Ad Code

Ticker

6/recent/ticker-posts

Click Below Image to Join Our Telegram For Latest Updates

ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು/General knowledge MCQ's

ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು

General knowledge MCQ's 


ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು/General knowledge MCQ's

ಹಾಯ್ ಸ್ನೇಹಿತರೇ ಎಲ್ಲರಿಗೂ ನಮಸ್ಕಾರ......!!! 🙏 

ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಸ್ವಾಗತ. 💐 ಸ್ನೇಹಿತರೇ ಎಲ್ಲರಿಗೂ ತಿಳಿದಿರುವ ಹಾಗೆ ಸರ್ಕಾರದ ಹುದ್ದೆ ಪಡೆಯಬೇಕಾದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನ ಎದುರಿಸಬೇಕು ,ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಪಡೆದಾಗ ಮಾತ್ರ ಕನಸು ನನಸಾಗಿಸಲು ಸಾಧ್ಯ.ಆದ್ದರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳ ಬಹು ಆಯ್ಕೆಯ ಪ್ರಶ್ನೋತ್ತರಗಳನ್ನ ನಿಮ್ಮ ಚಾಣಕ್ಯ ಕಣಜ ಅಪಲೋಡ ಮಾಡುತ್ತಿದೆ.ಸಮಚಿತ್ತದಿಂದ ಓದಿ ನೋಟ್ ಮಾಡಿಕೊಳ್ಳಿ.ನಿರಂತರ ಅಧ್ಯಯನ ನಿರತರಾಗಿ.ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಿ ಜಯಶಾಲಿಗಳಾಗಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. ಅಷ್ಟೇ ಅಲ್ಲದೆ ಸಾಕಷ್ಟು ಸ್ಪರ್ಧಾತ್ಮಕ ಪರೀಕ್ಷೆಗಳ ಪಿಡಿಎಫ್ ನೋಟ್ಸ್ ಗಳನ್ನ ಅಪಲೋಡ ಮಾಡಲಾಗಿದೆ. ಅವುಗಳನ್ನು ಸಹ ಡೌನಲೋಡ ಮಾಡಿಕೊಂಡು ಅಧ್ಯಯನ ಮಾಡಿ. ನಿಮ್ಮ ಜ್ಞಾನದಾಹ ತಣಿಸಿಕೊಳ್ಳಿ. ಎಲ್ಲರಿಗೂ ಶುಭವಾಗಲಿ ಎಂದು ಆಶಿಸುವ ನಿಮ್ಮ ಚಾಣಕ್ಯ ಕಣಜ. 

🔰📚🔰

THIS NOTE :Very useful for TET, SDA, PC, PSI, FDA, PDO, etc All Competitive Exams. 

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams

💥 10-11-2021 Daily Top 10 GK Question Answers With Explanations,Useful For All KPSC Exams

💥11-11-2021 Daily Top 10 GK Question Answers With Explanations,Useful For All KPSC Exams

💥12-11-2021 Daily Top 10 GK Question Answers With Explanations,Useful For All KPSC Exams

💥 13-11-2021 Daily Top 10 GK Question Answers With Explanations,Useful For All KPSC Exams

🔰📚🔰

ಸಾಮಾನ್ಯ ಜ್ಞಾನ ಬಹು ಆಯ್ಕೆಯ ಪ್ರಶ್ನೋತ್ತರಗಳು

1) ಭಾರತದಲ್ಲಿ ನಡೆಯುವ ಚುನಾವಣೆಗಳ ಎಲ್ಲಾ ಜವಾಬ್ದಾರಿಗಳು ಇವರವು -

ಎ) ರಾಷ್ಟ್ರಪತಿ
ಬಿ) ಪ್ರಧಾನ ಮಂತ್ರಿ
ಸಿ) ಮುಖ್ಯ ನ್ಯಾಯಾಧೀಶ
ಡಿ) ಮುಖ್ಯ ಚುನಾವಣಾ ಆಯುಕ್ತ✔✔


2) 1980ರ ಲೋಕಸಭಾ ಚುನಾವಣೆಯಲ್ಲಿ ಸ್ಥಾನಗಳನ್ನು
ಪಡೆದ ವಿವಿಧ ಪಕ್ಷಗಳನ್ನು ಅವರೋಹಣ ಕ್ರಮದಲ್ಲಿ ಜೋಡಿಸಿದಾಗ

ಎ) ಡಿಎಮ್‌ಕೆ, ಕಾಂಗ್ರೆಸ್ (ಐ), ಲೋಕದಳ
ಬಿ) ಲೋಕದಳ, ಸಿಪಿಐ (ಎಮ್), ಕಾಂಗ್ರೆಸ್ (ಐ),
ಸಿ) ಸಿಪಿಐ (ಎಮ್), ಕಾಂಗ್ರೆಸ್ (ಐ), ಜನತಾ
ಡಿ) ಕಾಂಗ್ರೆಸ್ (ಐ), ಲೋಕದಳ, ಸಿಪಿಐ (ಎಮ್)✔✔


3) 44ನೇ ಸಂವಿಧಾನ ತಿದ್ದುಪಡಿಯು ಕೆಳಗಿನ ಯಾವುದಕ್ಕೆ
ಸಂಬಂಧಿಸಿದೆ?

ಎ) ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ವೈಯಕ್ತಿಕ
ಸ್ವಾತಂತ್ರ್ಯದ ರದ್ದತಿ
ಬಿ) ಪ್ರಧಾನ ಮಂತ್ರಿ ಚುನಾವಣೆಗೆ ಸಂಬಂಧಪಟ್ಟಂತೆ   ನ್ಯಾಯಾಲಯಗಳ ಮಧ್ಯಸ್ಥಿಕೆಯ ರದ್ದತಿ
ಸಿ) ಆಸ್ತಿ ಹಕ್ಕು ಮೂಲಭೂತ ಹಕ್ಕು ಅಲ್ಲ✔✔
ಡಿ) ಮೂಲಭೂತ ಹಕ್ಕುಗಳ ಬದಲು ರಾಜ್ಯ ನೀತಿ
ನಿರ್ದೇಶಕ ತತ್ವಗಳ ಮೇಲುಗೈ


4) ಸಂವಿಧಾನದ 45ನೇ ತಿದ್ದುಪಡಿಯು ಸಂಸತ್ತು ಹಾಗೂ
ರಾಜ್ಯ ವಿಧಾನಸಭೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ವರ್ಗಗಳ
ಮೀಸಲು ಸ್ಥಾನಗಳನ್ನು ಕೆಳಗಿನ ಯಾವ ವರ್ಷದ ವರೆಗೆ
ವಿಸ್ತರಣೆಗೊಳಿಸಿತು?

ಎ) 1980
ಬಿ) 1985
ಸಿ) 1990✔✔
ಡಿ) 1995

5) COP-26 ಹವಾಮಾನ ಶೃಂಗಸಭೆಯಲ್ಲಿ ನಾಯಕರು ಯಾವ ವರ್ಷದ ಹೊತ್ತಿಗೆ ಅರಣ್ಯನಾಶವನ್ನು ನಿಲ್ಲಿಸಲು ಮತ್ತು ಹಿಮ್ಮೆಟ್ಟಿಸಲು ಪ್ರತಿಜ್ಞೆ ಮಾಡಿದರು?

ಎ) 2035
ಬಿ) 2026
ಸಿ) 2030✔✔
ಡಿ) 2050
🔰📚🔰
6) ಶ್ರೀ ಆದಿ ಶಂಕರಾಚಾರ್ಯ ಸಮಾಧಿ ಮತ್ತು ಪ್ರತಿಮೆಯನ್ನು
ಪ್ರಧಾನಿ ಮೋದಿ ಎಲ್ಲಿ ಅನಾವರಣಗೊತಿಳಿಸಿದರು?

ಎ) ಪುಣೆ
ಬಿ) ಕೇದಾರನಾಥ✔✔
ಡಿ) ವಾರಣಸಿ
ಸಿ) ಆಗ್ರಾ

7) ಗಾಳಿಯಲ್ಲಿ ಈ ಕೆಳಗಿನ ಯಾವ ಅನಿಲಗಳ ಉಪಸ್ಥಿತಿಯಿಂದಾಗಿ ಹಿತ್ತಳೆಯು ಗಾಳಿಯಲ್ಲಿ ಬಣ್ಣ-ಬಣ್ಣವನ್ನು ಪಡೆಯುತ್ತದೆ?

ಎ) ಆಮ್ಲಜನಕ
ಬಿ) ಹೈಡೋಜನ್ ಸಲ್ಪೈಡ್ ✔✔
ಸಿ) ಇಂಗಾಲದ ಡೈ ಆಕ್ಸೆಡ್
ಡಿ) ಸಾರಜನಕ

8) ಭಾರತದ ಸಂವಿಧಾನದ ಅಡಿಯಲ್ಲಿ ಈ ಕೆಳಗಿನವುಗಳಲ್ಲಿ
ಯಾವುದು ಧರ್ಮದ ಸ್ವಾತಂತ್ರ್ಯದ ಮೇಲೆ ರಾಜ್ಯವು ನಿರ್ಬಂಧವನ್ನು ಹೇರಬಹುದಾದ ನಿರ್ದಿಷ್ಟ ಆಧಾರವಲ್ಲ ?

ಎ) ಸಾರ್ವಜನಿಕ
ಬಿ) ಸಾಮಾಜಿಕ ನ್ಯಾಯ✔✔
ಸಿ) ನೈತಿಕತೆ
ಡಿ) ಸಾರ್ವಜನಿಕ ಆರೋಗ್ಯ

9) ಸೆಪ್ಟೆಂಬರ್ 1932 ರಲ್ಲಿ ಖಿನ್ನತೆಗೆ ಒಳಗಾದ ವರ್ಗಗಳ ಪರವಾಗಿ ಬಿ. ಆರ್. ಅಂಬೇಡ್ಕರ್‌ ಅವರು ಸಹಿ ಮಾಡಿದ ಯಾವ ಕಾಯ್ದೆಯು ಖಿನ್ನತೆಗೆ ಒಳಗಾದ ವರ್ಗಗಳಿಗೆ ಪ್ರತ್ಯೇಕ ಮತದಾರರ ಬೇಡಿಕೆಯನ್ನು ಕೈಬಿಟ್ಟಿತು.

ಎ) ಲಕ್ಕೋ ಒಪ್ಪಂದ
ಬಿ) ದೆಹಲಿ ಒಪ್ಪಂದ
ಸಿ) ಪೂನಾ ಒಪ್ಪಂದ ✔✔
ಡಿ) ನಾಗುರ ಒಪ್ಪಂದ

10) ರಾಜ್ಯಸಭೆಯ ಸದಸ್ಯರ ಸ್ಥಾನಗಳ ಹಂಚಿಕೆಗೆ ಆಧಾರವೇನು? 1) ರಾಜ್ಯದ ಪ್ರದೇಶ 2) ಜನಸಂಖ್ಯೆ

ಎ) ಕೇವಲ 1
ಬಿ) ಕೇವಲ 2✔✔
ಸಿ) ಇವೆರಡೂ
ಡಿ) ಯವುದು ಅಲ್ಲ

🔰📚🔰

Also Participate

🎯 Quiz:- Constitution Of India Quiz for All Competitive Exams-01


11) ಲೋಕಸಭೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಹೊಂದಿರುವ
ಉತ್ತರ ಪ್ರದೇಶದ ನಂತರದ ಎರಡು ರಾಜ್ಯಗಳು

ಎ) ಬಹಾರ ಹಾಗೂ ರಾಜಸ್ಥಾನ
ಬಿ) ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳ
ಸಿ) ಮಧ್ಯ ಪ್ರದೇಶ ಮತ್ತು ತಮಿಳುನಾಡು
ಡಿ) ಬಿಹಾರ ಮತ್ತು ಮಹಾರಾಷ್ಟ್ರ✔✔


12) ಸಂವಿಧಾನ ರಚನಾ ಸಭೆಯ ಸದಸ್ಯರು

ಎ) ಪ್ರಾಂತೀಯ ವಿಧಾನ ಸಭೆಗಳಿಂದ ಚುನಾಯಿತ
ರಾಗಿದ್ದರು✔✔

ಬಿ) ಜನರಿಂದ ನೇರವಾಗಿ ಚುನಾಯಿತರಾಗಿದ್ದರು
ಸಿ) ಸರ್ಕಾರದಿಂದ ನಾಮಾಂಕಿತಗೊಂಡಿದ್ದರು
ಡಿ) ಬ್ರಿಟಿಷ್ ಸಂಸತ್ತಿನಿಂದ ನಾಮಾಂಕಿತಗೊಂಡಿದ್ದರು


13) ಹಣಕಾಸು ಮಸೂದೆಗೆ ಸಂಬಂಧಿಸಿದಂತೆ ರಾಜ್ಯ ಸಭೆಯ
ಅಧಿಕಾರ -

ಎ) ಅದನ್ನು ತಿದ್ದುಪಡಿಗೊಳಿಸಬಹುದು
ಬಿ) ಅದನ್ನು ತಿರಸ್ಕರಿಸಬಹುದು
ಸಿ) ಅದನ್ನು ತಾನೂ ಮಂಡಿಸಬಹುದು
ಡಿ) ಅದಕ್ಕೆ ಶಿಫಾರಸ್ಸುಗಳನ್ನು ಮಾಡಲು 14 ದಿನಗಳವರೆಗೆ ಮಾತ್ರ ಅದನ್ನು ತಡೆ ಹಿಡಿದುಕೊಳ್ಳಬಹುದು.✔✔


14) ಕೆಳಗಿನವುಗಳಲ್ಲಿ ಯಾವುದು ಸಮವರ್ತಿ ಪಟ್ಟಿಯಲ್ಲಿದೆ?
ಎ) ಅರಣ್ಯಗಳು
ಬಿ) ಶಿಕ್ಷಣ✔✔
ಸಿ) ಪೋಲೀಸ್
ಡಿ) ಕೃಷಿ


15) ಸಂಸದೀಯ ವ್ಯವಸ್ಥೆಯಲ್ಲಿ ಕಾರ್ಯಕಾರಿಣಿಯು ಯಾರಿಗೆ ಉತ್ತರದಾಯಿತ್ವ?

ಎ) ನೇರವಾಗಿ ಜನರಿಗೆ
ಬಿ) ನ್ಯಾಯಾಂಗಕ್ಕೆ
ಸಿ) ಶಾಸಶಾಂಗಕ್ಕೆ✔✔
ಡಿ) ಈ ಯಾವುದೂ ಅಲ್ಲ
🔰📚🔰
16) ಕಳಗಿನವುಗಳಲ್ಲಿ ಯಾವುದು ಮೂಲಭೂತ ಕರ್ತವ್ಯಗಳಲ್ಲಿ ಸೇರಿಲ್ಲ?

ಎ) ಸಾರ್ವಜನಿಕ ಆಸ್ತಿಗಳ ರಕ್ಷಣೆ
ಬಿ) ಭಾರತದ ಸಾರ್ವಭೌಮತೆ ಏಕತೆಯನ್ನು
ರಕ್ಷಿಸುವುದು
ಸಿ) ಜಾತ್ಯತೀತತೆ✔✔
ಡಿ) ಸಂವಿಧಾನಕ್ಕೆ ಬದ್ಧವಾಗಿರುವುದು


17) ಭಾರತದ ಉಪ ರಾಷ್ಟ್ರಪತಿಯನ್ನು ಚುನಾಯಿಸುವವರು

ಎ) ಜನರು
ಬಿ) ಲೋಕ ಸಭೆ ಹಾಗೂ ರಾಜ್ಯಸಭೆಗಳ ಸದಸ್ಯರು✔✔
ಸಿ) ರಾಜ್ಯ ಸಭೆ ಸದಸ್ಯರು ಮಾತ್ರ
ಡಿ) ಸಂಸದರು ಮತ್ತು ಶಾಸಕರು


18) ಸಂಸದನೊಬ್ಬನ ಅನರ್ಹತೆ ಕುರಿತು ವಿವಾದದಲ್ಲಿ ಅಂತಿಮ ನಿರ್ಧಾರ ಯಾವುದು?

ಎ) ಚುನಾವಣಾ ಆಯುಕ್ತ
ಬಿ) ಲೋಕಸಭಾ ಸ್ಪೀಕರ್✔✔
ಸಿ) ರಾಷ್ಟ್ರಪತಿ
ಡಿ) ಸುಪ್ರೀಂಕೋರ್ಟ್


19) ಸಂವಿಧಾನದ 42ನೇ ತಿದ್ದುಪಡಿಯ ಅತ್ಯಂತ ವಿವಾದಾತ್ಮಕ ಉಪಬಂಧ -

ಎ) ಸಂಸತ್ತಿನ ಸಾರ್ವಭೌಮತೆ
ಬಿ) ಹತ್ತು ಮೂಲಭೂತ ಕರ್ತವ್ಯಗಳ ಸೇರ್ಪಡೆ
ಸಿ) ಲೋಕಸಭೆ ಹಾಗೂ ವಿಧಾನ ಸಭೆಗಳ ಅವಧಿ
ಡಿ) ಮೂಲಭೂತ ಹಕ್ಕುಗಳ ಮೇಲೆ ರಾಜ್ಯ ನಿರ್ದೇಶಕ ತತ್ವಗಳ ಮೇಲುಗೈ✔✔


20) ರಾಷ್ಟ್ರಪತಿ ಚುನಾವಣೆಯ ವಿವಾದವನ್ನು ಪರಿಹರಿಸುವವರು

ಎ) ಮುಖ್ಯ ಚುನಾವಣಾ ಆಯುಕ್ತ
ಬಿ) ಸಂಸತ್ತು
ಸಿ) ಲೋಕಸಭೆ ಸ್ಪೀಕರ್
ಡಿ) ಸುಪ್ರೀಂ ಕೋರ್ಟ್✔✔

🔰📚🔰
Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ 👇 👌 

🔰📚🔰
21) ನಮ್ಮ ಸಂವಿಧಾನದಲ್ಲಿನ ಅಳವಡಿಕೆ “ಸ್ವಾತಂತ್ರ್ಯ,
ಸಮಾನತೆ ಹಾಗೂ ಭಾತೃತ್ವ" - ಇವು ಕೆಳಗಿನ ಯಾವುದರ
ಪ್ರೇರಣೆ?

ಎ) ಅಮೇರಿಕನ್ ಕ್ರಾಂತಿ
ಬಿ) ರಷ್ಯನ್ ಕ್ರಾಂತಿ
ಸಿ) ಫ್ರೆಂಚ್ ಕ್ರಾಂತಿ✔✔
ಡಿ) ಜರ್ಮನ್ ಕ್ರಾಂತಿ

22) ಕ್ಲೋರೊಫಿಲ್ ನೈಸರ್ಗಿಕವಾಗಿ ಸಂಭವಿಸುವ ಚೆಲೇಟ್
ಸಂಯುಕ್ತವಾಗಿದ್ದು ಇದರಲ್ಲಿ ಯಾವುದು ಲೋಹವಿದೆ?

ಎ) ರಂಜಕ
ಬಿ) ಮೆಗ್ನೆಸಿಯಂ✔✔
ಸಿ) ಕ್ಲೋರಿನ
ಡಿ) ಹೀಲಿಯಂ

23) ವಿಶ್ವದ ಅತಿದೊಡ್ಡ ಹೈಡೋಜನ್ ಇಂಧನ ಕೋಶ ವಿದ್ಯುತ್ ಸ್ಥಾವರವನ್ನು ಯಾವ ದೇಶವು ಅನಾವರಣ ಗೊಳಿಸಿದೆ?

ಎ) ದಕ್ಷಿಣ ಕೋರಿಯಾ✔✔
ಬಿ) ಜರ್ಮನಿ
ಸಿ) ಸಿಂಗಾಪುರ
ಡಿ) ಇಸ್ರೇಲ್

24) 2021 ರ Moto GP ವಿಶ್ವ ಚಾಂಪಿಯನ್‌ ಅನ್ನು ಯಾವ
ಆಟಗಾರ ಗೆದ್ದಿದ್ದಾರೆ?

ಎ) ಫ್ರಾನ್ಸಿಸ್ಕೋ ಬಾಗ್ವಾಯಾ
ಬಿ) ಚೋಲ್ ಎಸ್ಟೇರ್ಗೆರೂ
ಸಿ) ಮಾರ್ಕಮಾರ್ಕೈಸೆ
ಡಿ) ಪ್ಯಾಬಿಯಾ ಕ್ವಾರ್ಟರಾರೂ✔✔

25) ಭಾರತದ ಅತಿದೊಡ್ಡ ಸುಗಂಧ ಉದ್ಯಾನವನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಲಾಗಿದೆ?

ಎ) ಜೈಪುರ
ಬಿ) ಪುಣೆ
ಸಿ) ನೈನಿತಾಲ್✔✔
ಡಿ) ಗುರಗಾಂವ್
🔰📚🔰
26) LPG ಮುಖ್ಯವಾಗಿ ಒಳಗೊಂಡಿದೆ

ಎ) ವೀಥೇನ್, ಈಥೇಲ್, ಮತ್ತು ಹೆಕ್ಸನ್
ಬಿ) ಈಥೇನ್, ಹೆಕ್ಸನ್, ಮತ್ತು ನೆನೇನ್
ಸಿ) ಮಿಥೇನ್, ಹೆಕ್ಸನ್, ಮತ್ತು ನೆನೇನ್
ಡಿ) ಮೀಥೇನ್, ಬ್ಯುಟೀನ್ ಮತ್ತು ಪ್ರೋಪೇನ್✔✔

27) ಭಾರತದಲ್ಲಿ ನಿಷೇಧಿಸಲು ಪ್ರಸ್ತಾಪಿಸಲಾದ ಕ್ಲೋರೋಪ್ಲೋರೊ ಕಾರ್ಬನ್‌ಗಳ (CFC) ಅನಿಲದ ಉತ್ಪಾದನೆಯನ್ನು ಈ ಕೆಳಗಿನ ಯಾವ ದೇಶಿಯ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ.

ಎ) ದೂರದರ್ಶನ
ಬಿ) ರೆಫ್ರಿಜಿರೇಟರ್✔✔
ಸಿ) ಟ್ಯೂಬ್ ಲೈಟ್
ಡಿ) ಅಡುಗೆ ಅನಿಲ

28) ಸಾಬೂನುಗಳಿಗೆ ಸಂಭಂದಿಸಿದ್ದು?

ಎ) ಸಿಲಿಕೇಟಗಳ ಲವಣಗಳು
ಬಿ) ಗ್ಲಿಸರಾಲ್ ಮತ್ತು ಆಲ್ನೋಹಾಲಗಳ ಮಿಶ್ರಣ
ಸಿ) ಭಾರವಾದ ಕೊಬ್ಬಿನಾಮ್ಲಗಳ ಸೋಡಿಯಂ ಅಥವಾ
ಪೊಟ್ಯಾಸಿಯಮ್ ಲವಣಗಳು✔✔

ಡಿ) ಭಾರೀ ಕೊಬ್ಬಿನಾಮ್ಲಗಳ ಎಸ್ಟೋರ್ಗಳ

29) ಭಾರತದ ಮುಖ್ಯ ಚುನಾವಣಾ ಆಯುಕ್ತ (CEC)
ಸುಶೀಲ್‌ಚಂದ್ರ ಅವರು ಇತ್ತೀಚೆಗೆ ಯಾವ ದೇಶದ ಅಧ್ಯಕ್ಷೀಯ ಚುನಾವಣಿಯನ್ನು ಮೇಲ್ವಿಚರಾಣೆ ಮಾಡಿದ್ದಾರೆ?

ಎ) ಉಚ್ಚೇಕಿಸ್ತಾನ್ ✔✔
ಬಿ) ಸಿಂಗಾಪುರ
ಸಿ) ಶ್ರೀಲಂಕಾ
ಡಿ) ಥೈಲ್ಯಾಂಡ

30) ಕ್ರೀಡೆ ಮತ್ತು ಆಟಗಳಲ್ಲಿ ಅತ್ಯುತ್ತಮ ಪ್ರದರ್ಶನಕ್ಕಾಗಿ 2021 ರಲ್ಲಿ ಎಷ್ಟು ಪ್ರಶಸ್ತಿ ಪುರಸ್ಕೃತರಿಗೆ ಅರ್ಜುನ ಪ್ರಶಸ್ತಿಗಳನ್ನು ನೀಡಲಾಗಿದೆ.

ಎ) 12
ಬಿ) 35 ✔✔
ಸಿ) 40
ಡಿ) 28

🔰📚🔰

Also Participate 





31) 2021 ರ ಬೋಕರ್ ಪ್ರಶಸ್ತಿಯನ್ನು ಯಾರು ಗೆದ್ದಿದ್ದಾರೆ?

ಎ) ಲೀಡ್ ಹೂಸೇನಿ
ಬಿ) ಡ್ಯಾಮೆನ್ ಹಾಲ್ಗುಟ್✔✔
ಸಿ) ಪಾಲೋ ಕೋಯೆಲೊ
ಡಿ) ನ್ಗುಯೆನ್ ಫಾನ್ ಕ್ಯೂಮಾಮ್

32) ಅಶೋಕನು ತೆರಿಗೆಯ ಬಗ್ಗೆ ಮಾತನಾಡುವ ಒಂದೇ ಒಂದು ರಾಕ್ ಶಾಸನವಿದೆ ಕೆಳಗಿನವುಗಳಲ್ಲಿ ಆ ಶಾಸನ ಯಾವುದು ?

ಎ) ಭಬ್ರು ಶಾಸನ
ಬಿ) ನಿಗರಿಸಾಗರ ಸ್ತಂಭ ಶಾಸನ
ಸಿ) ಬರಾಬರ್ ಗುಹೆ ಶಾಸನ
ಡಿ) ರೆಮ್ಮಿಂದೆ ಪಲ್ಲರ್ ಶಾಸನ✔✔

33) ಶ್ರೇಷ್ಠ ಬೌದ್ಧ ತತ್ವಜ್ಞಾನಿ ವಸುಬಂದು ಈ ಕೆಳಗಿನ ಯಾವ ಗುಪ್ತರಾಜನ ಮಂತ್ರಿಗಳಲ್ಲಿ ಒಬ್ಬರಾಗಿದ್ದರು ?

ಎ) ಚಂದ್ರಗುಪ್ತ
ಬಿ) ಕುಮಾರಗುಪ್ತ
ಸಿ) ಸ್ಕಂದಗುಪ್ತ
ಡಿ) ಸಮುದ್ರಗುಪ್ತ✔✔

35) ಈ ಕೆಳಗಿನವುಗಳಲ್ಲಿ ವಿಜಯನಗರ ಕಲೆಯ ಅತ್ಯುತ್ತಮ
ಉದಾಹರಣೆ ಯಾವುದು ?

ಎ) ಹಂಪಿ✔✔
ಬಿ) ಪಟ್ಟದಕಲ್ಲು
ಸಿ) ಅಮರಾವತಿ
ಡಿ) ಪುರಿ

35) 1309 ರಲ್ಲಿ ವಾರಂಗಲ್ ವಿರುದ್ದದ ಕಾರ್ಯಾಚರಣೆಯನ್ನು ಈ ಕೆಳಗಿನವರಲ್ಲಿ ಯಾರು ನೇತೃತ್ವ ವಹಿಸಿದ್ದರು

ಎ) ಅಲಾ-ಉದ್-ದಿನ್ ಖಿಲ್ಲಿ
ಬಿ) ಮಲ್ಲಿಕಾಫರ್✔✔
ಸಿ) ಭಕ್ತಿಯಾರ್ ಖಿಲ್ಪಿ
ಡಿ) ಮೊಹಮ್ಮದ್ ಬಿನ್ ತಘಲಕ್
🔰📚🔰
36) ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಈ ಕೆಳಗಿನ ಯಾವ
ಅಧಿವೇಶದಲ್ಲಿ ಮೂಲಭೂತ ಹಕ್ಕಗಳು ಮತ್ತು ರಾಷ್ಟ್ರೀಯ ಆರ್ಥಿಕ ನೀತಿಯ ನಿರ್ಣಯಗಳನ್ನು ಅಂಗೀಕರಿಸಲಾಯಿತು.

ಎ) ಬೆಳಗಾವಿ -1939
ಬಿ) ಲಾಹೋರ್- 1929
ಸಿ) ಕರಾಚಿ - 1931 ✔✔
ಡಿ) ಪೈಜ್‌ಪುರ - 1935

37) ಔರಂಜೇಬ್‌ನ ಆಳ್ವಿಕೆಯಲ್ಲಿ ಈ ಕೆಳಗಿನ ವಿದೇಶಿ ಪ್ರವಾಸಿಗರು ಯಾರು ಬೇಟಿ ನೀಡಿದ್ದರು?

ಎ) ಅಂಥೋನಿ ಮೊನ್ಸೆರೇಟ್
ಬಿ) ರಾಲ್ಸ್ ಫಿಚ್
ಸಿ) ಎರಡೂ ಎ ಮತ್ತು ಬಿ ✔✔
ಡಿ) ಎ ಅಥವಾ ಬಿ ಅಲ್ಲ

38) ಕೋವಿಡ್ -19 ಲಸಿಕೆ ಒಂದು ತಿಂಗಳ ಅವಧಿಯ ಪ್ರಚಾರವನ್ನು ಪ್ರಧಾನಿ ಪ್ರಾರಂಭಿಸಿದರು ಈ ಅಭಿಯಾನದ ಹೆಸರೇನು ?

ಎ) ಸ್ವಾಸ್ ರಹೆನ್
ಬಿ) ಸುರಕ್ಷತ್
ಸಿ) ಹರ್ ಘರ್ ದ ಸ್ತಕ್✔✔
ಡಿ) ಮೇಲಿನ ಯಾವುದೂ ಅಲ್ಲ

39) ಯಾವ ದೇಶವು ಮಹಾತ್ಮ ಗಾಂಧಿಯವರ 1ನೇ ಸ್ಮರಣಾರ್ಥ ಅಂಗವಾಗಿ ನಾಣ್ಯವನ್ನು ಬಿಡುಗಡೆ ಮಾಡಿದೆ?

ಎ) ಬ್ರಿಟನ್✔✔
ಬಿ) ಫ್ರಾನ್ಸ್
ಸಿ) ಬೆಲ್ಸಿಯಂ
ಡಿ) ಜರ್ಮನಿ

40) ಇತ್ತೀಚಿನ ಎನ್.ಸಿ.ಆರ್.ಬಿ ವರದಿಯ ಪ್ರಕಾರ ದೇಶದಲ್ಲಿ ಪ್ರತಿದಿನ ಎಷ್ಟು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಎ) 39
ಬಿ) 31 ✔✔
ಸಿ) 45
ಡಿ) 52

🔰📚🔰










Post a Comment

0 Comments

Important PDF Notes

Ad Code