Ad Code

Ticker

6/recent/ticker-posts

Click Below Image to Join Our Telegram For Latest Updates

[GK]24-11-2021 ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

 [GK]ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ, ಕಂಪ್ಯೂಟರ್ ಸಾಕ್ಷರತೆ,ಪ್ರಚಲಿತ ಘಟನೆಗಳನ್ನು ಒಳಗೊಂಡ  ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ಸ್  ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯುಕ್ತವಾಗಲಿದೆ.

♦️🥎♦️

[GK] ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

1. ಸಂಸ್ಕೃತ ಭಾಷೆಯಲ್ಲಿನ ಮೊದಲ ಶಾಸನ-ರುದ್ರದಾಮನನ ಗಿರ್ನಾರ್ ಶಾಸನ

2. ರೇಲ್ವೆ ಪಿತಾಮಹ -ಜಾರ್ಜ ಪನ್ಸನ್ಸ್

3. ಭಾರತದಲ್ಲಿ ಮಹಿಳಾ ರಾಜ್ಯಪಾಲರಾದ ಎಂಟನೆ
ಮಹಿಳೆ- ಸರೋಜಿನಿ ನಾಯ್ಡು ಯು.ಬಿ

4. ಎಕೆ 47 ಸಂಶೋಧಿಸಲ್ಪಟ್ಟ ದೇಶ- ರಷ್ಯಾ

5. ಭಾರತದ ದೊಡ್ಡ ರಾಜ್ಯ ಪ್ರದೇಶ-ರಾಜಸ್ಥಾನ

6. ಭಾರತದ ಉದ್ದವಾದ ಹಿಮನದಿ-ಸಿಯಾಚಿನ್‌

7. ಜಗತ್ತಿನ ಹೆಚ್ಚು ಚಲನಚಿತ್ರ ನಿರ್ಮಿಸುವ ದೇಶ-ಭಾರತ

8. ಕರ್ನಾಟಕದ ಶ್ರೀಮಂತ ಜಿಲ್ಲೆ- ಬೆಂಗಳೂರು

9. ಗಲ್ಸ್ ಆಫ್ ಮನ್ನಾದ ಯಾವ ದೆಶಗಳ ಮಧ್ಯದಲ್ಲಿ ಇದೆ-ಭಾರತ & ಶ್ರೀಲಂಕಾ

10. ಅಂಡಮಾನ್ ನಿಕೋಬಾರ್ದಲ್ಲಿ ಎಷ್ಟು ದ್ವೀಪಗಳಿವೆ- 283 ದ್ವೀಪಗಳು

12. ಸರಿಸ್ಸಾ ಪಕ್ಷಿಧಾಮ ಎಲ್ಲಿದೆ- ರಾಜಸ್ಥಾನ

13. ಮೀನಾಕ್ಷಿ ದೇವಾಲಯ ಎಲ್ಲಿದೆ- ಮಥುರಾ

14. ಗೋವಾದ ಮುಖ್ಯ ಭಾಷೆ-ಕೊಂಕಣಿ

15. ಗೌತಮ ಬುದ್ಧ ಮರಣ ಹೊಂದಿದ ಸ್ಥಳ-ಕುಶಿನಗರ

16. ಪಾಕಿಸ್ತಾನದ ಬೇಡಿಕೆ ಯಾವ ಅಧಿವೇಶನದಲ್ಲಿ
ಮಂಡನೆಯಾಯಿತು ಲಾಹೋರ ಅಧಿವೇಶನದಲ್ಲಿ

17. ಸಿಕ್ಕಿಂ ಭಾರತದ ಎಷ್ಟನೇ ರಾಜ್ಯ 24 ನೇ ರಾಜ್ಯ

18. ಕಂದಹಾರ ವಿಮಾನ ಎಷ್ಟನೇ ಅಪಹರಣ ವರ್ಷ-1998

19. ಮಹಾಲೆಕ್ಕ ಪರಿಶೋಧಕ ಸಂಬಳ- 36000

20. ಲೋಕಸಭೆಗೆ ರಾಜ್ಯದಿಂದ ಎಷ್ಟು ಸದಸ್ಯರು
ಆಯ್ಕೆಯಾಗುತ್ತಾರೆ- 28

♦️🥎♦️

21. ಫಿರೋಜಾಬಾದ್‌ ಯಾವುದಕ್ಕೆ ಹೆಸರಾಗಿದೆ-ಗಾಜು

22. ರಾಷ್ಟ್ರಧ್ವಜದ ಅಳತೆ-3*2

23.ಭಾರತದ ದೊಡ್ಡದಾದ ರೆಸಿಡೆನ್ಸಿ- ರಾಷ್ಟ್ರಪತಿ ಭವನ

24. ಭಾರತದ ಪ್ರಥಮ ಎಲೆಕ್ಟ್ರಾನಿಕ್ ರೇಲ್ವೆ- ಕ್ವಿನ್  ಕಲ್ಕತ್ತಾ

25. ಬಾಜೆ ವಿಮಾನ ನಿಲ್ದಾಣ ಎಲ್ಲಿದೆ- ಗೋವಾ

26. ಭಾರತದ ಪ್ರಥಮ ಯುದ್ದ ಹಡುಗು-ಆಯ್,ಎನ್,ಎಸ್, ತ್ರಿಶೂಲ್

27. ಭಾರತದ ಪ್ರಥಮ ಅಣು ಬಾಂಬನ್ನು ಪ್ರಥಮವಾಗಿ ಪರೀಕ್ಷೆ ನಡೆದ ವರ್ಷ-1997

28. ಜಗತ್ತಿನ ದೊಡ್ಡದಾದ ಸಮುದ್ರ-ದ ಚೀನಾ ಸಮುದ್ರ

29. ಜಗತ್ತಿನ ದೊಡ್ಡದಾದ ನದಿ- ಅಮೇಜಾನ್ ನೈಲ್

30. ಭಾರತದ ನೆಲೆಯಲ್ಲಿರುವ ಕುದುರೆ ಲಾಳಾಕಾರದ
ಹವಳದ ದ್ವೀಪಕ್ಕೆ ಉದಾಹರಣೆ ಎಂದರೆ-ಲಕ್ಷದ್ವೀಪ

31. ಗೋಲ್ಡನ್ ಸಿಟಿ ಎಂದು ಯಾವುದನ್ನು ಕರೆಯುತ್ತಾರೆ ಹೈದ್ರಾಬಾದ್

32. ಜಗತ್ತಿನಲ್ಲಿ ಬಂಗಾರ ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಹೊಂದಿದ ದೇಶ- ದ.ಆಪ್ರಿಕಾ

33. ವಿಷರಹಿತ ಹಾವು- ಹೆಬ್ಬಾವು

34. ಎರಡನೇ ಗಲ್ಸ್ ಯುದ್ಧ ನಡೆದ ವರ್ಷ-2003

35. ಯುರೋ ನಾಣ್ಯ ಜಾರಿಗೆ ಬಂದದ್ದು-2002

36. ಭದ್ರತಾ ಸಮಿತಿಯ ಕೇಂದ್ರ ಕಚೇರಿ-ನ್ಯೂಯಾರ್ಕ ದೆಹಲಿ

37. ಸಾರ್ಕದ ಕಾರ್ಯಾಲಯ ಎಲ್ಲಿದೆ- ಕಟ್ಕಂಡು

38. ಗೈಕೋಮ ರೋಗ ಯಾಔಅ ಅಂಗಕ್ಕೆ ತಗಲುತ್ತದೆ- ಕಣ್ಣಿಗೆ

39. ಮೌಂಟ್ ಎವರೆಸ್ಟ್ ಎರಡು ಬರಿ ಏರಿದ ಪ್ರಥಮ ಮಹಿಳೆ-ಜಂಕೋತಾಬೆ

40. ಭಾರತದ ಅತಿ ದೊಡ್ಡ ಪುಸ್ತಕ ಮಳಿಗೆ- ಸ್ಕೂಮ್ ಬುಕ್ಸಾಲ್

♦️🥎♦️

41. ಭಗವದ್ಗೀತೆಯನ್ನು ಇಂಗ್ಲೀಷ್ ಭಾಷಾಂತರ ಮಾಡಿದ ಪ್ರಥಮ ವ್ಯಕ್ತಿ- ಚಾಲ್ಸ್ ಬುಕ್ಕನಪ್ಪ

42. ಇಂಗ್ಲೀಷನ ಅತಿ ದೊಡ್ಡ ಕಾದಂಬರಿ-ಮಿಲಿಯಂಶ್ವತ್

43. ಚೆನ್ನೈನಲ್ಲಿರುವ ಕಲಾ ಕ್ಷೇತ್ರ ಸ್ಥಾಪಿಸಿದವರು-ಶ್ರೀಮತಿ ರುಕ್ಕಿಣಿದೇವಿ ಅರುಂಡಾ

44. ವಿದೇಶದಲ್ಲಿ ಚಿತ್ರೀಕರಣಗೊಂಡ ಪ್ರಥಮ ಭಾರತೀಯ ಚಿತ್ರ-ಗಾಂಧಿ

45. ಭಾರತದಲ್ಲಿ ಅತಿ ದೊಡ್ಡ ಚಲನಚಿತ್ರ ನಿರ್ಮಾಣ ಸ್ಥಳ- ಹೈದ್ರಾಬಾದ್-ರಾಮೋಜಿರಾವ್

46. ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡ ಪ್ರಥಮ ಚಿತ್ರ ಗಾಂಧಿ(ಭಾರತ)

47. ಪ್ರಥಮ ಖಾಸಗಿ ಟಿ.ವಿ ಸುದ್ದಿ ಚಾನೆಲ್- ಶಹರ್

48. ಪ್ರಥಮ ಮೊಬೈಲ್ ಫೋನ್-ಸಿಮನ್ಸ್

49. ಭಾರತದ ಪ್ರಥಮ ಮಹಿಳಾ ವಿಶ್ವವಿದ್ಯಾಲಯ-
ಮದನಮೋಹನ ಮಾಳ್ವಿಯಾ(ಪುನಂ)

50. ಭಾರತದ ಪ್ರಥಮ ಮುಕ್ತ ವಿಶ್ವವಿದ್ಯಾಲಯ-ಇಗೋ- ಇಂದಿರಾಗಾಂಧಿ

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams


💥 13-11-2021 Daily Top 10 GK Question Answers With Explanations,Useful For All KPSC Exams


💥 14-11-2021 Daily Top 10 GK Question Answers With Explanations,Useful For All KPSC Exams


💥 15-11-2021 Daily Top 10 GK Question Answers With Explanations,Useful For All KPSC Exams


💥 16-11-2021 Daily Top 10 GK Question Answers With Explanations,Useful For All KPSC Exams


💥 18-11-2021 Daily Top 10 GK Question Answers With Explanations,Useful For All KPSC Exams

💥 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 


💥 22-11-2021 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

♦️🥎♦️


Post a Comment

0 Comments

Social Science Quizzes For all Competitive Exams Part-125/ಸಮಾಜ ವಿಜ್ಞಾನ ರಸಪ್ರಶ್ನೆಗಳು
[PDF] ಎಸ್.ಎಲ್.ಭೈರಪ್ಪ ಅವರ ಗೃಹಭಂಗ ಕಾದಂಬರಿ PDF
ಆಧುನಿಕ ಭಾರತದ ಇತಿಹಾಸ ಪ್ರಶ್ನೋತ್ತರಗಳು/Modern Indian History Questions and Answers Part-3
GPSTR Social Science Descriptive Question Answers PDF/ ಸಮಾಜ ವಿಜ್ಞಾನ ವಿವರಣಾತ್ಮಕ ಪ್ರಶ್ನೋತ್ತರಗಳು
Social Science Quizzes For all Competitive Exams Part-122/ಸಮಾಜ ವಿಜ್ಞಾನ ರಸಪ್ರಶ್ನೆಗಳು
KARTET Educational Psychology Quiz Series-01/ಕರ್ನಾಟಕ ಟಿಇಟಿ ಶೈಕ್ಷಣಿಕ ಮನೋವಿಜ್ಞಾನ ಕ್ವಿಜ್ ಸರಣಿ-01
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
Social Science Quizzes For all Competitive Exams Part-126/ಸಮಾಜ ವಿಜ್ಞಾನ ರಸಪ್ರಶ್ನೆಗಳು
ಆಧುನಿಕ ಭಾರತ ಇತಿಹಾಸ ಸಂಪೂರ್ಣ ಗಾಂಧಿಯುಗ ಮೈಂಡ್ ಮ್ಯಾಪಿಂಗ್ ನೋಟ್ಸ್ ಪಿಡಿಎಫ್/History of Modern India Quick Revision Series PDF
Social Science Quizzes For all Competitive Exams Part-123/ಸಮಾಜ ವಿಜ್ಞಾನ ರಸಪ್ರಶ್ನೆಗಳು

Important PDF Notes

Ad Code