Ad Code

Ticker

6/recent/ticker-posts

Click Below Image to Join Our Telegram For Latest Updates

[GK]ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

[GK]ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಹಾಯ್ ಸ್ಪರ್ಧಾ ಮಿತ್ರರಿಗೆಲ್ಲ ನಮಸ್ಕಾರಗಳು....!! ಚಾಣಕ್ಯ ಕಣಜ ವೆಬ್ ತಾಣಕ್ಕೆ ತಮಗೆಲ್ಲ ಆತ್ಮೀಯ ಸ್ವಾಗತ. 

ಆತ್ಮೀಯ ಸ್ಪರ್ಧಾರ್ಥಿಗಳೇ ನಿಮ್ಮ ಮುಂದೆ SDA,FDA,PDO,UPSC, RRB, KPSC,SSC
ಸಾವಿರಾರು ಹುದ್ದೆಗಳಿವೆ, ಆತ್ಮ ವಿಶ್ವಾಸದಿಂದ ಮುನ್ನಡೆದರೆ ಯಶಸ್ಸು ಸಾಧಿಸಬಹುದು, ಕೀಳರಿಮೆ ಹೊಂದಬೇಡಿ, ಶ್ರದ್ಧೆ, ಶ್ರಮದಿಂದ ಮುನ್ನಡೆದರೆ ಯಶಸ್ಸು ನಿಮ್ಮದಾಗುತ್ತದೆ.

ಚಾಣಕ್ಯ ಕಣಜ ಟೀಮ್ ಇಂದು ಸ್ಪರ್ಧಾತ್ಮಕ ಪರೀಕ್ಷೆಯ ಸಾಮಾನ್ಯ ಜ್ಞಾನ ಪತ್ರಿಕೆಯ ಅಂಶಗಳಾದ ಸಾಮಾನ್ಯ ಜ್ಞಾನವು ಅಂತರಾಷ್ಟ್ರೀಯ ವಿದ್ಯಮಾನ, ಭಾರತದ ಸಂವಿಧಾನವು, ಸಾಮಾನ್ಯ ವಿಜ್ಞಾನ, ಅರ್ಥಶಾಸ್ತ್ರ, ಭೂಗೋಳಶಾಸ್ತ್ರ, ಕಲೆ ಮತ್ತು ಸಂಸ್ಕೃತಿ, ಇತಿಹಾಸ, ಕಂಪ್ಯೂಟರ್ ಸಾಕ್ಷರತೆ,ಪ್ರಚಲಿತ ಘಟನೆಗಳನ್ನು ಒಳಗೊಂಡ  ಪ್ರಮುಖ ಪ್ರಶ್ನೋತ್ತರಗಳನ್ನ  ಅಪ್ಡೇಟ್ ಮಾಡುತ್ತಿದೆ. ನೋಟ್ಸ್  ಮಾಡಿಕೊಳ್ಳಿ. ಸ್ಪರ್ಧಾರ್ಥಿಗಳೇ ಎಸ್‌ಡಿಎ, ಎಫ್ಡಿಎ,ಪಿ.ಎಸ್.ಐ., ಕೆ.ಎ.ಎಸ್., ಪಿ.ಡಿ.ಒ ದಂತಹ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗೂ ಉಪಯುಕ್ತವಾಗಲಿದೆ.

[GK] ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ


1. ಅಮೀರ್ ಖುಸ್ರೋ ಬಳಸುತ್ತಿದ್ದ ಸಂಗೀತ ವಾದ್ಯ -ಸಿತಾರ

2. ಭಾರತದ ಪ್ರಥಮ ನ್ಯೂಟ್ರಾನ್ ರಿಯಾಕ್ಟರ್‌ -ಕಾಮಿನಿ

3. ನ್ಯಾಷನಲ್ ಮ್ಯೂಸಿಯಂ ಎಲ್ಲಿದೆ? - ಕಲ್ಕತ್ತಾ

4. ರವೀಂದ್ರನಾಥ ರಂಗಭೂಮಿ ಎಲ್ಲಿದೆ -ನ್ಯೂದೆಹಲಿ

5. ಸಂಗೀತ ನಾಟಕ ಅಕಾಡಮಿ ಎಲ್ಲಿದೆ - ದೆಹಲಿ

6. ಭಾರತದ ಖಾಸಗಿ ಕಾರ್ಗೋ ಟ್ರಿಟ್ ವಿಲಿಯಂ ಪಾರ್ಸಲೆಕ್ಟ್ಸ್

7. ಇಂಡಿಯನ್ ಆಯಿಲ್ ಕಾರ್ಪೋರೇಷನ  ಸ್ಥಾಪನೆಯಾದ ವರ್ಷ

- 1964

8. ಭಾರತೀಯ ಬಾಕಿಎಯಲ್ಲಿ ಪ್ರಕಟಗೊಂಡ ಪ್ರಥಮ ಪತ್ರಿಕೆ

- ದಿನದರ್ಶಿಕೆ

9. ಗೋಲ್ಡನ್ ಗರ್ಲ್ ಕೃತಿಯ ಕರ್ತೃ- ಪಿ.ಟಿ.ಉಷಾ

10. ಮುಲ್ಕರಾಜ ಅನಂದರ ಪ್ರಥಮ ಕಾದಂಬರಿ-Matha Ble

11.ಜೇಮ್ಸ್ ಬಾಂಡ್ ಪಾತ್ರವನ್ನು ಸೃಷ್ಟಿಸಿದವರು-ಜಾನ್ ಪ್ಲೇಮಿಂಗ್

12. ನೂ ಅರ್ಥರ್ ಕಾಮನ್ ಡಾಯಲ್ ಸೃಷ್ಟಿಸಿದ ಪ್ರಸಿದ್ದ ಪಾತ್ರ

-ಶೆರಲಾಕ್ ಹೇಮ

13. ಅಲಹಬಾದದಲ್ಲಿ ಗಂಗಾನದಿಯೊಂದಿಗೆ ಕೂಡಿಕೊಳ್ಳುವ ನದಿ

-ಯಮುನಾ

14. ದಲಾಲ್ ಸ್ಟ್ರೀಟ್ ಎಲ್ಲಿದೆ- ಬಾಂಬೆ

15. ಅಮೃತಸರ ಸ್ವರ್ಣ ಮಂದಿರಕ್ಕೆ ಭೂದಾನ ಮಾಡಿದ ಮೊಗಲ್ ಚಕ್ರವರ್ತಿ -ಅಕ್ಟರ್‌

🔷️✳🔷️

16. ದಿಲ್ಯುಷ್ ಅರಮನೆ ಎಲ್ಲಿದೆ? ಲಕನೌ

17. ಇಂಡೋನಿಷಿಯಾದ ಅಧ್ಯಕ್ಷರ ವಾಸಸ್ಥಳ ಹೆಸರು

-ಬೇಶಾರಾ ಅರಮನೆ

18. ಬ್ರಿಟನ್ ಪ್ರಧಾನಮಂತ್ರಿ ಅಧಿಕೃತ ಕಚೇರಿ ಯಾವ ರಸ್ತೆಯಲ್ಲಿದೆ?  -ಡೈನಿಂಗ್ ಸ್ಪೋಟ್

19. ಅಮೇರಿಕಾದ ದೊಡ್ಡ ರಾಜ್ಯ- ಟೆಕ್ಸಾಸ್

20. ನ್ಯೂಯಾರ್ಕದಲ್ಲಿರುವ ಪ್ರಸಿದ್ದ ರಸ್ತೆ-ವಾಲ್ಯೂಟ್

21. ವೈಟ್ಬಾಲ್ ಎಲ್ಲಿದೆ? ಲಂಡನ್

22. ಭಾರತ ರತ್ನ ಬಿರುದು ಪಡೆದ ಮೊಟ್ಟ ಮೊದಲ ಸಂಗೀತ ವಿದುಷಿ

-ಎಮ್.ಎಸ್. ಸುಬ್ಬಲಕ್ಷ್ಮೀ

23. ಭಾರತದಲ್ಲಿ ಪ್ರಥಮವಾಗಿ ಎಸ್.ಟಿ.ಡಿ ಸಂಪರ್ಕ ಯಾವ ನಗರಗಳ ಮಧ್ಯ ಆರಂಭವಾಯಿತು 

- ಲಕ್ಷ್ಮೀ ಮತ್ತು ಕಾನ್ನೂರ

24, ಮಹಾಮಾನ್ಯ ಎಂದು ಯಾರಿಗೆ ಕರೆಯುತ್ತಾರೆ

ಮದನ್ ಮೋಹನ್ ಮಾಲ್ವಿಯಾ

25. ಅಂಕಲ್ಪಾಮ್ ಎಂದು ಯಾವ ದೇಶದ ಜನರನ್ನು ಕರೆಯುತ್ತಾರೆ

- ಯು.ಎಸ್.ಎ

26, ಬ್ರಿಟನ್ ಧ್ವಜದ ಹೆಸರು- ಯುನಿಯನ್ ಜಾಶ್

27. ರಾಷ್ಟ್ರೀಯ ತಂತ್ರಜ್ಞಾನ ದಿನ- ಮೇ 11

28. ರಾಜ್ಯಸಭೆಯ ಪ್ರಥಮ ವಿರೋಧ ಪಕ್ಷದ ನಾಯಕ

-ಕಮಲನಾಥ ಪಾಟೆ

29, ವಸ್ತುಗಳ ಕಾಲಮಾನ ನಿರ್ಧರಿಸಲು ಬಳಸುವ ಕಾರ್ಟನ್

-ಕಾರ್ಬನ್ 14

30. ಯುರೋಪಿನ ನಾಣ್ಯ ಯುರೋ ಜಾರಿಗೆ ಬಂದದ್ದು - 27 ರಾಷ್ಟ್ರಗಳು, ಮಾರ್ಚ 2000

31. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ- ತನಮಲ್
ಪಾರ್ಕ(ಕಲ್ಕತ್ತಾ)

32. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ- Times of Imdor

33. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ

- ಕಾಂಚನಜುಂಗಾ ಪಾರ್ಕ್

34. ಪ್ರಸಿದ್ಧ ಕೃತಿ The treeat man ಬರೆದವರು-ಪೆಟ್ರಿಕ್ ವೈಟ್

35, ಮಾರ್ಕ ಟುಲಿ ಬರೆದ ಪ್ರಸಿದ್ಧ ಕಾದಂಬರಿ-The hart indoor

36, ರ್ಗಕ್ಷ್ಮ ಸಂಘಟನೆ ರೂಪಿಸಿದವರು- ವಿಜೆನ್ಸ್

37. ಪ್ರಸಿದ್ದ ಭಾಷಾ ತಜ್ಞ ನೋಮ್ ಚೋಮಸ್ಕಿ ಯಾವ ದೇಶದವನು

- ಯುಎಸ್.ಎ

38. ಆರ್ಟ ಆಫ್ ಲಿವಿಂಗ್ ಇಂಡಿಯಾ ಸ್ಥಾಪಿಸಿದವರು-ರವಿಶಂಕರ್ ಗುರುಜಿ

39. ಭಾರತದ ಅತಿ ದೊಡ್ಡ ಜಾತ್ರೆ-ಸೊನೆಪೂರ(ಉತ್ತರಪ್ರದೇಶ)

40. ಜೆ.ಕೆ ರೋಹಿಲಿಂಗ್ ಸೃಷ್ಟಿಸಿದ ಪಾತ್ರ- ಹ್ಯಾರಿ ಪಾಟರ್

🔷️✳🔷️

Also Read/ಇವುಗಳನ್ನು ಓದಿ,ಓದಲು ಲಿಂಕ್ ಮೇಲೆ ಕ್ಲಿಕ್ಕಿಸಿ👇👌

💥 09-11-2021 Daily Top 10 GK Question Answers With Explanations,Useful For All KPSC Exams


💥 10-11-2021 Daily Top 10 GK Question Answers With Explanations,Useful For All KPSC Exams


💥11-11-2021 Daily Top 10 GK Question Answers With Explanations,Useful For All KPSC Exams


💥12-11-2021 Daily Top 10 GK Question Answers With Explanations,Useful For All KPSC Exams


💥 13-11-2021 Daily Top 10 GK Question Answers With Explanations,Useful For All KPSC Exams


💥 14-11-2021 Daily Top 10 GK Question Answers With Explanations,Useful For All KPSC Exams


💥 15-11-2021 Daily Top 10 GK Question Answers With Explanations,Useful For All KPSC Exams


💥 16-11-2021 Daily Top 10 GK Question Answers With Explanations,Useful For All KPSC Exams


💥 18-11-2021 Daily Top 10 GK Question Answers With Explanations,Useful For All KPSC Exams

💥 ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು 

🔷️✳🔷️




Post a Comment

0 Comments

[PDF] Kannada Grammar. ಸಮಗ್ರ ಕನ್ನಡ ವ್ಯಾಕರಣ. Pdf
[PDF] ಶೈಕ್ಷಣಿಕ ಮನೋವಿಜ್ಞಾನ ವಾಮದೇವಪ್ಪ ರವರ ಪುಸ್ತಕ ಆಧಾರಿತ ಮನೋವಿಜ್ಞಾನ ಕೈ ಬರಹದ ನೋಟ್ಸ್ PDF
🏵ಪ್ರಮುಖ ವಚನಕಾರರು ಮತ್ತು ಅಂಕಿತನಾಮಗಳು 🏵
[PDF] HSTR CET Syllabus PDF For High School Teacher Aspirants
10th Class Kannada Medium Social Science Solutions Notes PDF 2025/10ನೇ ತರಗತಿ ಕನ್ನಡ ಮಾಧ್ಯಮ ಸಮಾಜ ವಿಜ್ಞಾನ ಪ್ರಶ್ನೋತ್ತರಗಳ ಪಿಡಿಎಫ್
ಕನ್ನಡ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿಗಳ ಮಾಹಿತಿ ಪಿಡಿಎಫ್/Information About Kannada Jnanpith Award Winning Poets PDF
[PDF] KSET  ಪರೀಕ್ಷೆಗೆ ಸಿದ್ಧತೆ ಹೀಗಿರಬೇಕು? ಯಾವ ರೀತಿ ಅಧ್ಯಯನ ನಡೆಸಬೇಕು? ಎಲ್ಲಾ ವಿಷಯಗಳ ಕುರಿತ ಸಂಪೂರ್ಣ ಮಾಹಿತಿಯ PDF
[PDF]ಭಾರತದ ಇತಿಹಾಸ/ Indian History PDF For All Competitive Exams
Child Development and Pedagogy Quiz Part-1 For KAR TET And GPSTR Exams
[PDF]Psychology PDF Notes in Kannada For D.Ed/B.Ed/TET/CET Competitive Exams Download Now

Important PDF Notes

Ad Code