Ad Code

Ticker

6/recent/ticker-posts

Click Below Image to Join Our Telegram For Latest Updates

[PDF]Psychology PDF Notes in Kannada For D.Ed/B.Ed/TET/CET Competitive Exams Download Now

Psychology PDF Notes in Kannada For D.Ed/B.Ed/TET/CET Competitive Exams 

Download Now 

[PDF]Psychology PDF Notes in Kannada For D.Ed/B.Ed/TET/CET Competitive Exams Download Now

ಹಾಯ್ ಸ್ಪರ್ಧಾ ಮಿತ್ರರೇ ಎಲ್ಲರಿಗೂ ನಮಸ್ಕಾರ....!!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ 🙏🙏

Chanakyakanaja website gives UPSC, RRB, KPSC , SSC, FDA, SDA, PDO, PSI, Police Constable, TET,PDF Notes, Job News, PDF Books for KPSC, ...etc ಹಾಗಾಗಿ ಸ್ಪರ್ಧಾ ಮಿತ್ರರೇ ದಿನಾಲು ಚಾಣಕ್ಯ ಕಣಜ ವೆಬ್ ತಾಣಕ್ಕೆ ಬೇಟಿ ನಿಡಿ.ಹಾಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನ post ಕೆಳಗೆ ಕೊನೆಗೆ ಇರೋ ಕಾಮೆಂಟ್ ಬಾಕ್ಸ್ ಲಿ ತಿಳಿಸಿ. ಮತ್ತು ನಮ್ಮ  ವೆಬ್ ಸೈಟ್ ಗೆ ಪಾಲೋವರ್ಸ್ ಆಗಿ ನಿತ್ಯ ನಾವು ಹಾಕುವ ನೋಟ್ಸ್ ಗಳ ಮಾಹಿತಿಯ ಅಪ್ಡೇಟ್ ಪಡೆಯಬಹುದು.ನಿಮ್ಮ ಅನಿಸಿಕೆ ಅಭಿಪ್ರಾಯಗಳೆ ನಮ್ಮ ಕಾರ್ಯಕ್ಕೆ ಪ್ರೇರಣೆ.

ಮನೋವಿಜ್ಞಾನ ವಿಷಯವನ್ನು ಏಕೆ? ಅಧ್ಯಯನ ಮಾಡಬೇಕು.....ಏಕೆಂದರೆ  ಮನುಷ್ಯ ಸ್ವಭಾವತಃ ಕುತೂಹಲಕಾರಿ, ತನ್ನ ಸುತ್ತಮುತ್ತಲಿನ ವಿದ್ಯಮಾನಗಳ ಬಗ್ಗೆ ತಿಳಿಯಲು ಉತ್ಸುಕನಾಗಿರುತ್ತಾನೆ. ಜೀವವಿಕಾಸದ ಹಾಗೂ ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗಳ ಪರಿಣಾಮವಾಗಿ ಮನುಷ್ಯರ ನಡವಳಿಕೆಯಲ್ಲಿ ವೈವಿಧ್ಯತೆ ಕಂಡುಬರುತ್ತದೆ. ಇದರಿಂದಾಗಿ ಅವನ ಮನಸ್ಸಿನಲ್ಲಿ ಹತ್ತು ಹಲವು ಪ್ರಶ್ನೆಗಳು ಮೂಡುತ್ತವೆ. 

ಉದಾಹರಣೆಗೆ :- ಎಲ್ಲರೂ ಮನುಷ್ಯರೇ ಆದರೂ ಅವರ ವರ್ತನೆಗಳು ಭಿನ್ನವಾಗಿರಲು ಕಾರಣ ಏನು? ಒಬ್ಬ ಬುದ್ಧಿವಂತ, ಒಬ್ಬ ದಡ್ಡ, ಒಬ್ಬ ಧೈರ್ಯಶಾಲಿ, ಒಬ್ಬ ಅಂಜುಬುರುಕ, ಒಬ್ಬ ಒಳ್ಳೆಯ ಕಲಾವಿದ,ಹಾಡುಗಾರ, ಮತ್ತೊಬ್ಬ ಕವಿ, ವಿಜ್ಞಾನಿ, ಇತ್ಯಾದಿ ವೈವಿಧ್ಯತೆಗಳಿಗೆ ಕಾರಣ ಏನು ಎಂಬ ಪ್ರಶ್ನೆಗಳು ಏಳುತ್ತವೆ.ಈ ಎಲ್ಲ ಪ್ರಶ್ನೆಗಳಿಗೆ ಮನೋವಿಜ್ಞಾನ ಉತ್ತರ ನೀಡಬಲ್ಲದು. ಮನುಷ್ಯನ ವರ್ತನೆಯನ್ನು ವೈಜ್ಞಾನಿಕ ಹಿನ್ನೆಲೆಯಲ್ಲಿ ಅಧ್ಯಯನ ಮಾಡಿ ನಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಬಲ್ಲದು. ಅಲ್ಲದೆ, ಮನುಷ್ಯ ಹಾಗೂ ಪ್ರಾಣಿಗಳ ಕಲಿಕೆ, ಸಮಸ್ಯೆ ಬಗೆಹರಿಸುವ ವಿಧಾನ, ಸಾಮಾಜಿಕ ಹೊಂದಾಣಿಕೆ, ಇತ್ಯಾದಿಗಳ ಬಗ್ಗೆ ಸಮಗ್ರ ಅಧ್ಯಯನ ಮಾಡುತ್ತದೆ.ಹಾಗಾಗಿ ಈ ಒಂದು ವಿಷಯ ಎಲ್ಲರಿಗೂ ಉಪಯುಕ್ತ ಮತ್ತು D.Ed ಹಾಗೂ B.Ed ,TET ಪರೀಕ್ಷೆ ಬರೆಯುವ ಸ್ಪರ್ಧಾರ್ಥಿಗಳಿಗೆಲ್ಲ ತುಂಬ ಉಪಯುಕ್ತ ವಿಷಯವಾದ್ದರಿಂದ ಈಗಲೇ PDF ಡೌನಲೋಡ ಮಾಡಿಕೊಳ್ಳಿ.

🔷️🔶️🔷️

Psychology PDF Notes in Kannada For D.Ed/B.Ed/TET/CET Competitive Exams 

PDF FILE DETAILS


File Category: [PDF] Psychology PDF Notes Download Now

Download link: Given Below

File Language: Kannada

Which Department: Education

Which State: Karnataka

Published Date: 09-11-2021

File Format Type: PDF

File Size: 6.8 MB

Total Pages: 242 Pages

Download Link: Click Below Blue Color Link To Download [PDF]Psychology PDF Notes Download Now

Availability of Website Link: Yes

Scanned Copy: Yes 

Editable text: No

Copy text: No

Print enables: yes

Quality: High

File Size Reduced: No

Password Protected: No

Password Encrypted: No

Image Available: Yes

Cost: Free of Cost

Strictly For Educational And Knowledge Purpose Only
🔷️🔶️🔷️

 

🏵🏵🏵🏵🏵🏵🏵🏵

🔷️🔶️🔷️

Also Read /ಇವುಗಳನ್ನ ಓದಿರಿ


💥 1st PUC Psychology Book PDF 

💥TET Special Notes PDF 

💥CTET And  STET PDF Notes 







Post a Comment

0 Comments

Important PDF Notes

Ad Code