Ad Code

Ticker

6/recent/ticker-posts

Click Below Image to Join Our Telegram For Latest Updates

Kannada Literature One Sentence Question Answers for VAO and PDO Communication Paper Part-01

Kannada Literature One Sentence Question Answers for VAO and PDO Communication Paper Part-01

Kannada Literature One Sentence Question Answers for VAO and PDO Communication Paper Part-01

ಹಾಯ್ ಸ್ನೇಹಿತರೇ, ಎಲ್ಲರಿಗೂ ನಮಸ್ಕಾರ..!!  ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ.......!!
ಚಾಣಕ್ಯ ಕಣಜ  ಸ್ಪರ್ಧಾತ್ಮಕ ಪರೀಕ್ಷೆಗೆ ಅಧ್ಯಯನ ನಡೆಸಲು ಸಹಕಾರಿಯಾದ ಎಲ್ಲ ಪಿಡಿಎಫ್ ನೋಟ್ಸ್ ಗಳನ್ನು ಚಾಣಕ್ಯ ಕಣಜ ವೆಬ್‌ಸೈಟ್ ನಲ್ಲಿ ಉಚಿತವಾಗಿ ನೀಡಲಾಗಿದೆ/ನೀಡಲಾಗುತ್ತಿದೆ ಕೂಡ. ಅವುಗಳ ಸದುಪಯೋಗ ಪಡೆದುಕೊಳ್ಳಿ.  ಹಾಗೂ ಕನ್ನಡ ಸಾಹಿತ್ಯದ ಒಂದು ವಾಕ್ಯದ ಪ್ರಶ್ನೋತ್ತರಗಳು VAO ಮತ್ತು  PDO ಸಂವಹನ ಪರೀಕ್ಷೆಗೆ ತುಂಬಾ ಉಪಯುಕ್ತ ಅವುಗಳ ಸದುಪಯೋಗ ಪಡೆದುಕೊಳ್ಳಿ.
 1➤ ಚಿಮಣ ಪಾತ್ರ ಇರುವ ಕಾದಂಬರಿ ಯಾವುದು?

2➤ 'ಅರ್ಥಾಲಂಕಾರ ರಹಿತಾ ವಿಧವೇವ ಸರಸ್ವತೀ'ಈ ಹೇಳಿಕೆ ಇರುವುದು.

3➤ ಶ್ರವಣ ಬೆಳಗೊಳದ ಶಾಸನದಲ್ಲಿ ಈ ಮುನಿಯ ಉಲ್ಲೇಖವಿದೆ.

4➤ ಏಕೈಕ ಹಸ್ತಪ್ರತಿ ಬಳಸಿ ಸಂಪಾದಿತವಾದ ಕೃತಿ ಯಾವುದು?

5➤ ಭಾರತೀಯ ಶಾಸನ ಸಾಹಿತ್ಯ ಪಿತಾಮಹ

6➤ 'ನಾನು ಯೊಚಿಸಬಲ್ಲೆ ಆದುದರಿಂದ ನಾನಿದ್ದೇನೆ"

7➤ ಮುದ್ದಣನ ರತ್ನಾವಳಿ ಎನ್ನುವುದು?

8➤ ಗೋಪಾಲಕೃಷ್ಣ ಅಡಿಗರ ಪಂಪ ಪ್ರಶಸ್ತಿ ಪಡೆದ ಕೃತಿ ಯಾವುದು?

9➤ ವೈಶ್ರವಣ' ಅರಸನ ಬಗ್ಗೆ ಉಲ್ಲೇಖವಿರುವ ಕೃತಿ ಯಾವುದು?

10➤ ಮಲುಹಣ ಮಲುಹಣಿಯರ ಪ್ರಣಯ ಜೀವನ ಕುರಿತು ಇರುವ ಹರಿಹರನ ರಗಳೆ ಯಾವುದು?

11➤ ಕಬ್ಬ ಹೇಳಲೇ ಸರಸ್ವತಿಯೇ ಈ ಪಾದದಲ್ಲಿರುವ ಛಂದೋಬಂಧ

12➤ ಸ್ತ್ರೀ ಕೇಂದ್ರಿತ ಚಿಂತನೆಗೆ ಅಭಿವ್ಯಕ್ತಿಯನ್ನು ಕೊಟ್ಟ ಲೇಖಕಿ ಯಾರು?

13➤ ಇದೊಂದು ರೂಪಾಂತರಿತ ಕವಿತೆಯಾಗಿದೆ.

14➤ ಕಂದದಲ್ಲಿ ೧,೩,೫,೭ ನೇಯ ಸ್ಥಾನದಲ್ಲಿ ಈ ಗಣ ಬರಬಾರದು

15➤ 'ಓದುವ ಕಿವಿ, ಮನಸ್ಸಿಗೆ ಶುಭವಾದ ಹಿತವಾದ ಭಾವವನ್ನು ಸ್ಪುರಿಸುವಂತಹದು'

16➤ ಇದು ಶ್ರೀಕೃಷ್ಣ ಆಲನಹಳ್ಳಿಯವರ ಕಾವ್ಯ

17➤ "ನೀ ಪುಷ್ಪವತಿಯಾದಲ್ಲಿ ಫಲವತಿಯಾಗು ನಡೆ ರಾಜಭವನದಲ್ಲಿ " ಈ ಕಾವ್ಯದ ಸಾಲು

18➤ ಅಪ್ರತಿಮ ವೀರ ಚರಿತೆ 'ಯ ಕತೃವಿನ ಆಶ್ರಯದಾತನಾರು?

19➤ ಚಂದ್ರಹಾಸನ ಪ್ರಸಂಗ ವಿರುವ ಕಾವ್ಯ ಯಾವುದು?

20➤ ಸಂಕೋಲೆಯೊಳಗಿಂದ ಇದು ಇವರ ಕಾದಂಬರಿಯಾಗಿದೆ

21➤ ಅತ್ತಿಮಬ್ಬೆ ಕುರಿತು ತಿಳಿಸುವ ಶಾಸನ ಇದು

22➤ "ಶೃಂಗಾರಮಂ ಕಾವ್ಯ ಬಂಧನದೊಳ್ ತಾಂ ಸೆರೆಗೆಯ್ದ ಮೆಯ್ಕೆಯೊಳಿವಂ ಶೃಂಗಾರಕಾರಾಗೃಹಂ"ಎಂದು ಈ ಕವಿ ಬಣ್ಣಿಸಿದ್ದಾನೆ?

23➤ "ನೀನ್ಯಾಕೋ ನಿನ್ನ ಹಂಗ್ಯಾಕೊ ಕಾಮದ ನಿನ್ನ ನಾಮದ ಬಲವೊಂದಿದ್ದರೆ ಸಾಕೋ" ಇವರ ಕೀರ್ತನೆಯ ಸಾಲು

24➤ 'ಸಂಜೆಗಳಿಗೆ ಜಳಕ ಮಾಡಿಸೆ' ಇದು ಇವರ ಕವನ ಸಾಲು.

25➤ ವೀರಮ್ಮಾಜಿ ಪಾತ್ರ ಈ ಕಾದಂಬರಿಯಲ್ಲಿದೆ

26➤ 24 ತೀರ್ಥಂಕರ ಮತ್ತು ೬೪ ಶಲಾಕಾ ಪುರುಷರ ಚರಿತತ ಇರುವ ಕೃತಿ

27➤ ಶ್ರೀಕೃಷ್ಣ ಪಾರಿಜಾತ ಈ ನಾಟಕದ ಕತೃ ಯಾರು?

28➤ ಕಿಳ್ಳೆ ಕ್ಯಾತ ಜನಾಂಗದವರಿಂದ ಹುಟ್ಟಿಕೊಂಡ ಆಟ ಯಾವುದು?

29➤ "ತದದೋಷ್ ಶಬ್ದಾರ್ಥ್ ಸಗುಣಾಲಂಕೃತೀ ಪುನಃ ಕ್ವಾಪಿ "ಇದು ಇವರ ಲಕ್ಷಣ

30➤ ವಿಭಾವ ಅನುಭಾವ ಸಂಚಾರಿ ಭಾವಗಳಿಂದ ಪುಷ್ಟಿಗೊಂಡ ಪ್ರಕರ್ಷಸ್ಥಿತಿಗೇರಿದ ಸ್ಥಾಯಿ ಭಾವವೇ ರಸ ಎಂದು ರಸ ಕಲ್ಪನೆ ಮಾಡಿಸಿದವರು ಯಾರು?

31➤ ಬಾಯೊಗ್ರಾಫಿಯಾ ಲಿಟರೇರಿಯಾ ಕೃತಿಯ ಲೇಖಕರು ಯಾರು?

32➤ ಸಾಧಾರಣೀಕರಣಕ್ಕೆ ಸಂವಾದಿಯಾದ ಪಾಶ್ಚಾತ್ಯ ಪರಿಕಲ್ಪನೆ

33➤ ಕಬ್ಬುನದ ಶುನಕನ ತಂದು ಪರುಷವ ಮುಟ್ಟಿಸಲೊಡನೆ ಹೊನ್ನಶುನಕನಪ್ಪುದಲ್ಲದೆ ಪರುಷವಾಗಲರಿಯದು ನೋಡಾ ಎಂದು ಹೇಳಿದ ವಚನಕಾರಾನಾರು?

34➤ ಕವಿ ಕರ್ಣ ರಸಾಯನ ಎಂಬ ಅಲಂಕಾರ ಗ್ರಂಥವನ್ನು ರಚಿಸಿದವರು ಯಾರು?

35➤ ಗೋಡೆ ಬೇಕೆ ಗೋಡೆ? ನಾಟಕದ ಕತೃ

36➤ ಜಯರಾಮ ಎಂಬ ದೇಶಭಕ್ತನ ಪಾತ್ರವಿರುವ ಕಾದಂಬರಿ ಯಾವುದು?

37➤ ಕನ್ನಡದ ಮೊದಲ ಸಾಮಾಜೀಕ ನಾಟಕ ಯಾವುದು?

38➤ The heritage of karanataka ಈ ಕೃತಿಯ ಲೇಖಕರು ಯಾರು?

39➤ ದೇನಾನಂ ಪ್ರಿಯ ಅಶೋಕ ಎಂಬ ಸಾಲಿನ ಶಾಸನ ಈ ಸ್ಥಳದಲ್ಲಿ ದೊರಕಿದೆ

40➤ ಅಭಿನವ ಶರ್ವ ವರ್ಮ ಎಂಬ ಬಿರುದುಳ್ಳ ಕವಿ

41➤ ಅಲ್ಲಮ ಪ್ರಭುವಿನೊಲ್ಕೆಯಿಂ ಈ ಕಮನೀಯ ಕಾವ್ಯಮಂ ಉಸಿರ್ದೆಂ ಎಂದು ಅಲ್ಲಮಪ್ರಭುವಿನ ಬಗ್ಗೆ ಹೇಳಿದವರು ಯಾರು?

42➤ ಕಲೆಗಾಗಿ ಕಲೆ ಎಂಬ ನಿಲುವನ್ನು ಅಲ್ಲಗಳೆಯುವ ವಿಮರ್ಶಾ ಮಾರ್ಗ ಯಾವುದು?

43➤ ಪಾಶ್ಚಾತ್ಯರಲ್ಲಿ ಸಾಹಿತ್ಯ ವಿಮರ್ಶೆ ಇವರಿಂದ ಪ್ರಾರಂಭವಾಯಿತು?

44➤ ರುದ್ರವೀಣೆ,ನರಬಲಿ ಕ್ರಾಂತಿಕಾರಿ ಕವನಗಳ ಲೇಖಕ

45➤ ಜೀವನ ವಿಕಾಸವಿಲ್ಲದೆ ಸಾಹಿತ್ಯದ ಉದಯವೂ ಇಲ್ಲ,ವಿಕಾಸವೂ ಇಲ್ಲ ಎಂದು ಹೇಳಿದವರು

46➤ ರಾಮಾಯಾಣದ ಕತೃ ವಾಲ್ಮೀಕೀಯ ತಂದೆ ಯಾರು?

47➤ ಕವಿರಾಜ ಮಾರ್ಗದಲ್ಲಿ ಹೇಳದಿರುವ ಪ್ರಾಸ ಯಾವುದು?

48➤ ಕನ್ನಡದ ಮೊದಲ ಮುಸ್ಲಿಂ ತತ್ವ ಪದಕಾರ

49➤ ಬಾಳೆ ಮೆಚ್ಚುಗೊಟ್ಟರು ಎಂಬ ಮಾತು ಬರುವ ಶಾಸನ

50➤ ಕಾಂಡಕ ಪ್ರಪಾತದ ಉಲ್ಲೇಖವಿರುವ ಕೃತಿ

51➤ "ಭಾಮಿನಿ ಷಟ್ನದಿಗೆ ಕುಮಾರವ್ಯಾಸನು ಹೇಗೋ, ರಗಳೆಗಳಿಗೆ ಹರಿಹರನು ಹೇಗೋ,ಹಾಗೆ ಸಾಂಗತ್ಯಕ್ಕೆ ರತ್ನಾಕರನು" ಎಂದು ವಿಮರ್ಶಿಸಿದವರು.

52➤ ಪ್ರಾಣೇಶಾಚಾರ್ಯನ ಕಥೆಯನ್ನೊಳಗೊಂಡ ಅನಂತಮೂರ್ತಿ ಯವರ ಕಾದಂಬರಿ

53➤ ಚಾಮರಸನ ಪ್ರಭುಲಿಂಗ ಲೀಲೆ ಈ ಷಟ್ಟದಿಯಲ್ಲಿದೆ.

54➤ ಮಟ್ಟ ರಗಳೆ ಎಂದು ಈ ಪ್ರಕಾರಕ್ಕೆ ಕರೆಯಲಾಗಿದೆ.

55➤ "ಎಲ್ಲರನ್ನು ಎಲ್ಲಾ ಕಾಲದಲ್ಲಿಯೂ ಯಾವುದು ಸಂತೋಷಗೊಳಿಸುವುದೋಅದು ನಿಜವಾದ, ಉದಾತ್ತವಾದ, ಭವ್ಯವಾದ ಸಾಹಿತ್ಯ"ಎಂದು ಹೇಳಿದವರು ಯಾರು?

Post a Comment

0 Comments

Important PDF Notes

Ad Code