Ad Code

Ticker

6/recent/ticker-posts

Click Below Image to Join Our Telegram For Latest Updates

General Knowledge PDF for All Competitive Exams

General Knowledge PDF for All Competitive Exams

General Knowledge PDF for All Competitive Exams



ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!! 💐💐🙏
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ಎಷ್ಟು ಅಧ್ಯಯನ ಮಾಡಿದರು ಕಡಿಮೆನೆ,ಹಾಗಾಗಿ ಸಮಯವನ್ನು ವ್ಯರ್ಥ ಮಾಡದೆ ಅಧ್ಯಯನಕ್ಕೆ ಬೇಕಾದ ವಿಷಯ ವಸ್ತುಗಳನ್ನು ಸಂಗ್ರಹಿಸಿ ಓದಲು ಮುಂದಾಗಿ,ಈಗಿನ ಸಂದರ್ಭಕ್ಕೆ PDF Notes ಗಳು ಸ್ಪರ್ಧಾರ್ಥಿಗಳಿಗೆ ತುಂಬಾನೆ ಉಪಯುಕ್ತ ಹಾಗಾಗಿ ಚಾಣಕ್ಯ ಕಣಜ ವೆಬ್ ಸೈಟ್ ಎಲ್ಲ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಅನೇಕ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ನಿಮಗೆ ಬೇಕಾದ ನೋಟ್ಸ್ ಗಳನ್ನ ಮೇನ್ ಮೆನುವಿಗೆ ಹೋಗಿ ಸರ್ಚ್ ಮಾಡಿ ಡೌನಲೋಡ ಮಾಡಿಕೊಂಡ ನಿರಂತರ ಅಧ್ಯಯನ ನಿರತರಾಗಿ ನಿಮ್ಮ ಭವಿಷ್ಯಕ್ಕೊಂದು ಸರ್ಕಾರದ ಹುದ್ದೆ ಪಡೆದು ಸುಖಿಗಳಾಗಿ ಇರಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.

ಆತ್ಮೀಯ ಸ್ನೇಹಿತರೇ  ಪುಸ್ತಕಗಳು ಯಾವತ್ತಿಗೂ ನಮಗೆ ಜ್ಞಾನ ಒದಗಿಸುವ ಮಹತ್ವದ ಆಕರಗಳು. ಪುಸ್ತಕಗಳನ್ನು ಪ್ರೀತಿಸಿದರೆ ಅವುಗಳು ನಮ್ಮ ಬದುಕನ್ನು ಪ್ರೀತಿಸುತ್ತವೆ. ಉತ್ತಮ ಪುಸ್ತಕಗಳು ಯಾವಾಗಲೂ ನಮ್ಮ ಉತ್ತಮ ಸಂಗಾತಿಗಳಾಗಿರಬೇಕು ಅಂದಾಗ ಮಾತ್ರ ನಾವು ಜ್ಞಾನವಂತರಾಗಲು ಸಾಧ್ಯ.ಅಲ್ಲದೆ ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿರುವ ಉಚಿತ ಪಿಡಿಎಫ್ ನೋಟ್ಸ್ ಗಳನ್ನೂ ನಿಮ್ಮ ಅಧ್ಯಯನಕ್ಕೆ ಬಳಸಿಕೊಳ್ಳಿ. ಫೇಸ್‌ಬುಕ್‌ ನಲ್ಲಿ ಪಿಡಿಎಫ್ ಹಂಚಿಕೊಳ್ಳಲು ಸಾಧ್ಯವಾಗದಿರುವುದು ಮತ್ತು ವಾಟ್ಸಾಪ್ & ಟೆಲಿಗ್ರಾಮ್ ನಂತಹ ಆ್ಯಪ್ ಗಳಲ್ಲಿ ಪಿಡಿಎಫ್ ಹಂಚಿಕೊಳ್ಳುವುದರಿಂದ ಫೋನ್ ಸ್ಟೋರೇಜ್ ನಲ್ಲಿ ತೊಂದರೆಗಳು ಎದುರಾಗುವವು ಎಂಬ ಕಾರಣಕ್ಕೇನೇ ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಲಾಗಿದೆ. 

ವೆಬ್‌ಸೈಟ್ ನಲ್ಲಿ ಪಿಡಿಎಫ್ ನೋಟ್ಸ್ ಗಳನ್ನು ಹಾಕುವ ಇನ್ನೊಂದು ಮಹತ್ವದ ಉದ್ದೇಶ ಏನೆಂದರೆ ಇದು ಅಸಂಖ್ಯಾತ ಜನರಿಗೆ ತಲುಪ ಬಲ್ಲದು ಎಂಬುದೇ ಆಗಿದೆ. ಆದರೆ ವಾಟ್ಸಾಪ್ ನಲ್ಲಿ ಸಮೂಹದ ಸದಸ್ಯರಿಗೆ ಮಿತಿ ಇದೆ. ಆದ್ದರಿಂದ ಜ್ಞಾನ ಒಬ್ಬರ ಸ್ವತ್ತಾಗದೇ ಸರ್ವರ ಸ್ವತ್ತಾಗಲಿ ಎಂಬ ಉದ್ದೇಶದಿಂದಲೇ ವೆಬ್‌ಸೈಟ್‌ ನಲ್ಲಿ ಅಪ್ಲೋಡ್ ಮಾಡಲಾಗಿದೆ. ಈ ಎಲ್ಲ ಪ್ರಯತ್ನದ ಹಿಂದೆ ಒಂದು ಉದ್ದೇಶ ಇದೆ. ಅದು ನಿಮ್ಮ ಯಶಸ್ಸು, ನಿಮಗೊಂದು ಉದ್ಯೋಗ ಸಿಗಲಿ, ನಿಮ್ಮ ಕುಟುಂಬವೂ ಸಹ ಉತ್ತಮವಾಗಿ ಬೆಳಯಲಿ ಎಂಬ ಮಹದಾಸೆ. 
ಈ ಒಂದು ವಿಷಯ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ UPSC, IAS, KAS, PDO, PSI, Police Constable, TET, SDA and FDA ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತುಂಬ ಉಪಯುಕ್ತ. ಕೆಳಗೆ ಲಿಂಕ್ ಕೊಡಲಾಗಿದೆ.ಡೌನಲೋಡ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.

General Knowledge PDF for All Competitive Exams

PDF FILE DETAILS

File Category: General Knowledge PDF for All Competitive Exams PDF Notes Download Now

Download link: Given Below

File Language: Kannada/English

Which Department: Education

Which State: Karnataka

Published Date: 17 December 2023

File Format Type: PDF

File Size: 2 MB 

Total Pages: 87 Pages

Download Link: Click Below Blue Color Link To General Knowledge PDF for All Competitive Exams PDF Notes Download Now

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only

Post a Comment

0 Comments

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] HSTR CET Syllabus PDF For High School Teacher Aspirants
KARTET Educational Psychology Quiz Series-20/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-20
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
KARTET Educational Psychology Quiz Series-19/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-19
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
PU Lecturer Recruitment Syllabus PDF/ಪಿಯು ಉಪನ್ಯಾಸಕರ ನೇಮಕಾತಿ ಪಠ್ಯಕ್ರಮ ಪಿಡಿಎಫ್
[PDF] GPSTR PAPER-2 Mathematics And Science Syllabus With Model Question Papers PDF For GPSTR Aspirants
[PDF] INDIAN  CONSTITUTION PDF NOTES ಭಾರತದ  ಸಂವಿಧಾನ PDF VERY USEFUL FOR ALL COMPETITIVE EXAMS DOWNLOAD PDF

Important PDF Notes

Ad Code