Ad Code

Ticker

6/recent/ticker-posts

Click Below Image to Join Our Telegram For Latest Updates

FDA/SDA/PDO/General knowledge Top-10 Question Answers With Explanations For Competitive Exams

   FDA/SDA/PDO General knowledge 

15-11-2021 Top-10  Question Answers With Explanations For Competitive Exams 

FDA/SDA/PDO/D.Ed/B.Ed General knowledge Top-10  Question Answers With Explanations For Competitive Exams

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ, ಕಂಪ್ಯೂಟರ್ ಸಾಕ್ಷರತೆ,
ಪ್ರಚಲಿತ ಘಟನೆಗಳನ್ನು ಒಳಗೊಂಡ ಟಾಪ್ 10 ವಿವರಣೆ ಸಹಿತ ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ಸ್ ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯುಕ್ತವಾಗಲಿದೆ.

🔷️💥🔷️

15-11-2021 Top-10  Question Answers With Explanations For Competitive Exams 

1) ಸಾಗರದ ಅಲೆಗಳ ಶಕ್ತಿಯಿಂದ ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವ ಪ್ರಾಯೋಗಿಕ ಸ್ಥಾವರವು ಪ್ರಸ್ತುತ ಯಾವ ರಾಜ್ಯದಲ್ಲಿ ಕಾರ್ಯಾಚರಣೆಯಲ್ಲಿದೆ?

1)ಗುಜರಾತ್
2)ಕೇರಳ
3)ಮಹಾರಾಷ
4)ತಮಿಳುನಾಡು

ಉತ್ತರ:- ಗುಲರಾತ್

ವಿವರಣೆ:- ಗುಜರಾತ್‌ನಲ್ಲಿ ಸಾಗರದ ಅಲೆಗಳ ಶಕ್ತಿಯಿಂದ
ವಿದ್ಯುತ್‌ನ್ನು ಉತ್ಪಾದಿಸಲಾಗುತ್ತದೆ. ಗಲ್ಸ್ ಆಫ್ ಕಲ್
ಪ್ರಾಜೆಕ್ಟ್ ಎಂಬ ಯೋಜನೆಯು ಸಾಗರದ ಅಲೆಗಳ
ಶಕ್ತಿಯನ್ನು ವಿದ್ಯುತ್ಚ್ಛಕ್ತಿಯನ್ನಾಗಿ ಮಾರ್ಪಡಿಸುತ್ತದೆ.
ದೇಶದ ಮೊದಲ ಸಾಗರ ಶಕ್ತಿಯ ಸ್ಥಾವರವನ್ನು
ಗುಜರಾತ್‌ನಲ್ಲಿ ಆರಂಭಿಸಲಾಯಿತು.


2) ಭಾರತದ ಏಕೈಕ ನದಿತೀರದ ಪ್ರಮುಖ ಬಂದರು.

1)ಕೋಲ್ಕತ್ತ ಬಂದರು
2)ಜವಹಾರ್ ಲಾಲ್ ಕಾರು ಬಂದರು
3)ವಿಶಾಖ ಪಟ್ಟಣಂ ಬಂದರು
4)ನವ ಮಂಗಳೂರು ಬಂದರು.

ಉತ್ತರ:- ಕೊಲ್ಕತ್ತ ಬಂದರು

ವಿವರಣೆ:- ಕೊಲ್ಕತ್ತ ಬಂದರನ್ನು ಚಹಾ ಬಂದರು ಎಂದು
ಕರೆಯಲಾಗುತ್ತದೆ. ಈ ಬಂದರು ಹೂಗ್ಲಿ ನದಿಯ
ಬಳಿಯಲ್ಲಿ ಕಂಡು ಬರುತ್ತದೆ. ಆದುದ್ದರಿಂದ ಇದು
ಭಾರತದ ಏಕೈಕ ನದಿ ತೀರದ ಬಂದರು ಆಗಿದೆ.


3) ಇವುಗಳಲ್ಲಿ ಯಾವುದು ಕೃಷ್ಣ ನದಿಯ ಉಪ ನದಿ
ಅಲ್ಲ?


1)ತುಂಗಭದ್ರಾ
2)ಮಲಪ್ರಭ
3)ಘಟಪ್ರಭ
4)ಹೇಮಾವತಿ

ಉತ್ತರ:- ಹೇಮಾವತಿ

ವಿವರಣೆ:ಹೇಮಾವತಿ ನದಿಯು ಕಾವೇರಿ ನದಿಯ
ಉಪನದಿಯಾಗಿದೆ. ಕೃಷ್ಣಾ ನದಿಯ ಉಪನದಿಗಳೆಂದರೆ
ಘಟಪ್ರಭ, ಮಲಪ್ರಭ,ಭೀಮಾ,ತುಂಗಭದ್ರಾ,
ಕೃಷ್ಣಾ ನದಿಯು ಮಹಾರಾಷ್ಟ್ರದ ಮಹಬಲೇಶ್ವರದಲ್ಲಿ
ಉಗಮವಾಗುತ್ತದೆ. ಕರ್ನಾಟಕದಲ್ಲಿ ಅತಿ ಉದ್ದವಾಗಿರುವ ನದಿಯಾಗಿದೆ.


4) 'ಸೀಮಾ ಸುಂಕವು' ಯಾವುದಕ್ಕೆ ಸಂಬಂಧಿಸಿದೆ?

1) ಭಾರತದಿಂದ ರಫ್ತಾಗುವ ಸರುಕಗಳ ಮೇಲಿನ
ಸುಂಕ
2) ಭಾರತಕ್ಕೆ ಆಮದು ಮಾಡಿಕೊಳ್ಳುವ ಸರಕುಗಳು
ಮತ್ತು ಭಾರತದಿಂದ ರಫ್ತಾಗುವ ಸರಕೆಗಳ ಮೇಲಿನ
ಸುಂಕ
3) ಆಮದು ಮಾಡಿಕೊಂಡ ಸರಕುಗಳ ಗ್ರಾಹಕರಿಗೆ
ವಿಧಿಸುವ ಸುಂಕ
4) ಭಾರತಕ್ಕೆ ಆಮದು ಮಾಡಿಕೊಳ್ಳುವ ಸರಕುಗಳ
ಮೇಲಿನ ಸುಂಕ.

ಉತ್ತರ:- ಭಾರತಕ್ಕೆ ಆಮದು ಮಾಡಿಕೊಳ್ಳುವ ಸರಕುಗಳು
ಮತ್ತು ಭಾರತದಿಂದ ರಫ್ತಾಗುವ ಸರಕುಗಳ ಮೇಲಿನ
ಸುಂಕ

ವಿವರಣೆ:- ರಫ್ತು ಮತ್ತು ಆಮಧಿಗೆ ಸಂಬಂಧಿಸಿದಂತೆ ಸರಕುಗಳ ಹೇರುವಂತಹ  ಮೇಲಿನ ಸುಂಕವನ್ನು  ಸೀಮಾಸುಂಕ ಎಂದು ಕರೆಯುತ್ತಾರೆ. ಇದೊಂದು ಪರೋಕ್ಷ ತೆರಿಗೆಯಾಗಿದೆ.


5) ಭೂಮಿಯ ಸಮಭಾಜಕ ವೃತ್ತದ ಪರಿಧಿಯು ಸುಮಾರು

1) 40.077 ಕಿ.ಮೀ
2) 12,757 ಕಿ.ಮೀ
3) 12.714 ಕಿ.ಮೀ.
4) 40,000ಕಿ.ಮೀ

ಉತ್ತರ:- 40,077 ಕಿ.ಮೀ

ವಿವರಣೆ:- ಭೂಮಿಯ ಸಮಭಾಜಕ ವೃತ್ತದ ಪರಿಧಿಯು
40.077 ಕಿ.ಮೀ ಇದೆ. ಧ್ರುವೀಯ ಸುತ್ತಳತೆಯು 40,007 ಕಿ.ಮೀ.ಇವೆ.


6) ಅಂತರಾಷ್ಟ್ರೀಯ ತಾರೀಖು (ತೇದಿ) ರೇಖೆಯನ್ನು ಪೂರ್ವದಿಂದ ಪಶ್ಚಿಮಕ್ಕೆ ಹಾದು ಹೋದಾಗ,

1)ಒಂದು ದಿನ ನಷ್ಟವಾಗುತ್ತದೆ.
2) ಹಡಗುಗಳು ತಾತ್ಕಾಲಿಕವಾಗಿ ನಿಲ್ಲುತ್ತದೆ.
3)ಹಡಗುಗಳ ವೇಗ ಸ್ವಲ್ಪ ಹೆಚ್ಚಾಗುತ್ತದೆ.
4)ಒಂದು ದಿನ ಹೆಚ್ಚಿಗೆ ಸಿಗುತ್ತದೆ.

ಉತ್ತರ:- ಒಂದು ದಿನ ಹೆಚ್ಚಿಗೆ ಸಿಗುತ್ತದೆ.

ವಿವರಣೆ:- ಅಂತರಾಷ್ಟ್ರೀಯ ದಿನಾಂಕ ರೇಖೆಯು 180
ಡಿಗ್ರಿ ರೇಖಾಂಶವಾಗಿದ್ದು, ಅಂತರಾಷ್ಟ್ರೀಯ ದಿನ ರೇಖೆಯ ಪಶ್ಚಿಮದಲ್ಲಿ ಬುಧವಾರವಿದ್ದರೆ, ಪೂರ್ವದಲ್ಲಿ
ಗುರುವಾರವಿರುತ್ತದೆ. ಒಬ್ಬ ವ್ಯಕ್ತಿಯು ಪೂರ್ವದಿಂದ
ಪಶ್ಚಿಮಕ್ಕೆ ಹೋದಂತೆ ಒಂದು ದಿನ ಗಳಿಸಿಕೊಳ್ಳುತ್ತಾನೆ.
ಪಶ್ಚಿಮದಿಂದ ಪೂರ್ವಕ್ಕೆ ಬಂದರೆ ಒಂದು ದಿನ
ನಷ್ಟವಾಗುತ್ತದೆ.



7) ಕಡಲಿನ ಆಳದ ನೀರು ನೀಲಿಯಾಗಿ ಕಾಣಿಸಲು ಕಾರಣ

1)ಸಮುದ್ರದ ನೀರಿನಲ್ಲಿ ಕರಗಿರುವ ರಾಸಾಯನಿಕಗಳು
2)ಕಡಲ ತಳದಲ್ಲಿ ಸಂಚಯನ ಗೊಂಡಿರುವ ಖನಿಜಗಳು
3)ನೀರಿನ ಅಣುಗಳು ಸೂರ್ಯನ ಬೆಳಕನ್ನು ಚದುರಿಸುತ್ತವೆ.
4)ನೀಲಿ ಆಕಾಶದ ಬಿಂಬವು ಪ್ರತಿಫಲಿಸುವುದು.

ಉತ್ತರ:- ನೀಲಿನ ಅಣುಗಳು ಸೂರ್ಯನ ಬೆಳಕನ್ನು ಚದುರಿಸುತ್ತವೆ.

ವಿವರಣೆ:- ನೀರಿನ ಅಣುಗಳು ಸೂರ್ಯನ ಬೆಳಕನ್ನು
ಚದುರಿಸುವುದರಿಂದ ನೀಲಿ ಬಣ್ಣದಿಂದ ಕಾಣುತ್ತದೆ.
🔶️💥🔶️

8) ಸಿಮೆಂಟ್ ಕೈಗಾರಿಕಾ ಕೇಂದ್ರವಾದ ದಾಲಿಯಾ ನಗರ
ಯಾವ ರಾಜ್ಯದಲ್ಲಿದೆ?


1) ಜಾರ್ಖಂಡ್
2)ತಮಿಳುನಾಡು
3)ಬಿಹಾರ್
4)ಛತ್ತೀಸ್ ಘರ್

ಉತ್ತರ:- ಬಿಹಾರ್

ವಿವರಣೆ:- ದಾಲಿಯಾ ನಗರವು ಬಿಹಾರದಲ್ಲಿದೆ. ಇದು
ಕೈಗಾರಿಕಾ ನಗರವಾಗಿದ್ದು, ಇದನ್ನು ರಾಮಕೃಷ್ಣ
ದಾಲಿಯಾ ಎಂಬ ಕೈಗಾರಿಕೋದ್ಯಮಿ ಶ್ಲಾಘಿಸಿದರು.
ಇದು ಸಿಮೆಂಟ್ ಉತ್ಪಾದನೆಗೆ ಪ್ರಸಿದ್ದವಾಗಿದೆ.


9) ಕಾಂಡ್ಲಾ ಬಂದರು ಯಾವ ತೀರದಲ್ಲಿದೆ?

1) ಕಚ್ ಕೊಲ್ಲಿ
2)ಖಾತಿಯನಾರ್ ಪೆನಿಸ್ತುಲಾ
3)ದಕ್ಷಿಣ ಗುಜಾರಾತ್
4)ಖಂಭಾಜತ್ ಕೊಲ್ಲಿ

ಉತ್ತರ: ಕಚ್ ಕೊಲ್ಲಿ

ವಿವರಣೆ:- ಕಾಂಡ್ಲಾ ಬಂದರು ಗುಜರಾತ್‌ನ ಗಲ್ಸ್ ಆಫ್ ಕಚ್
ಬಳಿ ಇದೆ. ಇದು ಪಶ್ಚಿಮ ಕರಾವಳಿಯ ಪ್ರಮುಖ
ಬಂದರಾಗಿದೆ. ಇದು ಪ್ರಮುಖವಾಗಿ ಪೆಟ್ರೋಲಿಯಂ
ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವ ಬಂದರಾಗಿದೆ.
ಭಾರತದ ಮೊದಲ ರಫ್ತು ಪ್ರಕ್ರಿಯಾ ವಲಯವನ್ನಾಗಿ
ಮಾಡಲಾಗಿದೆ. ಕಾಂಡ್ಲಾ ವಿಶೇಷ ಆರ್ಥಿಕ ವಲಯವನ್ನು
ಭಾರತದ ಮತ್ತು ಏಷ್ಯಾದ ಮೊದಲ ವಿಶೇಷ ಆರ್ಥಿಕ
ವಲಯವನ್ನಾಗಿ 1965ರಲ್ಲಿ ಸ್ಥಾಪಿಸಲಾಯಿತು.


10) ಎಲ್‌ನೈನೊ ಕೆಳಗಿನ ಯಾವುದಕ್ಕೆ ಸಂಬಂಧಿಸಿದೆ?

1)ಮಾನ್ಸೂನ್‌ಗಳು
2)ಜ್ವಾಲಾಮುಖಿಗಳು
3)ಭೂಕಂಪಗಳು
4) ಸುನಾಮಿಗಳು

ಉತ್ತರ:- ಮಾನ್ಸೂನ್‌ಗಳು

ವಿವರಣೆ:- 
ಎಲ್‌ನೈನೊ   ಎಂಬುದು ಮಾನ್ಸೂನ್
ಮಾರುತವಾಗಿದೆ. ಫೆಸಿಫಿಕ್ ಸಾಗರದಲ್ಲಿ ಉಂಟಾಗುವಂತಹ
ಸಾಗರ ಪ್ರವಾಹದಿಂದ ಉಂಟಾಗುತ್ತದೆ.

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams


💥 13-11-2021 Daily Top 10 GK Question Answers With Explanations,Useful For All KPSC Exams


💥 14-11-2021 Daily Top 10 GK Question Answers With Explanations,Useful For All KPSC Exams

🔶️💥🔶️





Post a Comment

0 Comments

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
🏵ಪ್ರಮುಖ ವಚನಕಾರರು ಮತ್ತು ಅಂಕಿತನಾಮಗಳು 🏵
[PDF] HSTR CET Syllabus PDF For High School Teacher Aspirants
10th Class Kannada Medium Social Science Solutions Notes PDF 2025/10ನೇ ತರಗತಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಪ್ರಶ್ನೋತ್ತರಗಳ ಪಿಡಿಎಫ್
ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಮಾಹಿತಿ ಪಿಡಿಎಫ್/Information About Kannada Jnanpith Award Winning Poets PDF
[PDF] KSET  ಪರೀಕ್ಷೆಗೆ ಸಿದ್ಧತೆ ಹೀಗಿರಬೇಕು? ಯಾವ ರೀತಿ ಅಧ್ಯಯನ ನಡೆಸಬೇಕು? ಎಲ್ಲಾ ವಿಷಯಗಳ ಕುರಿತ ಸಂಪೂರ್ಣ ಮಾಹಿತಿಯ PDF
[PDF]ಭಾರತದ ಇತಿಹಾಸ/ Indian History PDF For All Competitive Exams
Child Development and Pedagogy Quiz Part-1 For KAR TET And GPSTR Exams
[PDF]Psychology PDF Notes in Kannada For D.Ed/B.Ed/TET/CET Competitive Exams Download Now

Important PDF Notes

Ad Code