ಕಡಲ ಮುತ್ತು ಸಾಯಿಸುತೆ ಸಾಮಾಜಿಕ ಕಾದಂಬರಿ ಪಿಡಿಎಫ್
Sea Pearl Saisute Social Novel PDF
💧💧
ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ.
Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.
ಎರಡು ಮಾತು
ಆತ್ಮೀಯ ಓದುಗರಲ್ಲಿ,
ಕನ್ಯತ್ವವೆಂಬುದು ಭಾರತೀಯ ನಾರಿಯನ್ನು ಕಾಡುತ್ತಿರುವ ಯುಗಾಂತರ ಸಮಸ್ಯೆ. ತಾವು ಬಾಧ್ಯರಲ್ಲದ ಪ್ರಕರಣಗಳಿಗಾಗಿಯೇ ಇಂದು ಹೆಣ್ಣು ಶಿಕ್ಷೆ ಅನುಭವಿಸುತ್ತಿದ್ದಾಳೆ.ಮದುವೆಯಾಗುವವರೆಗೂ ಹೆಣ್ಣೂಬ್ಬಳು ಕನೈಯಾಗಿಯೇ ಉಳಿದಿರಬೇಕೆಂಬ ವಿಚಾರ ಇದೆ. ಇದಕ್ಕೆ ಪುರುಷ ಪ್ರಧಾನವಾದ ಸಮಾಜವೇ ಕಾರಣ, ಅತ್ಯಾಚಾರಕ್ಕೆ ಒಳಗಾದ ಹೆಣ್ಣನ್ನು ಸಮಾಜ ಮಾತ್ರವಲ್ಲ ಮನೆಯವರು ಕೂಡ, ಮಾಡದ ಅಪರಾಧಕ್ಕಾಗಿ ಮಾನಸಿಕವಾಗಿ ಹಿಂಸಿಸುತ್ತಾರೆ. ಯಾಕೆ? ಇಲ್ಲಿ ಅವಳು ನಿರಪರಾಧಿಯಾದರೂ ಶಿಕ್ಷೆ ತಪ್ಪಿದ್ದಲ್ಲ. ಇಂಥ ಅತ್ಯಾಚಾರ ಪ್ರಕರಣಗಳಲ್ಲಿ ಬಲಾತ್ಕರಿಸಿದ ಗಂಡಿಗೆ ಶಿಕ್ಷೆಯಾಗುವುದು ವಿಳಂಬ, ಕೆಲವೊಮ್ಮೆ ಅಪರಾಧ ಸಾಬೀತಾಗುವುದೇ ಇಲ್ಲ. ಆದರೆ ದೌರ್ಜನ್ಯಕ್ಕೆ ಒಳಪಟ್ಟ ಹೆಣ್ಣು ಅನುಭವಿಸುವುದು ನರಕ. ಅದೇ ನೆನಪು, ಏನೋ ಭಯ, ಬೇಸರ, ದುಃಖ,ತಾವು ದೊಡ್ಡ ಅಪರಾಧ ಮಾಡಿದ್ದೀನಿ ಎನ್ನುವ ಭೀತಿಯಲ್ಲಿ ಅರಳ ಬೇಕಾದ ಮುಗುಳು ಒಣಗುವುದೇ ಹೆಚ್ಚು.ಅತ್ಯಾಚಾರ ಹೆಣ್ಣನ್ನು ದೈಹಿಕವಾಗಿ ಒಮ್ಮೆ ಹಿಂಸಿಸಿದರೆ ಸಮಾಜ, ಮನೆಯವರು ಮಾನಸಿಕವಾಗಿ ಚಿತ್ತಭೆಗೆ ಒಳಪಡಿಸುತ್ತಾರೆ. ಅಂದಿನ ಪ್ರಕರಣದಿಂದ ಅವಳೇನಾದರೂ ತಾಯಿಯಾಗುವ ಸ್ಥಿತಿ ತಲುಪಿದ್ದರೆ, ಒಡಲಲ್ಲಿ ಕೂಸು ಹೊರ ಬರುವುದು ಕಷ್ಟ. ಆ ಶಿಶುವಿಗೆ ತಂದೆಯ ಸ್ಥಾನವನ್ನು ಕೊಡುವವರು ಯಾರು?ವಿದೇಶಗಳಲ್ಲಿ ಅತ್ಯಾಚಾರಕ್ಕೆ ತುತ್ತಾದ ಹೆಣ್ಣು ಮಕ್ಕಳಿಗಾಗಿಯೇ ಕೇಂದ್ರಗಳು ಹುಟ್ಟಿಕೊಂಡಿದೆ.ಸಲಹಾಅಂಥ ಹೆಣ್ಣನ್ನು ಸಂತೈಯಿಸಲಾಗುವುದು.ಯಾವುದೇ ಉದ್ವೇಗಕ್ಕೆ ಒಳಗಾಗದಂತೆ ನೋಡಿಕೊಳ್ಳುತ್ತಾರೆ. ಅವರ ಬಯಕೆಗೆ ಒಂದು ದಾರಿ ಕಲ್ಪಿಸಿಕೊಡುತ್ತಾರೆ.ಅತ್ಯಾಚಾರ ಪ್ರಕರಣಗಳಲ್ಲಿ ನಾವು ಬರೀ ಅತ್ಯಾಚಾರಿಗಳನ್ನು ಮಾತ್ರ ನಿಂದಿಸುತ್ತೇವೆ. ಅವರು ಇಂಥ ಹೀನ ಕೃತ್ಯ ಎಸಗಲು ಕಾರಣವೇನೆಂದುಚಿಂತಿಸಬೇಕು. ಹದಿ ಹರೆಯದವರು ಹೆಣ್ಣು ಮಕ್ಕಳ ವೇಷ ಭೂಷಣಗಳಿಂದ ಟಿ.ವಿ. ಸಿನಿಮಾಗಳಿಂದ ಪ್ರಭಾವಿತರಾಗುತ್ತಾರೆ. ಕೆಟ್ಟ ಪ್ರಭಾವಗಳಿಗೆ ಕಡಿವಾಣ ಹಾಕಬೇಕು.ಇಂಥ ಒಂದು ವಸ್ತುವನ್ನು ಒಳಗೊಂಡ ಕಾದಂಬರಿ ನಿಮ್ಮ ಮುಂದಿದೆ.ನಿಮ್ಮನ್ನು ಚಿಂತನೆಗೆ ಹಚ್ಚುತ್ತದೆ ಎಂಬ ಭರವಸೆ.ನನ್ನ ಕಾದಂಬರಿಗಳ ಪ್ರಕಟಣೆ ಮತ್ತು ಮತ್ತು ಮಾರಾಟದಲ್ಲಿ ಹೆಚ್ಚಿನ ಆಸಕ್ತಿ ವಹಿಸಿರುವ ಶ್ರೀಯುತ ಕೆ.ರಾಮಚಂದ್ರಯ್ಯನವರಿಗೂ, ಪ್ರಕಟಿಸಿದ ವಾಸವಾಂಬ ಪ್ರಕಾಶನದವರಿಗೂ, ಮುಖ ಚಿತ್ರ ರಚಿಸಿ ಕೊಟ್ಟ ಶ್ರೀ ಮೊನಪ್ಪನವರಿಗೂ ಮತ್ತು ಮುದ್ರಣಕಾರರಾದ ಜಗನ್ನಾಥ ಪ್ರಿಂಟರ್‌ರವರಿಗೂ ನನ್ನ ಧನ್ಯವಾದಗಳು.
ಸಾಯಿಸುತೆ
💧💧
ಕಡಲ ಮುತ್ತು ಸಾಯಿಸುತೆ ಸಾಮಾಜಿಕ ಕಾದಂಬರಿ ಪಿಡಿಎಫ್
Sea Pearl Saisute Social Novel PDF
PDF FILE DETAILS
File Category: Sea Pearl Saisute Social Novel PDF Download Now
Download link: Given Below
File Language: Kannada/English
Which Department: Education
Which State: Karnataka
Published Date: 18 July 2022
File Format Type: PDF
File Size: 11 MB
Total Pages: 231 Pages
Download Link: Click Below Blue Color Link To Sea Pearl Saisute Social Novel PDF Notes Download Now
Availability of Website Link: Yes
Scanned Copy: Yes
Editable text: No
Copy text: No
Print enables: yes
Quality: High
File Size Reduced: No
Password Protected: No
Password Encrypted: No
Image Available: Yes
Cost: Free of Cost
Strictly For Educational And Knowledge Purpose Only
0 Comments