Ad Code

Ticker

6/recent/ticker-posts

Click Below Image to Join Our Telegram For Latest Updates

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ, ಕಂಪ್ಯೂಟರ್ ಸಾಕ್ಷರತೆ,ಪ್ರಚಲಿತ ಘಟನೆಗಳನ್ನು ಒಳಗೊಂಡ  ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ಸ್  ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯುಕ್ತವಾಗಲಿದೆ.

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1.ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ 

-ಸಿ.ವಿ.ರಾಮನ್

2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು

-ಉಮಾಶಂಕರ್‌ ಜೋಶಿ

3. ಪ್ರಥಮ ಭಾರತದ ವರ್ಣ ಚಿತ್ರ - ಮೆಹಬೂಬ್

4, ಬೇಗಂ ಅಕ್ಟರ್‌ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ

- ಗಜಲ್

5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ - The State Man

6. ದಮಯಂತಿ ಜೋಶಿ ಯಾವ ಕ್ಷೇತ್ರದಲ್ಲಿ ಹೆಸರು
ಮಾಡಿದ್ದಾರೆ

- ಕಥಕ್

7.ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರವರ
ಹುಟ್ಟು ಹಬ್ಬವನ್ನು ಯಾವ ಹೆಸರಿನಿಂದ ಆಚರಿಸುತ್ತಾರೆ

-ಮಿಲಾ-ಇ-ನಬಿ(ಈಲ್ಮೀಲಾದ್)

8. ಅಭನೀಂದ್ರನಾಥ ಟಾಗೋರ್ ಯಾವ ಕ್ಷೇತ್ರದಲ್ಲಿ
ಹೆಸರು ಮಾಡಿದ್ದಾರೆ

- ಚಿತ್ರಕಲೆ

9. ಭಾರತದ ಹಳೆದಾದ ಪ್ರಿನ್ಸ್ ಮ್ಯೂಸಿಯಂ

-National Musium of india ದೆಹಲಿ

10. ಸಿ೩ ಪವಿತ್ರ ಗ್ರಂಥ ಸಾಹೇಬವನ್ನು ಸಂಗ್ರಹಿಸಿದವರು

- ಗುರು ಅರ್ಜುನ್ ದೇವ

🔰🔷️🔰

11. ಭಾರತದ ರಾಷ್ಟ್ರೀಯ ಹಣ್ಣು - ಮಾವು

12. ರಾಷ್ಟ್ರೀಯ ಗೀತೆ ಎಷ್ಟು ಸಾಲುಗಳಿಂದ ಕೂಡಿದೆ -13 ಸಾಲು

13. ರಾಷ್ಟ್ರೀಯ ಗೀತೆಯಲ್ಲಿ ಮೂಡಿ ಬಂದ ನದಿಗಳು

-ಸಿಂಧೂ, ಯಮೂನಾ ಗಂಗಾ

14. ಗರೀಬ ಹಟಾವೋ ಘೋಷಣೆ ಮಡಿದವರು

-ಇಂದಿರಾಗಾಂಧಿ

15. ಅಂಚೆ ವಲಯಗಳು ಎಷ್ಟಿವೆ - 8 ವಲಯಗಳು

16. ಅತ್ಯಂತ ದೊಡ್ಡ ರೇಲ್ವೆ ವಲಯ - ಉತ್ತರವಲಯ

17. ಭಾರತದ ಪ್ರಥಮ ಖಾಸಗಿ ರೇಡಿಯೋ

-ರೇಡಿಯೋ ಸಿಟಿ ಬೆಂಗಳೂರು

18. ಭಾರತದಿಂದ ಹಾರಿಬಿಟ್ಟ ಪ್ರಥಮ ಕೃತಕ ಉಪಗ್ರಹ

-ರೋಹಿಣಿ

19. ದ್ವಾರಕಾರೀಶ ದೇವಾಲಯ ಇರುವ ಸ್ಥಳ - ಮಥರಾ

20. ಸಾವಿರ ಕಂಬಗಳ ದೇವಾಲಯ ಇರುವ ಸ್ಥಳ -ವಾರಂಘಲ್

21. ನಂದನಕಾನನ್ ಮೃಗಾಲಯ ಇರುವ ಸ್ಥಳ -ಉತ್ತರಪ್ರದೇಶ

22. ಸೆಂಟ್ರಲ್ ಇನ್ನೂಟ್ ಆರ್‌.ಹಿಂ ಇರುವ ಸ್ಥಳ. - ದೆಹಲಿ

23. Central Food Laboratory ಇರುವುದು

-ಸೆಂಟ್ರಲ್ ಫೋಡ್ ಲ್ಯಾಬೋಟರಿ ಮೈಸೂರು

24. ಬಾಹ್ಯಾಕಾಶದಲ್ಲಿ ನಡೆದಾಡಿದ ಪ್ರಥಮ ಮಾಣವ

-ಅಲೆಗ್ಲೆನೆವೊ

25. ಗೋವಿಂದ ನಿಹಾಲನಿ ಯಾವ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ -ಚಲನಚಿತ್ರ

26. ಜರ್ಮನಿ ಮತ್ತು ಪೋಲಂಡ ಮಧ್ಯದ ಗಡಿ ರೇಖೆ

-ಹಿಂಡನ್ ಬರ್ಗ

27. ಸಾಂಗ್ ಆಫ್ ದಿ ನಾರ್ಥ ಯಾವ ದೇಶ ರಾಷ್ಟ್ರಗೀತೆ

-ಸ್ಪೇಡನ್

28. ಡಾನ್ ಪತ್ರಿಕೆ ಯಾವ ನಗರದಿಂದ ಪ್ರಕಟಗೊಳ್ಳೂತ್ತದೆ

-ಕರಾಚಿ

29. ಕಾಮನ್ವೆಲ್ಲ ಕೇಂದ್ರದ ಕಛೇರಿಯ ಸ್ಥಳ - ಲಂಡನ್

30. OPEC ದ ಕೇಂದ್ರ ಕಚೇರಿ - ವಿಯನ್ಸ್(ಆಸ್ಮಿಂಯಾದ ರಾಜಧಾನಿ)

31. ಪ್ರಥಮ ತದ್ರೂಪಿ ಮಾನವ -ಇವ್

32. ಇಂಡಿಯಾ ಹೌಸ್ ಎಲ್ಲಿದೆ -ಲಂಡನ್

33. ಅಂತರಾಷ್ಟ್ರೀಯ ಯುವ ವರ್ಷ - 1985

34, ಎರಡು ಬರಿ ಹಂಗಾಮಿ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ ವ್ಯಕ್ತಿ

- ಗುಲ್ಲಾರಿಲಾಲ ನಂದಾ

35. ಚಿತ್ರ ನಟ ದಿಲೀಪಕುಮಾರನ ಮೂಲ ಹೆಸರು

-ಯಶೂಪಸರ್ದಾರಬಾನ್

36, ಬನ್ಸಿಂಗ್ ಪಟು ಮಹ್ಮದ್ ಅಲಿಯವರ ಮೂಲ ಹೆಸರು

- ಕ್ಯಾಸಿಯನ್ ಕ್ಲೋ

37. ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನಾಚರಣೆ -ಮೇ3

38. ಮಹಾತ್ಮ ಗಾಂಧಿಯವರ ಹುಟ್ಟು ಹಬ್ಬವನ್ನು ಏನೆಂದು ಆಚರಿಸುತ್ತಾರೆ

-ವಿಶ್ವ ಅಹಿಂಸಾ ದಿನ

39, ನೆಟ್ಬಾಲ್ ಆಟದಲ್ಲಿ ಎಷ್ಟು ಆಟಗಾರರು ಇರುತ್ತಾರೆ

-7 ಜನ

40. ಡರ್ಬಿ ಟ್ರೋಪಿಯನ್ನು ಯಾವ ಕ್ರೀಡೆಗೆ ನೀಡಲಾಗುತ್ತದೆ

-ಕುದುರೆ ಸ್ಪರ್ಧೆ

🔰🔷️🔰

41. ಒಲಿಂಪಿಕ್ಸ್ ಆಟಗಳನ್ನು ಮೊದಲು ಪ್ರಾರಂಭಸಿದವರು

- ಗ್ರೀಕರು

42. ದೊಡ್ಡದಾದ ಕ್ಷುದ್ರ ಗ್ರಹ - ಸಿರಸ್

43. ಜಗತ್ತಿನ ದೊಡ್ಡದಾದ ನದಿ -ಅಮೇಜಾನ್

44, ಜಗತ್ತಿನ ದೊಡ್ಡದಾದ ದ್ವೀಪ ಯಾವ ಸಾಗರದಲ್ಲಿದೆ

-ಉತ್ತರ ಅಟ್ಲಾಂಟಿಕ್

45. ಭಾರವಾದ ಪಕ್ಷಿ - ಆಸ್ಮಿಚ್

46. ಅತಿ ಕಡಿಮಡ ಮರಣ ಪ್ರಮಾಣ ಇರುವ ದೇಶ -ಕುವೈತ್‌

47.ಗಲ್ಸುದ್ದ-2 ಆರಂಭವಾದ ವರ್ಷ -1-1991 2-2003

48. ಭೂಪಡೆಯಲ್ಲಿ ಎಷ್ಟು ವಿಂಗ್ಗಳು ಇರುವವು - 6

49. ಹೋಮ್ ಗಾಡ್ಸ್ ರಚನೆಯಾದ ವರ್ಷ - 1962

50. ಭಾರತದ ದೊಡ್ಡದಾದ ಯುದ್ದ ಹಡಗು - INS ವಿರಾಟ್

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams


💥 13-11-2021 Daily Top 10 GK Question Answers With Explanations,Useful For All KPSC Exams


💥 14-11-2021 Daily Top 10 GK Question Answers With Explanations,Useful For All KPSC Exams


💥 15-11-2021 Daily Top 10 GK Question Answers With Explanations,Useful For All KPSC Exams


💥 16-11-2021 Daily Top 10 GK Question Answers With Explanations,Useful For All KPSC Exams


💥 18-11-2021 Daily Top 10 GK Question Answers With Explanations,Useful For All KPSC Exams

🔰🔷️🔰










Post a Comment

0 Comments

HSTR Previous Year Question Papers PDF/HSTR ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳ ಪಿಡಿಎಫ್
[PDF] ಕಂಪ್ಯೂಟರ್ ಕೈಪಿಡಿ ನೋಟ್ಸ್ ಕನ್ನಡದಲ್ಲಿ ಪಿಡಿಎಫ್/Computer  Notes PDF In Kannada
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
Health And Value Education in Kannada PDF For CET/GPSTR Aspirants
Health Education PDF Notes For GPSTR Competitive Exams/ಆರೋಗ್ಯ ಶಿಕ್ಷಣ ಪಿಡಿಎಫ್
[PDF] ಕರ್ನಾಟಕ ಇತಿಹಾಸ,KARNATAKA HISTORY PDF FOR ALL COMPETITIVE EXAMS
[PDF] 6 ರಿಂದ 8 ಪದವಿದರ ಶಿಕ್ಷಕರ ನೇಮಕಾತಿ ಪರೀಕ್ಷೆಗಾಗಿ ಮೌಲ್ಯ ಶಿಕ್ಷಣ ಪಿಡಿಎಫ್ GPSTR ಸ್ಪರ್ಧಾರ್ಥಿಗಳಿಗಾಗಿ
Educational Psychology Quiz Useful for PSTR/GPSTR/HSTR Competitive Exams Part-02/ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶೈಕ್ಷಣಿಕ ಮನೋವಿಜ್ಞಾನ ರಸಪ್ರಶ್ನೆಗಳು
Social Science Pedagogy Quiz For Karnataka TET Competitive Exam Part-01/ಟಿಇಟಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಮಾಜ ವಿಜ್ಞಾನ ಬೋಧನಾಶಾಸ್ತ್ರ ಕ್ವಿಜ್ ಭಾಗ-01

Important PDF Notes

Ad Code