2024 World Chess Championship D.Gukesh
ವಿಶ್ವ ಚೆಸ್ ಚಾಂಪಿಯನ್ ಶಿಪ್ ಡಿ.ಗುಕೇಶ್
ಜನನ : 29 ಮೇ 2006
ಸ್ಥಳ : ಚೆನ್ನೈ ತಮಿಳುನಾಡು
ತಂದೆ : ಡಾ. ರಜನಿಕಾಂತ್ (ಈ ಎನ್ ಟಿ ಸರ್ಜನ್)
ತಾಯಿ : ಡಾ. ಪದ್ಮ (ಮೈಕ್ರೊಬಯೋಲಜಿಸ್ಟ್)
ಪಿಡೆ ರೇಟಿಂಗ್ : 2784 (ಡಿಸೆಂಬರ್ 2024)
ಗರಿಷ್ಠ ರೇಟಿಂಗ್ : 2794 (ಅಕ್ಟೋಬರ್ 2024)
ವಿಶ್ವ ರ್ಯ್ಯಾಂಕಿಂಗ್ : 5 (ಡಿಸೆಂಬರ್ 2024)
ಗುಕೇಶ್ ರವರ ಸಾಧನೆಯ ಮಜಲುಗಳು
🏵️ 7 ವರ್ಷ ಪ್ರಾಯದಲ್ಲಿ ಚೆಸ್ ಕಲಿಕೆ ಆರಂಭ
🏵️ 2015 ರಲ್ಲಿ ಏಷ್ಯನ್ ಸ್ಕೂಲ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ 9 ವರ್ಷದೊಳಗಿನವರ ವಿಭಾಗದಲ್ಲಿ ಪ್ರಶಸ್ತಿ
🏵️ 2017ರಲ್ಲಿ ಇಂಟರ್ನ್ಯಾಷನಲ್ ಮಾಸ್ಟರ್ ಪಟ್ಟ
🏵️ 2018ರ ಏಷ್ಯನ್ ಯೂತ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ 12 ವರ್ಷದೊಳಗಿನವರ ವಿಭಾಗದಲ್ಲಿ ಒಟ್ಟು ಐದು ಚಿನ್ನದ ಪದಕ
🏵️ 2018ರ ಏಷ್ಯನ್ ಯೂತ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ 12 ವರ್ಷದೊಳಗಿನವರ ವಿಭಾಗದಲ್ಲಿ ಚಾಂಪಿಯನ್
🏵️ 2019 ರಲ್ಲಿ ಗ್ರ್ಯಾಂಡ್ ಮಾಸ್ಟರ್ ( ವಿಶ್ವದ ಮೂರನೇ ಅತಿ ಕಿರಿಯ ಸಾಧಕ. 12 ವರ್ಷ 7 ತಿಂಗಳು)
🏵️ 2022ರ ಒಲಿಂಪಿಯಾಡ್ ನ ಮೊದಲ ಬೋರ್ಡ್ ನ ವೈಯಕ್ತಿಕ ಚಿನ್ನದ ಪದಕ, ಅವರಿದ್ದ ಭಾರತ ತಂಡಕ್ಕೆ ಮೂರನೇ ಸ್ಥಾನ
🏵️ 2023ರಲ್ಲಿ ಚೆಸ್ ವಿಶ್ವ ಕಪ್ ನಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಸಾಧನೆ
🏵️ 2023ರ ಸೆಪ್ಟೆಂಬರ್ ನಲ್ಲಿ ರೇಟಿಂಗ್ ಪಟ್ಟಿಯಲ್ಲಿ ಚೆಸ್ ದಂತಕಥೆ ವಿಶ್ವನಾಥ್ ಆನಂದ್ ಅವರನ್ನು ಹಿಂದಿಕ್ಕಿ ಭಾರತದ ಅಗ್ರ ಕ್ರಮಾಂಕ ಪಟ್ಟಿ
🏵️ 2024ರ ಏಪ್ರಿಲ್ ನಲ್ಲಿ ಕ್ಯಾಂಡಿಡೇಟ್ಸ್ ಟೂರ್ನಿಯಲ್ಲಿ ಚಾಂಪಿಯನ್, ವಿಶ್ವ ಚಾಂಪಿಯನ್ ಶಿಪ್ ಗೆ ಚಾಲೆಂಜರ್ ಆದ ಅತಿ ಕಿರಿಯ ವಯಸ್ಸಿನ ಆಟಗಾರ
🏵️ 2024ರ ಸೆಪ್ಟೆಂಬರ್ ನಲ್ಲಿ ಒಲಿಂಪಿಯಾಡ್ ನಲ್ಲಿ ಐತಿಹಾಸಿಕ ಚಿನ್ನ ಗೆದ್ದ ಭಾರತ ತಂಡದಲ್ಲಿದ್ದ ಆಟಗಾರ, ಸತತ ಎರಡನೇ ಬಾರಿಗೆ ವೈಯಕ್ತಿಕ ಚಿನ್ನ
🏵️ 2024 ಡಿಸೆಂಬರ್ 12ರಂದು ವಿಶ್ವ ಚಾಂಪಿಯನ್, ಈ ಸಾಧನೆ ಮಾಡಿದ ವಿಶ್ವದ ಅತಿ ಕಿರಿಯ ಆಟಗಾರ
| 14 ಪಂದ್ಯಗಳ ಫಲಿತಾಂಶಗಳು |
| ಪಂದ್ಯ 1 | ಲಿರೆನ್ ಗೆ ಜಯ |
|---|---|
| ಪಂದ್ಯ 2 | ಡ್ರಾ |
| ಪಂದ್ಯ 3 | ಗುಕೇಶ್ ಗೆ ಜಯ |
| ಪಂದ್ಯ 4 | ಡ್ರಾ |
| ಪಂದ್ಯ 5 | ಡ್ರಾ |
| ಪಂದ್ಯ 6 | ಡ್ರಾ |
| ಪಂದ್ಯ 7 | ಡ್ರಾ |
| ಪಂದ್ಯ 8 | ಡ್ರಾ |
| ಪಂದ್ಯ 9 | ಡ್ರಾ |
| ಪಂದ್ಯ 10 | ಡ್ರಾ |
| ಪಂದ್ಯ 11 | ಗುಕೇಶ್ ಗೆ ಜಯ |
| ಪಂದ್ಯ 12 | ಲಿರೆನ್ ಗೆ ಜಯ |
| ಪಂದ್ಯ 13 | ಡ್ರಾ |
| ಪಂದ್ಯ 14 | ಗುಕೇಶ್ ಗೆ ಜಯ |


0 Comments