2022 Daily Current Affairs One Sentence Question Answers
2022 ದೈನಂದಿನ ಪ್ರಚಲಿತ ಘಟನೆಗಳ ಒಂದು ವಾಕ್ಯದ ಪ್ರಶ್ನೆ ಉತ್ತರಗಳು
💥
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💥
2022 Daily Current Affairs One Sentence Question Answers
2022 ದೈನಂದಿನ ಪ್ರಚಲಿತ ಘಟನೆಗಳ ಒಂದು ವಾಕ್ಯದ ಪ್ರಶ್ನೆ ಉತ್ತರಗಳು
| 2022ರ ದೈನಂದಿನ ಪ್ರಚಲಿತ ಘಟನೆಗಳು |
|---|
| 23 ಜುಲೈ 2022 |
| ದೈನಂದಿನ ಪ್ರಚಲಿತ ಘಟನೆಗಳ ಒಂದು ವಾಕ್ಯದ ಪ್ರಶ್ನೆ ಉತ್ತರಗಳು |
1➤ ಇತ್ತೀಚೆಗೆ “ವಿಶ್ವ ಮೆದುಳಿನ ದಿನ”ವನ್ನು ಯಾವಗ ಆಚರಿಸಲಾಯಿತು?
2➤ ಇತ್ತೀಚೆಗೆ ONG ವಿದೇಶ್ ಲಿಮಿಟೆಡ್‌ನ ಹೊಸ MID ಆಗಿ ನೇಮಕಗೊಂಡವರು?
3➤ ಇತ್ತೀಚೆಗೆ ಟಾಟಾ ಪ್ರಾಜೆಕ್ಟ್‌ಗಳ ಎಂಡಿ ಆಗಿ ನೇಮಕಗೊಂಡವರು ಯಾರು?
4➤ 13 ನೇ ಪೀಟರ್ಸ್ಬರ್ಗ್ ಹವಾಮಾನ ಸಂವಾದವು ಇತ್ತೀಚೆಗೆ ಎಲ್ಲಿ ನಡೆಯಿತು.?
5➤ ಇತ್ತೀಚೆಗೆ ಯಾವ ರಾಜ್ಯದಲ್ಲಿ “ ಸ್ವನಿರ್ಭರ್ ನಾರಿ ಯೋಜನೆ ”ಪ್ರಾರಂಭಿಸಲಾಗಿದೆ?
6➤ ಇತ್ತೀಚೆಗೆ ಬಿಡುಗಡೆಯಾದ “ THE RESILIENT ENTREPRENEUR"ಪುಸ್ತಕದ ಲೇಖಕರು ಯಾರು?
7➤ NIII ಆಯೋಗ್ ಅಧ್ಯಯನದ ಪ್ರಕಾರ, ಯಾವ ದೇಶವು ಸಂಶೋಧನೆಮತ್ತು ಅಭಿವೃದ್ಧಿಗೆ (R&D) ಹೆಚ್ಚು ಖರ್ಚು ಮಾಡುತ್ತದೆ?
8➤ ಇತ್ತೀಚೆಗೆ FICCI 2022-23 ನೇ ಸಾಲಿನ ಅವದಿಗಾಗಿ ಭಾರತದ GDP ಯನ್ನು ಎಷ್ಟು ಅಂದಾಜಿಸಿದೆ?
9➤ ಕುವೈತ್‌ನ ಹೊಸ ಪ್ರಧಾನ ಮಂತ್ರಿಯಾಗಿ ಯಾರು ನೇಮಕಗೊಂಡಿದ್ದಾರೆ?
10➤ ಇತ್ತೀಚೆಗೆ ಯಾವ ದೇಶದ ಪ್ರಧಾನಿ ಮಾರಿಯೋ ಡ್ರಾಗಿ ರಾಜೀನಾಮೆ ನೀಡಿದ್ದಾರೆ?
1➤ ಬ್ರೌಪದಿ ಮುರ್ಮು ಅವರು ಎಷ್ಟನೇ ರಾಷ್ಟ್ರಪತಿಯಾಗಿ ಅಧಿಕಾರ ವಹಿಸಿಕೊಂಡರು?
2➤ ಜುಲೈ 2022 ರಲ್ಲಿ ಬಿಡುಗಡೆಯಾದ NITI AAYAGAದ INNOVATION INDEXನಲ್ಲಿ ಯಾವ ರಾಜ್ಯವು ಅಗ್ರಸ್ಥಾನದಲ್ಲಿದೆ?
3➤ ದೇಶದಲ್ಲಿ ವಾಹನ ಟ್ರೈಕಿಂಗ್ ಅನ್ನು ಪ್ರಾರಂಭಿಸಿದ ಮೊದಲ ರಾಜ್ಯ ಯಾವುದು?
4➤ 2019ರ ರಾಷ್ಟ್ರೀಯ ಭೂವಿಜ್ಞಾನ ಪ್ರಶಸ್ತಿ ಪಡೆದುಕೊಂಡವರು ಯಾರು?
5➤ ದೇಶದ ಮೊದಲ “ಹವಾಮಾನ ಬದಲಾವಣೆ ಕಲಿಕಾ ಲ್ಯಾಬ್” ಅನ್ನುಎಲ್ಲಿ ಸ್ಥಾಪಿಸಲಾಯಿತು?
6➤ CBDT ವತಿಯಿಂದ ಆದಾಯ ತೆರಿಗೆ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
7➤ ಸರ್ದಾರ್ ಪಟೇಲ್ ICAR ಇನ್ಸಿಟ್ಯೂಟ್ ಆಫ್ ಎಕ್ಸಲೆನ್ಸ್ ಅವಾರ್ಡ್ 2021 ಅನ್ನು ಯಾವ ಸಂಸ್ಥೆ ಪಡೆದುಕೊಂಡಿದೆ?
8➤ ಜುಲೈ 2022 ರಲ್ಲಿ ಕೇರಳ ರಾಜ್ಯದ ಅತ್ಯುನ್ನತ ಚಲನಚಿತ್ರ ಪ್ರಶಸ್ತಿಯಾದ ಜೆಸ್ಸಿ ಡೇನಿಯಲ್” ಅನ್ನು ಯಾರಿಗೆ ನೀಡಲಾಯಿತು?
9➤ ಪ್ರಸ್ತುತ “ನೇರ ತೆರಿಗೆಗಳ ಕೇಂದ್ರೀಯ ಮಂಡಳಿ” (CBDT) ಅಧ್ಯಕ್ಷರು ಯಾರು?
10➤ .ದಿವಂಗತ ನಟ ಸಂಚಾರಿ ವಿಜಯ್ ಅವರ ಕೊನೆಯ ಚಿತ್ರ ಯಾವುದು?

| 24 ಜುಲೈ 2022 |

| 25 ಜುಲೈ 2022 |
| ದೈನಂದಿನ ಪ್ರಚಲಿತ ಘಟನೆಗಳ ಒಂದು ವಾಕ್ಯದ ಪ್ರಶ್ನೆ ಉತ್ತರಗಳು |
2➤ ಇತ್ತೀಚೆಗೆ ಬಿಡುಗಡೆಯಾದ 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಯಾರು ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದಿದ್ದಾರೆ?
3➤ ಇತ್ತೀಚೆಗೆ ಯಾವ ರಾಜ್ಯದ “ ಬುರ್ಹಾನ್‌ಪುರ್ ” ಜಿಲ್ಲೆ ದೇಶದ ಮೊದಲ 'ಹರ್ ಘರ್ ಜಲ್' ಪ್ರಮಾಣೀಕೃತ ಜಿಲ್ಲೆಯಾಗಿದೆ?
4➤ ಇತ್ತೀಚಿಗೆ ಅಂತರಾಷ್ಟ್ರೀಯ ಹಾಕಿ ಫೆಡರೇಶನ್ (IH) ತನ್ನ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡವರು ಯಾರು?
5➤ ಇತ್ತೀಚೆಗೆ ಪ್ರಧಾನಿಯವರು ಭಾರತದ ಮೊದಲ ಪ್ರಯಾಣಿಕರ ಡೋನ್ “ವರುಣ್”ಅನ್ನು ಎಲ್ಲಿ ಅನಾವರಣಗೊಳಿಸಿದ್ದಾರೆ?
6➤ ಇತ್ತೀಚೆಗೆ ಯಾರು ಗೋದ್ರೇಜ್ ಮ್ಯಾಜಿಕ್ ಬಾಡಿ ವಾಶ್‌ನ ಬ್ರಾಂಡ್ ಅಂಬಾಸಿಡರ್ ಆಗಿ ನೇಮಕಗೊಂಡಿದ್ದಾರೆ?
7➤ ಇತ್ತೀಚೆಗೆ ಇಸ್ರೋ “SPACE ON WHEEL” ಅನ್ನು ಎಲ್ಲಿ ಪ್ರಾರಂಭಿಸಿದೆ?
8➤ ಇತ್ತೀಚೆಗೆ ಯುಎಇಯಿಂದ ಗೋಲ್ಡನ್ ಬಿಜಾ ಪ್ರಶಸ್ತಿಯನ್ನು ಪಡೆದವರು ಯಾರು?
9➤ ಇತ್ತೀಚೆಗೆ ರಾಷ್ಟ್ರೀಯ ಪ್ರಸಾರ ದಿನ” ಅನ್ನು ಯಾವಾಗ ಆಚರಿಸಲಾಯಿತು?
10➤ 68 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಅತ್ಯುತ್ತಮ ಚಲನಚಿತ್ರ' ಎಂದು ಘೋಷಿಸಲ್ಪಟ್ಟ ಚಿತ್ರ ಯಾವುದು?

0 Comments