Ad Code

Ticker

6/recent/ticker-posts

Click Below Image to Join Our Telegram For Latest Updates

ತಾಜಮಹಲ್ ಇತಿಹಾಸ / History of the Taj Mahal Very Usefull For All Competitive Exams

ತಾಜಮಹಲ್ ಇತಿಹಾಸ

History of the Taj Mahal Very Usefull For All Competitive Exams

ತಾಜಮಹಲ್ ಇತಿಹಾಸ / History of the Taj Mahal Very Usefull For All Competitive Exams
💥

ತಾಜಮಹಲ್ ಇತಿಹಾಸ

History of the Taj Mahal Very Usefull For All Competitive Exams

🔅ಷಾಹಜಾನ್‌  ತಾಜ್‌ಮಹಲ್‌ನ್ನು ತನ್ನ ಪ್ರೀತಿಯ ಮಡದಿ 'ಮಮ್ತಾಜ್ ಮಹಲ್‌'ಳ ಜ್ಞಾಪಕಾರ್ಥವಾಗಿ ಆಗ್ರಾಯಮುನಾ ನದಿಯ ದಂಡೆಯಲ್ಲಿ ನಿರ್ಮಿಸಿದನು. 

🔅ಇದು ಪೂರ್ವ ಪರ್ಶಿಯನ್ ಶೈಲಿಯಲ್ಲಿದೆ. 

🔅ಇದಕ್ಕೆ ಬಿಳಿ ಅಮೃತ ಶಿಲೆಗಳನ್ನು ಬಳಸಿ ಕಟ್ಟಲಾಗಿದೆ.

🔅6.6ಮೀ ಎತ್ತರದ ಜಗಲೀಯ ಮೇಲೆ 187 ಅಡಿ ಎತ್ತರದಲ್ಲಿ ನಿರ್ಮಿಸಲಾಗಿದೆ.

🔅ಇದರ ನಾಲ್ಕು ದಿಕ್ಕುಗಳಿಗೆ ನಾಲ್ಕು ಮೀನಾರ್‌ಗಳು 137 ಅಡಿ ಎತ್ತರವಾಗಿದೆ. 

💥

🔅ತಾಜ್ ಮಹಲ್‌ನ ನಕ್ಷೆಯನ್ನು ವೇನಿಷಿಯಾದ ವೇರಿನಿಯೋ ತಯಾರಿಸಿದನು, ಷಿರಾಜಿ ಇದರ ನಿರ್ಮಾಪಕ, ತಾಜ್‌ಮಹಲ್ ನಿರ್ಮಾಣದ ಶಿಲ್ಪಿ ಉಸ್ತಾದ್ ಇಸಾಕ್ ಇದನ್ನು ಕಟ್ಟಲು 20 ಸಾವಿರ ಜನ 22 ವರ್ಷಗಳ ಕಾಲ ಶ್ರಮಿಸಿದರು. ಇದರ ನಿರ್ಮಾಣ ವೆಚ್ಚ ಮೂರು ಕೋಟಿ ಇದರ ನಕ್ಷೆಯ ತಯಾರಕ ರಣಮಲ್  

🔅ಪರ್ಶಿಬ್ರೌನ್ ತಾಜ್‌ಮಹಲ್‌ ನನ್ನು 'ಭಾರತದ ಶ್ರೇಷ್ಠ ಕಲಾಕೃತಿಗಳಲ್ಲಿ ಒಂದು' ಎಂದು ಹೊಗಳಿದ್ದಾರೆ.

🔅ತಾಜ್‌ಮಹಲ್‌ನನ್ನು ಶಿಲೆಗಳಲ್ಲಿನ ಭಾವಗೀತೆ, ಸೌಂಧರ್ಯದ ನಿಧಿ, ವಾಸ್ತುಶಿಲ್ಪದ ರಾಣಿ, ಸೌಂದರ್ಯದ ರಾಣಿ  ಎಂದೆಲ್ಲ ವರ್ಣಿಸಲಾಗಿದೆ.

🔅ರವೀಂದ್ರನಾಥ ಠಾಗೋರ್ ರವರು ತಾಜ್‌ಮಹಲ್‌ನನ್ನು 'ಕೆನ್ನೆಯ ಮೇಲಿನ ಚಿರಂತನ ಹನಿ' ಎಂದಿದ್ದಾರೆ.

💥

Post a Comment

0 Comments

Social Science Quizzes For all Competitive Exams Part-95/ಸಮಾಜ ವಿಜ್ಞಾನ ರಸಪ್ರಶ್ನೆಗಳು
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Karnataka TET Environmental Science Quiz Series-03/ಕರ್ನಾಟಕ ಟಿಇಟಿ ಪರಿಸರ ವಿಜ್ಞಾನ ರಸಪ್ರಶ್ನೆಗಳು ಸರಣಿ-03
Karnataka TET Kannada Pedagogy Quiz Series-04/ಕರ್ನಾಟಕ ಟಿಇಟಿ ಕನ್ನಡ  ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-04
General Kannada Quiz For All Competitive Exams Part-57
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
KARTET Educational Psychology Quiz Series-05/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-05
General Kannada Quiz For All Competitive Exams Part-58
KAR-TET Social Science and Social Science Pedagogy Quiz Series-03/ಕರ್ನಾಟಕ ಟಿಇಟಿ ಸಮಾಜ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಬೋಧನಾಶಾಸ್ತ್ರ ರಸಪ್ರಶ್ನೆಗಳು ಸರಣಿ-03
General Knowledge Questions Answers PDF/ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳ ಪಿಡಿಎಫ್

Important PDF Notes

Ad Code