆಯ ಪ್ರಶ್ನೋತ್ತರಗಳು

[1] ಭಾರತದಲ್ಲಿ ಪ್ರಥಮವಾಗಿ ಮಳೆ ಪಡೆಯುವ ರಾಜ್ಯ ಯಾವುದು?
A- ಕೇರಳ+++
B- ಆಂಧ್ರಪ್ರದೇಶ
C- ಕರ್ನಾಟಕ
D- ತಮಿಳುನಾಡು

[2] ಭಾರತ ಮತ್ತು ಶ್ರೀಲಂಕಾ ಮಧ್ಯ ಎಷ್ಟು ಕಿಲೋಮೀಟರ್ ಅಗಲವಾದ ಸಮುದ್ರವಿದೆ?
A- 10 ಕಿ.ಮಿ
B- 30 ಕಿ.ಮಿ
C- 28 ಕಿ.ಮಿ+++
D- 25 ಕಿ.ಮಿ

[3] ಆನೆ ಯೋಜನೆಯಲ್ಲಿ ಎಷ್ಟರಲ್ಲಿ ಜಾರಿಗೆ ಬಂದಿತ್ತು?
A- 1992+++
B- 1993
C- 1995
D- 1991

[4] ಈ ಕೆಳಗಿನ ಯಾವ ವರ್ಷದಲ್ಲಿ ಚಿಪ್ಕೋ ಚಳುವಳಿ ಪ್ರಾರಂಭವಾಯಿತು?
A- 1970+++
B- 1985
C- 1976
D- 1980

[5] ದ್ವೀಪ ಸಮೂಹ ರಾಷ್ಟ್ರವಾದ ಮಾಲ್ಡಿವ್ಸ್  ಭಾರತದ ಯಾವ ಭಾಗದಲ್ಲಿ ಕಂಡುಬರುತ್ತದೆ?
A- ವಾಯುವ್ಯ ಭಾಗ
B- ನೈರುತ್ಯ ಭಾಗ+++
C- ಈಶಾನ್ಯ ಭಾಗ
D- ಆಗ್ನೇಯ್ ಭಾಗ

[6] ಈ ಕೆಳಗಿನವುಗಳಲ್ಲಿ ಯಾವ ನದಿ ವೊಲಾರ್ ಸರೋವರದಲ್ಲಿ ಹರಿಯುತ್ತದೆ?
A- ರಾವಿ
B- ಜಿಲಂ+++
C- ಸಿಂಧೂ
D- ಬಿಯಾಸ

[7] ಭಾರತದ ಅರಣ್ಯಗಾರಿಕೆ ಯಿಂದ ಜಿಡಿಪಿಗೆ ದೊರೆಯುವ ಕೊಡುಗೆ ಎಷ್ಟು?
A- 0.9 %+++
B- 0.1 %
C- 0.8 %
D- 1.2 %

[8] ಭಾರತವು ಚಳಿಗಾಲದಲ್ಲಿ ಎಷ್ಟು ಶೇಕಡಾ ಮಳೆಯನ್ನು ಪಡೆಯುತ್ತದೆ?
A- 5 %
B- 6 %
C- 2 %+++
D- 1 %

[9] ಅತಿ ಕಡಿಮೆ ವಿಸ್ತೀರ್ಣವನ್ನು ಹೊಂದಿರುವ ಜಿಲ್ಲೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A- ಗೋವಾ+++
B- ಹರಿಯಾಣ
C- ಸಿಕ್ಕಿಂ
D- ಮೇಘಾಲಯ

[10] ಈ ಕೆಳಗಿನವುಗಳಲ್ಲಿ ಭಾರತ ಸಂಪೂರ್ಣವಾಗಿ ಮಳೆ ಪಡೆಯುವ ದಿನ ಯಾವುದು?
A- ಜೂನ್ 20
B- ಜೂನ್ 07
C- ಜುಲೈ  15+++
D- ಜುಲೈ 01
💠💠
[11] ಭಾರತದಲ್ಲಿ ಅತಿ ಹೆಚ್ಚು ವಿಸ್ತೀರ್ಣ ಹೊಂದಿರುವ ಜಿಲ್ಲೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A- ಉತ್ತರಪ್ರದೇಶ
B- ಮಧ್ಯಪ್ರದೇಶ
C- ರಾಜಸ್ಥಾನ
D- ಗುಜರಾತ+++

[12] ದೇಶದ ಪಶ್ಚಿಮ ಮತ್ತು ದಕ್ಷಿಣ ಭಾಗದಲ್ಲಿ ಅತ್ಯಧಿಕ ತಾಪಮಾನ ಕಂಡುಬರುವ ತಿಂಗಳು ಯಾವುದು?
A- ಮೇ
B- ಜುಲೈ
C- ಜೂನ್
D- ಏಪ್ರಿಲ್+++

[13] ಸಿಯಾಚಿನ್ ಗಡಿ ಪ್ರದೇಶವನ್ನು ಚೀನಾದಲ್ಲಿ ಯಾವ ಹೆಸರಿನಿಂದ ಕರೆಯುತ್ತಾರೆ?
A- ಪಷ್ಮೀನಾ
B- ಕೋನಿಕಾ+++
C- ಜಾಸ್ಕರ್
D- ಕಾಲ್ ಪಾನಿ

[14] ಈ ಕೆಳಗಿನ ಯಾವ ವರ್ಷದಲ್ಲಿ ಸಿಕ್ಕಿಂ ಭಾರತದ ರಾಜ್ಯವಾಯಿತು?
A- 1976+++
B- 1986
C- 1975
D- 1987

[15] Forest Research Institute ನ ಕೇಂದ್ರ ಕಚೇರಿ ಎಲ್ಲಿದೆ?
A- ಉತ್ತರಾಂಚಲ
B- ಡೆಹರಾಡೂನ್+++
C- ಉತ್ತರಾಖಂಡ
D- ಮಧ್ಯಪ್ರದೇಶ

[16] ಜಾಸ್ಕರ್ ಕಣಿವೆ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A- ಜಮ್ಮು ಕಾಶ್ಮೀರ+++
B- ರಾಜಸ್ಥಾನ
C- ಹಿಮಾಚಲ್ ಪ್ರದೇಶ್
D- ಪಂಜಾಬ್

[17] GEF .ನ. ಸಂಕ್ಷಿಪ್ತ ರೂಪ
A- Growth economic faciality
B- Global environment facility+++
C- Golden entertainment faciality
D- Global education facility

[18] ಜೂಮ್ ಪದ್ಧತಿಗೆ ಯೇಥೇಚ್ಛವಾಗಿ ಬಳಕೆಯಾಗುವ ಅರಣ್ಯ ಮಾದರಿ ಯಾವುದು?
A- ಮರಳುಗಾಡಿನ ಸಸ್ಯವರ್ಗ
B- ಉಷ್ಣವಲಯದ ನಿತ್ಯಹರಿದ್ವರ್ಣದ ಕಾಡುಗಳು
C- ಉಷ್ಣವಲಯದ ಮುಳ್ಳು ಗಿಡಗಳು ಮತ್ತು ಪೊದೆಗಳ ಸಸ್ಯವರ್ಗ
D- ಉಷ್ಣವಲಯದ ಎಲೆ ಉದುರುವ ಕಾಡುಗಳು+++

[19] ಭಾರತದ ಪೂರ್ವ ಮತ್ತು ಪಶ್ಚಿಮದ ನಡುವೆ ಎಷ್ಟು ಗಂಟೆಗಳ ಕಾಲದ ವ್ಯತ್ಯಾಸವಿದೆ?
A- ಮೂರು ಗಂಟೆ
B- ನಾಲ್ಕು ಗಂಟೆ
C- ಎರಡು ಗಂಟೆ+++
D- ಒಂದು ಗಂಟೆ

[20] ಮ್ಯಾಕ್ ಮೋಹನ್ ಗಡಿರೇಖೆ ಯಾವ ಎರಡು ದೇಶಗಳನ್ನು ಬೇರ್ಪಡಿಸುತ್ತದೆ?
A- ಭಾರತ ಮತ್ತು ಚೀನಾ+++
B- ಭಾರತ ಮತ್ತು ಪಾಕಿಸ್ತಾನ
C- ಭಾರತ ಮತ್ತು ಅಫ್ಘಾನಿಸ್ತಾನ
D- ಭಾರತ ಮತ್ತು ಶ್ರೀಲಂಕಾ
💠💠
[21] ಶೇಷಾಚಲಂ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A- ಕೇರಳ
B- ಆಂಧ್ರಪ್ರದೇಶ+++
C- ತಮಿಳುನಾಡು
D- ಮೇಘಲಯ

[22] ರಾಡ್‌ಕ್ಲಿಫ್ ರೇಖೆ  ಎಲ್ಲಿಂದ ಎಲ್ಲಿಯವರೆಗೆ ಹರಡಿದೆ?
A- ಗುಜರಾತ್ - ಟಿಬೆಟ್+++
B- ಹರಿಯಾಣ - ಟಿಬೆಟ್
C- ಪಂಜಾಬ್ - ಜಮ್ಮು-ಕಾಶ್ಮೀರ
D- ಪಂಜಾಬ್ -  ಗುಜರಾತ್

[24] ಅಮರ ಕಂಟಕ ಪ್ರಸ್ಥಭೂಮಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A- ಮಧ್ಯಪ್ರದೇಶ+++
B- ಆಂಧ್ರಪ್ರದೇಶ
C- ಪಂಜಾಬ್
D- ಗುಜರಾತ

[25] ಈ ಕೆಳಗಿನ ಯಾವ ಬೆಟ್ಟ ಪ್ರದೇಶವನ್ನು ತೆರಾಯಿ ಮಣ್ಣಿನ ಭೂಮಿ ಎಂದು ಕರೆಯುತ್ತಾರೆ?
A- ಕಾಶಿ ಬೆಟ್ಟಗಳು
B- ಮಣಿಪುರ್ ಬೆಟ್ಟಗಳು
C- ಅರಾವಳಿ ಬೆಟ್ಟಗಳು
D- ಶಿವಾಲಿಕ್ ಬೆಟ್ಟಗಳು+++

[26] ಭಾರತ ಮತ್ತು ಪಾಕಿಸ್ತಾನ ಗಡಿ ರೇಖೆಯ  ಒಟ್ಟು ಉದ್ದ ಎಷ್ಟು?
A- 3300 ಕಿ.ಮಿ
B- 3305 ಕಿ.ಮಿ
C- 3017 ಕಿ.ಮಿ
D- 3319 ಕಿ.ಮಿ+++

[27] ಜಗತ್ತಿನಲ್ಲಿ ಅತಿ ಶೀತ ಇರುವ ಪ್ರದೇಶ ಯಾವುದು?
A- ರೂ
B- ಸೈಬೇರಿಯ+++
C- ನೈಜೀರಿಯಾ
D-ಯಾವುದು ಅಲ್ಲ

[28] ಪ್ರಪಂಚದ ಮೂರನೇ ದೊಡ್ಡ ರಾಷ್ಟ್ರ ಯಾವುದು?
A- ಚೀನಾ+++
B- ಕೆನಡಾ
C- ರಷ್ಯಾ
D- ಬಿಜಿಲ್

[29] ಈ ಕೆಳಗಿನ ಯಾವ ಬೆಟ್ಟವನ್ನು '"ಸಸ್ಯದ ಪಳೆಯುಳಿಕೆ ಅವಶೇಷಗಳ ಮನೆ "' ಎಂದು ಕರೆಯುತ್ತಾರೆ?
A- ಶೇಷಾಚಲಂ ಬೆಟ್ಟಗಳು
B- ನಲ್ಲಮಲ್ಲ ಬೆಟ್ಟಗಳು
C- ರಾಜಮಹಲ್ ಬೆಟ್ಟಗಳು+++
D- ಅರಾವಳಿ ಬೆಟ್ಟಗಳು

[30] ನುಗು ರಾಷ್ಟ್ರೀಯ ಉದ್ಯಾನವನ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
A- ಕರ್ನಾಟಕ
B- ಆಂಧ್ರಪ್ರದೇಶ
C- ತಮಿಳುನಾಡು
D- ಕೇರಳ+++
💠💠
[31] UNEP..... ಯ ಸಂಕ್ಷಿಪ್ತ ರೂಪವೇನು?
A- United National education program
B- United National entertainment program
C- United Nations environment programme+++
D- United National economic program

[32] ಮಳೆಗಾಲದಲ್ಲಿ ಭಾರತವು ವಾರ್ಷಿಕವಾಗಿ ಒಟ್ಟು ಎಷ್ಟು ಶೇಕಡಾ ಮಳೆಯನ್ನು ಪಡೆಯುತ್ತದೆ?
A- 80 %
B- 90 %
C- 75 %+++
D- 65 %

[33] ಯಾವ ದೇಶದ ನಿರಾಶ್ರಿತ ಜನರು  ಭಾರತಕ್ಕೆ ಅತಿ ಹೆಚ್ಚಿನ ಪ್ರಮಾಣದಲ್ಲಿ ಬರುತ್ತಾರೆ?
A- ಪಾಕಿಸ್ತಾನ
B- ಬಾಂಗ್ಲಾದೇಶ+++
C- ಶ್ರೀಲಂಕಾ
D- ಅಪಘಾನಿಸ್ತಾನ

[34]ಹುಲಿಕಲ್ ಘಾಟ್
A- ಹಾಸನ ಸಕಲೇಶಪುರ ಮಂಗಳೂರು
B- ಶಿವಮೊಗ್ಗ ಕುಂದಾಪುರ+++
C- ಮುಂಬೈ ನಾಸಿಕ್
D- ಶಿವಮೊಗ್ಗ ಉಡುಪಿ

[35]ಕರ್ನಾಟಕದ ಅತೀ ದೊಡ್ಡ ಪಕ್ಷಿಧಾಮ
A- ಯಾದಗಿರಿಯ ಬೋನಾಳ+++
B- ಉತ್ತರ ಕನ್ನಡ ಅತ್ತಿವೇರಿ
C- ಶಿವಮೊಗ್ಗ ಗುಡುವಿ
D- ಮಂಡ್ಯದ ರಂಗನತಿಟ್ಟು

[36]ಕರ್ನಾಟಕ ರಾಜ್ಯವು ರಾಜ್ಯದ ಭೌಗೋಳಿಕ ಪ್ರದೇಶದ ಶೇ ಎಷ್ಟು ಭಾಗ ಒಳಗೊಂಡಿದೆ
A- ಶೇ 33.22
B- ಶೇ 20.11+++
C- ಶೇ 20
D- ಶೇ 24

[37]ಜಲ ವಿದ್ಯುತ್ ಪಡೆದ ಭಾರತದ ಮೊಟ್ಟಮೊದಲ ನಗರ
A- ಚೆನ್ನೈ
B- ಬೆಂಗಳೂರು+++
C- ಮೈಸೂರು
D- ಮುಂಬೈ

[38]ಅತೀ ಹೆಚ್ಚು ಅರಣ್ಯ ಹೊಂದಿರುವ ಜಿಲ್ಲೆ
A- ದಕ್ಷಿಣ ಕನ್ನಡ
B- ವಿಜಯಪುರ
C- ಉತ್ತರ ಕನ್ನಡ+++
D- ಕೊಡಗು

[39]ಕಾವೇರಿ ನದಿ ಯಾವ ರಾಜ್ಯದಲ್ಲಿ ಹರಿಯುವುದಿಲ್ಲ
A- ಆಂಧ್ರಪ್ರದೇಶ+++
B- ಪಾಂಡಿಚೇರಿ
C- ಕರ್ನಾಟಕ
D- ತಮಿಳುನಾಡು

[40]ಅತೀ ಹೆಚ್ಚು ಬಾವಿ ನೀರಾವರಿ
A- ರಾಯಚೂರು
B- ಕಲ್ಬುರ್ಗಿ
C- ಶಿವಮೊಗ್ಗ
D- ಬೆಳಗಾವಿ+++
💠💠
[41]ರೆಗೂರ್ ಮಣ್ಣು ಎಂದು ಯಾವ ಮಣ್ಣನ್ನು ಕರೆಯುತ್ತಾರೆ
A- ಕೆಂಪು ಮಣ್ಣು
B- ಮೆಕ್ಕಲು ಮಣ್ಣು
C- ಯಾವುದು ಅಲ್ಲ
D- ಕಪ್ಪು ಮಣ್ಣು+++

[42]ಮುಧೋಳ್ ತಳಿಯ ನಾಯಿ ಕಂಡುಬರುವುದು
A- ಗದಗ
B- ಕೊಪ್ಪಳ
C- ಬಾಗಲಕೋಟೆ+++
D- ದಾರವಾಡ

[43]ಕರ್ನಾಟಕದಲ್ಲಿ ಅತೀ ಹೆಚ್ಚು ವಿಸ್ತಾರವಾಗಿ ಹರಡಿಕೊಂಡಿರುವ ಮಣ್ಣು?
A- ಜಂಬಿಟ್ಟಿಗೆ ಮಣ್ಣು
B- ಮೆಕ್ಕಲು ಮಣ್ಣು
C- ಕೆಂಪು ಮಣ್ಣು+++
D- ಕಪ್ಪು ಮಣ್ಣು

[44]ರೈಲು ಭೋಗಿ ತಯಾರಿಕಾ ಘಟಕ
A- ಹಾಸನ ಮೈಸೂರು
B- ಕೋಲಾರ ಯಾದಗಿರಿ+++
C- ಚೆನ್ನೈ
D- ಯಲಹಂಕ ಬೆಂಗಳೂರು

[45]ಉಂಚಳ್ಳಿ ಜಲಪಾತ ಯಾವ ನದಿಯಿಂದ ಉಂಟಾಗಿದೆ
A- ಅಘನಿಶಿನಿ ನದಿ+++
B- ಕಾವೇರಿ
C- ನೇತ್ರಾವತಿ
D- ಘಟಪ್ರಭಾ

[46]ಇವುಗಳಲ್ಲಿ ಯಾವ ನದಿ ಪೂರ್ವಕ್ಕೆ ಹರಿಯುವುದಿಲ್ಲ
A- ಕಾಳಿ+++
B- ಕಾವೇರಿ
C- ಕೃಷ್ಣ
D- ತುಂಗಭದ್ರಾ

[47]ಪಿಜನ್ ಐಲ್ಯಾನ್ಡ್ ಎಂದು ಯಾವುದನ್ನೂ ಕರೆಯುತ್ತಾರೆ
A- ನೇತ್ರಾಣಿ ದ್ವೀಪ+++
B- ಕೋಕನಟ್ ದ್ವೀಪ
C- ಕಾಜಿಗುಡ್ಡ ದ್ವೀಪ
D- ಸೆಂಟ್ ಮೇರಿಸ್ ದ್ವೀಪ

[48]ನಿತ್ಯ ಹರಿದ್ವರ್ಣದ ಕಾಡುಗಳಲ್ಲಿ ವಾರ್ಷಿಕ ಎಷ್ಟು ಸೆ ಮೀ ಮಳೆಯಾಗುತ್ತದೆ
A- 250 cm+++
B- 150 cm
C- 60 cm
D- 120 cm

[49]ರಾಮದೇವರ ಬೆಟ್ಟ ರಣ ಹದ್ದು ಪಕ್ಷಿಧಾಮ ಎಲ್ಲಿದೆ?
A- ಚಾಮರಾಜನಗರ
B- ರಾಮನಗರ+++
C- ಚನ್ನಪಟ್ಟಣ
D- ಮಂಡ್ಯ
E- ಮೈಸೂರು

[50]ಅನ್ನಭಾಗ್ಯ ಯೋಜನೆ ಯಾವ ರಾಜ್ಯಕ್ಕೆ ಸಂಬಂಧಿಸಿದೆ
A- ಆಂಧ್ರಪ್ರದೇಧ
B- ಗುಜರಾತ್
C- ತಮಿಳುನಾಡು
D- ಕರ್ನಾಟಕ+++
💠💠
[51]ಇವುಗಳಲ್ಲಿ ಯಾವುದು ರಾಷ್ಟ್ರೀಯ ಉದ್ಯಾನವನವಲ್ಲ
A- ರಂಗನತಿಟ್ಟು - ಮಂಡ್ಯ+++
B- ಬನ್ನೇರುಘಟ್ಟ - ಬೆಂಗಳೂರು
C- ಬಂಡೀಪುರ -ಚಾಮರಾಜನಗರ
C- ಕುದುರೆಮುಖ - ಚಿಕ್ಕಮಗಳೂರು

[52]ಇವುಗಳಲ್ಲಿ ಯಾವುದು ಖಾರಿಫ್ ಬೆಳೆ ಅಲ್ಲ
A- ಭತ್ತ
B- ಜೋಳ
C- ಗೋಧಿ+++
D- ರಾಗಿ

[53]ಇವುಗಳಲ್ಲಿ ತಪ್ಪಾದದನ್ನು ತೆಗೆಯಿರಿ
A- ಗೋಕಾಕ್ - ಘಟಪ್ರಭಾ ನದಿ
B- ಛಾಯಾಭಾಗವತಿ - ದೋಣಿ ನದಿ
C- ಅಬ್ಬೆ - ಲಕ್ಷ್ಮಣತೀರ್ಥ+++
D- ಸಾತೋಡು - ಕಾಳಿ ನದಿ
E- ಬಂಡಾಂಜೆ - ನೇತ್ರಾವತಿ ನದಿ

[54]ರಂಗಯ್ಯನ ದುರ್ಗಾ ಕುಂಡುಕುರಿ ( 4 ಕೊಂಬಿನ ಜಿಂಕೆ ) ವನ್ಯಧಾಮ?
A- ಮೈಸೂರು
B- ಚಿತ್ರದುರ್ಗ
C- ದಾವಣಗೆರೆ+++
D- ಬಳ್ಳಾರಿ

[55]ಕರ್ನಾಟಕದ ಪ್ರವಾಸ ಮಾಸ?
A- ಡಿಸೆಂಬರ್ to ಏಪ್ರಿಲ್
B- ಡಿಸೆಂಬರ್ to ಫೆಬ್ರವರಿ+++
C- ಡಿಸೆಂಬರ್ to ಜನವರಿ
D- ನವೆಂಬರ್ to ಜನವರಿ

[56]ಪಶ್ಚಿಮಕ್ಕೆ ಹರಿಯುವ ನದಿ
A- ಕೃಷ್ಣ
B- ಶರಾವತಿ+++
C- ಕಾವೇರಿ
D- ತುಂಗಭದ್ರಾ

[57]ಕಾವೇರಿ ನದಿಯು ಕರ್ನಾಟಕದಲ್ಲಿ ಎಷ್ಟು km ಹರಿಯುತ್ತದೆ
A- 310
B- 330
C- 420
D- 320+++

[58]ಇದರಲ್ಲಿ ಯಾವುದು ತಪ್ಪಾಗಿದೆ
A- ಕಪ್ಪತ ಗುಡ್ಡ ವನ್ಯಧಾಮ - ಗದಗ
B- ಭದ್ರ ವನ್ಯಧಾಮ - ಚಿಕ್ಕಮಗಳೂರು
C- ಬಂಕಾಪುರ ನವಿಲುಧಾಮ - ಬಳ್ಳಾರಿ+++
D- ದರೋಜಿ ಕರಡಿಧಾಮ - ಬಳ್ಳಾರಿ
E- ನುಗು ವನ್ಯಧಾಮ - ಮೈಸೂರು

[59]ಮಣ್ಣಿನ ದಿನಾಚರಣೆ
A- ಡಿಸೆಂಬರ್ 01
B- ಡಿಸೆಂಬರ್ 04
C- ಡಿಸೆಂಬರ್ 05+++
D- ಯಾವುದು ಅಲ್ಲ

[60]ಮಾಗಡಿ ಪಕ್ಷಿಧಾಮ??
A- ಯಾದಗಿರಿ
B- ಬಳ್ಳಾರಿ
C- ಗದಗ+++
D- ಹಾವೇರಿ
💠💠



Post a Comment

0 Comments

Important PDF Notes

Ad Code