Ad Code

Ticker

6/recent/ticker-posts

Click Below Image to Join Our Telegram For Latest Updates

List of Elephant Reserves in India And Projects/ಭಾರತದಲ್ಲಿ ಆನೆ ಮೀಸಲು ಪಟ್ಟಿ ಮತ್ತು ಯೋಜನೆಗಳು

List of Elephant Reserves in India And Projects

ಭಾರತದಲ್ಲಿ ಆನೆ ಮೀಸಲು ಪ್ರದೇಶಗಳು ಮತ್ತು ಯೋಜನೆಗಳು 

List of Elephant Reserves in India And Projects/ಭಾರತದಲ್ಲಿ ಆನೆಗಳ ಮೀಸಲು ಪಟ್ಟಿ ಮತ್ತು ಯೋಜನೆಗಳು

💥

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿ Drಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಆನೆ ಯೋಜನೆ 1992
🌟ಭೂಮಿಯ ಮೇಲೆ ವಾಸಮಾಡುವ ಅತಿ ದೊಡ್ಡ ಸಸ್ತನಿ ಎಂದರೆ ಆಫ್ರಿಕಾದ ಆನೆ
🌟ಆನೆಯ ವೈಜ್ಞಾನಿಕ ಹೆಸರು ಎಲಿಫಸ್ ಮಾಕ್ಸಿಮಸ್
🌟ಆನೆಯ ಸಂರಕ್ಷಣಾ ಸಂಸ್ಥೆ IUCN Red List
🌟ಆನೆಯು ಆಹಾರಕ್ಕಾಗಿ 250 ಕಿ.ಮೀ ದಿಂದ 3000 ಕಿ.ಮೀ. ವರೆಗೂ ಹೋಗುತ್ತವೆ. ಈ ಮಾರ್ಗವನ್ನೇ "ಕಾರಿಡಾರ್"/ "ಮೊಗಸಾಲೆ"  ಎಂದು ಕರೆಯುತ್ತಾರೆ. ಈ ಮಾರ್ಗದ ಮುಂದಾಳತ್ವ ಹೆಣ್ಣಾನೆ ವಹಿಸಿಕೊಂಡಿರುತ್ತದೆ.

🌟ಆನೆಯಲ್ಲಿ 3 ವಿಧಗಳು
1) ಏಷಿಯಾಟಿಕ್ ಆನೆ
2) ಆಫ್ರಿಕನ್ ಆನೆ
3) ಆಫ್ರಿಕನ್ ಬಸ್ ಆನೆ

🌟ಹೆಚ್ಚಿನ ಕಾಡಾನೆಗಳು ಛೋಟಾ ನಾಗಪುರ ಅರಣ್ಯದಲ್ಲಿ ಕಂಡುಬರುತ್ತವೆ. ಆದರೆ ರೈಲು ಸಂಚಾರ ಜಾಸ್ತಿ ಇರುವುದರಿಂದ ಆನೆಗಳು ಜಾಸ್ತಿ ಸಾಯುತ್ತಿವೆ.

🌟 ಪ್ರಸ್ತುತ ಭಾರತದಲ್ಲಿ 33 ಆನೆ ಮೀಸಲು ಪ್ರದೇಶಗಳು ಇವೆ.

🌟 ಭಾರತದಲ್ಲಿ ಅತಿ ದೊಡ್ಡ ಆನೆ ಮೀಸಲು ಪ್ರದೇಶ "ಮೈಸೂರು ಆನೆ ಮೀಸಲು ಪ್ರದೇಶ

🌟 ಭಾರತದಲ್ಲಿ ಅತಿ ಚಿಕ್ಕ ಆನೆ ಮೀಸಲು ಪ್ರದೇಶ ಸಿಂಗಪಾನ್ ನಾಗಾಲ್ಯಾಂಡ್

🌟 ಆನೆಯ ಗರ್ಭಾವಧಿ 22 ತಿಂಗಳು 

🌟ಆನೆ ಗಣತಿ ಪ್ರತಿ 5 ವರ್ಷಗಳಿಗೊಮ್ಮೆ ನಡೆಯುತ್ತದೆ. ಮೊದಲ ಆನೆ ಗಣತಿ 2007 ರಲ್ಲಿ ನಡೆದಿದೆ.

2007 ರಲ್ಲಿ 26657 -27862
2012 ರಲ್ಲಿ 28000 -29000
2017 ರಲ್ಲಿ 27772 - 29964
2022 ರಲ್ಲಿನ ಗಣತಿ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ವಿಶ್ವ ಆನೆ ದಿನಾಚರಣೆ 2012 ಆಗಸ್ಟ್ 12 ರಂದು ಪ್ರಾರಂಬಿಸಿದರು.ಹಾಗಾಗಿ ಪ್ರತಿ ವರ್ಷ ಆಗಸ್ಟ್ 12 ವಿಶ್ವ ಆನೆ ದಿನಾಚರಣೆ ಆಗಿದೆ.
💥
List of Elephant Reserves in India And Projects/ಭಾರತದಲ್ಲಿ ಆನೆ ಮೀಸಲು ಪಟ್ಟಿ ಮತ್ತು ಯೋಜನೆಗಳು

ಆನೆ ಕುರಿತು ಪ್ರಮುಖ ಯೋಜನೆಗಳು
1) MIKE ಯೋಜನೆ
(Monitoring The Illegal Killing Of Elephant) ಇದನ್ನು ಜಾರಿಗೊಳಿಸಿದವರು CITES ಸಂಸ್ಥೆ 2003 ರಲ್ಲಿ MIKE ಯೋಜನೆ ಜಾರಿಗೆ ತಂದಿತು.

2) ಹಾಥಿ ಮೇರಿ ಸಾಥಿ ಯೋಜನೆ
ಈ ಯೋಜನೆ 2011ರಲ್ಲಿ ಜಾರಿಗೆ ಬಂದಿದೆ.ಈ ಯೋಜನೆಯಲ್ಲಿ 8 ರಾಷ್ಟ್ರಗಳು ಒಳಗೊಂಡಿವೆ.E-8
1) ಭಾರತ
2) ಶ್ರೀಲಂಕಾ
3) ಥೈಲ್ಯಾಂಡ್
4) ಇಂಡೋನೇಷ್ಯಾ
5) ಕೀನ್ಯಾ
6) ತಾಂಜೇನಿಯಾ
7) ರಿಪಬ್ಲಿಕ್ ಆಫ್ ಕಾಂಗೋ
8) ಬೊಟ್ಸ್ ವಾನಾ

3) ಆನೆ 50:50 ವೇದಿಕೆ
ಇದು 2013ರಲ್ಲಿ E-8 ರಾಷ್ಟ್ರಗಳಿಂದ ಜಾರಿಗೆ ಬಂದಿದೆ. ಮುಂದಿನ 50 ವರ್ಷಗಳಲ್ಲಿ 50 ದೇಶಗಳಲ್ಲಿ ಆನೆ ಸಂಖ್ಯೆ ಹೆಚ್ಚಿಸುವುದು. ಪ್ರಸ್ತುತ 33 ಆನೆ ಮೀಸಲು ಪ್ರದೇಶಗಳು ಇವೆ.

💥
 ಭಾರತದ ಆನೆ ಸಂರಕ್ಷಣಾ ತಾಣಗಳು

🌼 ಕರ್ನಾಟಕ ರಾಜ್ಯ 
1)ಮೈಸೂರು ಆನೆ ಸಂರಕ್ಷಣಾ ತಾಣ
2)ದಾಂಡೇಲಿ ಆನೆ ಸಂರಕ್ಷಣಾ ತಾಣ 

🌼 ಕೇರಳ  ರಾಜ್ಯ
3)ಮೈನಾಡು ಆನೆ ಸಂರಕ್ಷಣಾ ತಾಣ
4)ನೀಲಂ ಬಾರ್ ಆನೆ ಸಂರಕ್ಷಣಾ ತಾಣ
5)ಅನೈಮುಡಿ ಆನೆ ಸಂರಕ್ಷಣಾ ತಾಣ
6)ಪೆರಿಯಾರ್ ಆನೆ ಸಂರಕ್ಷಣಾ ತಾಣ

🌼 ತಮಿಳುನಾಡು ರಾಜ್ಯ
7)ನೀಲಗಿರಿ ಆನೆ ಸಂರಕ್ಷಣಾ ತಾಣ
8)ಕೊಯಮತ್ತೂರು ಆನೆ ಸಂರಕ್ಷಣಾ ತಾಣ
9)ಅಣ್ಣಾಮಲೈ ಆನೆ ಸಂರಕ್ಷಣಾ ತಾಣ
10)ಶ್ರೀ ವಿಲ್ಲಿ ಪುತ್ತೂರು ಆನೆ ಸಂರಕ್ಷಣಾ ತಾಣ

🌼 ಆಂಧ್ರಪ್ರದೇಶ ರಾಜ್ಯ
11)ರಾಯಲಾ ಆನೆ ಸಂರಕ್ಷಣಾ ತಾಣ

🌼 ಉತ್ತರಾಖಂಡ ರಾಜ್ಯ
12)ಶಿವಾಲಿಕ್ ಆನೆ ಸಂರಕ್ಷಣಾ ತಾಣ
13)ಉತ್ತರ ಪ್ರದೇಶದ ಆನೆ ಸಂರಕ್ಷಣಾ ತಾಣ

🌼 ಪಶ್ಚಿಮ ಬಂಗಾಳ ರಾಜ್ಯ
14)ಮಯೂರ ಜಾರ್ನ್ ಆನೆ ಸಂರಕ್ಷಣಾ ತಾಣ
15)ಈಸ್ಟರ್ನ್-ಡೋರ್ಸ್ ಆನೆ ಸಂರಕ್ಷಣಾ ತಾಣ

🌼 ಜಾರ್ಖಂಡ್ ರಾಜ್ಯ
16)ಸಿಂಗ್ ಬೂಮ ಆನೆ ಸಂರಕ್ಷಣಾ ತಾಣ
💥
🌼 ಒರಿಸ್ಸಾ ರಾಜ್ಯ
17)ಮಯೂರ್ ಬಂಜ್ ಆನೆ ಸಂರಕ್ಷಣಾ ತಾಣ
18)ಮಹಾನದಿ ಆನೆ ಸಂರಕ್ಷಣಾ ತಾಣ
19)ಸಂಬಲಪುರ ಆನೆ ಸಂರಕ್ಷಣಾ ತಾಣ
20)ಬೈತಮಿ ಆನೆ ಸಂರಕ್ಷಣಾ ತಾಣ

🌼 ಛತ್ತೀಸಗಢ ರಾಜ್ಯ
21)ಲೆಮ್ರೂ ಆನೆ ಸಂರಕ್ಷಣಾ ತಾಣ
22)ಬಾದಲ್ ಕೋಲ್ ಆನೆ ಸಂರಕ್ಷಣಾ ತಾಣ

🌼 ಅರುಣಾಚಲ ಪ್ರದೇಶ ರಾಜ್ಯ
23)ಕೆಮೆಂಗ್ ಆನೆ ಸಂರಕ್ಷಣಾ ತಾಣ

🌼 ಅಸ್ಸಾಂ ರಾಜ್ಯ
24)ಸೋನಿತ್ಪುರ ಆನೆ ಸಂರಕ್ಷಣಾ ತಾಣ
25)ದಿಹಾಂಗ ಪಾಟಕೈ ಆನೆ ಸಂರಕ್ಷಣಾ ತಾಣ
26)ಕಾಜಿರಂಗ ಕಾರ್ಬಿ ಅಗ್ಲಾಂಗ್ ಆನೆ ಸಂರಕ್ಷಣಾ ತಾಣ 
27)ನನ್ ಸಿರಿ ಲ್ಯಾಂಗ್ ಡಿಂಗ್ ಆನೆ ಸಂರಕ್ಷಣಾ ತಾಣ
28)ಚಿರಾಂಗ್ ಲಿಪು ಆನೆ ಸಂರಕ್ಷಣಾ ತಾಣ

🌼 ನಾಗಾಲ್ಯಾಂಡ್ ರಾಜ್ಯ
29)ಇಟಾಕಿ ಆನೆ ಸಂರಕ್ಷಣಾ ತಾಣ
30ಸಿಂಗಪಾನ್ ಆನೆ ಸಂರಕ್ಷಣಾ ತಾಣ 

🌼 ಮೇಘಾಲಯ ರಾಜ್ಯ
31)ಗಾರೋ ಬೆಟ್ಟಗಳ ಆನೆ ಸಂರಕ್ಷಣಾ ತಾಣ
32)ಕಾಶಿ ಬೆಟ್ಟಗಳ ಆನೆ ಸಂರಕ್ಷಣಾ ತಾಣ 

🌼 ಉತ್ತರ ಪ್ರದೇಶ
33)ತೇರೈ ಆನೆ ಸಂರಕ್ಷಣಾ ತಾಣ 
💥


Post a Comment

0 Comments

Karnataka TET Social Science and Social Science Pedagogy Quiz Series-01/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-01
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Karnataka TET Kannada Pedagogy Quiz Series-03/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
KARTET Educational Psychology Quiz Series-04/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-04
[PDF] ಕನ್ನಡ ವ್ಯಾಕರಣ/ 10th Kannada Grammar PDF For All Competitive Exams
Karnataka TET Kannada Pedagogy Quiz Series-02/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
Karnataka TET English Pedagogy Quiz Series-02/ಕರ್ನಾಟಕ ಟಿಇಟಿ ಇಂಗ್ಲಿಷ್ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-02
Karnataka TET Environmental Science Quiz Series-02/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-02
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
General Knowledge Quiz Series for All Competitive Exams – 82

Important PDF Notes

Ad Code