Ad Code

Ticker

6/recent/ticker-posts

Click Below Image to Join Our Telegram For Latest Updates

[26 July 2022] Daily Current Affairs One Sentence Question Answers/2022 ದೈನಂದಿನ ಪ್ರಚಲಿತ ಘಟನೆಗಳ ಒಂದು ವಾಕ್ಯದ ಪ್ರಶ್ನೆ ಉತ್ತರಗಳು

26 July 2022 Daily Current Affairs One Sentence Question Answers

26 July 2022 ದೈನಂದಿನ ಪ್ರಚಲಿತ ಘಟನೆಗಳ ಒಂದು ವಾಕ್ಯದ ಪ್ರಶ್ನೆ ಉತ್ತರಗಳು

2022 Daily Current Affairs One Sentence Question Answers

💥

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
💥

26 ಜುಲೈ 2022 ರ ದೈನಂದಿನ ಪ್ರಚಲಿತ ಘಟನೆಗಳ ಒಂದು ವಾಕ್ಯದ ಪ್ರಶ್ನೆ ಉತ್ತರಗಳು
26 July 2022 Daily Current Affairs One Sentence Question Answers


1.ಇತ್ತೀಚೆಗೆ ಯಾವ ದೇಶದೊಂದಿಗೆ ರಷ್ಯಾ ಧಾನ್ಯ ರಫ್ತು ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರಃ ಉಕ್ರೇನ್
2.ಇತ್ತೀಚೆಗೆ ಯಾರು PAYTM GATEWAY BIZನ CEO ಆಗಿ ನೇಮಕಗೊಂಡಿದ್ದಾರೆ?
ಉತ್ತರಃ ನಕುಲ್ ಜೈನ್
3.ಯಾವ ರಾಜ್ಯವು 'ಫ್ಯಾಮಿಲಿ ಡಾಕ್ಟರ್ ಪೈಲಟ್ ಯೋಜನೆಯನ್ನು ಜಾರಿಗೆ ತಂದಿದೆ?
ಉತ್ತರಃ ಆಂದ್ರಪ್ರದೇಶ
4. ಇತ್ತೀಚೆಗೆ ನೀರಜ್ ಚೋಪ್ರಾ ಅವರು ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ ಶಿಪ್‌ನಲ್ಲಿ ಯಾವ ಪದಕವನ್ನು ಗೆದ್ದಿದ್ದಾರೆ?
ಉತ್ತರಃ ಬೆಳ್ಳಿ
5.ಇತ್ತೀಚೆಗೆ ಯಾವ ರೋಗಕ್ಕೆ WHO ಜಾಗತಿಕ ಆರೋಗ್ಯ ತುರ್ತುಪರಿಸ್ಥಿತಿ ಘೋಷಿಸಿದೆ?
ಉತ್ತರಃ ಮಂಕಿಪಾಕ್ಸ್
6. ಇತ್ತೀಚೆಗೆ ಯಾವ IIT ಸಂಸ್ಥೆಯು NIRMAN ವೇಗವರ್ಧಕ ಕಾರ್ಯಕ್ರಮವನ್ನು ಪ್ರಾರಂಭಿಸಿದೆ?
ಉತ್ತರಃIIT ಕಾನ್ಸುರ್
7.ಯಾವ ದೇಶವು ತನ್ನ 'ವೆಂಟಿಯನ್' ಎಂಬ ಬಾಹ್ಯಾಕಾಶ ನಿಲ್ದಾಣ ಘಟಕವನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ?
ಉತ್ತರಃಚೀನಾ
8.ಕಾರ್ಗಿಲ್ ವಿಜಯ್ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಉತ್ತರಃ ಜುಲೈ 26
9.ಭಾರತದ ಯಾವ ರಾಜ್ಯವು ಜಿಲ್ಲಾ ಹವಾಮಾನ ಬದಲಾವಣೆ ಕಾರ್ಯಾಚರಣೆಗಳನ್ನು (DCCM) ಸ್ಥಾಪಿಸಿದೆ?
ಉತ್ತರಃತಮಿಳುನಾಡು
10.ಇತ್ತೀಚೆಗೆ, ಭಾರತ ಮತ್ತು ಯಾವ ದೇಶವು ಶೈಕ್ಷಣಿಕ ಪದವಿಗಳ ಪರಸ್ಪರ ಮಾನ್ಯತೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ?
ಉತ್ತರಃಬ್ರಿಟನ್
💥

Post a Comment

0 Comments

Important PDF Notes

Ad Code